Date : Wednesday, 11-01-2017
ಗಾಂಧಿನಗರ: ಇಂಧನ, ಮೂಲಸೌಕರ್ಯ, ಆವಿಷ್ಕಾರ, ಸಂಶೋಧನೆ ಸಂಬಂಧಿತ 3 ಒಪ್ಪಂದಗಳಿಗೆ ಭಾರತ ಮತ್ತು ಕೆನಡಾ ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಸಮ್ಮೇಳದಲ್ಲಿ ಬುಧವಾರ ಸಹಿ ಹಾಕಿವೆ. ಗುಜರಾತ್‌ನ ವೈಜ್ಞಾನಿಕ ವಿಶ್ವವಿದ್ಯಾಲಯ (ಜಿಎಫ್‌ಎಸ್‌ಯು)ದ ಕೈನೆಟಿಕ್ಸ್ ಇಂಟರ್‌ನ್ಯಾಶನಲ್ ಇಂಕ್ (ಕೆಐಐ) ಹಾಗೂ ಸೆಕ್ಯೂರಿಟಿ ಸೊಲ್ಯೂಷನ್...
Date : Wednesday, 11-01-2017
ನವದೆಹಲಿ: ಡಿಜಿಟಲ್ ಪಾವತಿ ಸಂಸ್ಥೆ Paytm, ಜ.15ರ ನಂತರ ತನ್ನ Paytm ವ್ಯಾಲೆಟ್ ಕಾರ್ಯ ಸ್ಥಗಿತಗೊಳ್ಳುವ ಬಗ್ಗೆ ಹರಡಿರುವ ವದಂತಿಗಳನ್ನು ತಳ್ಳಿ ಹಾಕಿದೆ. Paytm ಒಂದು ಪಾವತಿ ಬ್ಯಾಂಕ್ ಆಗಿ ಪರಿವರ್ತನೆಗೊಳ್ಳುವ ಕಾರಣ ಬಳಕೆದಾರರು ತಮ್ಮ Paytm ವ್ಯಾಲೆಟ್ ಮೂಲಕ ವ್ಯವಹಾರ...
Date : Wednesday, 11-01-2017
ನವದೆಹಲಿ : ರಾಜಕೀಯವಾಗಿ ಭೂಕಂಪವನ್ನೇ ಸೃಷ್ಟಿಸಲು ಯತ್ನಿಸಿದ ರಾಹುಲ್ ಗಾಂಧಿ ಅವರು, ಸಹಾರ ಡೈರಿ ಪ್ರಕರಣದಲ್ಲಿ ಮೋದಿ ಅವರ ವಿರುದ್ಧ ಗಂಭೀರವಾಗಿ ಆರೋಪಿಸಿದ್ದರು. ಇದೇ ಪ್ರಕರಣದ ತನಿಖೆಗೆ ಆಗ್ರಹಿಸಿ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಪಿಐಎಲ್ (ಸಾರ್ವಜನಿಕ ಅರ್ಜಿ) ಅನ್ನು ಸುಪ್ರೀಂ...
Date : Wednesday, 11-01-2017
ಮಂಗಳೂರು : ಭಾರತೀಯ ಗ್ರಾಮೀಣ ಪ್ರದೇಶದ ನೈಜ ಕ್ರೀಡೆ ಕಬಡ್ಡಿ ವಿಶ್ವಮಟ್ಟದಲ್ಲಿ ಭಾರತದ ಹೆಸರನ್ನು ಬೆಳಗುವಂತೆ ಮಾಡಿದೆ. ಈ ಕ್ರೀಡೆಯಲ್ಲಿ ಪರಿಶ್ರಮದಿಂದ ಹೆಸರು, ಕೀರ್ತಿ, ಸ್ಥಾನಮಾನ ಪಡೆಯಬಹುದು ಎಂದು ಭಾರತೀಯರು ಸಾಧಿಸಿ ತೋರಿಸಿದ್ದಾರೆ. ಆ ನಿಟ್ಟಿನಲ್ಲಿ ಕಬಡ್ಡಿಯನ್ನು ಯುವ ಜನಾಂಗದಲ್ಲಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ...
