Date : Thursday, 07-06-2018
ಪೀಟರ್ಮಾರ್ಟಿಝ್ಬರ್ಗ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಪೀಟರ್ಮಾರ್ಟಿಝ್ಬರ್ಗ್ ಸ್ಟೇಶನ್ನಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಪೆನ್ಟ್ರಿಚ್ ಸ್ಟೇಶನ್ನಿಂದ ಪೀಟರ್ಮಾರ್ಟಿಝ್ಬರ್ಗ್ ಸ್ಟೇಶನ್ವರೆಗೆ ರೈಲು ಪ್ರಯಾಣದ ಮೂಲಕ ಆಗಮಿಸಿ ಅವರು ಗಾಂಧೀಜಿಯ ಪ್ರತಿಮೆಯನ್ನು ಅನಾವರಣಗೊಳಿಸಿದರು. ಚರಕವನ್ನು ಸುತ್ತಿದಾಗ ಗಾಂಧೀ...
Date : Thursday, 07-06-2018
ಬಾಗ್ಪತ್: ಉತ್ತರಪ್ರದೇಶದ ಬಾಗ್ಪತ್ ಜಿಲ್ಲೆಯ ಸಯಿನೋಯಿ ಗ್ರಾಮದಲ್ಲಿ ಕಂಚಿನ ಯುಗಕ್ಕೆ ಸೇರಿದ ರಥಗಳು, ಹಸ್ತಕೃತಿಗಳು ದೊರೆತಿದೆ. ಇದು 2000ಬಿಸಿಗೆ ಸೇರಿದ್ದಾಗಿದೆ ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ. ಪುರಾತತ್ವ ಇಲಾಖೆಯ ಮೂರು ತಿಂಗಳ ನಿರಂತರ ಉತ್ಖನನದ ಬಳಿಕ ರಥ, ಖಡ್ಗ, ಬಾಚಣಿಕೆ, ಆಭರಣ, ಹಸ್ತಕೃತಿ,...
Date : Thursday, 07-06-2018
ವಿಶ್ವಸಂಸ್ಥೆ: ಮಹಿಳಾ ಸುರಕ್ಷತೆಗಾಗಿ ಡಿವೈಸ್ ಅಭಿವೃದ್ಧಿಪಡಿಸಿದ ದೆಹಲಿ ಮೂಲದ ಟೆಕ್ನಾಲಜಿ ತಂಡ 1 ಡಾಲರ್ ಮಿಲಿಯನ್ ಅನು ಆಂಡ್ ನವೀನ್ ಜೈನ್ ಎಕ್ಸ್ಪ್ರೈಝ್ನ್ನು ಪಡೆದುಕೊಂಡಿದೆ. ದೆಹಲಿ ಕಾಲೇಜ್ ಆಫ್ ಎಂಜಿನಿಯರಿಂಗ್ ಪದವೀಧರರಾದ ಮಣಿಕ್ ಮೆಹ್ತಾ, ಅವಿನಾಶ್ ಬನ್ಸಾಲ್, ನಿಹಾರಿಕ ರಾಜೀವ್ ಅವರ ತಂಡ...
Date : Thursday, 07-06-2018
ನವದೆಹಲಿ: ಪರಿಸರ ಸಂರಕ್ಷಣೆಗಾಗಿ ರೈಲ್ವೇ ಮತ್ತೊಂದು ಶ್ಲಾಘನೀಯ ಕ್ರಮವನ್ನು ಕೈಗೊಂಡಿದೆ. ಗುಜರಾತಿನ ವಡೋದರ ರೈಲ್ವೇ ಸ್ಟೇಶನ್ನಲ್ಲಿ ಬಾಟಲ್ ಕ್ರಶರ್ನ್ನು ಅಳವಡಿಸಿ, ಆ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ತಗ್ಗಿಸಲು ಮುಂದಾಗಿದೆ. ಇಲ್ಲಿ ಪ್ಲಾಸ್ಟಿಕ್ ಬಾಟಲ್ನ್ನು ಕ್ರಶ್ ಮಾಡುವ ಪ್ರಯಾಣಿಕರು ತಮ್ಮ ಪೇಟಿಎಂ ವ್ಯಾಲೆಟ್ಗೆ...
Date : Thursday, 07-06-2018
ಮುಂಬಯಿ: ಮುಂಬಯಿಯ ಛತ್ರಪತಿ ಶಿವಾಜಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. 24 ಗಂಟೆಯೊಳಗೆ 1003 ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್ಸ್ಗಳನ್ನು ನಿರ್ವಹಿಸಿದೆ. ಜೂನ್ 5ರಂದು ಈ ಏರ್ಪೋರ್ಟ್ 1003 ವಿಮಾನಗಳನ್ನು ನಿರ್ವಹಣೆ ಮಾಡುವ ಮೂಲಕ ದಾಖಲೆ ಸೃಷ್ಟಿಸಿದೆ. ಇದು...
