News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಿಯೋ ವರದಿಗೆ ತೆರಳಿದ್ದ ಪತ್ರಕರ್ತರಿದ್ದ ಬಸ್ ಮೇಲೆ ದಾಳಿ

ರಿಯೋ ಡಿ ಜನೈರೊ: ರಿಯೋ ಒಲಿಂಪಿಕ್ಸ್ ವರದಿಯನ್ನು ಮಾಡಲು ದಿಯೋದೊರಾ ಕ್ರೀಡಾಂಗಣಕ್ಕೆ ತೆರಳಿದ್ದ ಪತ್ರಕರ್ತರಿದ್ದ ಬಸ್ಸಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ವರದಿ ನಂತರ ವಾಪಾಸ್ ಮಾಧ್ಯಮ ಕೇಂದ್ರಕ್ಕೆ ತೆರಳುತ್ತಿದ್ದಾಗ ಪತ್ರಕರ್ತರ ಬಸ್ಸಿನ ಮೇಲೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ವಿುಗಳು ಯಾರು ಎಂದು...

Read More

ಸೆಪ್ಟೆಂಬರ್‌ನಲ್ಲಿ ಕೋಝಿಕ್ಕೋಡ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ

ತಿರುವನಂತಪುರಂ : ಜನಸಂಘದ ಮುಖಂಡ ದಿವಂಗತ ದೀನ್‌ದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವ ಆಚರಣೆಯ ಸಲುವಾಗಿ ಬಿಜೆಪಿ ರಾಷ್ಟ್ರೀಯ ಸಮಿತಿ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಸೆಪ್ಟೆಂಬರ್‌ನಲ್ಲಿ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಕೇರಳದಲ್ಲಿ ನಡೆದ...

Read More

ಸಮಾವೇಶಕ್ಕೆ ಸ್ಕೂಲ್ ಬಸ್ ; ಬಾಲಕನಿಂದ ಮೋದಿಗೆ ಪತ್ರ

ಖಂಡ್ವಾ : ಮಧ್ಯಪ್ರದೇಶದ ಅಲಿರಾಜ್‌ಪುರ್ ಜಿಲ್ಲೆಯಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಸ್ಕೂಲ್ ಬಸ್‌ನ್ನು ಬಳಕೆ ಮಾಡಲು ನಿರ್ಧರಿಸಿರುವುದನ್ನು ಖಂಡಿಸಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೇ ಭಾವನಾತ್ಮಕ ಪತ್ರ ಬರೆದಿದ್ದಾನೆ. ಆತನ ಪತ್ರದಿಂದಾಗಿ ಜಿಲ್ಲಾಡಳಿತ ಶಾಲಾ ವಾಹನವನ್ನು ಬಳಸುವ...

Read More

ಯಾರೂ ಶಾಲೆ ತೊರೆಯದಂತೆ ನೋಡಿಕೊಳ್ಳಿ ; ಪ್ರಧಾನಿ ಕರೆ

ವಾರಣಾಸಿ : ಅರ್ಧದಲ್ಲಿ ಮಕ್ಕಳು ಶಾಲೆಯನ್ನು ತೊರೆಯದಂತೆ ಸಂಪೂರ್ಣ ಸ್ವಚ್ಛತೆ ಮತ್ತು ಸಂಪೂರ್ಣ ಲಸಿಕೆ ಇರುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯ ಗ್ರಾಮಗಳ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಸ್ವಚ್ಛತೆ, ಸಂಪೂರ್ಣ ಲಸಿಕೆ, ಜಿರೋ ಸ್ಕೂಲ್ ಡ್ರಾಪ್...

Read More

ಯುಪಿಯ 403 ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಪರಿವರ್ತನಾ ಯಾತ್ರೆ

ಲಕ್ನೌ : 2017 ರ ಉತ್ತರ ಪ್ರದೇಶದ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅಲ್ಲಿ ಸರಣಿ ಪರಿವರ್ತನಾ ಸಮಾವೇಶಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ. ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದ್ದು, ದಿನಾಂಕ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಅಲ್ಲದೆ ಸ್ವಾತಂತ್ರ್ಯ ದಿನದ ಅಂಗವಾಗಿ ಬಿಜೆಪಿ...

