Date : Tuesday, 18-10-2016
ಕೋಲಾರ: ಕೋಲಾರದ ಮಾಲೂರು ಸರ್ಕಲ್ ಇನ್ಸ್‌ಪೆಕ್ಟರ್ ರಾಘವೇಂದ್ರ ಆತ್ಮಹತ್ಯೆಗೆ ಶರಣಾಗಿದ್ದು, ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಮುಂದುವರೆದಿದೆ. ಇನ್ಸ್‌ಪೆಕ್ಟರ್ ರಾಘವೇಂದ್ರ ಅವರು ರಾತ್ರಿ ವೇಳೆ ತಮ್ಮ ಸೇವೆಯ ನಿಮಿತ್ತ ಮಾಲೂರು ಠಾಣೆಯ ತಮ್ಮ ಕಚೇರಿಗೆ ತೆರಳಿದ್ದು, ತಮ್ಮಲ್ಲಿದ್ದ ಸರ್ವೀಸ್ ರಿವಾಲ್ವರ್‌ನಿಂದ ಗುಂಡು...
Date : Tuesday, 18-10-2016
ನವದೆಹಲಿ: ದೇಶೀಯ ಪರಮಾಣು ಜಲಾಂತರ್ಗಾಮಿ ‘ಐಎನ್‌ಎಸ್ ಅರಿಹಂತ್’ ಆಗಸ್ಟ್‌ನಲ್ಲಿ ನಿಯೋಜಿಸಲಾಗಿದ್ದು, ಕಾರ್ಯಾರಂಭಿಸಿದೆ ಎಂದು ತಡವಾಗಿ ತಿಳಿದು ಬಂದಿದೆ. ೬೦೦೦ ಟನ್ ತೂಕದ ಜಲಾಂತರ್ಗಾಮಿ ನೌಕೆ ಸೇವೆ ಆರಂಭಿಸುವ ಮೂಲಕ ಭಾರತದ ತ್ರಿವಳಿ ಪರಮಾಣು ನೌಕಾ ಯೋಜನೆ ಪೂರ್ಣಗೊಳಿಸಿದಂತಾಗಿದೆ ಎಂದು ದೈನಿಕವೊಂದು ವರದಿ...
Date : Tuesday, 18-10-2016
ನವದೆಹಲಿ: ಕಾವೇರಿ ನ್ಯಾಯಾಧಿಕರಣದ ಐತೀರ್ಪು ಮರುಪರಿಶೀಲನಾ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಕರ್ನಾಟಕ, ತಮಿಳುನಾಡು ಮತ್ತಿತರ ರಾಜ್ಯಗಳು ಕಾವೇರಿ ನ್ಯಾಯಾಧಿಕರಣದ ಈ ಹಿಂದಿನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದ್ದು, ನ್ಯಾ. ದೀಪಕ್ ಮಿಶ್ರಾ,...
Date : Tuesday, 18-10-2016
ಭುವನೇಶ್ವರ: ಒಡಿಸಾದ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿದುರಂತದ ಪರಿಣಾಮ ಕನಿಷ್ಟ 24 ರೋಗಿಗಳು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ಸುಮಾರು 7.30ಕ್ಕೆ ಎಸ್‌ಯುಎಂ ಆಸ್ಪತ್ರೆಯ ಒಂದನೇ ಮಹಡಿಯಲ್ಲಿರುವ ಐಸಿಯು ಡಯಾಲಿಸಿಸ್ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಹೇಳಲಾಗುತ್ತಿದೆ....
Date : Monday, 17-10-2016
ಬೆಂಗಳೂರು: ರಾಜ್ಯ ಸರ್ಕಾರಿ ಇಲಾಖೆಗಳಲ್ಲಿನ ಹುದ್ದೆಗಳ ಭರ್ತಿಗೆ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತರುವ ಮೂಲಕ ಪರೀಕ್ಷೆಗಳಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಕರ್ನಾಟಕ ಲೋಕಸೇವಾ ಆಯೋಗ ಮುಂದಾಗಿದೆ. ಸಿಇಟಿ ಪರೀಕ್ಷೆಯಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ನಡೆದಂತೆ ಅಭ್ಯರ್ಥಿಗಳ ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಅಂಕಗಳನ್ನು...
