Date : Thursday, 02-04-2015
ಬಂಟ್ವಾಳ : ಕರಿಯಂಗಳ ಗ್ರಾಮದ ಮಂಗಾಜೆ ಕೋರ್‍ದಬ್ಬು ದೈವಸ್ಥಾನ ಸೇವಾ ಸಮಿತಿ ನೂತನ ಅಧ್ಯಕ್ಷರಾಗಿ ಛಾಯಾಗ್ರಾಹಕ ವಾಮನ ಪೂಜಾರಿ ಸೂರ್ಲ ಇವರು ಆಯ್ಕೆಯಾಗಿದ್ದಾರೆ. ಗೌರವಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಬಡಕಬೈಲ್, ಉಪಾಧ್ಯಕ್ಷರಾಗಿ ಅರುಣ ಕುಮಾರ್ ಆಯೆರೆಮಾರ್, ಕಾರ್ಯದರ್ಶಿಯಾಗಿ ದೇವದಾಸ್ ಆಯೆರೆಮಾರ್, ಜೊತೆ ಕಾರ್ಯದರ್ಶಿಯಾಗಿ...
Date : Thursday, 02-04-2015
ಬೆಳ್ತಂಗಡಿ : ಸರಕಾರ ಎಷ್ಟೇ ಕಾನೂನು,ಕಾಯಿದೆಗಳನ್ನು ಮಾಡಿದರೇನು. ಮರಳು ಅಕ್ರಮ ದಂಧೆಗೆ ಕಡಿವಾಣವಂತೂ ಬಿದ್ದಿಲ್ಲ. ಅಧಿಕಾರಿಗಳು ನೋಡಿಯೂ ನೋಡದಂತೆ ದಿನ ದೂಡುತ್ತಿದ್ದಾರೆ.ಈ ಮರಳಿನ ಮರುಳುತನ ಮತ್ತು ಅಧಿಕಾರಿಗಳ ನಿಷ್ಕೀಯತೆಯಿಂದಾಗಿ ಶ್ರೀಸಾಮಾನ್ಯನಿಗೆ ಮರಳು ಸಿಗುವುದು ದುಸ್ತರವಾಗುತ್ತಿದೆ.ದ. ಕ.ಜಿಲ್ಲೆಯಿಂದ ದಿನನಿತ್ಯ ಭಾರೀ ಪ್ರಮಾಣದಲ್ಲಿ ಮರಳು...
Date : Thursday, 02-04-2015
ಬೆಳ್ತಂಗಡಿ : ರಾಷ್ಟ್ರೀಯ ಸೇವಾಭಾರತಿಯ ಆಶ್ರಯದಲ್ಲಿ 5 ವರ್ಷಕ್ಕೊಮ್ಮೆ ನಡೆಯುವ ಅಖಿಲ ಭಾರತ ಮಟ್ಟದ ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಶಿಬಿರವಾದ ಸೇವಾ ಸಂಗಮಕ್ಕೆ ಕನ್ಯಾಡಿಯ ಸೇವಾ ಭಾರತಿಯ 8 ಮಂದಿಯ ತಂಡವು ದೆಹಲಿಗೆ ತೆರಳಲಿದೆ. ರಾಷ್ಟ್ರೀಯ ಸೇವಾಭಾರತಿಯೊಂದಿಗೆ ಸಂಲಗ್ನಗೊಂಡ ಸುಮಾರು 700ಸಂಸ್ಥೆಯ ಪ್ರತಿನಿಧಿಗಳು ಎಪ್ರಿಲ್...
Date : Thursday, 02-04-2015
ಬೈಂದೂರು : ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಾಲೆಗಳಂತೆ ಎಲ್ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆ, ಉನ್ನತ ಮಟ್ಟದ ಶಿಕ್ಷಣ ಹಾಗೂ ಅದಕ್ಕೆ ಪೂರಕ ವಾತಾವರಣದ ನಿರ್ಮಾಣ ಮಾಡಿದರೆ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಒತ್ತು ಕೊಡುತ್ತಿರುವ ಪೋಷಕರು...
