News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

10 ಅಣು ವಿದ್ಯುತ್ ಸ್ಥಾವರಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ನವದೆಹಲಿ : ದೇಶದಲ್ಲಿ ಅಣು ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ದೇಶದ 10 ಕಡೆಗಳಲ್ಲಿ ಅಣು ವಿದ್ಯುತ್ ರಿಯಾಕ್ಟರ್­ಗಳ ನಿರ್ಮಾಣಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಕರ್ನಾಟಕದ ಕೈಗಾ, ರಾಜಸ್ಥಾನದ ಮಹಿ ಬನ್ಸ್ವಾರಾ,  ಹರ್ಯಾಣದ ಗೋರಖ್­ಪುರ, ಮಧ್ಯಪ್ರದೇಶದ ಚುಟ್ಕಾ ಸೇರಿದಂತೆ ಗುಜರಾತ್...

Read More

ಕೇಂದ್ರದಿಂದ ಮಾತೃತ್ವ ಯೋಜನೆ ದೇಶದಾದ್ಯಂತ ವಿಸ್ತರಣೆ

ನವದೆಹಲಿ: ಮಾತೃತ್ವ ಲಾಭ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದರನ್ವಯ ಮೊದಲ ಮಗುವಿಗೆ ಜನ್ಮ ನೀಡುವ ತಾಯಂದಿರು 6,000 ರೂಪಾಯಿಗಳನ್ನು ಪಡೆಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಮಾತೃತ್ವ ಯೋಜನೆಯನ್ನು ವಿಸ್ತರಿಸುವ ನಿರ್ಧಾರವನ್ನು...

Read More

3 ದಶಕಗಳ ಬಳಿಕ ಅಲ್ಟ್ರಾ ಆರ್ಟಿಲರಿ ಗನ್ ಪಡೆಯಲಿದೆ ಭಾರತೀಯ ಸೇನೆ

ನವದೆಹಲಿ: ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಭಾರೀ ಗಾತ್ರದ ಎಂ777 ಅಲ್ಟ್ರಾ ಅರ್ಟಿಲರಿ ಗನ್ಸ್‌ಗಳನ್ನು ಪಡೆಯಲಿದೆ. ಅಮೆರಿಕಾಗೆ ಒಟ್ಟು 145 ಎಂ777 ಗನ್ ಪೂರೈಕೆಗೆ ಅರ್ಡರ್ ನೀಡಲಾಗಿದ್ದು, ಇದರ ಪೈಕಿ ಶೀಘ್ರದಲ್ಲೇ ಎರಡು ಗನ್‌ಗಳು ಭಾರತದ...

Read More

ಸರ್ಕಾರಿ ನಿವಾಸ ತೊರೆಯದ ರಾಜಕಾರಣಿಗಳಿಗೆ ದಂಡ: ಕೇಂದ್ರ ಸಂಪುಟ

ನವದೆಹಲಿ: ಸಚಿವರುಗಳು ಮತ್ತು ಸಂಸತ್ತು ಸದಸ್ಯರು ಸರಿಯಾದ ಸಮಯಕ್ಕೆ ತಮ್ಮ ಸರ್ಕಾರಿ ನಿವಾಸಗಳನ್ನು ಖಾಲಿ ಮಾಡದೇ ಹೋದರೆ ದಂಡ ವಿಧಿಸುವುದಾಗಿ ಕೇಂದ್ರ ಸಂಪುಟ ಹೇಳಿದೆ. ಅಷ್ಟೇ ಅಲ್ಲದೇ ಅವರನ್ನು ವಿಚಾರಣೆಗೊಳಪಡಿಸುವುದಾಗಿಯೂ ನೂತನ ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರಿ ಬಂಗಲೆಗಳಲ್ಲಿ ಅಧಿಕಾರವಧಿಯ ಮೀರಿದರೂ ವಾಸಿಸುತ್ತಿರುವ...

Read More

ರಾಜಸ್ಥಾನದ ವಿದ್ಯಾರ್ಥಿಗಳಿಗೆ ಅಜ್ಜಿ ಕಥೆ ಕೇಳುವ ಅವಕಾಶ

ಜೈಪುರ: ಅಜ್ಜಿ ಕಥೆಗಳೆಂದರೆ ಎಲ್ಲಾ ಮಕ್ಕಳಿಗೂ ಅಚ್ಚುಮೆಚ್ಚು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಕಥೆ ಹೇಳುವ ಅಜ್ಜಿಯರೂ ವಿರಳ, ಕಥೆಯನ್ನು ಕೇಳುವ ಮೊಮ್ಮಕ್ಕಳೂ ವಿರಳ. ಆದರೆ ರಾಜಸ್ಥಾನದ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಅಜ್ಜಿಯರಿಂದ ಕಥೆ ಕೇಳುವ ಅವಕಾಶವನ್ನು ಒದಗಿಸಿಕೊಡಲಿದೆ. ಪ್ರೌಢ ಶಿಕ್ಷಣ...

