News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 20th November 2025


×
Home About Us Advertise With s Contact Us

ಮೆಕ್ಸಿಕೋ ಸ್ವಚ್ಛತಾ ಹಬ್ಬದ ದಾಖಲೆ ಮುರಿದ ವಡೋದರದಿಂದ ಗಿನ್ನಿಸ್ ರೆಕಾರ್ಡ್

ವಡೋದರ: ದೇಶದ 9ನೇ ಸ್ಚಚ್ಛ ನಗರವೆಂದು ಕರೆಸಿಕೊಂಡ ಗುಜರಾತಿನ ವಡೋದರ ಇದೀಗ ಮತ್ತೊಂದು ಸಾಧನೆ ಮಾಡಿದೆ. ಇಲ್ಲಿನ 5000ಕ್ಕೂ ಅಧಿಕ ಮಂದಿ ಬೀದಿ ಬೀದಿಗಳನ್ನು ಗುಡಿಸುವ ಮೂಲಕ ಮೆಕ್ಸಿಕೋ ಸ್ವಚ್ಛತಾ ಹಬ್ಬದ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಗಿನ್ನಿಸ್ ದಾಖಲೆ ಪುಟಕ್ಕೆ...

Read More

ಮಾನವರನ್ನು ಹೊತ್ತೊಯ್ಯಬಲ್ಲ ಅತೀ ತೂಕದ ರಾಕೆಟ್ ಉಡಾವಣೆಗೆ ಇಸ್ರೋ ಸಿದ್ಧತೆ

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಇಸ್ರೋ ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧನೆಗೆ ಸಜ್ಜಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ತಿಂಗಳ ಮೊದಲ ವಾರದಲ್ಲೇ ಭಾರತದ ಅತೀ ಭಾರತದ ರಾಕೆಟ್‌ನ್ನು ನಭಕ್ಕೆ ಚಿಮ್ಮಿಸುವ ಪರೀಕ್ಷಾರ್ಥ ಪ್ರಯೋಗ ನಡೆಸಲಿದೆ. ಇದು...

Read More

ಪ್ರಧಾನಿಯನ್ನು ನೇರವಾಗಿ ಸಂಪರ್ಕಿಸುವ ಅವಕಾಶ ಪಡೆದ ಅಧಿಕಾರಿಗಳು

ನವದೆಹಲಿ: ನರೇಂದ್ರ ಮೋದಿ ಸರ್ಕಾರ ಅಧಿಕಾರಿ ವರ್ಗವನ್ನು ಹೆಚ್ಚು ಹೆಚ್ಚು ಕಾರ್ಯಪ್ರವೃತ್ತಗೊಳಿಸಿದ್ದು ಮಾತ್ರವಲ್ಲ, ತಮ್ಮ ಯೋಜನೆ, ಐಡಿಯಾಗಳನ್ನು ನೇರವಾಗಿ ಪ್ರಧಾನಿ ಬಳಿ ಹೇಳಿಕೊಳ್ಳುವ ಅವಕಾಶವನ್ನೂ ಪಡೆದುಕೊಂಡಿದೆ. ಮೋದಿ ಅಧಿಕಾರವೇರಿದ ಬಳಿಕ ಪ್ರಧಾನಿ ಸಚಿವಾಲಯ ಹೆಚ್ಚು ಪ್ರಭಾವಶಾಲಿ, ಕ್ರಿಯಾಶೀಲವಾಗಿದೆ. ಹೆಚ್ಚಿನ ಸಮಸ್ಯೆಗಳು ಅಲ್ಲಿಂದಲೇ...

Read More

ಕಾಶ್ಮೀರದ ಕೊಳಕು ಯುದ್ಧ ಎದುರಿಸಲು ಹೊಸ ದಾರಿ ಅನಿವಾರ್ಯ: ಸೇನಾ ಮುಖ್ಯಸ್ಥ

ನವದೆಹಲಿ: ರಕ್ಷಣೆಗಾಗಿ ವ್ಯಕ್ತಿಯನ್ನು ಜೀಪಿಗೆ ಕಟ್ಟಿದ ಸೇನೆಯ ಕ್ರಮವನ್ನು ಸಮರ್ಥಿಸಿಕೊಂಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಕಾಶ್ಮೀರದಲ್ಲಿ ಅತ್ಯಂತ ಕೊಳಕು ಯುದ್ಧ ನಡೆಯುತ್ತಿದ್ದು, ಅದನ್ನು ಎದುರಿಸಲು ಹೊಸ ಹೊಸ ದಾರಿಗಳನ್ನು ಹುಡುಕುವುದು ಅನಿವಾರ್ಯ ಎಂದಿದ್ದಾರೆ. ‘ಜನರು ನಮ್ಮ ಮೇಲೆ ಕಲ್ಲು ಬಿಸಾಡುತ್ತಿದ್ದಾರೆ,...

Read More

ನಮ್ಮ ರಕ್ಷಣಾ ಸಿದ್ಧತೆ ಗರಿಷ್ಟ ಮಟ್ಟದಲ್ಲಿರಬೇಕು: ಜೇಟ್ಲಿ

ಚಿತ್ರದುರ್ಗಾ: ನೆರೆಯ ಪಾಕಿಸ್ಥಾನವನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಿರುವ ರಕ್ಷಣಾ ಸಚಿವ ಅರುಣ್ ಜೇಟ್ಲಿ, ಭೌಗೋಳಿಕ ಕಾರಣದಿಂದಾಗಿ ಭಾರತ ತನ್ನ ರಕ್ಷಣಾ ಸಿದ್ಧತೆಯನ್ನು ಗರಿಷ್ಟಮಟ್ಟಕ್ಕೆ ವೃದ್ಧಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಬೆಂಗಳೂರು ಸಮೀಪದ ಚಲ್ಲಕೆರೆಯಲ್ಲಿ ಏರೋನೆಟಿಕಲ್ ಟೆಸ್ಟ್ ರೇಂಜ್(ಎಟಿಆರ್)ನ್ನು ಉದ್ಘಾಟಿಸಿ ಮಾತನಾಡಿದ ಅವರು,...

