ನವದೆಹಲಿ: ಅನೇಕ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಶ್ರೇಷ್ಠ ಹಾಗೂ ಅಸಾಧಾರಣ ಸಾಧನೆ ತೋರುತ್ತಿದ್ದು, ಹೆಣ್ಣು ಮಕ್ಕಳ ದಿನ ಆಚರಿಸುತ್ತಿರುವುದು ಒಂದು ಹೆಮ್ಮೆಯ ವಿಚಾರ. ಹೆಣ್ಣು ಮಕ್ಕಳ ವಿರುದ್ಧದ ತಾರತಮ್ಯವನ್ನು ತಳ್ಳಿ ಹಾಕುವ ಮೂಲಕ ಅವರಿಗೆ ಸಮಾನ ಅವಕಾಶಗಳನ್ನು ಖಚಿತಪಡಿಸುವುದು ಕಡ್ಡಾಯವಾಗಿದೆ ಎಂದು ಪ್ರಧಾನಿ ನರೆಂದ್ರ ಮೋದಿ ಅವರು ‘ಹೆಣ್ಣು ಮಕ್ಕಳ ದಿನ’ವಾದ ಇಂದು ಟ್ವೀಟ್ ಮೂಲಕ ಹೇಳಿದ್ದಾರೆ.
ಲಿಂಗ ಆಧಾರಿತ ರೂಢಿಗಳ ಸವಾಲುಗಳನ್ನು ಎದುರಿಸಲು ಬದ್ಧರಾಗಿರಬೇಕು. ಲಿಂಗ ಸಮಾನತೆ ಮತ್ತು ಸಂವೇದನೆಯ ಪ್ರಚಾರ ನಡೆಸಬೇಕು ಎಂದು ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
National Girl Child Day is a day to celebrate the exceptional achievements of the girl child, whose excellence in many fields makes us proud
— Narendra Modi (@narendramodi) January 24, 2017
It is imperative to reject discrimination against the girl child and ensure equal opportunities for the girl child.
— Narendra Modi (@narendramodi) January 24, 2017
Let us reaffirm our commitment to challenging stereotypes based on gender & promote gender sensitisation as well as gender equality.
— Narendra Modi (@narendramodi) January 24, 2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.