Date : Thursday, 16-02-2017
ಜೈಪುರ : ಮೌರ್ಯ, ಮೊಘಲ್ ಹಾಗೂ ಗುಪ್ತರ ಇತಿಹಾಸ ಗೊತ್ತಿದೆ. ಆದರೆ ನಮ್ಮ ನೆಲದ ಇತಿಹಾಸವೇ ನಮಗೆ ಗೊತ್ತಾಗುತ್ತಿಲ್ಲ. ಈಶಾನ್ಯ ರಾಜ್ಯ ಅದರಲ್ಲೂ ವಿಶೇಷವಾಗಿ ಅಸ್ಸಾಂನ ಐತಿಹಾಸಿಕ ವೈಭವದ ಮಹತ್ವ ಕುರಿತು ಪಠ್ಯದಲ್ಲಿ ಉಲ್ಲೇಖವೇ ಇಲ್ಲ. ಈ ನಿಟ್ಟಿನಲ್ಲಿ ಗಮನಹರಿಸುವಂತೆ ಕೋರಿ...
Date : Thursday, 16-02-2017
ನವದೆಹಲಿ: ಭಾರತ ಹಾಗೂ ಅಮೇರಿಕಾ ನಡುವಿನ ಸಂಬಂಧಗಳನ್ನು ವೃದ್ಧಿಸುವುದು, ಭಯೋತ್ಪಾದನೆ ನಿಗ್ರಹ ಹಾಗೂ ಭದ್ರತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಬಲಪಡಿಸುವ ಬಗ್ಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲೆರ್‍ಸನ್ ದೂರವಾಣಿ ಮೂಲಕ...
Date : Thursday, 16-02-2017
ನವದೆಹಲಿ: ಮದುವೆಯ ಖರ್ಚು, ಆಗಮಿಸುವ ಅತಿಥಿಗಳು ಹಾಗೂ ಭೂರಿ ಭೋಜನ ಇವೆಲ್ಲವಕ್ಕೂ ಮಿತಿ ಹೇರುವ ನೂತನ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಯಾವುದೇ ಕುಟುಂಬ ಮದುವೆಗೆ 5 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡುವುದಾದರೆ ಸಂಬಂಧಿತ ಇಲಾಖೆಗೆ ಮೊದಲೇ ತಿಳಿಸಬೇಕು. ಅದರಲ್ಲಿ ಶೇ.10 ರಷ್ಟು...
Date : Thursday, 16-02-2017
ನವದೆಹಲಿ: ಏಕಕಾಲಕ್ಕೆ ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದ ಇಸ್ರೋ, ಇದೀಗ ಮಾರ್ಚ್ ಅಂತ್ಯ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿ ಸೌತ್ ಏಶಿಯನ್ ಸೆಟ್‌ಲೈಟ್ ಉಡಾವಣೆ ಮಾಡುವುದಾಗಿ ಘೋಷಿಸಿದೆ. 2014 ರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು...
Date : Wednesday, 15-02-2017
ಮಂಗಳೂರು : ವಿದ್ಯಾರ್ಥಿಗಳು ತಡವಾಗಿ ಪರೀಕ್ಷಾ ಶುಲ್ಕ ಪಾವತಿಸಿದಲ್ಲಿ, ವಿದ್ಯಾರ್ಥಿಗಳಿಂದ ಮಾಹಿತಿ ಸಲ್ಲಿಸುವಾಗ ತಪ್ಪಾದಲ್ಲಿ ದಂಡ ವಿಧಿಸುವ ವಿಶ್ವವಿದ್ಯಾಲಯ, ವಿ.ವಿಯು ಕೂಡ ಪರೀಕ್ಷಾ ಫಲಿತಾಂಶ ನೀಡಲು, ಅಂಕಪಟ್ಟಿಯಲ್ಲಿ ತಪ್ಪು ಮತ್ತು ವಿಳಂಬದ ನೀತಿಯಿಂದ ತೊಂದರೆಯಾದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಲು ಸಿದ್ಧವಿದೆಯೇ? ಎಂದು ಮಂಗಳೂರು...
