News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಮ ಮಂದಿರ ನಿರ್ಮಾಣಕ್ಕಾಗಿ ದರ್ಗಾದಲ್ಲಿ ಮುಸ್ಲಿಂರಿಂದ ಪ್ರಾರ್ಥನೆ

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಪ್ರಾರ್ಥಿಸುವ ಸಲುವಾಗಿ ಮುಸ್ಲಿಂರ ತಂಡವೊಂದು ಬಾರಬಂಕಿ ಜಿಲ್ಲೆಯಲ್ಲಿರುವ ದೆವಾ ಶರೀಫ್ ದರ್ಗಾಗೆ ಭೇಟಿಕೊಟ್ಟು ಪ್ರಾರ್ಥನೆ ನಡೆಸಲಿದೆ. ಶ್ರೀ ರಾಮಮಂದಿರ ನಿರ್ಮಾಣ ಮುಸ್ಲಿಂ ಕರಸೇವಕ್ ಮಂಚ್‌ನ 15 ಮಂದಿ ಸದಸ್ಯರು ದರ್ಗಾಗೆ ಭೇಟಿಕೊಟ್ಟು ಪ್ರಾರ್ಥಿಸಲಿದ್ದಾರೆ....

Read More

ಸ್ವಿಸ್ ಬ್ಯಾಂಕ್‌ನಲ್ಲಿ ಹಣ: 88ನೇ ಸ್ಥಾನಕ್ಕೆ ಕುಸಿದ ಭಾರತ

ಝರಿಕ್: ಸ್ವಿಟ್ಜರ್‌ಲ್ಯಾಂಡ್ ಬ್ಯಾಂಕುಗಳಲ್ಲಿ ಹಣ ಇಟ್ಟಿರುವುದಕ್ಕೆ ಸಂಬಂಧಿಸಿದಂತೆ ಭಾರತದ 88ನೇ ಸ್ಥಾನಕ್ಕೆ ಕುಸಿದಿದೆ. ಯುಕೆ ಟಾಪ್‌ನಲ್ಲಿದೆ. ಸ್ವಿಸ್ ನ್ಯಾಷನಲ್ ಬ್ಯಾಂಕ್ ವರದಿಯ ಪ್ರಕಾರ, ವಿದೇಶಿಗರು ಇಟ್ಟ ಒಟ್ಟು ಹಣಕ್ಕೆ ಹೋಲಿಸಿದರೆ ಭಾರತೀಯರ ಹಣದ ಪ್ರಮಾಣ ಕೇವಲ ಶೇ.0.04ರಷ್ಟು ಮಾತ್ರ ಇದೆ. ಯುಕೆ...

Read More

ಬಡತನ, ಉಗ್ರವಾದ ಭಾರತ-ಬಾಂಗ್ಲಾದ ಶತ್ರುಗಳು: ಅಸ್ಸಾಂ ಸಿಎಂ

ಗುವಾಹಟಿ: ಭಯೋತ್ಪಾದನೆ ಮತ್ತು ಬಡತನದ ವಿರುದ್ಧ ಭಾರತ ಮತ್ತು ಬಾಂಗ್ಲಾದೇಶ ಒಟ್ಟಾಗಿ ಹೋರಾಡಬೇಕು, ಅಲ್ಲದೇ ಆದಷ್ಟು ಶೀಘ್ರ ಇವುಗಳನ್ನು ತೊಲಗಿಸಬೇಕು ಎಂದು ಅಸ್ಸಾಂ ಸಿಎಂ ಸರ್ಬಾನಂದ್ ಸೋನಾವಾಲ್ ಹೇಳಿದ್ದಾರೆ. ಗುವಾಹಟಿಯಲ್ಲಿ ನಡೆದ ಭಾರತ-ಬಾಂಗ್ಲಾ ಸ್ನೇಹ ಸಭೆಯ 8ನೇ ಸುತ್ತನ್ನು ಉದ್ಘಾಟಿಸಿ ಅವರು...

