News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಛತ್ತೀಸ್‌ಗಢ: ಭದ್ರತಾ ಪಡೆಗಳಿಂದ 3 ಮೋಸ್ಟ್ ವಾಟೆಂಡ್ ನಕ್ಸಲರ ಹತ್ಯೆ

ರಾಯ್ಪುರ: ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶವಾದ ರಾಜ್ನಂದಗಾವ್ ಜಿಲ್ಲೆಯ ಕೊಪೆನ್‌ಕಡ್ಕ ಗ್ರಾಮದ ಕಾಡಿನಲ್ಲಿ 3 ಮಂದಿ ಮೋಸ್ಟ್ ವಾಟೆಂಡ್ ನಕ್ಸಲರನ್ನು ಭದ್ರತಾಪಡೆಗಳು ಹತ್ಯೆ ಮಾಡಿವೆ. ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಭದ್ರತಾ ಪಡೆಗಳು ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ನಡೆಸಿದ್ದು, ಈ ವೇಳೆ...

Read More

ತಾಜ್‌ಮಹಲ್‌ನಲ್ಲಿ ಯೋಗಿ: ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗುರುವಾರ ವಿಶ್ವಪ್ರಸಿದ್ಧ ತಾಜ್‌ಮಹಲ್‌ಗೆ ಭೇಟಿಕೊಟ್ಟಿದ್ದು, ಅಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ತಾಜ್ ಮಹಲ್‌ನ ಪಶ್ಚಿಮ ಗೇಟ್‌ನಲ್ಲಿ ಯೋಗಿ ಅವರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ತಾಜ್ ಮಹಲ್‌ನಿಂದ ಆಗ್ರಾ ಕೋಟೆ...

Read More

ಐಟಿಬಿಪಿಯ ನಾಲ್ಕು ಕಾಲಿನ ವಿಶೇಷ ಯೋಧರಿಗೆ ರಾಜನಾಥ್ ಸಿಂಗ್‌ರಿಂದ ಸನ್ಮಾನ

ನೊಯ್ಡಾ: ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆಯಲ್ಲಿದ್ದು ಅಸಾಧಾರಣ ಸೇವೆಯನ್ನು ನೀಡಿರುವ ನಾಲ್ಕು ಕಾಲಿನ ಹೀರೋಗಳಾದ ಕುದುರೆ ಮತ್ತು ಶ್ವಾನಗಳಿಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಸನ್ಮಾನಿಸಿದರು. ಚಂಡೀಗಢದ ಮೂಲ ತರಬೇತಿ ಕೇಂದ್ರದಲ್ಲಿನ ಕುದುರೆ ‘ಬ್ಲ್ಯಾಕ್ ಬ್ಯೂಟಿ’ಗೆ ಅತ್ಯುತ್ತಮ ಕುದುರೆ ಮತ್ತು ಛತ್ತೀಸ್‌ಗಢದಲ್ಲಿ...

Read More

ನ.8ನ್ನು ಕಪ್ಪು ಹಣ ವಿರೋಧಿ ದಿನವನ್ನಾಗಿ ಆಚರಿಸಲು ನಿರ್ಧಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 1 ಸಾವಿರ ಮತ್ತು ಐದು ನೂರು ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿ ಹೊರಡಿಸಿದ್ದ ಆದೇಶಕ್ಕೆ ನವೆಂಬರ್ 8ರಂದು ಒಂದು ವರ್ಷವಾಗಲಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ನವೆಂಬರ್ 8ನ್ನು ಕಪ್ಪು ಹಣ ವಿರೋಧಿ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ....

Read More

ಎಲ್ಲಾ ಧರ್ಮಗಳಿಗೂ ನಮ್ಮನ್ನು ತೆರೆದುಕೊಳ್ಳುತ್ತಿದ್ದೇವೆ: ಸೌದಿ ರಾಜಕುಮಾರ

ಸೌದಿ: ‘ನಾವು ಎಲ್ಲಾ ಧರ್ಮಗಳಿಗೂ ನಮ್ಮನ್ನು ತೆರೆದುಕೊಳ್ಳುತ್ತಿದ್ದೇವೆ’ ಎಂದು ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಘೋಷಿಸಿದ್ದಾರೆ. ಅಲ್ಲದೇ ಸೌದಿ ಮಾಡರೇಟ್ ಇಸ್ಲಾಂಗೆ ಮರಳುತ್ತಿದೆ ಮತ್ತು ತೀವ್ರಗಾಮಿ ವಾದವನ್ನು ತೊಲಗಿಸಲು ಇಚ್ಛಿಸಿದ್ದೇವೆ ಎಂದಿದ್ದಾರೆ. ರಿಯಾದ್‌ನಲ್ಲಿ ಉದ್ಯಮಗಳೊಂದಿಗೆ ಸಭೆ ನಡೆಸಿದ ಸಂದರ್ಭ...

Read More

ಕಲೆಯೊಳಗೆ ಶಿವನನ್ನು ಬಿಂಬಿಸುವ ಅನನ್ಯ ಚಿತ್ರಕಾರ ಭರತ್ ಠಾಕೂರ್

ಭರತ್ ಠಾಕೂರ್ ಬೆಂಗಳೂರು ಮೂಲದ ಪ್ರಸಿದ್ಧ ಚಿತ್ರ ಕಲಾವಿದ ಮತ್ತು ಯೋಗ ಗುರು. 4 ವರ್ಷದ ಬಾಲಕನಿದ್ದಾಗಲೇ ಸ್ವಯಂ ಸಾಕ್ಷಾತ್ಕಾರಕ್ಕಾಗಿ ಹಿಮಾಲಯಕ್ಕೆ ತೆರಳಿದ್ದ ಇವರು ಅಘೋರಿಗಳೊಂದಿಗೆ 14 ವರ್ಷಗಳನ್ನು ಕಳೆದಿದ್ದರು. ಇದೀಗ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ತಮ್ಮ ಚಿತ್ರಗಳಲ್ಲಿ ಆಧ್ಯಾತ್ಮವನ್ನು ಮೂಡಿಸುತ್ತಾರೆ....

Read More

ಡಿಸೆಂಬರ್ 9, 14ರಂದು ಗುಜರಾತ್ ಚುನಾವಣೆ, ಡಿ.18ಕ್ಕೆ ಫಲಿತಾಂಶ

ಅಹ್ಮದಾಬಾದ್: ಬಹುನಿರೀಕ್ಷಿತ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಬುಧವಾರ ಪ್ರಕಟಗೊಳಿಸಿದೆ. ಡಿಸೆಂಬರ್ 9 ಮತ್ತು 14ರಂದು ಚುನಾವಣೆ ನಡೆಯಲಿದೆ. ಡಿ.18ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 9ರಂದು 89 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿ.14ರಂದು 93 ಸ್ಥಾನಗಳಿಗೆ...

Read More

ಅಮೆರಿಕಾ ಕಾರ್ಯದರ್ಶಿಯಿಂದ ಸುಷ್ಮಾ ಸ್ವರಾಜ್ ಭೇಟಿ

ನವದೆಹಲಿ: ಭಾರತದ ಪ್ರವಾಸದಲ್ಲಿರುವ ಅಮೆರಿಕಾ ಕಾಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಅವರು ನವದೆಹಲಿಯಲ್ಲಿ ಬುಧವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಟಿಲ್ಲರ್‌ಸನ್ ಮಂಗಳವಾರ ನವದೆಹಲಿಗೆ ಬಂದಿಳಿದಿದ್ದಾರೆ. ಪಾಕಿಸ್ಥಾನ, ಸೌದಿ ಅರೇಬಿಯಾ, ಕತಾರ್,...

Read More

ವಿಜ್ಞಾನ, ತಂತ್ರಜ್ಞಾನಕ್ಕೆ ಕರ್ನಾಟಕದ ಕೊಡುಗೆ ಅಪಾರ: ರಾಷ್ಟ್ರಪತಿ ಕೋವಿಂದ್

ಬೆಂಗಳೂರು: ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧದ ವಜ್ರಮಹೋತ್ಸವದ ಅಂಗವಾಗಿ ಬುಧವಾರ ಜಂಟಿ ಅಧಿವೇಶನ ನಡೆದಿದ್ದು, ಇದನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾಷಣ ಮಾಡಿದರು. ‘ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದೊಂದು ಸ್ಮರಣೀಯ ದಿನವಾಗಿದೆ’ ಎಂದ ಕೋವಿಂದ್, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಕರ್ನಾಟಕ...

Read More

ಅತೀ ದೊಡ್ಡ ‘ಸತನ್ 2’ ಪರಮಾಣು ಕ್ಷಿಪಣಿ ಪರೀಕ್ಷೆಗೆ ಸಜ್ಜಾದ ರಷ್ಯಾ

ಮಾಸ್ಕೋ: ರಷ್ಯಾ ತನ್ನ ಅತೀದೊಡ್ಡ ಹೊಸ ತಲೆಮಾರಿನ ಪರಮಾಣು ಶಸ್ತ್ರಸಜ್ಜಿತ ಇಂಟರ್ ಕಾಂಟಿನೆಂಟಲ್ ಬ್ಯಾಲೆಸ್ಟಿಕ್ ಮಿಸೈಲ್(ಐಸಿಬಿಎಂ) ಸತನ್ 2 ಅನ್ನು ಪರೀಕ್ಷಾರ್ಥ ಉಡಾವಣೆಗೊಳಿಸಲು ಸಜ್ಜಾಗಿದೆ. ಕೇವಲ ಒಂದೇ ಒಂದು ದಾಳಿಯಲ್ಲಿ ಅಮೆರಿಕಾದ ರಕ್ಷಣಾತ್ಮಕ ವ್ಯವಸ್ಥೆಯನ್ನು ಛಿದ್ರಗೊಳಿಸುವ ಸಾಮರ್ಥ್ಯ ಈ ಸತನ್ 2 ಕ್ಷಿಪಣಿಗಿದೆ ಎಂದು...

Read More

Recent News

Back To Top