Read More

ಮುಖ ಪರದೆ ಹಾಕುವುದನ್ನು ನಿಷೇಧಿಸಿದ ಆಸ್ಟ್ರಿಯಾ ಸಂಸತ್ತು

ಮೆಲ್ಬೋರ್ನ್: ಆಸ್ಟ್ರಿಯಾದ ಸಂಸತ್ತು ಸಾರ್ವಜನಿಕ ಸ್ಥಳಗಳಲ್ಲಿ ಮುಖ ಪರದೆಗಳನ್ನು ಹಾಕುವುದಕ್ಕೆ ಸಂಪೂರ್ಣ ನಿಷೇಧ ಹೇರಿದೆ. ಈ ಬಗ್ಗೆ ಮಸೂದೆಯನ್ನು ಗುರುವಾರ ಅನುಮೋದನೆಗೊಳಿಸಿದೆ. ಆಡಳಿತ ಪಕ್ಷಗಳ ಸರ್ವಾನುಮತದಿಂದ ಈ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ಮುಖ ಪರದೆ ಹಾಕಿಕೊಂಡರೆ 150...

Read More

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ ಇನ್ನಿಲ್ಲ

ನವದೆಹಲಿ: ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ ಅವರು ಗುರುವಾರ ಇಹಲೋಕ ತ್ಯಜಿಸಿದ್ದಾರೆ. 61 ವರ್ಷದ ಇವರು ಹೃದಯಾಘಾತಕ್ಕೊಳಗಾಗಿ ಮೃತರಾದರು ಎಂದು ಮೂಲಗಳು ತಿಳಿಸಿವೆ. ದವೆ ಅವರ ಅನಿರೀಕ್ಷಿತ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನನ್ನ...

Read More

ವಿಶಾಖಪಟ್ಟಣ ಅತೀ ಸ್ವಚ್ಛ, ದರ್ಬಾಂಗ್ ಅತೀ ಕೊಳಕು ರೈಲ್ವೇ ನಿಲ್ದಾಣ

ನವದೆಹಲಿ: ದೇಶದ 75 ಅತೀ ಜನನಿಬಿಡ ರೈಲ್ವೇ ನಿಲ್ದಾಣಗಳ ಪೈಕಿ ವಿಶಾಖಪಟ್ಟಣ ರೈಲ್ವೇ ಸ್ಟೇಶನ್ ದೇಶದ ಅತೀ ಸ್ವಚ್ಛ ರೈಲ್ವೇ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡನೇ ಅತೀ ಸ್ವಚ್ಛ ರೈಲ್ವೇ ಸ್ಟೇಶನ್ ಆಗಿ ಸಿಕಾಂದರಾಬಾದ್ ಹೊರಹೊಮ್ಮಿದೆ. ಬಿಹಾರದ ದರ್ಬಾಂಗ್ ರೈಲ್ವೇ...

Read More

’ಮಹಾಸಂಕಲ್ಪ’ದ ಕನಸುಗಾರ – ಚಂದ್ರಕಾಂತ್ ಯತ್ನಟ್ಟಿ

ಮೋದಿಗೆ ಮಾರುಹೋದ ಕನ್ನಡಿಗ ಸಾಫ್ಟ್‌ವೇರ್ ಎಂಜಿನಿಯರ್ ! ಜನಸೇವೆಗಾಗಿ ಅಮೆರಿಕ ತ್ಯಜಿಸಿ ಹಳ್ಳಿಗೆ ಮರಳಿದ ಚಂದ್ರಕಾಂತ್ ಯತ್ನಟ್ಟಿ ಬೆಂಗಳೂರು: ಚಂದ್ರಕಾಂತ್ ಯತ್ನಟ್ಟಿ ! ಮೋದಿಗೆ ಮಾರುಹೋದ ಕನ್ನಡಿಗ ಸಾಫ್ಟ್‌ವೇರ್ ಎಂಜಿನಿಯರ್. ಕೈತುಂಬ ಸಂಬಳ, ತಾನೇ ಕಟ್ಟಿದ ಉದ್ಯಮವನ್ನು ಬಿಟ್ಟು, ಪ್ರಧಾನಿ ಮೋದೀಜಿಯವರಿಂದ...

Read More

ಶಿಕ್ಷಣದ ವ್ಯಾಪಾರೀಕರಣ ತಡೆಯುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಎಬಿವಿಪಿ ಮನವಿ

ಮಂಗಳೂರು : ಎಬಿವಿಪಿಯು ಶಿಕ್ಷಣದ ವ್ಯಾಪಾರೀಕರಣ ತಡೆಯುವಂತೆ ಪದವಿಪೂರ್ವ ಉಪನಿರ್ದೇಶಕರು ಮಂಗಳೂರು ರವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿಯನ್ನು  ನೀಡಲಾಯಿತು. ಶಿಕ್ಷಣ ಸಮಾಜದ ಸಂಪೂರ್ಣ ಉನ್ನತಿಗೆ ಹೊರೆತು ವ್ಯಾಪಾರಕ್ಕಲ್ಲ ಎಂಬ ವಿಷಯವನ್ನು ಮರೆತು ಇಂದಿನ ಶಿಕ್ಷಣ ಸಂಸ್ಥೆಗಳು ಕಾಲೇಜುಗಳನ್ನು ನಡೆಸುತ್ತಿವೆ. ಶಿಕ್ಷಣವು ವ್ಯಾಪಾರದ...

Read More

Recent News

Back To Top