Date : Thursday, 02-03-2017
ಜಮ್ಮು: ಹಿಂದೂಗಳ ಪಾಲಿನ ಅತೀ ಪವಿತ್ರ ಯಾತ್ರೆ ಅಮರನಾಥ ಯಾತ್ರೆಗೆ ನೋಂದಾವಣೆ ಪ್ರಕ್ರಿಯೆ ಬುಧವಾರದಿಂದ ಆರಂಭಗೊಂಡಿದೆ. ಹಲವಾರು ಭಕ್ತರು ಯಾತ್ರೆ ಕೈಗೊಳ್ಳಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ದೇಶದ ವಿವಿಧೆಡೆ ಇರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು...
Date : Thursday, 02-03-2017
ನವದೆಹಲಿ: ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸುವ ಉದ್ದೇಶದಿಂದ ಎಲ್ಲ ಬ್ಯಾಂಕುಗಳು ಮಾರ್ಚ್ 31ರ ಒಳಗಾಗಿ ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸುವಂತೆ ಕೇಂದ್ರ ಸರ್ಕಾರ ಆಗ್ರಹಿಸಿದೆ. ಬ್ಯಾಂಕ್‌ಗಳು ಮಾರ್ಚ್ 31ರ ವರೆಗೆ ರಾಷ್ಟ್ರವ್ಯಾಪಿ ಅಭಿಯಾನ ನಡೆಸಿ ಮೊಬೈಲ್ ಹೊಂದಿದ ಗ್ರಾಹಕರು ಸಕ್ರಿಯವಾಗಿ ಮೊಬೈಲ್...
Date : Thursday, 02-03-2017
ಜಿನಿವಾ: ಭಾರತದ ವಿರುದ್ಧ ಹೋರಾಟ ನಡೆಸುವ ಸಲುವಾಗಿಯೇ ಪಾಕಿಸ್ಥಾನ ಸೃಷ್ಟಿಸಿದ್ದ ಉಗ್ರರು ಇದೀಗ ತಮ್ಮ ಮಾತೃ ದೇಶಕ್ಕೆಯೇ ಕುತ್ತು ತರುತ್ತಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತ ರಾಯಭಾರಿ ಹಾಗೂ ಖಾಯಂ ಪ್ರತಿನಿಧಿ ಅಜಿತ್ ಕುಮಾರ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯ 34ನೇ...
Date : Thursday, 02-03-2017
ನವದೆಹಲಿ: ಈಗಾಗಲೇ ನಿಷೇಧಕ್ಕೊಳಗಾಗಿರುವ 500ರೂ ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಇಟ್ಟುಕೊಳ್ಳುವುದು ಇನ್ನು ಮುಂದೆ ಕಾನೂನುಬಾಹಿರವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ನೂತನ ಕಾನೂನು ಶೀಘ್ರದಲ್ಲೇ ಜಾರಿಗೆ ಬರಲಿದೆ. ರಾಷ್ಟ್ರಪತಿಗಳು ಫೆಬ್ರವರಿ 27ರಂದು Specified Bank Notes (Cessation of Liabilities) Bill,...
Date : Thursday, 02-03-2017
ಲಾಹೋರ್: 2008ರ ಮುಂಬಯಿ ಭಯೋತ್ಪಾದನ ದಾಳಿಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ದಾಖಲಿಸುವ ಸಲುವಾಗಿ ೨೪ ಭಾರತೀಯ ಸಾಕ್ಷಿದಾರರನ್ನು ತಮ್ಮ ದೇಶಕ್ಕೆ ಕಳುಹಿಸಿಕೊಡುವಂತೆ ಪಾಕಿಸ್ಥಾನ ಮಾಡಿರುವ ಮನವಿಗೆ ಪ್ರತಿಯಾಗಿ ಭಾರತ ಹೊಸ ಬೇಡಿಕೆಯೊಂದನ್ನು ಅದರ ಮುಂದಿಟ್ಟಿದೆ. 2008ರ ಮುಂಬಯಿ ಭಯೋತ್ಪಾದನ ದಾಳಿಯ ಬಗ್ಗೆ ಮರು...
