News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 16th December 2025


×
Home About Us Advertise With s Contact Us

ನವಭಾರತವು ಬಡತನ, ಭ್ರಷ್ಟಾಚಾರ ಮತ್ತು ಉಗ್ರವಾದದಿಂದ ಮುಕ್ತವಾಗಲಿದೆ : ಬಿಜೆಪಿ ನಿರ್ಣಯ

ನವದೆಹಲಿ : 2022ರ ವೇಳೆಗೆ ನವಭಾರತ ಉದಯಿಸಲಿದ್ದು , ಅದು ಬಡತನ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರದಿಂದ ಮುಕ್ತವಾಗಿರಲಿದೆ ಎಂಬ ನಿರ್ಣಯವನ್ನು ಬಿಜೆಪಿ ಭಾನುವಾರ ಅಂಗೀಕರಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲೇ ಅಭಿವೃದ್ಧಿ ಕಾರ್ಯಗಳು ನಡೆದಿದ್ದು 2022ರ ವೇಳೆಗೆ ನವಭಾರತ ಸೃಷ್ಠಿಯಾಗಲಿದೆ ಎಂದು ನಿರ್ಣಯದಲ್ಲಿ...

Read More

ಮಹಿಳೆಯರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ ನೌಕಾ ಸೇನೆ

ನವದೆಹಲಿ: ನೌಕಾಪಡೆಯನ್ನು ಸೇರಲಿಚ್ಚಿಸುವ ಮಹಿಳೆಯರಿಗೆ ನೌಕಾಸೇನೆಯು ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ ಎಂದು ಐಎನ್‌ಎಸ್‌ವಿ ತಾರಿಣಿ ಮೂಲಕ ವಿಶ್ವ ನೌಕಾಯಾನ ನಡೆಸಿದ ಲೆಫ್ಟಿನೆಂಟ್ ಕಮಾಂಡರ್ ಪ್ರತಿಭಾ ಜಮ್ವಾಲ್ ಹೇಳಿದ್ದಾರೆ. ನೌಕಾಸೇನೆಯು ಮಹಿಳೆಯರಿಗಾಗಿ ಹಲವಾರು ಪ್ರಗತಿಪರ ಕಾರ್ಯಗಳನ್ನು ಆಯೋಜನೆಗೊಳಿಸುತ್ತಿದೆ. ಇದರಿಂದ ಮಹಿಳೆಯರ ವಿಶ್ವಾಸ ವೃದ್ಧಿಯಾಗುತ್ತದೆ...

Read More

ವ್ಯಾಟ್ ಇಳಿಸಿ ತೈಲ ಬೆಲೆ ಇಳಿಸಿದ ರಾಜಸ್ಥಾನ

ಜೈಪುರ :  ಏರುತ್ತಿರುವ ತೈಲ ಬೆಲೆಯನ್ನು ಖಂಡಿಸಿ ಪ್ರತಿಪಕ್ಷಗಳು ಭಾರತ್ ಬಂದ್ ಮಾಡಿ ಹಂಗಾಮಾ ಸೃಷ್ಟಿಸುತ್ತಿರುವ ಈ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರ ತೈಲಗಳ ಮೇಲಿನ ವ್ಯಾಟ್‌ನ್ನು ಇಳಿಸಿ ಬೆಲೆಯನ್ನು ತಗ್ಗಿಸಿದೆ. ಇದನ್ನು ಭಾನುವಾರ ರಾತ್ರಿ ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರು ಘೋಷಿಸಿದ್ದಾರೆ. ಪೆಟ್ರೋಲ್ ಮತ್ತು...

Read More

ಮುಂದಿನ 50 ವರ್ಷಗಳವರೆಗೂ ಬಿಜೆಪಿ ಆಡಳಿತದಲ್ಲಿರಲಿದೆ : ಅಮಿತ್ ಷಾ

ನವದೆಹಲಿ : 2019 ರ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವವಾಗಿ ಯಶಸ್ಸನ್ನು ಕಂಡು ಅಧಿಕಾರದ ಗದ್ದುಗೆಯನ್ನು ಏರಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಅಲ್ಲದೆ ಮುಂದಿನ ೫೦ ವರ್ಷಗಳವರೆಗೂ ಬಿಜೆಪಿ ಅಧಿಕಾರದಲ್ಲಿರುತ್ತದೆ ಎಂಬುದು ಅವರ ದೃಢ ವಿಶ್ವಾಸವಾಗಿದೆ. ತನ್ನ ಅತ್ಯದ್ಭುತ ಆಡಳಿತದಿಂದಾಗಿ ಬಿಜೆಪಿ 2019...

Read More

ಕಳೆದ 5 ವರ್ಷಗಳಲ್ಲಿ ರೈಲ್ವೆ ಅಪಘಾತ ಶೇ. 93 ರಷ್ಟು ಇಳಿಮುಖ

ನವದೆಹಲಿ : ಕಳೆದ 5 ವರ್ಷಗಳಿಂದ ರೈಲ್ವೆ ಅಪಘಾತಗಳಲ್ಲಿ ಗಣನೀಯವಾಗಿ ಅಂದರೆ ಶೇ. 93 ರಷ್ಟು ಕಡಿಮೆ ಆಗಿದೆ. ರೈಲ್ವೆ ಸಚಿವಾಲಯ ತೆಗೆದುಕೊಳ್ಳುತ್ತಿರುವ ಸುರಕ್ಷಿತ ಕಾರ್ಯಗಳು ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಸೆಪ್ಟೆಂಬರ್ 2017 ರಿಂದ 2018 ರ ಆಗಸ್ಟ್ ವರೆಗೆ ದೇಶದಲ್ಲಿ 75...

