Date : Friday, 25-11-2016
ನವದೆಹಲಿ : ಗುರು ಗೋವಿಂದ್ ಸಿಂಗ್ ಅವರ 350 ನೇ ಜನ್ಮ ದಿನಾಚರಣೆ ನಿಮಿತ್ತ ಇಂದು ಪ್ರಧಾನಿ ಮೋದಿಯವರು ಪಂಜಾಬ್ಗೆ ತೆರಳಲಿದ್ದಾರೆ. ಸಿಖ್ಖರ 10ನೇ ಗುರು, ಗುರು ಗೋವಿಂದ್ ಸಿಂಗ್ ಅವರ 350 ನೇ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ರೂಪನಗರ್ ಜಿಲ್ಲೆಯ...
Date : Friday, 25-11-2016
ಕಾಶ್ಮೀರ : ಜಮ್ಮು ಕಾಶ್ಮೀರದ ಬಂಡಿಪೊರಾದಲ್ಲಿ ಭಾರತೀಯ ಸೇನಾ ಪಡೆದ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಆದರೆ ಓರ್ವ ಯೋಧ ಹುತಾತ್ಮನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಬಂಡಿಪೊರಾ ಜಿಲ್ಲೆಯಲ್ಲಿ ಉಗ್ರರು ಅಡಗಿ ಕುಳಿತಿರುವ ಹಿನ್ನಲೆಯಲ್ಲಿ ಭಾರತೀಯ ಸೇನಾ ಪಡೆ ಹಾಗೂ ಪೊಲೀಸರು...
Date : Friday, 25-11-2016
ನವದೆಹಲಿ : ನೋಟ್ ನಿಷೇಧಗೊಂಡಿದ್ದ ಹಿನ್ನಲೆಯಲ್ಲಿ ಹಳೆ ನೋಟು ಬದಲಾವಣೆಗೆ ನೀಡಿದ್ದ ಅವಕಾಶ ಗುರುವಾರ ರಾತ್ರಿಗೆ ಮುಕ್ತಾಯಗೊಂಡಿದ್ದು, ಇಂದಿನಿಂದ (ನ. 25) ಬ್ಯಾಂಕ್ಗಳಲ್ಲಿ ಠೇವಣಿ ಇಡಲು ಮಾತ್ರ ಹಳೆ ನೋಟುಗಳಿಗೆ ಅವಕಾಶವಿದೆ. ಅಂಚೆ ಕಛೇರಿ ಮತ್ತು ಬ್ಯಾಂಕ್ಗಳಲ್ಲಿ ಹಳೆ ನೋಟು ಬದಲಾವಣೆಗೆ...
Date : Thursday, 24-11-2016
ಶಬರಿಮಲೆ: ನೋಟು ನಿಷೇಧದ ಹಿನ್ನೆಲೆಯಲ್ಲಿ ಹಣ ವಿನಿಮಯದ ಸಮಸ್ಯೆಯನ್ನು ನಿವಾರಿಸಲು ಶಬರಿಬಲೆಯ ಅಯ್ಯಪ್ಪ ದೇವಾಲಯ ‘ಇ-ಹುಂಡಿ’ ಅಥವಾ ಎಲೆಕ್ಟ್ರಾನಿಕ್ ವರ್ಗಾವಣೆಯನ್ನು ಪರಿಚಯಿಸಿದೆ. ನವೆಂಬರ್ 16 ರಿಂದ ಶಬರಿಮಲೆಯಲ್ಲಿ ತೀರ್ಥಯಾತ್ರೆ ಆರಂಭವಾಗಿದ್ದು, ದೇಶದಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಮೂರು ತಿಂಗಳ ಕಾಲ ನಡೆಯುವ ಮಂಡಲಮ್...
Date : Thursday, 24-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ವಿರುದ್ಧ ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆ ವಿರೋಧ ಪಕ್ಷ ತೀವ್ರ ವಾಗ್ದಾಳಿ ನಡೆಸಿದೆ. ಈ ಸಂದರ್ಭ ಸಮಾಜವಾದಿ ಪಕ್ಷದ ನರೇಶ್ ಅಗ್ರವಾಲ್ ಅವರ ಹಾಸ್ಯಾಸ್ಪದ ಪಂಚ್‌ಲೈನ್ ಪ್ರಧಾನಿ ಮೋದಿ ಮತ್ತು ಸಚಿವ...
