News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಗೋಪಾಲ್ ಕೃಷ್ಣ ಗಾಂಧಿ

ನವದೆಹಲಿ: ಕಾಂಗ್ರೆಸ್ ಸೇರಿದಂತೆ ಒಟ್ಟು 17 ವಿಪಕ್ಷಗಳು ಸೋಮವಾರ ಮಹಾತ್ಮ ಗಾಂಧೀಜಿಯವರ ಮೊಮ್ಮಗ ಗೋಪಾಲ್ ಕೃಷ್ಣ ಗಾಂಧಿಯವನ್ನು ಉಪರಾಷ್ಟ್ರತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿವೆ. ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು....

Read More

ಆರ್ಥಿಕ ವೇಗದಲ್ಲಿ ಚೀನಾವನ್ನು ಹಿಂದಿಕ್ಕಿದೆ ಭಾರತ: ಹಾರ್ವ್‌ರ್ಡ್ ವಿಶ್ವವಿದ್ಯಾಲಯ

ಲಂಡನ್: ಚೀನಾವನ್ನು ಹಿಂದಿಕ್ಕಿ ಭಾರತ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಅಗ್ರಗಣ್ಯನಾಗಿ ಹೊರಹೊಮ್ಮಿದೆ, ಮುಂಬರುವ ದಶಕಗಳಲ್ಲೂ ಇದು ತನ್ನ ಮುನ್ನಡೆಯನ್ನು ಕಾಯ್ದುಕೊಳ್ಳಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಹೊಸ ಅಧ್ಯಾಯನವೊಂದು ತಿಳಿಸಿದೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್‌ನ ಪ್ರಗತಿ ಪ್ರಕ್ಷೇಪಗಳ ಪ್ರಕಾರ,...

Read More

ಯೋಗ, ಕ್ರೀಡೆಯಲ್ಲಿರದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪದವಿ ಇಲ್ಲ

ನವದೆಹಲಿ: ಎಂಜಿನಿಯರಿಂಗ್ ಕಾಲೇಜು ಅಥವಾ ತಾಂತ್ರಿಕ ಸಂಸ್ಥೆಗಳ ವಿದ್ಯಾರ್ಥಿಗಳು ಪದವಿಯನ್ನು ಪಡೆಯಬೇಕಾದರೆ ಯೋಗ, ಕ್ರೀಡೆ ಅಥವಾ ಇತರ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಈ ಹಿಂದೆಯೂ ಎನ್‌ಎಸ್‌ಎಸ್, ಎನ್‌ಸಿಸಿ, ಉನ್ನತ್ ಭಾರತ್ ಅಭಿಯಾನ್‌ನಂತಹ ಚಟುವಟಿಕೆಗಳನ್ನು ವಿದ್ಯಾ ಸಂಸ್ಥೆಗಳು ಹೊಂದಿದ್ದವು, ಆದರೆ ಪದವಿ...

Read More

ಹಿಂದಿ ಟೈಪಿಸ್ಟ್, ಟೆಕ್ನೀಶಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಇಸ್ರೋ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹಿಂದಿ ಟೈಪಿಸ್ಟ್ ಮತ್ತು ಟೆಕ್ನೀಶಿಯನ್-ಬಿ(ಎಲೆಕ್ಟ್ರಿಕಲ್) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ ಮಾಡಿದೆ. ಇಸ್ರೋ ಹೆಡ್‌ಕ್ವಾರ್ಟರ‍್ಸ್ , ಬೆಂಗಳೂರು ಮತ್ತು ಎಂಸಿಎಫ್, ಹಾಸನ್, ಬಾಹ್ಯಾಕಾಶ ಇಲಾಖೆಗಳಲ್ಲಿ ಖಾಲಿ ಹುದ್ದೆಯಿದ್ದು ನೇಮಕಾತಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು 2017ರ...

Read More

ಚೀನಾ ವಸ್ತು ಬಳಸದಂತೆ ವಿದ್ಯಾರ್ಥಿಗಳಿಗೆ ಮುಂಬಯಿ ಪ್ರಾಂಶುಪಾಲರ ಕರೆ

ಮುಂಬಯಿ: ಭಾರತ-ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಭಾರತವನ್ನು ಪದೇ ಪದೇ ಕೆಣಕುತ್ತಿರುವ ಚೀನಾಗೆ ಬುದ್ಧಿ ಕಲಿಸಲು ಆ ದೇಶದ ವಸ್ತುಗಳ ಬಳಕೆಯನ್ನು ನಿಲ್ಲಿಸುವಂತೆ ಅಭಿಯಾನಗಳು ಆರಂಭವಾಗಿದೆ. ಇದೀಗ ಮುಂಬಯಿಯ ಶಾಲಾ ಪ್ರಾಂಶುಪಾಲರ ತಂಡವೊಂದು ವಿದ್ಯಾರ್ಥಿಗಳಿಗೆ ‘ಮೇಡ್ ಇನ್ ಚೀನಾ’ ಎಂದು...

