ಬೀಜಿಂಗ್: ಜಗತ್ತಿನ ಅತ್ಯಂತ ಪ್ರಭಾವಶಾಲಿ ರಾಕೆಟ್ಗಳಲ್ಲೊಂದಾದ ‘ಲಾಂಗ್ ಮಾರ್ಚ್-5 y2’ ಕ್ಯಾರಿಯರ್ ರಾಕೆಟ್ ಉಡಾವಣೆಯ ಚೀನಾದ ಪ್ರಯತ್ನ ವಿಫಲಗೊಂಡಿದೆ. ಇದು ಚೀನಾ ಬಾಹ್ಯಾಕಾಶ ಯೋಜನೆಗೆ ದೊಡ್ಡ ಹಿನ್ನಡೆ ತಂದು ಕೊಟ್ಟಿದೆ.
ಉಡಾವಣೆಯ ವೇಳೆ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಉಡಾವಣೆ ವಿಫಲಗೊಂಡಿದೆ ಎಂದು ಮೂಲಗಳು ತಿಳಿಸಿವೆ.
‘ಲಾಂಗ್ ಮಾರ್ಚ್-5 y2’ ರಾಕೆಟ್ 879 ಟನ್ ಭಾರವಿದ್ದು, ಕಡಿಮೆ ಭೂ ಕಕ್ಷೆಯಲ್ಲಿ 25 ಟನ್ ಎತ್ತುವ ಮತ್ತು 14 ಟನ್ ಸಂವಹನ ಉಪಗ್ರವನ್ನು ಎತ್ತುವ ಸಾಮರ್ಥ್ಯವನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.