Read More

ತೈಲ ಬೆಲೆ ಏರಿಕೆಗೆ ಅಂತಾರಾಷ್ಟ್ರೀಯ ಅಂಶಗಳೇ ಕಾರಣ: ಪ್ರಧಾನ್

ನವದೆಹಲಿ: ಏರುತ್ತಿರುವ ತೈಲ ಬೆಲೆಗೆ ಅಂತಾರಾಷ್ಟ್ರೀಯ ಅಂಶಗಳೇ ಕಾರಣ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಪುನರುಚ್ಚರಿಸಿದ್ದಾರೆ. ‘ಎರಡು ಬಾಹ್ಯ ಅಂಶಗಳಿಂದಾಗಿ ಮಾರುಕಟ್ಟೆಯಲ್ಲಿ ಇಂದು ನಿವಾರಣೆ ಮಾಡಲಾಗದ ಸನ್ನಿವೇಶಗಳು ಸೃಷ್ಟಿಯಾಗಿದೆ, ಅಮೆರಿಕನ್ ಡಾಲರ್ ಅತ್ಯಂತ ವಿಭಿನ್ನ ಮತ್ತು ನಿವಾರಣೆ ಮಾಡಲಾಗದ...

Read More

2019ಕ್ಕೂ ಅಮಿತ್ ಶಾ ನೇತೃತ್ವ: ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಸದ್ಯಕ್ಕಿಲ್ಲ ಚುನಾವಣೆ

ನವದೆಹಲಿ: 2014ರ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವವಾಗಿ ಚುನಾವಣೆ ಗೆಲ್ಲಲು ಅಮಿತ್ ಶಾ ಅವರ ಬಲಿಷ್ಠ ನಾಯಕತ್ವ ಪ್ರಮುಖ ಪಾತ್ರವನ್ನು ವಹಿಸಿತ್ತು. ವಿವಿಧ ರಾಜ್ಯಗಳಲ್ಲಿ ಬಿಜೆಪಿ ಇಂದು ಆಡಳಿತದ ಚುಕ್ಕಾಣಿ ಹಿಡಿದಿರುವ ಹಿಂದೆಯೂ ಅವರದ್ದೇ ತಂತ್ರಗಾರಿಕೆ ಇದೆ. ಇದೀಗ ಮುಂಬರುವ ಲೋಕಸಭಾ ಚುನಾವಣೆಯನ್ನೂ ಅವರ...

Read More

’ರಾಷ್ಟ್ರೀಯ ಮಕ್ಕಳ ಪ್ರಶಸ್ತಿ’ಗೆ ನಾಮನಿರ್ದೇಶನ, ಲೋಗೋ ವಿನ್ಯಾಸ ಆಹ್ವಾನ

ನವದೆಹಲಿ: 2018ರ ಸಾಲಿನ ರಾಷ್ಟ್ರೀಯ ಮಕ್ಕಳ ಪ್ರಶಸ್ತಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ಶಿಕ್ಷಣ, ಕ್ರೀಡೆ, ಕಲೆ, ಸಂಸ್ಕೃತಿ, ಸಾಮಾಜಿಕ ಸೇವೆ, ಶೌರ್ಯ ಮುಂತಾದ ವಲಯದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದ ಮಕ್ಕಳು ಈ ಪ್ರಶಸ್ತಿ ಪಡೆಯಲು ಅರ್ಹರಾಗಿದ್ದಾರೆ....

Read More

ದೆಹಲಿಯಲ್ಲಿ 5 ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ನವದೆಹಲಿ: ದೆಹಲಿ ದೇಶದಲ್ಲೇ ಅತ್ಯಂತ ಮಾಲಿನ್ಯಯುಕ್ತ ನಗರ. ಇಲ್ಲಿನ ಕೈಗಾರಿಕೆಗಳಿಂದ, ವಾಹನಗಳಿಂದ ಹೊರಡುವ ದಟ್ಟ ಹೊಗೆ ಜನರ ಜೀವನವನ್ನೇ ದುಃಸ್ಥಿತಿಗೆ ತಂದಿತ್ತಿದೆ. ಕೆಲವೊಂದು ಸಂದರ್ಭಗಳಲ್ಲಿ ಇಲ್ಲಿ ವಾಯುಮಾಲಿನ್ಯ ಮನೆಯಿಂದ ಹೊರಗೆ ಕಾಲಿಡುವುದು ಕೂಡ ಸಾಧ್ಯವಾಗದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಏರುತ್ತಿರುವ ಮಾಲಿನ್ಯವನ್ನು...

Read More

ISSF ವರ್ಲ್ಡ್ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಅಂಕುರ್ ಮಿತ್ತಲ್

ನವದೆಹಲಿ: ಕೊರಿಯಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನ ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ಅಂಕುರ್ ಮಿತ್ತಲ್ ಬಂಗಾರದ ಪದಕವನ್ನು ಜಯಿಸಿದ್ದಾರೆ. ಅಮೋಘ ಪ್ರದರ್ಶನ ನೀಡಿದ ಅಂಕುರ್ ಮಿತ್ತಲ್, 150 ಪಾಯಿಂಟ್‌ಗಳ ಪೈಕಿ 140ನ್ನು ಪಡೆದು ಇವರು ಬಂಗಾರದ ಪದಕಕ್ಕೆ ಮುತ್ತಿಕ್ಕಿದರು....

Read More

Recent News

Back To Top