Date : Thursday, 02-04-2015
ಬಂಟ್ವಾಳ : ಭಾರತೀಯ ಸಮಾಜದ ತಳಹದಿ ನಿಂತಿರುವುದು ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತ ತತ್ವಗಳ ಮೇಲಲ್ಲ, ಭಾರತೀಯ ಸಮಾಜದ ತಳಹದಿ ಜಾತಿ, ಇದರಿಂದಾಗಿಯೇ ದೇಶದ ಪ್ರತಿಯೊಂದು ಆಗುಹೋಗು-ತೀರ್ಮಾನಗಳಲ್ಲಿ ಜಾತಿ ಪ್ರಬಲ ಪಾತ್ರವಹಿಸುತ್ತಿದೆ ಎಂದು ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಲ್ ಸಲಾಂ ಪುತ್ತಿಗೆ...
Date : Thursday, 02-04-2015
ಮುಜಾಫರ್‌ಪುರ್: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಿಹಾರ ನ್ಯಾಯಾಲಯ ಗುರುವಾರ ಪೊಲೀಸರಿಗೆ ಆದೇಶಿಸಿದೆ. ಕಾಂಗ್ರೆಸ್ ಕಾರ್ಯಕರ್ತ ಸಂಜಯ್ ಕುಮಾರ್ ಸಿಂಗ್ ಎಂಬುವವರು ಚೀಫ್ ಜ್ಯೂಡಿಶಿಯಲ್...
Date : Thursday, 02-04-2015
ಕಾರ್ಕಳ : ಸ್ಥಳೀಯ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಸಮಾರೋಪ ಸಮಾರಂಭ ಶನಿವಾರ ನಡೆಯಿತು. ಮುಖ್ಯ ಅತಿಥಿ, ಮೆಸ್ಕಾಂನ ಸಹಾಯಕ ಅಭಿಯಂತರರಾದ ಶಿಲ್ಪಾ ಶೆಟ್ಟಿ ಮಾತನಾಡಿ, ಕರ್ಮಣ್ಯೇವಾಕಾರಸ್ತೇ ಮಾ ಪಲೇಶು ಕದಾಚನ ಎಂಬ ಭಗವದ್ಗೀತೆಯ ಸೂಕ್ತಿಯನ್ನು...
Date : Thursday, 02-04-2015
ಬಂಟ್ವಾಳ : ಒಂದು ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ನರಿಕೊಂಬು ನಾಟಿ ಬೀದಿ ಶ್ರೀ ಕೋದಂಡರಾಮ ಹನುಮಂತ ಗರುಡ ಆರ್ಯ ಕಾತ್ಯಾಯನಿ ದೇವಸ್ಥಾನಕ್ಕೆ ಸಚಿವ ಬಿ.ರಮನಾಥ ರೈ ಭೇಟಿ ನೀಡಿದರು. ಜಿ.ಪಂ.ಸದಸ್ಯೆ ಮಮತ ಗಟ್ಟಿ, ಪ್ರಮುಖರಾದ ಪ್ರಕಾಶ್ ಕಾರಂತ ಕೃಷ್ಣಪ್ಪ ನಾಟಿ,...
Date : Thursday, 02-04-2015
ಮಾಸ್ಕೋ: ರಷ್ಯಾದ ಪ್ರಯಾಣಿಕ ಹಡಗೊಂದು ಗುರುವಾರ ಒಕೊಹೊಟಸ್ಕ್ ಸಾಗರದಲ್ಲಿ ಮುಳುಗಿದ ಪರಿಣಾಮ ಕನಿಷ್ಠ 43 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಷ್ಯಾ ಕರಾವಳಿ ಪ್ರದೇಶವಾದ ಕಮಚಟ್ಕಾ ಪನಿನ್ಸುಲಾನಲ್ಲಿ ಈ ದುರಂತ ನಡೆದಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆದಿದೆ. ಘಟನೆ ನಡೆದ...
Date : Thursday, 02-04-2015
ಕಾರ್ಕಳ : ಕಾರ್ಕಳ ಅರಮನೆ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಧಾಮಸಂಪ್ರೋಕ್ಷಣಾ ಪೂರ್ವಕ ಪುನರ್ ಪ್ರತಿಷ್ಠಾ ಮಹೋತ್ಸವವು ಏ.4ರ ವರೆಗೆ ನಡೆಯಲಿದೆ. ಏ.3ರಂದು ಬೆಳಗ್ಗೆ ಶ್ರೀ ಆದಿನಾಥ ಸ್ವಾಮಿಯ ಪುನರ್ ಪ್ರತಿಷ್ಠೆ, ಶಿಖರಾರೋಹಣ, ಸಂಘಸಂತರ್ಪಣೆ, ಸಂಜೆ ಶ್ರೀ ಪದ್ಮಾವತಿ ದೇವಿ...