Date : Friday, 05-04-2019
ನವದೆಹಲಿ: ಸಿಎಸ್ ಡಿಎಸ್-ಲೋಕನೀತಿ-ದಿ ಹಿಂದೂ-ತಿರಂಗ ಟಿವಿ-ದೈನಿಕ್ ಭಾಸ್ಕರ್ ಚುನಾವಣಾ ಪೂರ್ವ ಸಮೀಕ್ಷೆ, 2019 ರಲ್ಲಿ ಶೇ.43ರಷ್ಟು ಪ್ರತಿಕ್ರಿಯೆದಾರರು ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದಾರೆ. ಇದು 2014ರ ಲೋಕನೀತಿ ಸಮೀಕ್ಷೆಗಿಂತಲೂ ಉತ್ತಮವಾದ ಪ್ರಮಾಣವಾಗಿದೆ ಎಂದು ಹೇಳಲಾಗಿದೆ. ಈ ಸಂಖ್ಯೆಯು 2018 ರ ಮೇ...
Date : Friday, 05-04-2019
ಮಹಿಳೆಯರ ಆರ್ಥಿಕ ಸೇರ್ಪಡೆಗೊಳಿಸುವಿಕೆ ಮೋದಿ ಸರಕಾರ ತಂದ ನೀತಿಗಳಿಂದಾಗಿ ಮಹತ್ವದ ಬದಲಾವಣೆಗಳುಂಟಾಯಿತು ಎಂದು ಹೇಳುವುದು ಅತಿಶಯೋಕ್ತಿಯಾಗಲಾರದು. ಎಲ್ಲದಕ್ಕೂ ಮಿಗಿಲಾಗಿ, ಜಾತಿ, ಧರ್ಮ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ಈ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿನ ದೊಡ್ಡ ಕಾರಣಗಳಲ್ಲಿ ಇದು ಕೂಡ ಒಂದಾಗಿದೆ. ಚುನಾವಣೆಗಿಂತ...
Date : Friday, 05-04-2019
ಶ್ರೀನಗರ: ಕದನವಿರಾಮ ಉಲ್ಲಂಘನೆ ಮಾಡಿ ಭಾರತದ ಗಡಿಯೊಳಗೆ ದಾಳಿಯನ್ನು ನಡೆಸುತ್ತಿದ್ದ ಪಾಕಿಸ್ಥಾನ ಸೇನೆಯ ದುಸ್ಸಾಹಸಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ಭಾರತೀಯ ಸೇನೆ ನೀಡಿದೆ. ಎಪ್ರಿಲ್ 5 ರಂದು ಬೆಳಗ್ಗಿನ ಜಾವ, ಜಮ್ಮು ಕಾಶ್ಮೀರದ ದೆಗ್ವಾರ್ ಪ್ರದೇಶದ ವಾಸ್ತವ ಗಡಿ ರೇಖೆ ಸಮೀಪದಲ್ಲಿನ ಪಾಕಿಸ್ಥಾನ ಮಿಲಿಟರಿ...
Date : Friday, 05-04-2019
ನವದೆಹಲಿ: ಭಾರತೀಯ ರೈಲ್ವೇಯು 2030 ರ ವೇಳೆಗೆ ಸರಕು ಸಾಗಣೆಯ ಕನಿಷ್ಠ ಶೇ.50ರಷ್ಟು ಪಾಲನ್ನು ಪಡೆಯುವ ಗುರಿಯನ್ನು ಹೊಂದಿದೆ. ಸರಕು ಸಾಗಣೆ ಸಂಚಾರದಲ್ಲಿ ರೈಲ್ವೆಗಳ ಪಾಲು 2015 ರಲ್ಲಿ 33% ಕ್ಕೆ ಇಳಿದಿದೆ, ಇದು 1950-51ರಲ್ಲಿ 86.2% ರಷ್ಟು ಇತ್ತು. ಮೀಸಲಾಗಿರುವ ಸರಕು...
Date : Friday, 05-04-2019
ನವದೆಹಲಿ: ಎರಡನೇ ಮಹಾಯುದ್ಧದಲ್ಲಿ ಬಳಸಲಾಗಿದ್ದ ಅಮೆರಿಕಾದ ವಾಯುಸೇನೆಯ ಏರ್‌ಕ್ರಾಫ್ಟ್‌ವೊಂದರ ಭಗ್ನಾವಶೇಷಗಳನ್ನು 12 ಯೋಧರ ಗಸ್ತು ತಂಡ ಪತ್ತೆ ಮಾಡಿರುವುದಾಗಿ ಗುರುವಾರ ಭಾರತೀಯ ಸೇನೆ ಮಾಹಿತಿ ನೀಡಿದೆ. ಅರುಣಾಚಲ ಪ್ರದೇಶದ ರೋಯಿಂಗ್ ಜಿಲ್ಲೆಯಲ್ಲಿ ಎರಡನೇ ಮಹಾಯುದ್ಧ ವಿಟೇಂಜ್ ಯುಎಸ್ ಏರ್‌ಫೋರ್ಸ್ ಏರ್‌ಕ್ರಾಫ್ಟ್ ಅನ್ನು...