Read More

ರಸ್ತೆಗಳ ಗುಂಡಿಯನ್ನು ಸ್ವಪ್ರೇರಣೆಯಿಂದ ಮುಚ್ಚುತ್ತಿರುವ ಬಾಲಕ

ಹೈದರಾಬಾದ್: ‘ಬದಲಾವಣೆ ನಿಮ್ಮಿಂದಲೇ ಆರಂಭವಾಗುತ್ತದೆ’ ಎಂದ ಮಾತನ್ನು ತೆಲಂಗಾಣದ ಹೈದರಾಬಾದ್‌ನ 12 ವರ್ಷದ ಬಾಲಕ ಸಾಬೀತುಪಡಿಸಿ ತೋರಿಸಿದ್ದಾನೆ. ರಸ್ತೆಯ ಪಕ್ಕದಲ್ಲಿದ್ದ ಗುಂಡಿಯೊಂದಕ್ಕೆ ಬಿದ್ದು 6 ತಿಂಗಳ ಅಸುಗೂಸು ಸಾವನ್ನಪ್ಪಿದ ಘಟನೆಯಿಂದ ತೀವ್ರ ನೊಂದ ರವಿ ತೇಜ ಎಂಬ ಬಾಲಕ ಸ್ವಯಂ ರಸ್ತೆಗಳ ಗುಂಡಿಗಳನ್ನು...

Read More

ಭಾರತದ ಹೆಮ್ಮೆ ಕಲ್ಪಾಕಂ ಅಣು ಸ್ಥಾವರ ನಿರ್ಮಾಣ ಕಾರ್ಯ ಅಂತಿಮ ಘಟ್ಟದಲ್ಲಿ

ಚೆನ್ನೈ: ಜನರ ಕಣ್ಣಿಗೆ ಕಾಣಿಸದಂತೆ ಭಾರತದ ಪರಮಾಣು ವಿಜ್ಞಾನಿಗಳು ಕಳೆದ 15 ವರ್ಷಗಳಿಂದ ಚೆನ್ನೈನ ಕಲ್ಪಾಕಂನಲ್ಲಿ ನಿರ್ಮಿಸುತ್ತಿರುವ ಹೈಟೆಕ್ ದಿಗ್ಗಜ ಸ್ಟವ್ ಕಾರ್ಯಾರಂಭ ಮಾಡುವ ಅಂತಿಮ ಘಟ್ಟದಲ್ಲಿದೆ. ಅಂತ್ಯವೇ ಇಲ್ಲದಂತೆ ಆಹಾರ ಪೂರೈಕೆ ಮಾಡುವ ಪೌರಣಿಕ ‘ಅಕ್ಷಯ ಪತ್ರ’ದ ಮಾದರಿಯಲ್ಲಿ ಈ...

Read More

ತನ್ನ ಮಗುವಿಗೆ ’ಜಿಎಸ್‌ಟಿ’ ಎಂದು ಹೆಸರಿಟ್ಟ ರಾಜಸ್ಥಾನದ ತಾಯಿ

ಜೈಪುರ: ಜಿಎಸ್‌ಟಿ ಜಾರಿಯಾದ ಜೂನ್ 30-ಜುಲೈ1ರ ಮಧ್ಯರಾತ್ರಿ ಜನಿಸಿದ ರಾಜಸ್ಥಾನದ ಮಗುವೊಂದಕ್ಕೆ ‘ಜಿಎಸ್‌ಟಿ’ ಎಂದು ನಾಮಕರಣ ಮಾಡಲಾಗಿದೆ. ಈ ಗಂಡು ಮಗು ಬೇವಾದಲ್ಲಿ ಮಧ್ಯರಾತ್ರಿ 12.02ಕ್ಕೆ ಜನನವಾಯಿತು. ಅದರ ತಾಯಿ ಅದಕ್ಕೆ ಜಿಎಸ್‌ಟಿ ಎಂದು ಹೆಸರಿಡಲು ನಿರ್ಧರಿಸಿದ್ದಾಳೆ. ಈ ಬಗ್ಗೆ ಟ್ವಿಟ್...