Date : Monday, 17-10-2016
ನವದೆಹಲಿ: ಭಾರತದಲ್ಲಿ ಪಾಕಿಸ್ಥಾನ ಮೂಲದ ಕಲಾವಿದರು ಮತ್ತು ತಂತ್ರಜ್ಞರ ನಿಷೇಧ ವಿವಾವದದ ಮಧ್ಯೆ ಮುಂಬಯಿ ಅಕಾಡೆಮಿ ಆಫ್ ಮೂವಿಂಗ್ ಇಮೇಜ್ (MAMI) ಸಂಸ್ಥೆಯು ಪಾಕ್ ಚಿತ್ರಗಳನ್ನು ಬಹಿಷ್ಕರಿಸಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ. ಈ ವರ್ಷದ ಮುಂಬಯಿ ಚಲನಚಿತ್ರೋತ್ಸವದಲ್ಲಿ ಪಾಕಿಸ್ಥಾನದ ಯಾವುದೇ...
Date : Monday, 17-10-2016
ನವದೆಹಲಿ: ಪಾಕಿಸ್ಥಾನದ ಉಗ್ರರು ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಾನುವಾರ ನಡೆಸಿದ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಕಳೆದ 5-6 ವರ್ಷಗಳಲ್ಲಿ...
Date : Monday, 17-10-2016
ಪಣಜಿ: ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷ ಮಿಚೆಲ್ ಟರ್ಮರ್ ಅವರನ್ನು ಸೋಮವಾರ ಭೇಟಿ ಮಾಡಿದ್ದು, ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಟರ್ಮರ್ ಅವರನ್ನು ಗೌರಯುತವಾಗಿ ಸ್ವಾಗತಿಸುತ್ತೇನೆ. ವಿಶಿಷ್ಟ ಪೋರ್ಚುಗೀಸ್ ಪರಂಪರೆಯ ಗೋವಾದಲ್ಲಿ ಪ್ರಥಮ ಭೇಟಿಯ ಭಾಗವಾಗಿ...
Date : Monday, 17-10-2016
ಪಣಜಿ: ಭಯೋತ್ಪಾದನೆ ಕುರಿತ ಪಾಕ್ ನಿಲುವಿನ ವಿರುದ್ಧ ಭಾರತ ದನಿ ಎತ್ತಿದ್ದು, ಬ್ರಿಕ್ಸ್ ಶೃಂಗಸಭೆಯ ಸದಸ್ಯ ರಾಷ್ಟ್ರಗಳು ಬೆಂಬಲ ಸೂಚಿಸುವುದರೊಂದಿಗೆ ಗೋವಾದಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನ ಭಾರತದ ಮಟ್ಟಿಗೆ ರಾಜತಾಂತ್ರಿಕ ಯಶಸ್ಸು ದೊರಕಿಸುವಲ್ಲಿ ಸಫಲವಾಗಿದೆ. ಪ್ರಾಯೋಜಿತ ಭಯೋತ್ಪಾದನೆ, ಅದರಿಂದ ವಿಶ್ವಕ್ಕೆ ಎದುರಾಗಲಿರುವ...
Date : Monday, 17-10-2016
ಪಣಜಿ: ಪಾಕಿಸ್ಥಾನದೊಂದಿಗೆ ಯಾವುದೇ ಸೇನಾ ಸಂಬಂಧಿತ ವ್ಯವಹಾರ ಅಥವಾ ಒಪ್ಪಂದಗಳನ್ನು ರಷ್ಯಾ ಮಾಡಿಕೊಂಡಿಲ್ಲ ಅಥವಾ ಮಾಡುವ ಚಿಂತನೆ ನಡೆಸಿಲ್ಲ ಎಂದು ರಷ್ಯಾದ ಆರ್‌ಒಎಸ್‌ಟಿಇಸಿ ಕಾರ್ಪ್‌ನ ಸಿಇಓ ಸೆರ್‌ಜೇ ಕೆಮೆಝೋವ್ ತಿಳಿಸಿದ್ದಾರೆ. ‘ನಾವು ಯಾವುದೇ ರೀತಿಯ ಆಧುನಿಕ ವಿಮಾನ ಮತ್ತು ಸೇನಾ ವಿಮಾನಗಳನ್ನು...