News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಮೋ ಆ್ಯಪ್­ನಲ್ಲಿ ನೋಟು ರದ್ಧತಿ ಸಮೀಕ್ಷೆಗೆ ಶೇ. 93% ಬೆಂಬಲ ; ಧನ್ಯವಾದ ಹೇಳಿದ ಮೋದಿ

ನವದೆಹಲಿ: ನರೇಂದ್ರ ಮೋದಿ ಆ್ಯಪ್ ಮುಖಾಂತರ ನೋಟು ರದ್ದತಿಯ ಬಗ್ಗೆ ನಾಗರಿಕರ ಅಭಿಪ್ರಾಯ ತಿಳಿಯಲು ಬಯಸಿದ್ದ ಪ್ರಧಾನಿ ಮೋದಿಯವರ ಸಮೀಕ್ಷೆಯಲ್ಲಿ ಶೇ. 93 ರಷ್ಟು ನಾಗರಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರು ‘ಈ ಐತಿಹಾಸಿಕ ಸಮೀಕ್ಷೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಹಾಗೂ...

Read More

ಪಾಕ್ ದಾಳಿಗೆ ಭಾರತದ ಪ್ರತೀಕಾರ: ೩ ಪಾಕ್ ಸೈನಿಕರ ಹತ್ಯೆ

ಜಮ್ಮು: ಮೂವರು ಭಾರತೀಯ ಯೋಧರ ಹತ್ಯೆಗೈದು ಓರ್ವನ ಶಿರಚ್ಛೇದ ಮಾಡಿರುವ ಪಾಕ್ ವಿರುದ್ಧ ಬಾರತೀಯ ಸೇನೆ ಸೇಡು ತೀರಿಸಿಕೊಂಡಿದೆ. ಯೋಧರ ದಾಳಿಗೆ ಮೂವರು ಪಾಕ್ ಯೋಧರು ಹಾಗೂ 11 ನಾಗರಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಯೋಧರ ಹತ್ಯೆಗೆ ಭಾರೀ...

Read More

ಬಿಬಿಸಿ ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

ನವದೆಹಲಿ : ಬಿಬಿಸಿಯ ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕರ್ನಾಟಕದ ಸಾಲುಮರದ ತಿಮ್ಮಕ್ಕ ಅವರು ಸ್ಥಾನ ಪಡೆದಿದ್ದಾರೆ. ಭಾರತದ 5 ಜನರು ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಾಲು ಮರದ ತಿಮ್ಮಕ್ಕ, ಗೌರಿ ಚಿಂದಾರ್ಕರ್, ನೇಹಾ ಸಿಂಗ್, ಮಲ್ಲಿಕಾ ಶ್ರೀನಿವಾಸನ್...

Read More

ಉನ್ನತ ಶಿಕ್ಷಣ ಕಾರ್ಯದರ್ಶಿಯಾಗಿ ಕೇವಲ್ ಕುಮಾರ್ ಶರ್ಮಾ ಆಯ್ಕೆ

ನವದೆಹಲಿ : ಕೇಂದ್ರೀಯ ಮಾನವ ಸಂಪನ್ಮೂಲ ಸಚಿವಾಲಯದ ಉನ್ನತ ಶಿಕ್ಷಣ ವಿಭಾಗದ ಕಾರ್ಯದರ್ಶಿಯಾಗಿ ಕೇವಲ್ ಕುಮಾರ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿಯು ಕೇಂದ್ರೀಯ ಮಾನವ ಸಂಪನ್ಮೂಲ ಸಚಿವಾಲಯದ ಉನ್ನತ ಶಿಕ್ಷಣ ವಿಭಾಗದ ಕಾರ್ಯದರ್ಶಿಯಾಗಿ ಕೇವಲ್...

Read More

ದ.ಕ. ಜಿಲ್ಲೆಯಲ್ಲಿ ಮಕ್ಕಳ ಅಪಹರಣ ವದಂತಿ ಬಗ್ಗೆ ಸದನದಲ್ಲಿ ಕಾರ್ಣಿಕ್ ಪ್ರಸ್ತಾಪ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೇರಳ ಗಡಿ ಭಾಗದಿಂದ ಮಕ್ಕಳ ಅಪಹರಣ ಜಾಲವೊಂದು ಗಡಿನಾಡಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಅಪಹರಣದಂಥಹ ಅನೈತಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆಯೆಂದು ಈಗಾಗಲೇ 3-4 ಮಕ್ಕಳು ಅಪಹೃತರಾಗಿದ್ದಾರೆಂದು ವದಂತಿ ಹಬ್ಬಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿರುವ ಗಂಭೀರ ಪ್ರಕರಣವನ್ನು...

