Date : Friday, 27-01-2017
ವಡೋದರಾ: ಒಂದೆಡೆ ದೇಶಾದ್ಯಂತ 68ನೇ ಗಣರಾಜ್ಯೋತ್ಸವ ಆಚರಿಸಲಾಯಿತಾದರೆ ಮತ್ತೊದೆಡೆ ವಡೋದರಾದ ಮೂಕ ಧ್ವನಿ ಟ್ರಸ್ಟ್‌ನ ವಿಶೇಷ ಮಕ್ಕಳು ಸಂಜ್ಞಾ ಭಾಷೆಯಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಭಾರತಾಂಬೆಗೆ ಗೌರವ ಸಲ್ಲಿಸಿದ್ದಾರೆ. ಈ ವಿಶೇಷ ಮಕ್ಕಳು ತಮ್ಮದೇ ಆದ ಸಂವಹನ ಭಾಷೆ ಹೊಂದಿದ್ದು, ದೇಶಕ್ಕೆ...
Date : Friday, 27-01-2017
ಭೋಪಾಲ್: ಮಧ್ಯಪ್ರದೇಶ ರಾಜ್ಯದಲ್ಲಿ ಮೇ 1ರಿಂದ ಪಾಲಿಥಿನ್‌ನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. 68ನೇ ಗಣರಾಜ್ಯೋತ್ಸವ ಆಚರಣೆಗಳ ಸಂದರ್ಭ ಮಾತನಾಡುತ್ತಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ನಂತರ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿದೆ....
Date : Friday, 27-01-2017
ಬೆಳಗಾವಿ: ಜಮ್ಮು ಕಾಶ್ಮೀರದ ಗಂದರ್ಬಾಲ್ ಜಿಲ್ಲೆ ಸೋನಾ ಮಾರ್ಗದ ಸೇನಾ ಕ್ಯಾಂಪ್ ಮೇಲೆ ಬುಧವಾರ ಭಾರಿ ಹಿಮಪಾತ ಸಂಭವಿಸಿದ್ದು, ಈ ಘಟನೆಯಲ್ಲಿ ಬೆಳಗಾವಿಯ ಸೇನಾಧಿಕಾರಿ ಹಾಗೂ ಯೋಧನೊಬ್ಬ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಮೇಜರ್ ಶ್ರೀಹರಿ ಕುಗಜಿ ಹಾಗೂ ಯೋಧ ಬಂಡಿವಡ್ಡರ ಎಂಬುವರೇ...
Date : Friday, 27-01-2017
ವಾಷಿಂಗ್ಟನ್: 2017ರ ಎಂಟು ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನ ಪಡೆದಿದೆ ಎಂದು ಅಮೇರಿಕಾದ ವಿದೇಶಿ ನೀತಿಗಳ ಮ್ಯಾಗಜಿನ್ ತಿಳಿಸಿದೆ. ಅಮೇರಿಕಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಹಾಗೂ ಜಪಾನ್ ಜಂಟಿಯಾಗಿ ಎರಡನೇ ಸ್ಥಾನವನ್ನು...
Date : Friday, 27-01-2017
ವಾಷಿಂಗ್ಟನ್: ಅಮೆರಿಕಾದಲ್ಲಿ ಕಳೆದ ಒಂದು ದಶಕದಿಂದ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಸೂರ್ಯನಮಸ್ಕಾರ ಯಜ್ಞಕ್ಕೆ ಅಮೆರಿಕಾ ಕಾಂಗ್ರೆಸ್‌ನಲ್ಲಿ ಮಾನ್ಯತೆ ಸಿಕ್ಕಿದೆ. ಸೂರ್ಯನಮಸ್ಕಾರ ಅಥವಾ ಹಿಂದು ಸ್ವಯಂ ಸೇವಕ ಸಂಘದ 10 ನೇ ವರ್ಷದ ಹೆಲ್ತ್ ಫಾರ್ ಹ್ಯುಮ್ಯಾನಿಟಿ ಯೋಗಥಾನ್‌ಗೆ ಮಾನ್ಯತೆ ನೀಡಬೇಕೆಂದು ಅಮೆರಿಕದ ಹೌಸ್...