Date : Thursday, 07-06-2018
ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ನಮೋ ಅಪ್ಲಿಕೇಶನ್ ಮೂಲಕ ಸಂವಾದ ನಡೆಸಿದರು. ಸ್ವಸ್ಥ ಭಾರತವನ್ನು ನಿರ್ಮಿಸುವಲ್ಲಿ ಸ್ವಚ್ಛ ಭಾರತ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದೆ ಎಂದರು. ‘ಸುದೀರ್ಘ ಕಾಲದ ಅನಾರೋಗ್ಯದಿಂದಾಗಿ ಬಡವರ ಮತ್ತು...
Date : Thursday, 07-06-2018
ಪೀಟರ್ಮರ್ಟಿಜ್ಬರ್ಗ್: ಇತಿಹಾಸ ಮತ್ತೆ ಮರುಕಳಿಸುತ್ತಿದೆ. ಆದರೆ ನೈಜವಾಗಿಲ್ಲ, ಡಾಕ್ಯುಮೆಂಟರಿಯ ರೂಪದಲ್ಲಿ. ದಕ್ಷಿಣಾ ಆಫ್ರಿಕಾದಲ್ಲಿನ ಅಸಮಾನತೆಯ ವಿರುದ್ಧದ ಹೋರಾಟದ ಇತಿಹಾಸ ಮತ್ತೆ ಡಾಕ್ಯುಮೆಂಟರಿ ರೂಪದಲ್ಲಿ ಮರು ಸೃಷ್ಟಿಗೊಳ್ಳುತ್ತಿದೆ. ಮಹಾತ್ಮ ಗಾಂಧೀಜಿಯವರ ಸತ್ಯಾಗ್ರಹಕ್ಕೆ ಕಾರಣವಾದ ಘಟನೆ ಸಂಭವಿಸಿ 125 ವರ್ಷ ಸಂದ ಹಿನ್ನಲೆಯಲ್ಲಿ ಅದರ...
Date : Thursday, 07-06-2018
ಭೋಪಾಲ್: ಜ್ಞಾನ ಸಂಪಾದನೆಗೆ ಭಾಷೆ ಎಂದೂ ತೊಡಕಾಗಬಾರದು. ಯಾವ ಭಾಷೆಯನ್ನೇ ಮಾತನಾಡಿದರೂ ನಮ್ಮ ಗುರಿ ಜ್ಞಾನ ಸಂಪಾದನೆಯೇ ಆಗಿರಬೇಕು. ಅರ್ಥ ಮಾಡಿಕೊಂಡದ್ದನ್ನು ನಮ್ಮದೇ ಭಾಷೆಯಲ್ಲಿ ಬರೆಯುವ ಸ್ವಾತಂತ್ರ್ಯವೂ ನಮಗಿರಬೇಕು. ಈ ಮಾತನ್ನು ಮಧ್ಯಪ್ರದೇಶ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದೆ. ಮಧ್ಯಪ್ರದೇಶದ ವೈದ್ಯಕೀಯ ವಿಜ್ಞಾನ...
Date : Thursday, 07-06-2018
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಜುಲೈ 31ರ ಬಳಿಕ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿದೆ. ವಿಶ್ವ ಪರಿಸರ ದಿನದ ಹಿನ್ನಲೆಯಲ್ಲಿ ಅಲ್ಲಿನ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ಈ ಬಗ್ಗೆ ಘೋಷನೆ ಮಾಡಿದ್ದಾರೆ. ಜುಲೈ 31ರೊಳಗೆ ಪ್ಯಾಲಿಥಿನ್ ಉತ್ಪಾದಕರು ತಮ್ಮ ಸ್ಟಾಕ್ಗಳನ್ನು...
Date : Thursday, 07-06-2018
ಹೈದರಾಬಾದ್: ಬಾಹುಬಲಿಯಂತಹ ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಎಸ್ಎಸ್ ರಾಜಮೌಳಿಯವರು ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಸಲುವಾಗಿ ಅಕ್ಷಯ ಪಾತ್ರದೊಂದಿಗೆ ಕೈಜೋಡಿಸಿದ್ದಾರೆ. ಅಕ್ಷಯ ಪಾತ್ರದ ‘#ಐ ಶೇರ್ ಮೈ ಲಂಚ್’ ಅಭಿಯಾನದಡಿಯಲ್ಲಿ ಸುಮಾರು 2500 ಶಾಲಾ ಮಕ್ಕಳಿಗೆ ಊಟ ನೀಡಲು...