Date : Wednesday, 01-03-2017
ನವದೆಹಲಿ: ರಿಲಯನ್ಸ್ ಜಿಯೋಗೆ ತೀವ್ರ ಪೈಪೋಟಿ ನೀಡುವಲ್ಲಿ ಮುಂದಾಗಿರುವ ಬಿಎಸ್‌ಎನ್‌ಎಲ್ ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗಾಗಿ ಹೊಸ ‘ದಿಲ್ ಖೋಲ್ ಕೆ ಬೋಲ್’ ಆಫರ್ ಬಿಡುಗಡೆ ಮಾಡಿದೆ. ಈ ಆಫರ್ ಪ್ರಸ್ತುತ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, ಗ್ರಾಹಕರು ಅನಿಯಮಿತ ರಾಷ್ಟ್ರೀಯ ಕರೆಗಳನ್ನು...
Date : Wednesday, 01-03-2017
ಹೈದರಾಬಾದ್: ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ (ಎನ್‌ಐಆರ್‌ಡಿಪಿಆರ್) ಮಾರ್ಚ್ 23ರಿಂದ ‘ಗ್ರಾಮೀಣ ನಾವೀನ್ಯತೆ ಮತ್ತು ಸ್ಟಾರ್ಟ್-ಅಪ್ ಸಮ್ಮೇಳನ’ವನ್ನು ಆಯೋಜಿಸಲಿದೆ. ಈ ಎರಡು ದಿನಗಳ ಸಮ್ಮೇಳನವು ಸ್ಟಾರ್ಟ್-ಅಪ್‌ಗಳು ಮತ್ತು ಯುವ ಗ್ರಾಮೀಣ ಆವಿಷ್ಕಾರಿಗಳ ಕೆಡರ್ ಬಲಪಡಿಸಲು, ಅವರ ಸಾಮರ್ಥ್ಯವನ್ನು ಹೆಚ್ಚಿಸಲು,...
Date : Wednesday, 01-03-2017
ಮಂಗಳೂರು : ಚಿನ್ನಾಭರಣಗಳ ಗುಣಮಟ್ಟ ಪರೀಕ್ಷಕ ಸಂಸ್ಥೆ ಮಂಗಳೂರು ಟೆಸ್ಟಿಂಗ್ ಸೆಂಟರ್(ಎಂ.ಟಿ.ಸಿ.) ನಗರದ ಜಿ.ಎಚ್.ಎಸ್. ಕ್ರಾಸ್ ರಸ್ತೆಯಲ್ಲಿ ಮಾರ್ಚ್ 6 ರಂದು ಶುಭಾರಂಭಗೊಳ್ಳಲಿದೆ. ಆನೆಗುಂದಿ ಮಹಾಸಂಸ್ಥಾನದ ಶ್ರೀ ಅಷ್ಟೋತ್ತರ ಶತಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಕಟೀಲು...
Date : Wednesday, 01-03-2017
ನವದೆಹಲಿ: ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನ ಪುರುಷರ 50 ಮೀ. ಏರ್ ಪಿಸ್ತೋಲ್ ವಿಭಾಗದಲ್ಲಿ ಭಾರತದ ಜಿತು ರೈ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅವರು ಮಂಗಳವಾರ ನಡೆದ ೧೦ ಮೀ. ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದೇ ವೇಳೆ...
Date : Wednesday, 01-03-2017
ಧಾರವಾಡ: ನಿಸರ್ಗ ದೇವತೆ ಸುಂದರ ಜಗತ್ತು ನಿರ್ಮಿಸಿದೆ. ಸಾವಿರ ವರ್ಷ ನೋಡಿದರೂ ಬೇಸರವಾಗಲ್ಲ. ಎಷ್ಟೊಂದು ರೀತಿಯ ಬಣ್ಣ, ಆಕಾರ, ಅದ್ಭುತ ಸಿರಿ, ಸಂಪತ್ತು ಇದೆ. ನಮಗೆ ನೋಡಿ, ಕೇಳಿ, ಅನುಭವಿಸಿ, ಬದುಕನ್ನು ಸಮೃದ್ಧ ಮಾಡಿಕೊಳ್ಳಲು ಇದೆಲ್ಲ ಅನುಭವಿಸಲಿಕ್ಕೆ ಎಲ್ಲ ಸಲಕರಣ ಕೊಟ್ಟಿದೆ....