Date : Monday, 03-12-2018
ನವದೆಹಲಿ: ದೇಶದ ಮೊತ್ತ ಮೊದಲ ಎಂಜಿನ್ ರಹಿತ ರೈಲು, ಟ್ರೈನ್ 18 ಭಾನುವಾರ ಗಂಟೆಗೆ 180 ಕಿಲೋ ಮೀಟರ್ ಸಾಗಿ ಊಹೆಗಿಂತಲೂ ಉತ್ತಮ ಸಾಧನೆಯನ್ನು ಮಾಡಿದೆ. ಕೋಟ-ಸವಾಯ್ ಮಧೋಪುರ ಸೆಕ್ಷನ್ನಲ್ಲಿ ಭಾನುವಾರ ಟ್ರೈನ್ 18 ನ ಪ್ರಾಯೋಗಿಕ ಸಂಚಾರ ಪರೀಕ್ಷೆಯನ್ನು ನಡೆಸಲಾಗಿತ್ತು....
Date : Monday, 03-12-2018
ನವದೆಹಲಿ: ಭಾರತೀಯ ವಾಯುಸೇನೆ ಮತ್ತು ಅಮೆರಿಕಾ ವಾಯುಸೇನೆಗಳ ನಡುವಣ 12 ದಿನಗಳ ಜಂಟಿ ಸಮರಾಭ್ಯಾಸ ಇಂದು ಕಲೈಕುಂಡ ಮತ್ತು ಪನಗ್ರಹ್ ವಾಯುಸೇನೆ ಕೇಂದ್ರಗಳಲ್ಲಿ ಆರಂಭಗೊಂಡಿದೆ. ಅತ್ಯುತ್ತಮ ಸಮರಾಭ್ಯಾಸ, ಕಾರ್ಯಾಚರಣೆ ಕೌಶಲ ವೃದ್ಧಿ, ಪರಸ್ಪರ ವಿನಿಮಯಗಳನ್ನು ಉತ್ತೇಜಿಸುವ ಸಲುವಾಗಿ ಜಂಟಿ ಸಮರಭ್ಯಾಸ ