Date : Wednesday, 21-06-2017
ಮೈಸೂರು: ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಬುಧವಾರ ವಿಶ್ವ ದಾಖಲೆ ಮಾಡುವ ಗುರಿಯೊಂದಿಗೆ ಅತೀ ಉದ್ದದ ಯೋಗ ಸರಪಳಿಯನ್ನು ರಚಿಸಲಾಯಿತು. ವಿಶ್ವ ದಾಖಲೆಯನ್ನು ನಿರ್ಮಿಸಬೇಕು ಎಂಬ ಉದ್ದೇಶದಿಂದ ಸುಮಾರು 44 ಸಂಸ್ಥೆಗಳ 8 ಸಾವಿರ...
Date : Wednesday, 21-06-2017
ಅಹ್ಮದಾಬಾದ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಅಹ್ಮದಾಬಾದ್ನಲ್ಲಿ ಬುಧವಾರ ಲಕ್ಷಾಂತರ ಮಂದಿ ಯೋಗ ಪ್ರದರ್ಶಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿ 5 ಲಕ್ಷ ಮಂದಿ ಅತ್ಯಂತ ಉತ್ಸಾಹದಿಂದ ಯೋಗ ನೆರವೇರಿಸಿದ್ದು, ಇದು ಅತ್ಯಂತ ದೊಡ್ಡ ಯೋಗ ಸಮಾರಂಭ ಎಂಬ ಗಿನ್ನಿಸ್ ದಾಖಲೆ...
Date : Wednesday, 21-06-2017
ನ್ಯೂಯಾರ್ಕ್: ವಿಶ್ವಸಂಸ್ಥೆಯು ಸ್ಟ್ಯಾಂಪ್ನ್ನು ಬಿಡುಗಡೆ ಮಾಡುವ ಮೂಲಕ, ಜಲ ಪೂಜೆ, ಧ್ಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಮಾರಂಭವನ್ನು ಆರಂಭಿಸಿದೆ. ವಿವಿಧ ರಾಷ್ಟ್ರಗಳ ಖಾಯಂ ಪ್ರತಿನಿಧಿಗಳು, ರಾಯಭಾರಿಗಳು, ವಿಶ್ವಸಂಸ್ಥೆ ಸಿಬ್ಬಂದಿಗಳು, ಯೋಗಾಸ್ತಕರು ಸೇರಿದಂತೆ ಸುಮಾರು 1 ಸಾವಿರ ಮಂದಿ ಬಯಲು ಪ್ರದೇಶದಲ್ಲಿ ಸೇರಿ...
Date : Wednesday, 21-06-2017
ಬೆಂಗಳೂರು: ಸಹಕಾರಿ ಬ್ಯಾಂಕುಗಳಲ್ಲಿ ಜೂನ್ 20ರವರೆಗೆ ಸಾಲ ಪಡೆದಿರುವ ರೈತರ 50 ಸಾವಿರ ರೂಪಾಯಿವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದಿಂದ ರಾಜ್ಯದ 22 ಸಾವಿರ ರೈತರಿಗೆ ಅನುಕೂಲವಾಗಲಿದೆ. ರಾಜ್ಯದ ಬೊಕ್ಕಸಕ್ಕೆ 8165 ಕೋಟಿ ರೂಪಾಯಿ ಹೊರೆ...
Date : Wednesday, 21-06-2017
ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ವಾರಣಾಸಿಯಲ್ಲಿ ‘ಇಂಟರ್ನ್ಯಾಷನಲ್ ಲಿಟರರಿ ಫೆಸ್ಟಿವಲ್’ನ್ನು ಆಯೋಜನೆ ಮಾಡಲು ನಿರ್ಧರಿಸಿದೆ. ಲಿಟ್ಫೆಸ್ಟ್ ಎಂದು ಕರೆಯಲಾಗುವ ಈ ಫೆಸ್ಟ್ ಭಾರತೀಯ ಸಾಹಿತ್ಯ ಮತ್ತು ದೇಶದ ಬರಹಗಾರರ ಬಗ್ಗೆ ಒತ್ತು ನೀಡಲಿದೆ. ಅಕ್ಟೋಬರ್ನಲ್ಲಿ ಈ ಫೆಸ್ಟ್ ನಡೆಯುವ ಸಾಧ್ಯತೆ...
Date : Wednesday, 21-06-2017
ನವದೆಹಲಿ: ಕೇಂದ್ರದ ಅತೀ ಮಹತ್ವದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯ ಪ್ರಚಾರ ರಾಯಭಾರಿಯನ್ನಾಗಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ನೇಮಕ ಮಾಡಲಾಗಿದೆ. ಜುಲೈ 1ರಂದು ಜಿಎಸ್ಟಿ ದೇಶದಾದ್ಯಂತ ಅನುಷ್ಠಾನಕ್ಕೆ ಬರಲಿದೆ. ಸೆಂಟ್ರಲ್ ಬೋರ್ಡ್ ಆಫ್ ಎಕ್ಸ್ಸೈಸ್ ಆಂಡ್ ಕಸ್ಟಮ್ಸ್...
Date : Wednesday, 21-06-2017
ನವದೆಹಲಿ: 2017ರಲ್ಲಿ ಭಾರತದ ಜಾಹೀರಾತು ಮಾರುಕಟ್ಟೆ ವಿಶ್ವದ 10ನೇ ಅತೀದೊಡ್ಡ ಜಾಹೀರಾತು ಮಾರುಕಟ್ಟೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಐಪಿಜಿ ಮೀಡಿಯಾಬ್ರಾಂಡ್ಸ್ ಒಡೆತನದ ಮಾಗ್ನ ವರದಿಯ ಪ್ರಕಾರ, 2016ರಲ್ಲಿ ಇಟಲಿ ವಿಶ್ವದ 10ನೇ ಅತೀದೊಡ್ಡ ಜಾಹೀರಾತು ಮಾರುಕಟ್ಟೆಯಾಗಿದೆ. ಆದರೆ ಭಾರತ ಈ ವರ್ಷ ಈ...
Date : Wednesday, 21-06-2017
ಮುಂಬಯಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮುಂಬಯಿ ಪೊಲೀಸರು ವಿನೂತನ ಅಭಿಯಾನವೊಂದನ್ನು ಆರಂಭಿಸಿದ್ದು, ಅದು ಜನರ ಮನ್ನಣೆಗೆ ಪಾತ್ರವಾಗುತ್ತಿದೆ. ಯೋಗಾಭ್ಯಾಸದ ತಂತ್ರಗಳನ್ನು ಮತ್ತು ಟ್ರಾಫಿಕ್ ಸುರಕ್ಷತಾ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಂತಹ ವಿನೂತನ ಅಭಿಯಾನವನ್ನು ಮುಂಬಯಿ ಪೊಲೀಸರು ತಮ್ಮ ಟ್ವಿಟರ್ನಲ್ಲಿ...
Date : Wednesday, 21-06-2017
ಬೆಂಗಳೂರು: ಟಾವೊ ಪೊರ್ಚೊನ್ ಲಿಂಚ್ ವಿಶ್ವದ ಅತೀ ಹಿರಿಯ ಯೋಗ ಶಿಕ್ಷಕಿ, ಅಮ್ಮ ನನ್ನಮಲ್ ಭಾರತದ ಅತೀ ಹಿರಿಯ ಯೋಗ ಗುರು. ಈ ಇಬ್ಬರು ಒಂದುಗೂಡಿ ಬೆಂಗಳೂರಿನಲ್ಲಿ ಬುಧವಾರ ಯೋಗ ಪ್ರದರ್ಶಿಸಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಕಂಠೀರವ ಹೊರಾಂಗಣ ಕ್ರಿಡಾಂಗಣದಲ್ಲಿ...
Date : Wednesday, 21-06-2017
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ನ್ಯಾಚುರೋಪಥಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪುತ್ತಿಗೆ ಪದವಿನಲ್ಲಿರುವ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಅವರಣದಲ್ಲಿ ಹಮ್ಮಿಕೊಳ್ಳಲಾಯಿತು. ಹಿರಿಯ ವಿಜ್ಞಾನಿ ಡಾ.ರಾಘವೇಂದ್ರ ಯೋಗ ದಿನಾಚರಣೆ ಚಾಲನೆ ನೀಡಿದರು. ಆಳ್ವಾಸ್...