Date : Thursday, 24-11-2016
ನವದೆಹಲಿ: ರಿಲಯನ್ಸ್ ಜಿಯೋ 4G ವೆಲ್ಕಮ್ ಆಫರ್‌ನಿಂದಾಗಿ ಅದರ ಗ್ರಾಹಕರ ಸಂಖ್ಯೆ ಕೇವಲ ಒಂದು ತಿಂಗಳಿನಲ್ಲಿ 16 ಮಿಲಿಯನ್‌ಗೆ ತಲುಪಿದ್ದು, ದೇಶದ ಟೆಲಿಕಾಂ ಉದ್ಯಮವನ್ನು ಉತ್ತುಂಗಕ್ಕೇರಿಸಿತ್ತು. ಇದರಿಂದ ಇತರ ಟೆಲಿಕಾಂ ಕಂಪೆನಿಗಳು ನಷ್ಟ ಅನುಭವಿಸುತ್ತಿದ್ದು, ಇದೀಗ ಏರ್‌ಟೆಲ್ ಹೊಸ 3G/4G ಡಾಟಾ ಆಫರ್ ಬಿಡುಗಡೆ...
Date : Thursday, 24-11-2016
ನವದೆಹಲಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಮತ್ತು ಡಿಜಿಟಲ್ ಇಂಡಿಯಾ ಮುಂತಾದ ನವೀನ ಯೋಜನೆಗಳು ಯಶಸ್ವಿಯಾದಲ್ಲಿ ಭಾರತವು ಖಂಡಿತವಾಗಿಯೂ ಆಧುನಿಕ ಪ್ರಬಲ ಆರ್ಥಿಕ ರಾಷ್ಟ್ರವಾಗಿ ಪರಿಣಮಿಸಲಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳೀರುವುದಾಗಿ ಸ್ವಚ್ಛ ಭಾರತ್ ಮಿಶನ್ ಟ್ವೀಟ್ ಮಾಡಿದೆ....
Date : Thursday, 24-11-2016
ನವದೆಹಲಿ: ಕೇಂದ್ರ ಸರ್ಕಾರದಿಂದ ನಿಷೇಧಿತ ರೂ.500 ಮತ್ತು 1000 ರೂ. ನೋಟುಗಳನ್ನು ಪೋಸ್ಟ್ ಆಫೀಸ್‌ಗಳ ಉಳಿತಾಯ ಖಾತೆಗಳಲ್ಲಿ ಠೇವಣಿ ಮಾಡಬಹುದು ಎಂದು ಹಣಕಾಸು ಸಚಿವಾಲಯ ಹೇಳಿದೆ. ಅಂಚೆ ಕಚೇರಿಗಳ ಉಳಿತಾಯ ಖಾತೆಗಳಲ್ಲಿ ಹಳೇ ನೋಟುಗಳ ಠೇವಣಿಯನ್ನು ಈ ಹಿಂದೆ ವಿಧಿಸಲಾಗಿದ್ದ ಠೇವಣಿ ನಿಷೇಧ (ಸಣ್ಣ...
Date : Thursday, 24-11-2016
ಲಖ್ನೌ: ನರೇಂದ್ರ ಮೋದಿ ಸರ್ಕಾರ ತನ್ನ ಮಗನ ಹತ್ಯೆಗೆ ಸೇಡು ತೀರಿಸಲಿದೆ ಎಂದು ಜಮ್ಮು-ಕಾಶ್ಮೀರದ ಮಛಿಲ್ ಸೆಕ್ಟರ್‌ನಲ್ಲಿ ಪಾಕ್ ಭಯೋತ್ಪಾದರ ದಾಳಿಯಲ್ಲಿ ಹುತಾತ್ಮನಾದ ಸೈನಿಕ ಶಶಾಂಕ್ ಕುಮಾರ್‌ನ ತಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನ್ನ ಮಗ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿರುವ ಬಗ್ಗೆ...
Date : Thursday, 24-11-2016
ನವದೆಹಲಿ: ಭಧ್ರತೆ ಸಂಬಂಧಿತ ಸಂಪುಟ ಸಮಿತಿ ರೂ.2,500 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ನೌಕಾಪಡೆಗಾಗಿ 12 ಅಪ್‌ಗ್ರೇಡೆಡ್ ಡಾರ್ನಿಯರ್ ಕಣ್ಗಾವಲು ವಿಮಾನಗಳನ್ನು ಖರೀದಿಸಲು ಬುಧವಾರ ಅನುಮತಿಸಿದೆ. ಈ ಪ್ರಸ್ತಾವನೆಗೆ ಮೊದಲ ಬಾರಿ ರಕ್ಷಣಾ ಉಪಕರಣಗಳ ಖರೀದಿ ಮಂಡಳಿ ಅಕ್ಟೋಬರ್ 2014ರಲ್ಲಿ ಅಕ್ಸೆಪ್ಟೆನ್ಸ್ ಆಫ್...