Date : Monday, 11-02-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕ ಉಡುಗೊರೆಗಳನ್ನು ಇತ್ತೀಚಿಗೆ ಹರಾಜು ಹಾಕಲಾಗಿದ್ದು, ಹರಾಜಿನಲ್ಲಿ ಮರದಿಂದ ನಿರ್ಮಿಸಲಾದ ಆಸೋಶಕಸ್ತಂಭದ ಪ್ರತಿಬಿಂಬ, ಅಸ್ಸಾಂನ ಸಾಂಪ್ರದಾಯಿಕ ಟ್ರೇ ಹೋರಾಯ್ ಮತ್ತು ಶಿವನ ಪ್ರತಿಮೆ ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದೆ. ಹರಾಜು ಪ್ರಕ್ರಿಯೆಯಿಂದ ಬಂದ ಹಣ ಗಂಗಾ...
Date : Monday, 11-02-2019
ನವದೆಹಲಿ: ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯ ಅಂಗವಾಗಿ, ಬಿಜೆಪಿ ಸಮರ್ಪಣಾ ದಿವಸವನ್ನು ಆಚರಣೆ ಮಾಡುತ್ತಿದೆ. ಬಿಜೆಪಿ ಸಂಸ್ಥಾಪಕರಾದ ಪಂಡಿತ್ ಅವರ ಕೊಡುಗೆಯನ್ನು ಸ್ಮರಿಸಿ ಗೌರವಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಸಮರ್ಪಣಾ ದಿನದ ಅಂಗವಾಗಿ, ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು...
Date : Monday, 11-02-2019
ಬೆಂಗಳೂರು: ಬೃಹತ್ ನದಿ ಪುನರುಜ್ಜೀವನ ಯೋಜನೆಯನ್ನು ಕೈಗೆತ್ತಿಕೊಂಡಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ 2019ಗೆ ಸೇರ್ಪಡೆಯಾಗಿದೆ. ಈ ಸಂಸ್ಥೆ ದೇಶದ ನಾಲ್ಕು ರಾಜ್ಯಗಳಲ್ಲಿ ನದಿಗಳ ಅಭಿವೃದ್ಧಿ ಕಾರ್ಯವನ್ನು ಮಾಡುವ ಮೂಲಕ ದೇಶದ ನೀರಿನ ಬರವನ್ನು ನಿರ್ಮೂಲನೆ...
Date : Monday, 11-02-2019
ನವದೆಹಲಿ: ಭಾರತೀಯ ವಾಯುಸೇನಾ ಪೈಲೆಟ್‌ಗಳ ಬಗ್ಗೆ ಅವಮಾನಕರವಾಗಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕಿಡಿಕಾರಿದ್ದು, ರಾಜಕೀಯ ಮಾಡಿ ಆದರೆ ಸೇನೆಯನ್ನು ಅವಮಾನಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ. ವಾಯುಸೇನೆ ಪೈಲೆಟ್‌ಗಳು ಸತ್ತಾಗ ಅವರಿಗೆ...
Date : Monday, 11-02-2019
ಮುಂಡ್ರಾ: ಭಾರತೀಯ ವಾಯುಸೇನೆಗಾಗಿ ಮೊದಲ ಬ್ಯಾಚ್‌ನ ನಾಲ್ಕು ಚಿನೂಕ್ ಹೆಲಿಕಾಫ್ಟರ್‌ಗಳು ಗುಜರಾತ್‌ನ ಮುಂಡ್ರಾ ಏರ್‌ಪೋರ್ಟ್‌ಗೆ ಭಾನುವಾರ ಬಂದಿಳಿದಿವೆ. ಇದರಿಂದ ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಅಮೆರಿಕಾದಿಂದ 15 ಚಿನೂಕ್ ಹೆಲಿಕಾಫ್ಟರ್‌ಗಳನ್ನು ಖರೀದಿ ಮಾಡಲು ಭಾರತ ಒಪ್ಪಂದ ಮಾಡಿಕೊಂಡಿದೆ. ಇವುಗಳ...