Date : Wednesday, 15-02-2017
ನವದೆಹಲಿ: ಭಯೋತ್ಪಾದಕರನ್ನು ಕಾಶ್ಮೀರಿಗಳು ಯಾರಾದರೂ ಬೆಂಬಲಿಸಿದರೆ ಅವರನ್ನೂ ದೇಶ ವಿರೋಧಿಗಳೆಂದೇ ಪರಿಗಣಿಸಲಾಗುವುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಬಂಡಿಪೋರದಲ್ಲಿ ಉಗ್ರರ ವಿರುದ್ಧದ ಎನ್‌ಕೌಂಟರ್ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಸ್ಥಳೀಯ ಅನೇಕ ಯುವಕರು ಕೈಗೆ ಗನ್...
Date : Wednesday, 15-02-2017
ಕನೌಜ: ಕಾಂಗ್ರೆಸ್ ಹಾಗೂ ಎಸ್‌ಪಿ ಅಪವಿತ್ರ ಮೈತ್ರಿಯಿಂದ ಉತ್ತರ ಪ್ರದೇಶದ ಜನರ ಕನಸು ಈಡೇರಿಸಲು ಸಾಧ್ಯವಿಲ್ಲ. ಬಿಜೆಪಿಯೊಂದೇ ಉತ್ತರ ಪ್ರದೇಶದ ಆಶಾಕಿರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದ ಕನೌಜ್ ಕ್ಷೇತ್ರದಲ್ಲಿ ಸಾರ್ವಜನಿಕ ಭಾಷಣ ಮಾಡಿರುವ ಅವರು, ಅಖಿಲೇಶ್...
Date : Wednesday, 15-02-2017
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರ ಹಾಗೂ ಹಂಡ್ವಾರಗಳಲ್ಲಿ ಮಂಗಳವಾರ ಭಯೋತ್ಪಾದಕರ ವಿರುದ್ಧದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ನಾಲ್ವರು ಸೇನಾ ಸಿಬ್ಬಂದಿಗಳು ಹಾಗೂ ಓರ್ವ ಸೇನಾಧಿಕಾರಿ ಹುತಾತ್ಮರಾಗಿದ್ದರು. ಅಲ್ಲದೇ ಇತರ 3 ಮಂದಿ...
Date : Wednesday, 15-02-2017
ಕತ್ರಾ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಮಾತಾ ವೈಷ್ಣೋದೇವಿ ದೇಗುಲ ಮಂಡಳಿ ವಿಪತ್ತು ತಗ್ಗಿಸುವಿಕೆಗೆ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಸಮುದ್ರ ಮಟ್ಟದಿಂದ 5200 ಮೀಟರ್ ಎತ್ತರದಲ್ಲಿರುವ ಈ ದೇವಾಲಯ ಭೂಕಂಪ, ಭೂಕುಸಿತ, ಬಂಡೆಕಲ್ಲು ಉರುಳುವಿಕೆ, ಆಲಿಕಲ್ಲು, ಕಾಡ್ಗಿಚ್ಚು, ಧಾರಾಕಾರ ಮಳೆ ಹೀಗೆ...
Date : Wednesday, 15-02-2017
ನವದೆಹಲಿ: ವಿವಾಹಿತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಒಂದೇ ಕೇಡರ್‌ನಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಪ್ರದಾನಿ ನರೇಂದ್ರ ಮೋದಿ ಅವರು ಇದರ ಸೇವಾ ನಿಯಮಗಳನ್ನು ಬದಲಾಯಿಸಿದ್ದಾರೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಮಾರ್ಗಸೂಚಿಯಂತೆ ಭಾರತೀಯ ಸೇವಾ ಅಧಿಕಾರಿಗಳು- ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ...