Date : Monday, 23-10-2017
ನವದೆಹಲಿ: ಅಭಿವೃದ್ಧಿ ಮತ್ತು ಆರ್ಥಿಕ ಸುಧಾರಣೆಯನ್ನು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿಗೆ ವಿರುದ್ಧವಾಗಿರುವ ರಾಜ್ಯಗಳಿಗೆ ನಯಾಪೈಸೆಯೂ ನೀಡುವುದಿಲ್ಲ ಎಂದಿದ್ದಾರೆ. ಗುಜರಾತ್ನಲ್ಲಿ ‘ರೋಲ್ ಆನ್, ರೋಲ್ ಆಫ್ ಫೆರ್ರಿ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸಾರ್ವಜನಿಕರ ಹಣವನ್ನು ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂಬುದನ್ನು...
Date : Monday, 23-10-2017
ನವದೆಹಲಿ: ಭಾರತೀಯ ಸೇನೆಯೂ ಡೊಮೈನ್ಗಳಲ್ಲಿ ಸೃಷ್ಟಿಯಾಗುವ ಬೆದರಿಕೆಗಳನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಮಹಿಳಾ ಸೈಬರ್ ವಾರಿಯರ್ಸ್ಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ. ಈ ಪ್ರಸ್ತಾವಣೆಯ ಬಗೆಗೆ ಈಗಾಗಲೇ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹಿರಿಯ ಕಮಾಂಡರ್ಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ಮಹಿಳಾ...
Date : Monday, 23-10-2017
ನವದೆಹಲಿ: ಚುನಾವಣೆಯಲ್ಲಿ ಜಯಗಳಿಸಿರುವ ಜಪಾನ್ ಪ್ರಧಾನಿ ಶಿಂಜೋ ಅಬೆಯವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ಶಿಂಜೋ ನೇತೃತ್ವದ ಮೈತ್ರಿ ಅಭೂತಪೂರ್ವ ಜಯವನ್ನು ಗಳಿಸಿದ್ದು, ಕೆಳಮನೆಯಲ್ಲಿ ಎರಡನೇ ಮೂರರಷ್ಟು ಬಹುಮತವನ್ನು ಸಾಧಿಸಿದೆ. ಅವರ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ-ಕಾಮೀಟೊ...
Date : Monday, 23-10-2017
ನವದೆಹಲಿ: ಸ್ಪ್ಯಾನಿಶ್ ಬಳಿಕ ಅಮೆರಿಕಾ ವೈದ್ಯರು ಮಾತನಾಡುವ ಇಂಗ್ಲೀಷೇತರ ಭಾಷೆಗಳ ಪಟ್ಟಿಯಲ್ಲಿ ಹಿಂದಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಶೇ.13.8ರಷ್ಟು ಅಮೆರಿಕನ್ ವೈದ್ಯರು ಹಿಂದಿ ಮಾತನಾಡುತ್ತಾರೆ. ಶೇ.36.2ರಷ್ಟು ವೈದ್ಯರು ಸ್ಪ್ಯಾನಿಶ್ ಮಾತನಾಡುತ್ತಾರೆ. ಅಮೆರಿಕಾದ ಅತೀದೊಡ್ಡ ಮೆಡಿಕಲ್ ಸೋಶಲ್ ನೆಟ್ವರ್ಕ್ ಡಾಕ್ಸಿಮಿಟಿ ಈ ಬಗೆಗಿನ...
Date : Monday, 23-10-2017
ನವದೆಹಲಿ: ರೈಲ್ವೇ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅತ್ಯುತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಸ್ವತಃ ರೈಲಿನಲ್ಲಿ ಪ್ರಯಾಣಿಸಿ ಪ್ರಯಾಣಿಕರೊಂದಿಗೆ ಸಂಭಾಷಣೆ ನಡೆಸಿದ್ದಾರೆ. ಕೋಟಾ ಜನ್ ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಸಂಚರಿಸಿದ ಅವರು ಸೆಕೆಂಡ್ ಕ್ಲಾಸ್ ಕೋಚ್ನ್ನು ಪರಿಶೀಲಿಸಿದರು...
Date : Monday, 23-10-2017
ನವದೆಹಲಿ: ದಶಕಗಳ ಬಳಿಕ ಭಾರತ ಹಾಕಿ ತಂಡ ಏಷ್ಯಾ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು 2-1 ಗೋಲುಗಳ ಮೂಲಕ ಸೋಲಿಸಿ ವಿಜಯ ಪತಾಕೆಯನ್ನು ಹಾರಿಸಿದೆ. ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಮನ್ಪ್ರೀತ್ ಸಿಂಗ್ ನಾಯಕತ್ವದಲ್ಲಿ ಕಣಕ್ಕಿಳಿದ...
Date : Monday, 23-10-2017
ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯುಪಿಎಸ್ಸಿ) ವಿವಿಧ ಕೇಂದ್ರ ಸಚಿವಾಲಯಗಳಲ್ಲಿನ ಹಲವಾರು ಖಾಲಿ ಹುದ್ದೆಗಳಿಗೆ ಭಡ್ತಿ ಮಾಡಿಕೊಳ್ಳಲಾಗುತ್ತಿದೆ ಎಂಬ ಘೋಷಣೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ upsconline.nic.in ಗೆ॒ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದೆ. ಆನ್ಲೈನ್ ಮೂಲಕ...
Date : Monday, 23-10-2017
ಲಕ್ನೋ: ಅಮೆರಿಕಾದ 26 ಪ್ರಮುಖ ಕಂಪನಿಗಳ ಪ್ರತಿನಿಧಿಗಳು ಸೋಮವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗಲಿದ್ದು, ಬಂಡವಾಳ ಹೂಡಿಕೆಯ ಅವಕಾಶಗಳ ಬಗ್ಗೆ ಮಾತುಕತೆಗಳು ನಡೆಯಲಿವೆ. ‘ಯುಪಿಯಲ್ಲಿ ಯುಎಸ್’ ಎಂಬ ಟ್ಯಾಗ್ಲೈನ್ನೊಂದಿಗೆ ಈ ಭೇಟಿ ನಡೆಯುತ್ತಿದ್ದು, ಬೋಯಿಂಗ್ ನೇತೃತ್ವದ 26 ಯುಎಸ್ ಸಂಸ್ಥೆಗಳು ಇದರಲ್ಲಿ...
Date : Saturday, 21-10-2017
ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ‘ಟಿಪ್ಪು ಜಯಂತಿ’ಯ ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರು ಹಾಕುವುದು ಬೇಡ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. ಟಿಪ್ಪು ಒಬ್ಬ ಕ್ರೂರಿ, ಕೊಲೆಗಾರ, ಮತಾಂಧ, ಅತ್ಯಾಚಾರಿಯಾಗಿದ್ದು, ಆತನನ್ನು ವೈಭವೀಕರಿಸುವ ಸಮಾರಂಭಕ್ಕೆ ನನ್ನನ್ನು...
Date : Saturday, 21-10-2017
ನವದೆಹಲಿ: 10ನೇ ಪುರುಷರ ಏಷ್ಯಾ ಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತದ ಹಾಕಿ ತಂಡ ಇದೀಗ 4ನೇ ಸೂಪರ್ ಮ್ಯಾಚ್ನ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಎದುರಿಸಲಿದೆ. ಟೂರ್ನಮೆಂಟ್ನಲ್ಲಿ ಸದ್ಯ ಭಾರತ ಟಾಪ್ನಲ್ಲಿದ್ದು, ವಿಶ್ವ 13ನೇ ಸ್ಥಾನದಲ್ಲಿರುವ ಪಾಕಿಸ್ಥಾನವನ್ನು...