Date : Wednesday, 11-01-2017
ನವದೆಹಲಿ: ಭಾರತೀಯ ಹಾಕಿ ತಂಡದ ನಾಯಕ ಪಿ.ಆರ್. ಶ್ರೀಜೆಶ್ ಅಂತಾರಾಷ್ಟೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಅಥ್ಲೀಟ್‌ಗಳ ಸಮಿತಿ ಸದಸ್ಯರ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಎಫ್‌ಐಎಚ್ ಅಥ್ಲೀಟ್‌ಗಳ ಸಮಿತಿ ೮ ಮಂದಿ ಹಾಲಿ ಹಾಗೂ ಮಾಜಿ ಹಾಕಿ ಆಟಗಾರರನ್ನು ಒಳಗೊಂಡಿದ್ದು, ಎಫ್‌ಐಎಚ್ ಹಾಗೂ...
Date : Wednesday, 11-01-2017
ನವದೆಹಲಿ: ಮುಂಬರುವ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರು ಪ್ರಚಾರ ಮಾಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯವಾರ್ಗಿವಾ ಹೇಳಿದ್ದಾರೆ. ಬಿಜೆಪಿ ನ್ಯಾಶನಲ್ ಜನರಲ್ ಸೆಕ್ರೆಟರಿ ಸಭೆ ಮುಗಿದ ಬಳಿಕ ತಮ್ಮ ಕಚೇರಿಯಲ್ಲಿ...
Date : Wednesday, 11-01-2017
ನವದೆಹಲಿ: ಅನಾಣ್ಯೀಕರಣ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಭಾಷಣ ಹಾಸ್ಯಾಸ್ಪದ ಎಂದು ಹೇಳಿರುವ ಬಿಜೆಪಿ, ಸುದೀರ್ಘ ಕಾಲದ ಬಳಿಕ ಮೊದಲ ಬಾರಿಗೆ ರಾಷ್ಟ್ರದ ಬಡವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಡಿಯಲ್ಲಿ ಸಬಲರನ್ನಾಗಿಸಿದೆ ಎಂದು ಹೇಳಿದೆ. ರಾಹುಲ್ ಗಾಂಧಿ...
Date : Wednesday, 11-01-2017
ಕೊಪ್ಪಳ: ಶ್ರೀ ಗವಿಮಠ, ಜಿಲ್ಲಾಡಳಿತ, ಕೃಷಿ ಇಲಾಖೆ, ಜಲಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ವಾರಿಯರ್ಸ್ ಸ್ಪೋರ್ಟ್ಸ್ ಕ್ಲಬ್ ಕೊಪ್ಪಳ ಹಾಗೂ ಖಾಸಗಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು (ಬುಧವಾರ ಜ. 11) ಬೆಳಿಗ್ಗೆ ಜಲದೀಕ್ಷೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕೈಗಾರಿಕೆ, ಕೃಷಿ...
Date : Wednesday, 11-01-2017
ನವದೆಹಲಿ: ಭಾರತದಲ್ಲಿ ಕ್ಷಿಪಣಿಯ ಯಶಸ್ವಿ ಪ್ರಯೋಗಗಳ ಪರಿಣಾಮ ಪಾಕ್ ಒತ್ತಡದಲ್ಲಿದೆ ಎಂದು ಮಾಜಿ ಸೇನಾ ಮುಖ್ಯಸ್ಥ (ನಿವೃತ್ತ) ಜ.ದೀಪಕ್ ಕಪೂರ್ ಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತದ ಯಶಸ್ವಿ ಕ್ಷಿಪಣಿ ಪ್ರಯೋಗಕ್ಕೆ ಪ್ರತಿಯಾಗಿ ತಾನೂ ಭೂಮಿ ಮೂಲದ...
Date : Wednesday, 11-01-2017
ಗಾಂಧಿನಗರ: ದೇಶದ ಆರ್ಥಿಕ ಸುಧಾರಣೆಗೆ ಸುಧಾರಣೆಗಳು ಅಗತ್ಯ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿ ವೈಬ್ರೆಂಟ್ ಗುಜರಾತ್ ಸಮ್ಮೇಳನದ ೮ನೇ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅರುಣ್ ಜೇಟ್ಲಿ ಅವರು ಭಾರತ ಈಗ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಟೇಬಲ್ ಸ್ವಚ್ಛಗೊಳಿಸುವ...