Date : Saturday, 09-02-2019
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡುಗಳಿಗೆ ಭೇಟಿ ನೀಡುತ್ತಿದ್ದು, ಹಲವು ಯೋಜನೆಗಳಿಗೆ ಚಾಲನೆಯನ್ನು ನೀಡಲಿದ್ದಾರೆ. ಕರ್ನಾಟಕದ ಹುಬ್ಬಳ್ಳಿಗೆ ಆಗಮಿಸಲಿರುವ ಅವರು, ಗಬ್ಬೂರಿನಲ್ಲಿ ಹಲವಾರು ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ. ಧಾರವಾಡದಲ್ಲಿ ಐಐಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್...
Date : Saturday, 09-02-2019
ಇಟಾನಗರ್: ಎರಡು ದಿನಗಳ ಈಶಾನ್ಯ ರಾಜ್ಯಗಳ ಪ್ರವಾಸವನ್ನು ಹಮ್ಮಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಇಂದು ಅರುಣಾಚಲ ಪ್ರದೇಶದಲ್ಲಿ ’ಅರುಣಪ್ರಭಾ’ ಡಿಡಿ ಚಾನೆಲ್‌ನ್ನು ಲೋಕಾರ್ಪಣೆಗೊಳಿಸಿದರು. ಇದು ಅರುಣಾಚಲ ಪ್ರದೇಶಕ್ಕೆ ಅರ್ಪಿತಗೊಂಡ ಮೊದಲ ಚಾನೆಲ್ ಆಗಿದೆ. ಅಲ್ಲದೇ ಇಟಾನಗರದಲ್ಲಿ ವಿಮಾನನಿಲ್ದಾಣ ಲೋಕಾರ್ಪಣೆಗೊಳಿಸಿದರು. ಸೇಲಾ ಸುರಂಗ,...
Date : Saturday, 09-02-2019
ಬಜೆಟ್‌ನ ಭಾಗವಾಗಿ, ಹಣಕಾಸು ಸಚಿವ ಪಿಯೂಶ್ ಗೋಯಲ್ ಅವರು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್‌ಧನ್‌ನನ್ನು ಘೋಷಿಸಿದ್ದಾರೆ. ಈ ಯೋಜನೆ, ಮನೆಗೆಲಸ, ರಿಕ್ಷಾ ಚಾಲಕರು, ಕೃಷಿ ಕಾರ್ಮಿಕರು, ಬೀಡಿ ಕಾರ್ಮಿಕರು ಮುಂತಾದ ಅಸಂಘಟಿತ ವಲಯದ ಎಲ್ಲಾ ಕಾಮಿಕರಿಗೆ...
Date : Saturday, 09-02-2019
ಪ್ರಯಾಗ್‌ರಾಜ್‌ನಲ್ಲಿ ಈ ಬಾರಿ ನಡೆಯುತ್ತಿರುವ ಕುಂಭಮೇಳ, ಭಾರತದ ಅತ್ಯಂತ ಸ್ವಚ್ಛ ಕುಂಭಮೇಳ’ ಎಂದು ಇತಿಹಾಸದ ಪುಟದಲ್ಲಿ ದಾಖಲಾಗಲಿದೆ. ಈ ಕುಂಭ ಮೇಳ ಅತ್ಯಂತ ಭವ್ಯ ಮತ್ತು ದೈವಿಕವಾಗಿರಲಿದೆ ಎಂದು ಕುಂಭ ಮೇಳದ ಆರಂಭಕ್ಕೂ ಮುನ್ನ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು...
Date : Saturday, 09-02-2019
ನವದೆಹಲಿ: ಕೃಷಿ ವಲಯಕ್ಕೆ ಆರ್‌ಬಿಐ ಸಂತೋಷದ ಸುದ್ದಿಯನ್ನು ನೀಡಿದೆ. ರೂ 1.6 ಲಕ್ಷದವರೆಗೆ ಕೃಷಿ ಸಾಲವನ್ನು ಪಡೆಯಲು ಸ್ವತ್ತು ಗಿರವಿ ಇಡಬೇಕಾಗಿಲ್ಲ. ಪ್ರಸ್ತುತ 1 ಲಕ್ಷ ರೂಪಾಯಿವರೆಗೆ ಇದ್ದ ಮಿತಿಯನ್ನು ಈಗ 1.6 ಲಕ್ಷದವರೆಗೆ ವಿಸ್ತರಣೆ ಮಾಡಲಾಗಿದೆ. 2010ನೇ ಇಸವಿಯಲ್ಲಿ 50 ಸಾವಿರ ರೂಪಾಯಿ ಇದ್ದ...