Date : Friday, 27-01-2017
ಭಾರತ ಮಾತೆಯ ಪೂಜೆಯ ಅಂಗವಾಗಿ ಭಾರತೀಯರಿಗೆ ಪುಟ್ಟ ಸಂದೇಶ… ಒಬ್ಬ ವ್ಯಕ್ತಿಯ ಜೀವನದಲ್ಲಿ ಆತನ ಚಾರಿತ್ರ್ಯ ಎಷ್ಟು ಮುಖ್ಯವೋ ಅದೇ ರೀತಿ ರಾಷ್ಟ್ರಕ್ಕೂ ಅದರದ್ದೇ ಆದ ಚಾರಿತ್ರ್ಯವಿದೆ. ಪ್ರತಿಯೊಬ್ಬನೂ ಅದನ್ನು ಕಾಪಾಡುವುದು ಅತೀ ಮುಖ್ಯ. ವಯಕ್ತಿಕ ಚಾರಿತ್ರ್ಯವನ್ನು ಬೆಳೆಸಿಕೊಳ್ಳುವುದರ ಜೊತೆ ಜೊತೆಗೆ...
Date : Friday, 27-01-2017
ಪಂಚಕುಲ: ಭದ್ರತಾ ಸಿಬ್ಬಂದಿಗಳ ವಿವಿಧ ವಾರ್ಡ್‌ಗಳಿಗೆ ಹಾಗೂ ಅರೆಸೇನಾ ಪಡೆಗಳಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮತ್ತು ಹರ್ಯಾಣ ಲೋಕಸೇವಾ ಆಯೋಗ (ಎಚ್‌ಪಿಎಸ್‌ಸಿ) ಆಯೋಜಿಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಸೌಲಭ್ಯವನ್ನು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತಾರ್ ಘೋಷಿಸಿದ್ದಾರೆ. ಗಣರಾಜ್ಯೋತ್ಸವದ ಧ್ವಜಾರೋಹಣದ...
Date : Thursday, 26-01-2017
ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯ ದಿನಾಚರಣೆಯನ್ನು ಈ ದಿನ ಅತ್ಯಂತ ಸಂಭ್ರಮೊಲ್ಲಾಸದಿಂದ ಆಚರಿಸಲಾಯಿತು. ಮಂಗಳೂರಿನ ಚಾರ್ಟೆರ್ಡ್ ಎಕೌಂಟೆಂಟ್ ಸಿ.ಎ. ಮುರಳಿಮೋಹನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರಾಷ್ಟ್ರ ಧ್ವಜಾರೋಹಣೆಗೈದರು. ಬಳಿಕ ನಡದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಭಾರತೀಯರಾದ ನಾವೆಲ್ಲರೂ...
Date : Wednesday, 25-01-2017
ನನಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯು ನಿಜಕ್ಕೂ ಸಂಸ್ಕೃತ ಭಾರತಿಗೆ ಸಲ್ಲುತ್ತದೆ; ಅದರ 35 ವರ್ಷಗಳ ತಪಸ್ಸಿಗೆ, ಭಾರತದ ಮತ್ತು ವಿಶ್ವದಾದ್ಯಂತ ಇರುವ ನಿಷ್ಠಾವಂತ ಕಾರ್ಯಕರ್ತರಿಗೆ ಸಲ್ಲುತ್ತದೆ – ಚ ಮೂ ಕೃಷ್ಣಶಾಸ್ತ್ರಿ The Padmashri honour bestowed on me is in fact an...
Date : Wednesday, 25-01-2017
ದಾವಕಿ: ಮೇಘಾಲಯದ ಇಂಡೋ-ಬಾಂಗ್ಲಾ ಗಡಿಯಲ್ಲಿ ಸಂಯೋಜಿತ ಚೆಕ್ ಪೋಸ್ಟ್ ನಿರ್ಮಾಣಕ್ಕೆ ರಾಜ್ಯ ಗೃಹ ಸಚಿವ ಕಿರಣ್ ರಿಜಿಜು ಬುಧವಾರ ಶಂಕುಸ್ಥಾಪನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಕಿರಣ್ ರಿಜಿಜು, ಈ ಯೋಜನೆ ಹೆಚ್ಚಿನ ಉದ್ಯೋಗಾವಕಾಶವನ್ನು ಕಲ್ಪಿಸಲಿದ್ದು, ರಾಜ್ಯದ ಆರ್ಥಿಕತೆಯನ್ನು ವೃದ್ಧಿಸಲಿದೆ ಎಂದು...