Date : Friday, 05-04-2019
ನವದೆಹಲಿ: ದೇಶದ ಗಡಿಯಲ್ಲಿ ಕೂತು ನಾಗರಿಕರನ್ನು ರಕ್ಷಣೆ ಮಾಡುವ, ತಮ್ಮೆಲ್ಲಾ ಜೀವನವನ್ನು ಸಮುದ್ರ, ಆಗಸ, ಭೂ ಗಡಿಯನ್ನು ಕಾಯುವುದಕ್ಕೆಂದು ಮೀಸಲಾಗಿಡುವ ವೀರ ಯೋಧರು ಮೂಲಭೂತ ಹಕ್ಕಾದ ಮತದಾನದಿಂದ ದೂರವೇ ಉಳಿದುಬಿಡುತ್ತಾರೆ. ಮತದಾನದ ಹಕ್ಕನ್ನು ಚಲಾಯಿಸಬೇಕು, ತಮ್ಮ ಧ್ವನಿಯನ್ನು ಪ್ರಜಾಪ್ರಭುತ್ವದಲ್ಲಿ ಗಟ್ಟಿಗೊಳಿಸಬೇಕು ಎಂಬ...
Date : Friday, 05-04-2019
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪರಿಸರ ಸ್ನೇಹಿ ಮೊಬಿಲಿಟಿ ನೆಟ್‌ವರ್ಕ್ ಅನ್ನು ನಿರ್ಮಾಣ ಮಾಡುವ ಉದ್ದೇಶದಿಂದ, ಸರ್ಕಾರಿ ಸ್ವಾಮ್ಯದ Gail Gas ಒಂದು ತಿಂಗಳಲ್ಲಿ 12 ಸಿಎನ್‌ಜಿ (Compressed natural gas) ಸ್ಟೇಶನ್‌ಗಳನ್ನು ಸ್ಥಾಪನೆ ಮಾಡಿದೆ. ಈಗಾಗಲೇ ಅಲ್ಲಿ 8 ಸಿಎನ್‌ಜಿ ಸ್ಟೇಶನ್‌ಗಳಿವೆ. ಈ ಮೂಲಕ...
Date : Friday, 05-04-2019
ಬುಲಂದ್‌ಸರ್: ಜಾಗೃತ ಚೌಕಿದಾರನಿಂದಾಗಿ ನೀರವ್ ಮೋದಿ, ವಿಜಯ್ ಮಲ್ಯ ಮತ್ತು ಮೆಹೂಲ್ ಚೋಕ್ಸಿಯಂತಹ ವಂಚಕರು ದೇಶದಿಂದ ಕಾಲ್ಕಿತ್ತರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ತನಕ ಅವರು ಭಾರತವನ್ನು ಬಿಟ್ಟಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಬುಲಂದ್‌ಸರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ...
Date : Thursday, 04-04-2019
ನವದೆಹಲಿ: ಮಾರ್ಚ್ ತಿಂಗಳಿನಲ್ಲಿ ಭಾರತ ಮಾಡಿರುವ ರಫ್ತಿನ ಪ್ರಮಾಣ $32.38 ಬಿಲಿಯನ್ ತಲುಪಿರುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಬುಧವಾರ ಹೇಳಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಇಷ್ಟೊಂದು ಪ್ರಮಾಣದ ರಫ್ತು ಆಗಿರುವುದು ಇದೇ ಮೊದಲು. ಎಪ್ರಿಲ್...
Date : Thursday, 04-04-2019
ರಾಂಚಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಮತದಾನದ ಬಗೆಗಿನ ಜಾಗೃತಿ ಕಾರ್ಯಕ್ರಮಗಳೂ ಹೆಚ್ಚಾಗುತ್ತಿವೆ. ಸೂಕ್ತವಾದ ಅಭ್ಯರ್ಥಿಗೇ ಮತ ಹಾಕಿ, ನಿಮ್ಮ ಒಂದು ಮತವೂ ಅತ್ಯಮೂಲ್ಯ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡುವ ಅರಿವು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗುತ್ತಿದೆ. ಝಾರ್ಖಾಂಡ್ ಕುಂತಿಯಲ್ಲಿ ಸುಮಾರು 2000 ಮಂದಿ ಶಾಲಾ...