Read More

ಇಂದಿನಿಂದ 4 ರಾಷ್ಟ್ರಗಳ ಭೇಟಿ ಆರಂಭಿಸಲಿರುವ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರದಿಂದ ನಾಲ್ಕು ವಿದೇಶಗಳ ಪ್ರಯಾಣವನ್ನು ಆರಂಭಿಸಲಿದ್ದಾರೆ. ಮುಂದಿನ ಆರು ದಿನಗಳ ಕಾಲ ಅವರು ಜರ್ಮನಿ, ಸ್ಪೇನ್, ರಷ್ಯಾ ಮತ್ತು ಫ್ರಾನ್ಸ್‌ಗಳಿಗೆ ಭೇಟಿಕೊಡಲಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಮೋದಿ, ‘ಈ ದೇಶಗಳೊಂದಿಗಿನ ಆರ್ಥಿಕ ಬಾಂಧವ್ಯವನ್ನು ಉತ್ತೇಜಿಸುವ...

Read More

ಕಿಡ್ನಿ ದಂಧೆಯನ್ನು ಬಯಲಿಗೆಳೆದ ಎಂಬಿಎ ವಿದ್ಯಾರ್ಥಿ

ನವದೆಹಲಿ: 24 ವರ್ಷದ ಎಂಬಿಎ ವಿದ್ಯಾರ್ಥಿಯೊಬ್ಬ ಎಗ್ಗಿಲ್ಲದೆ ನಡೆಯುತ್ತಿದ್ದ ಕಿಡ್ನಿ ಮಾರಾಟ ದಂಧೆಯನ್ನು ಬಯಲು ಮಾಡುವುದಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ದಂಧೆಕೋರರೊಂದಿಗೆ ಹಲವಾರು ವಾರಗಳ ಕಾಲ ವ್ಯವಹರಿಸಿದ್ದಾನೆ. ದೆಹಲಿಯ ಬಾತ್ರ ಆಸ್ಪತ್ರೆಗೆ ಪೊಲೀಸರು ಗುರುವಾರ ದಾಳಿ ನಡೆಸಿದ ವೇಳೆ ಕಿಡ್ನಿ ಮಾರಾಟ ಜಾಲ...

Read More

ಎಲೆಕ್ಟ್ರಿಕ್ ಸಾರಿಗೆ ಪಡೆದ ದೇಶದ ಮೊದಲ ನಗರ ನಾಗ್ಪುರ

ನಾಗ್ಪುರ: ಮುಂಬಯಿಯ ನಾಗ್ಪುರ ದೇಶದಲ್ಲೇ ಮೊದಲ ಎಲೆಕ್ಟ್ರಿಕ್ ಸಾರಿಗೆ ಹೊಂದಿದ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಟ್ಯಾಕ್ಸಿ, ಬಸ್, ಎ-ರಿಕ್ಷಾ, ಆಟೋ ಸೇರಿದಂತೆ ಒಟ್ಟು 200 ವಾಹನಗಳು ಇಲ್ಲಿ ಎಲೆಕ್ಟ್ರಿಕ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಆರಿಗೆ ಸಚಿವ...

Read More

2019ರ ಅರ್ಧ ಕುಂಭಮೇಳದೊಳಗೆ ಗಂಗೆಯನ್ನು ಸ್ವಚ್ಛಗೊಳಿಸುವ ಗುರಿ

ವಾರಣಾಸಿ: ಅರ್ಧ ಕುಂಭಮೇಳದೊಳಗಡೆ ಗಂಗಾ ನದಿಯನ್ನು ಮಾಲಿನ್ಯ ಮುಕ್ತಗೊಳಿಸುವ ಗುರಿಯನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಹೊಂದಿದೆ. ಸ್ವಚ್ಛಭಾರತದಡಿ ಹಮ್ಮಿಕೊಳ್ಳಲಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಅರ್ಧ ಕುಂಭಮೇಳದೊಳಗೆ ಗಂಗಾ ನದಿ ಮತ್ತು ವಾರಣಾಸಿಯನ್ನು ಮಾಲಿನ್ಯ ಮುಕ್ತಗೊಳಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ...

Read More

ಎಂಡೋ ವಿರೋಧಿ ಹೋರಾಟ ಸಮಿತಿ ವತಿಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ

ಬೆಳ್ತಂಗಡಿ : ಎಂಡೋ ವಿರೋಧಿ ಹೋರಾಟ ಸಮಿತಿ, ಕೊಕ್ಕಡ ವತಿಯಿಂದ ಎಂಡೋ ಸಂತ್ರಸ್ತರಿಗೆ ನ್ಯಾಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಮತ್ತು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ದಿನಾಂಕ 27-5-2017 ರಂದು ಕೊಕ್ಕಡ ಅಟೋರಿಕ್ಷಾ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದ “ಭೋಪಾಲ...

Read More

Recent News

Back To Top