Read More

ರಾಮ ಮಂದಿರ ನಿರ್ಮಾಣ ಖಂಡಿತ ಆಗುತ್ತದೆ: ಸಚಿವ ಮಹೇಶ್ ಶರ್ಮಾ

ಕೋಲ್ಕತ್ತಾ: ರಾಮ ಮಂದಿರ ನಿರ್ಮಾಣ ಈ ದೇಶದ ಕೋಟ್ಯಾಂತರ ರಾಮ ಭಕ್ತರ ಭಾವನೆಯಾಗಿದೆ, ನ್ಯಾಯಾಲಯದ ಕಾನೂನು ಮೂಲಕವಾಗಲಿ ಅಥವಾ ಒಮ್ಮತದ ಸಮ್ಮತಿಯಿಂದಾಗಲಿ ಅದನ್ನು ನಿರ್ಮಿಸುತ್ತೇವೆ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಜನಸಂಘ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ...

Read More

ದೀಪಾವಳಿ ವೇಳೆ ಕೆಟ್ಟ ಹಾಡು, ಜೂಜಾಟ ಬೇಡ: ಯೋಗಿ

ಗೋರಖ್‌ಪುರ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆಟ್ಟ ಹಾಡುಗಳನ್ನು ಹಾಕುವುದು ಮತ್ತು ಜೂಜಾಟದಲ್ಲಿ ತೊಡಗುವುದರಿಂದ ದೂರವಿರಬೇಕು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕರೆ ನೀಡಿದ್ದಾರೆ. ಪವಿತ್ರ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ ಯಾತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ವಾರ್ಷಿಕ ಯಾತ್ರೆಯಲ್ಲಿ ಭಾಗವಹಿಸುವವರು ಹಬ್ಬಗಳ...

Read More

ಹೇಡಿತನದ, ದುಷ್ಟ ಕೃತ್ಯಗಳಿಗೆ ಭಾರತವೆಂದೂ ತಲೆಬಾಗದು : ಮೋದಿ

ನವದೆಹಲಿ: ಅಮರನಾಥ ಯಾತ್ರಿಕರ ಮೇಲಿನ ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಖಂಡಿಸಿದ್ದು, ಇಂತಹ ಹೇಡಿತನದ ಕೃತ್ಯಗಳಿಗೆ ನಾವೆಂದೂ ತಲೆಬಾಗಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈ ದಾಳಿಯಿಂದ ಶಬ್ದಗಳಲ್ಲಿ ಹೇಳಲಾಗದಷ್ಟು ನೋವುಂಟಾಗಿದೆ ಎಂದು ಅವರು ಹೇಳಿದ್ದಾರೆ. ‘ಜಮ್ಮು ಕಾಶ್ಮೀರದಲ್ಲಿ ನಡೆದ...

Read More

ಉಗ್ರರ ದಾಳಿ ನಡೆದರೂ ಶಾಂತಿಯುತವಾಗಿ ಮುಂದುವರೆದ ಅಮರನಾಥ ಯಾತ್ರೆ

ಅನಂತ್‌ನಾಗ್: ಅಮರನಾಥ ಯಾತ್ರೆ ಶಾಂತಿಯುತವಾಗಿ ಮುಂದುವರೆಯಲಿದ್ದು, ಯಾತ್ರಿಕರ ಮೇಲಿನ ಉಗ್ರರ ದಾಳಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್ ಝುಲ್ಫಿಕರ್ ಹಸನ್ ಹೇಳಿದ್ದಾರೆ. ದಾಳಿಯ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತುಸು ಸಮಯ ಹಿಡಿದರೂ ತಪ್ಪಿತಸ್ಥರನ್ನು...

Read More

‘ಮಲಬಾರ್-2017’ ನೌಕಾ ಸಮರಭ್ಯಾಸ ಆರಂಭ

ಚೆನ್ನೈ: ನೌಕಾ ಪಡೆಯ ಸಮರಾಭ್ಯಾಸದ 21ನೇ ಸಂಚಿಕೆ ‘ಮಲಬಾರ್-2017’ ಬಂಗಾಳಕೊಲ್ಲಿಯಲ್ಲಿ ಸೋಮವಾರದಿಂದ ಆರಂಭವಾಗಿದೆ. ಜುಲೈ 17ರವರೆಗೆ ಮುಂದುವರೆಯಲಿದೆ. ಭಾರತ, ಅಮೆರಿಕಾ, ಜಪಾನ್ ದೇಶಗಳ ನೌಕಾಪಡೆಗಳು ಇದರಲ್ಲಿ ಭಾಗಿಯಾಗಿವೆ. ಭಾರತ, ಜಪಾನ್, ಅಮೆರಿಕಾದ ನೌಕೆಗಳ ಪರಸ್ಪರ ಕಾರ್ಯಸಾಧ್ಯತೆಯನ್ನು ವೃದ್ಧಿಸಿಕೊಳ್ಳಲು ಮತ್ತು ಮ್ಯಾರಿಟೈಮ್ ಸೆಕ್ಯೂರಿಟಿ...

Read More

Recent News

Back To Top