Read More

ಜಗತ್ತಿನ ಅತಿ ಪ್ರಭಾವಶಾಲಿ ರಾಕೆಟ್ ಉಡಾಯಿಸುವ ಚೀನಾ ಪ್ರಯತ್ನ ವಿಫಲ

ಬೀಜಿಂಗ್: ಜಗತ್ತಿನ ಅತ್ಯಂತ ಪ್ರಭಾವಶಾಲಿ ರಾಕೆಟ್‌ಗಳಲ್ಲೊಂದಾದ ‘ಲಾಂಗ್ ಮಾರ್ಚ್-5 y2’ ಕ್ಯಾರಿಯರ್ ರಾಕೆಟ್ ಉಡಾವಣೆಯ ಚೀನಾದ ಪ್ರಯತ್ನ ವಿಫಲಗೊಂಡಿದೆ. ಇದು ಚೀನಾ ಬಾಹ್ಯಾಕಾಶ ಯೋಜನೆಗೆ ದೊಡ್ಡ ಹಿನ್ನಡೆ ತಂದು ಕೊಟ್ಟಿದೆ. ಉಡಾವಣೆಯ ವೇಳೆ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಉಡಾವಣೆ ವಿಫಲಗೊಂಡಿದೆ ಎಂದು...

Read More

ಸಿಕ್ಕಿಂನಿಂದ ಸೇನಾಪಡೆಗಳನ್ನು ಹಿಂಪಡೆಯುವಂತೆ ಚೀನಾ ಕರೆ

ನವದೆಹಲಿ: ಸಿಕ್ಕಿಂನ ದೋಕ ಲಾ ಪ್ರದೇಶದ ಸಮೀಪ ತನ್ನ ಬಲವನ್ನು ಬಲಿಷ್ಠಗೊಳಿಸುವ ಸಲುವಾಗಿ ಭಾರತ ಹೆಚ್ಚಿನ ಸೇನಾಪಡೆಗಳನ್ನು ನಿಯೋಜನೆ ಮಾಡಿದೆ. ಈ ಗಡಿ ಪ್ರದೇಶದಲ್ಲಿ ಚೀನಾ ಸೈನಿಕರು ಉದ್ಧಟತನ ತೋರಿಸುತ್ತಿರುವುದರಿಂದ ಈ ಭಾಗದಲ್ಲಿ ತನ್ನ ಶಕ್ತಿಯನ್ನು ಭಾರತ ಹೆಚ್ಚಿಸಿಕೊಂಡಿದೆ. ಚೀನಾ ಪೀಪಲ್ಸ್...

Read More

ಪೇಪರ್‌ಲೆಸ್ ಆಗುವತ್ತ ಯೋಜನೆ ಆರಂಭಿಸಿದ ಸುಪ್ರೀಂಕೋರ್ಟ್

ನವದೆಹಲಿ: ಪೇಪರ್‌ಲೆಸ್ ಆಗುವ ಗುರಿಯನ್ನು ಸುಪ್ರೀಂಕೋರ್ಟ್ ಹೊಂದಿದ್ದು, ಈ ಮಹತ್ವಾಕಾಂಕ್ಷೆಯ ಯೋಜನೆಯ ಅನುಷ್ಠಾನಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸರ್ವೋಚ್ಛ ನ್ಯಾಯಾಲಯದ ರಿಜಿಸ್ಟ್ರೀ ಪ್ರಕಾರ, ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. 5 ಕೋರ್ಟುಗಳಲ್ಲಿ ಪಟ್ಟಿ ಮಾಡಲಾದ ಹೊಸ ವಿಷಯಗಳನ್ನು ಮಾತ್ರ ಸಂವಾದ...

Read More

ಪ್ರಣವ್ ತಂದೆಯ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡಿದ್ದಾರೆ : ಮೋದಿ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಬಗೆಗಿನ ಪುಸ್ತಕವನ್ನು ಬಿಡುಗಡೆಗೊಳಿಸಿದರು. ‘ಪ್ರೆಸಿಡೆಂಟ್ ಪ್ರಣಬ್ ಮುಖರ್ಜಿ-ಎ ಸ್ಟೇಟ್ಸ್‌ಮನ್’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ ಮೋದಿ, ಪ್ರಣವ್ ಅವರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಪಡೆದದ್ದು ನನಗೆ ಹೆಮ್ಮೆ ತಂದಿದೆ...

Read More

Recent News

Back To Top