Read More

16 ವರ್ಷಗಳ ಬಳಿಕ ಇಂದು ಉಪವಾಸ ಅಂತ್ಯಗೊಳಿಸಲಿರುವ ಇರೋಮ್ ಶರ್ಮಿಳಾ

ಇಂಫಾಲ : ಮಣಿಪುರದ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿರುವ ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ತಮ್ಮ ಸುದೀರ್ಘ ಕಾಲದ ಉಪವಾಸ ಸತ್ಯಾಗ್ರಹವನ್ನು ಇಂದು ಅಂತ್ಯಗೊಳಿಸಲಿದ್ದಾರೆ. ಕಳೆದ 16 ವರ್ಷಗಳಿಂದ ಮಣಿಪುರದಲ್ಲಿ ಹೇರಲಾಗಿರುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರವನ್ನು ರದ್ದುಗೊಳಿಸುವಂತೆ ಆಗ್ರಹಿಸಿ...

Read More

ಕಾಶ್ಮೀರ ಹಿಂಸಾಚಾರ : ಮೋದಿಯನ್ನು ಭೇಟಿಯಾದ ಮೆಹಬೂಬಾ ಮುಫ್ತಿ

ನವದೆಹಲಿ : ಕಳೆದ ಒಂದು ತಿಂಗಳಿನಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಎಂ ಮೆಹಬೂಬಾ ಮುಫ್ತಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಪ್ರಧಾನಿಯ ದೆಹಲಿ ನಿವಾಸದಲ್ಲಿ ಇಬ್ಬರು ಗಣ್ಯರು ಕಾಶ್ಮೀರದ ವಿಷಯವಾಗಿ ಮಾತುಕತೆಯನ್ನು ನಡೆಸಿದ್ದಾರೆ. ಈ ವೇಳೆ ಮೆಹಬೂಬಾ...

Read More

ಜಿಎಸ್‌ಟಿ ಮಸೂದೆ ಜಾರಿ – ಪ್ರತಿಯೊಬ್ಬನಿಗೂ ಸಂದ ಜಯ ; ಮೋದಿ

ನವದೆಹಲಿ : ಬಹು ನಿರೀಕ್ಷಿತ ಜಿಎಸ್‌ಟಿ ಮಸೂದೆಯನ್ನು ಲೋಕಸಭೆಯಲ್ಲೂ ಸೋಮವಾರ ಮಂಡಿಸಲಾಗಿದೆ. 6 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಸಂಸತ್ತಿನ 443 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರು. ಎಐಎಡಿಎಂಕೆ ಸದಸ್ಯರು ಮಾತ್ರ ಇದನ್ನು ವಿರೋಧಿಸಿ ಕಲಾಪವನ್ನು ಬಹಿಷ್ಕರಿಸಿದರು. ಮಸೂದೆ ಮಂಡನೆ ಬಳಿಕ ಮಾತನಾಡಿದ...

Read More

ಕೇರಳದಲ್ಲಿ ನೆಲೆಕಂಡಿರುವ ಇಸಿಸ್ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ ನಳಿನ್

ನವದೆಹಲಿ : ದಿನಾಂಕ: 8-8-2016 ರಂದು ಲೋಕಸಭೆಯ ಮುಂಗಾರು ಅಧಿವೇಶನದ ಶೂನ್ಯವೇಳೆಯಲ್ಲಿ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಕೇರಳದಿಂದ ನಾಪತ್ತೆಯಾಗಿ ಐಸಿಸ್ ಉಗ್ರವಾದಿ ಶಿಬಿರಗಳನ್ನು ಸೇರಲಾಗಿರುವವರ ಪತ್ತೆಗಾಗಿ ಹಾಗೂ ಐಸಿಸ್ ಉಗ್ರವಾದಿಗಳೊಂದಿಗೆ ಕೈಜೋಡಿಸಿರುವವರ ಬಗ್ಗೆ ತೆಗೆದೊಕೊಂಡಿರುವ ಕ್ರಮಗಳ...

Read More

ನಿರ್ಭಯಾ ನಿಧಿ ಯೋಜನೆಯಡಿ 74 ರೈಲು ನಿಲ್ದಾಣಗಳಿಗೆ 32 ಕೋಟಿ ರೂ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ನವದೆಹಲಿ: ಕೇಂದ್ರ ರೈಲ್ವೆಯು ಮುಂದಿನ ತಿಂಗಳುಗಳಲ್ಲಿ ಮಹಿಳೆಯರ ಭದ್ರತೆ ಹೆಚ್ಚಿಸಲು 74 ರೈಲು ನಿಲ್ದಾಣಗಳಲ್ಲಿ 32 ಕೋಟಿ ರೂ. ವೆಚ್ಚದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಆದೇಶ ನೀಡಲಾಗುತ್ತಿದ್ದು, ವರ್ಷಾಂತ್ಯದೊಳಗೆ ಕಾರ್ಯ ಆರಂಭಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ....

Read More

Recent News

Back To Top