News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೊಪ್ಪಳದ ಗವಿಮಠ ಅಜ್ಜನ ಜಾತ್ರೆಗೆ ಬನ್ನಿ

ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆಯು ಜ. 14 ರಿಂದ 16 ವರೆಗೆ ವಿಜೃಂಭಣೆಯಿಂದ ಜರುಗಲಿದ್ದು, ಜ. 14 ರಂದು ಮಹಾರಥೋತ್ಸವ ನಡೆಯಲಿದೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ. ಜಾತ್ರೆಯ ಅಂಗವಾಗಿ, ಅನುಭಾವಿಗಳ ಅಮೃತ ಚಿಂತನಗೋಷ್ಠಿ, ಸಂಗೀತ ಕಾರ್ಯಕ್ರಮ, ಭಕ್ತ ಹಿತಚಿಂತನ ಸಭೆ, ವಾದ್ಯ ಲಹರಿ, ಭಾವ ಲಹರಿ,...

Read More

ಜರ್ಮನಿಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಪೋರ್ಟಲ್ ಉದ್ಘಾಟನೆ

ಬರ್ಲಿನ್: ಜರ್ಮನಿಯ ಬರ್ಲಿನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲ್ಲಿಯ ಭಾರತೀಯ ವಿದ್ಯಾರ್ಥಿಗಳು ತಮ್ಮ ವ್ಯವಹಾರ- ವಹಿವಾಟುಗಳು ಸರಳಗೊಳಿಸಲು ಮತ್ತು ಅವಕಾಶಗಳು ಹಾಗೂ ಕಾರ್ಯಕ್ರಮಗಳನ್ನು ಸದ್ಯೋಚಿತವಾಗಿ ಇರಿಸಲು ಪೋರ್ಟಲ್ ಆರಂಭಿಸಿದೆ. ಜರ್ಮನಿಯಲ್ಲಿ ಅಧ್ಯಯನ, ಉದ್ಯೋಗಾವಕಾಶ, ಇಂಟರ್ನ್‌ಶಿಪ್, ವಿದ್ಯಾರ್ಥಿವೇತನ, ವಿದ್ಯಾರ್ಥಿ ವೀಸಾ, ಮತ್ತಿತರ ವಿದ್ಯಾರ್ಥಿಗಳಿಗೆ...

Read More

ಛಲವಿದ್ದರೆ ಅಸಾಧ್ಯವೂ ಸಾಧ್ಯ – ಪಾರ್ಶ್ವವಾಯು ಪೀಡಿತನಿಂದ ರಸ್ತೆ ನಿರ್ಮಾಣ

ತಿರುವನಂತಪುರಂ: ಕಳೆದ ಮೂರು ವರ್ಷಗಳಿಂದ ಪ್ರತಿದಿನ ಶಶಿ ಜಿ. ಅವರು ತಮ್ಮ ಮನೆಯ ಹೊರಗಿನ ರಸ್ತೆ ಅಗೆಯುತ್ತಿದ್ದಾರೆ. ತೆಂಗಿನ ಮರ ಹತ್ತುವ ಕೆಲಸ ಮಾಡುತ್ತಿದ್ದ ಮತ್ತು ಭಾಗಶಃ ಪಾರ್ಶ್ವವಾಯು ಆಗಿರುವ 59 ವರ್ಷದ ವ್ಯಕ್ತಿಗೆ ಇದು ಸಾಮಾನ್ಯ ಕೆಲಸವಲ್ಲ. ತಿರುವನಂತಪುರಂನಲ್ಲಿ 18 ವರ್ಷಗಳ...

Read More

ಹೊಸ ವೈಶಿಷ್ಟ್ಯ, ಸುಧಾರಿತ ಭದ್ರತೆಯೊಂದಿಗೆ ಐಆರ್‌ಸಿಟಿಸಿ ರೈಲ್ ಕನೆಕ್ಟ್ ಆ್ಯಪ್ ಬಿಡುಗಡೆ

ನವದೆಹಲಿ: ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೋರೇಶನ್ (ಐಆರ್‌ಸಿಟಿಸಿ) ವೇಗದ ಟಿಕೆಟ್ ಬುಕಿಂಗ್‌ಗಾಗಿ ಹೊಸ ಐಆರ್‌ಸಿಟಿಸಿ ರೈಲ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದೆ. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಬುಧವಾರ ಈ ಆ್ಯಪ್ ಬಿಡುಗಡೆ ಮಾಡಿದ್ದು, ಪ್ರಸ್ತುತ ಇ-ಟಿಕೆಟಿಂಗ್...

Read More

ಕೇದಾರನಾಥ ಯಾತ್ರೆ ಐಟಿ ಯೋಜನೆಗೆ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ

ಡೆಹ್ರಾಡುನ್: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಜ.೯ ಹಾಗೂ ೧೦ರಂದು ಇ-ಆಡಳಿತ ಕುರಿತ ೨೦ನೇ ರಾಷ್ಟ್ರೀಯ ಸಮ್ಮೇಳನ ನಡೆದಿದ್ದು, ಶ್ರೀ ಕೇದಾರನಾಥ ಯಾತ್ರಾ ಐಟಿ ಯೋಜನೆ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಉತ್ತರಾಖಂಡ್‌ನ ಇಂತಹ ಒಂದು ಯೋಜನೆ ಮೊದಲ ಬಾರಿಗೆ ಈ ರೀತಿಯ...