Read More

ಜನ್- ಧನ್ ಖಾತೆಗಳ ಮೇಲೂ ಈಗ ಸರ್ಕಾರದ ನಿಗಾ

ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದ ನಂತರ ಸಾವಿರಾರು ಜನ್-ಧನ್ ಖಾತೆಗಳಲ್ಲಿ ಈವರೆಗೆ ಸುಮಾರು 21 ಸಾವಿರ ಕೋಟಿ ರೂ.ಗೂ ಹೆಚ್ಚು ಹಣವನ್ನು ಠೇವಣಿ ಮಾಡಲಾಗಿದ್ದು, ಇದೀಗ ಜನ್ ದನ್ ಖಾತೆಗಳ ಮೇಲೆ ಕೇಂದ್ರ ಸರ್ಕಾರ ತೀವ್ರ ನಿಗಾ ಇರಿಸಿದೆ. ವರದಿಗಳ ಪ್ರಕಾರ...

Read More

ಹಿಂದುಳಿದ ವರ್ಗಗಳ ಪಟ್ಟಿಗೆ ರಾಜ್ಯದಿಂದ 11 ಜಾತಿಗಳ ಸೇರ್ಪಡೆ

ನವದೆಹಲಿ : ಕಳೆದ ಮೂರು ವರ್ಷಗಳಲ್ಲಿ, ವಿವಿಧ ರಾಜ್ಯಗಳ ಹಿಂದುಳಿದ ವರ್ಗಗಳ ಪಟ್ಟಿಯ ಉಪಜಾತಿಗಳಲ್ಲಿ ಸೇರ್ಪಡೆ ಮಾಡುವಂತೆ ಕೋರಿ 290 ಕ್ಕೂ ಹೆಚ್ಚು ಜಾತಿಯವರು ಮನವಿ ಸಲ್ಲಿಸಿರುತ್ತಾರೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ತಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ. ದಕ್ಷಿಣ...

Read More

ದ.ಕ. ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ; ಚುನಾವಣೆಗೆ ಸಿದ್ಧತೆ ಈಗಲೇ ಆರಂಭವಾಗಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಎರಡನೇ ಕಾರ್ಯಕಾರಿಣಿ ಬುಧವಾರ (ನ. 23) ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ...

Read More

ಆ್ಯಪಲ್ ಆ್ಯಪ್ ಸ್ಟೋರ್, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮೋದಿ ಆ್ಯಪ್ ಟ್ರೆಂಡಿಂಗ್

ನವದೆಹಲಿ: ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಆ್ಯಪ್ ಹುಡುಕಾಟ ಟ್ರೆಂಡಿಂಗ್ ಆಗಿದೆ. ಮೋದಿ ಆ್ಯಪ್ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಡೌನ್‌ಲೋಡ್ ಆದ ಫ್ರೀ ಅಪ್ಲಿಕೇಶನ್ ಆಗಿದೆ. ಇದು ಗೂಗಲ್ ಪ್ಲೇನಲ್ಲೂ...

Read More

ಡೆಬಿಟ್ ಕಾರ್ಡ್ ಎಂಡಿಆರ್ ಶುಲ್ಕ, ಆನ್‌ಲೈನ್ ರೈಲ್ವೆ ಟಿಕೆಟ್ ಬುಕಿಂಗ್ ಮೇಲಿನ ಸೇವಾ ಶುಲ್ಕ ಕಡಿತ

ನವದೆಹಲಿ: ಹೆಚ್ಚಿನ ಮೌಲ್ಯದ ನೋಟು ನಿಷೇಧದ ಹಿನ್ನೆಲೆಯಲ್ಲಿ ಜನರು ಸಮಸ್ಯೆ ಎದುರಿಸುತ್ತಿದ್ದು, ಡೆಬಿಟ್ ಕಾರ್ಡ್ ಬಳಕೆ ಮೇಲಿನ ಮರ್ಚೆಂಟ್ ರಿಯಾಯಿತಿ ದರ (ಎಂಡಿಆರ್) ಮತ್ತು ಆನ್‌ಲೈನ್ ರೈಲ್ವೆ ಬುಕಿಂಗ್ ಮೇಲಿನ ಸೇವಾ ತೆರಿಗೆಯನನ್ನು ಡಿಸೆಂಬರ್ 31ರ ವರೆಗೆ ಕಡಿತಗೊಳಿಸಲು ಕೇಂದ್ರ ಸರ್ಕಾರ...

Read More

Recent News

Back To Top