Read More

ವಾರಣಾಸಿಯಲ್ಲಿ ಮಕ್ಕಳ ಗುಂಪಿನಿಂದ ಸ್ವಚ್ಛತಾ ಅಭಿಯಾನ

ವಾರಣಾಸಿ: ವಾರಣಾಸಿಯಲ್ಲಿ ಮಕ್ಕಳ ಗುಂಪೊಂದು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದೆ. ದೇಶದ ಬದಲಾವಣೆಯಲ್ಲಿ ಯುವ ಸಮುದಾಯ ಮುಖ್ಯ ಪಾತ್ರವಹಿಸುತ್ತದೆ ಆದರೆ ಈಗ ಚಿಕ್ಕ ಮಕ್ಕಳು ಕೂಡ ರಚನಾತ್ಮಕ ಬದಲಾವಣೆಗೆ ಕಾರಣರಾಗುತ್ತಿದ್ದಾರೆ. ವಾರಣಾಸಿಯ ಈ ಮಕ್ಕಳು ತಮ್ಮ ಪಟ್ಟಣದಲ್ಲಿ ಶೌಚಾಲಯಗಳ ನಿರ್ಮಾಣವಾದರೂ ಯಾವುದೇ...

Read More

ಕಾಬೂಲ್ ಬಾಂಬ್ ಸ್ಫೋಟ: ಪ್ರಧಾನಿ ತೀವ್ರ ಖಂಡನೆ

ನವದೆಹಲಿ: ಕಾಬೂಲ್‌ನಲ್ಲಿ 30 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು ಅನೇಕರ ಜೀವಕ್ಕೆ ಎರವಾದ ಅವಳಿ ಬಾಂಬ್ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತವು ಅಪ್ಘಾನಿಸಸ್ತಾನದ ಜೊತೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಟ್ವೀಟ್...

Read More

ಗೆರೆ ಬರಹಕ್ಕೊಬ್ಬ ’ಪುರೋಹಿತ’

ಅವು ಬರೀ ಗೆರೆಗಳಲ್ಲ. ಚುಚ್ಚುತ್ತವೆ, ಶಾಕ್ ಹೊಡೆಯುತ್ತವೆ, ಎಚ್ಚರಿಸುತ್ತವೆ, ಕಚಗುಳಿ ಇಡುತ್ತವೆ, ಕೋಪ, ತಾಪ, ಆಕ್ರೋಶ, ಹತಾಶೆ, ಸಂತಸ ಹೀಗೆ ನವರಸಗಳ ಅನಾವರಣವೇ ಅಲ್ಲಿರುತ್ತದೆ. ಇವಕ್ಕೆಲ್ಲ ’ಪುರೋಹಿತ’ ಕಲಾವಿದ ಬದರಿ. ಹೌದು, ನಮ್ಮ ನಾಡಿನ ಉದಯೋನ್ಮುಖ ವ್ಯಂಗ್ಯಚಿತ್ರಕಾರರಲ್ಲಿ ಬದರಿ ಪುರೋಹಿತ ಪರಿಚಿತ...

Read More

ರಾಷ್ಟ್ರದ ಪ್ರಜಾಪ್ರಭುತ್ವವವನ್ನು ರಕ್ಷಿಸಲು ನಾವು ಒಗ್ಗೂಡಬೇಕು: ಬರಾಕ್ ಒಬಾಮ

ಚಿಕಾಗೋ: ವರ್ಣಭೇದ, ಅಸಮಾನತೆ ಮತ್ತು ವಿನಾಶಕಾರಿ ರಾಜಕೀಯ ಪರಿಸರದ ಬೆದರಿಕೆಗೆ ತುತ್ತಾಗಿರುವ ರಾಷ್ಟ್ರದ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಒಗ್ಗೂಡಬೇಕು ಎಂದು ಅಮೇರಿಕಾದ ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಚಿಕಾಗೋದಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷ ಬರಾಕ್ ಒಬಾಮ ಅವರು, ನಾವು...

Read More

ಹುಬ್ಬಳ್ಳಿಯಲ್ಲಿ ವಿವೇಕ್ ಬ್ಯಾಂಡ್ ಅಭಿಯಾನ : ’ನಿನ್ನಲ್ಲೇ ನಿನಗೆ ನಂಬಿಕೆ ಇರಲಿ’

ಹುಬ್ಬಳ್ಳಿ: ಯಾರೋ ಹೇಳಿದ್ದನ್ನು ನಂಬಿ ಬದುಕುವುದಕ್ಕಿಂತ, ಮೊದಲು ನಿನ್ನಲ್ಲೇ ನಿನಗೆ ನಂಬಿಕೆ ಇರಲಿ, ಅಂದರೆ ನೀನೇ ಅಗಾಧವಾದುದನ್ನು ಸಾಧಿಸುತ್ತೀಯಾ ಎಂದಿರುವ ಸ್ವಾಮಿ ವಿವೇಕಾನಂದರು ನಿಜಕ್ಕೂ ’ಪ್ರಾಕ್ಟಿಕಲ್ ವೇದಾಂತಿ’ ಎಂದು ಖ್ಯಾತ ವಾಗ್ಮಿ ತೇಜಸ್ವಿ ಸೂರ್ಯ ಹೇಳಿದರು. ನಗರದ ಬಿವಿಬಿ ಕಾಂಪಸ್‌ನಲ್ಲಿರುವ ಬಿ.ಟಿ...

Read More

Recent News

Back To Top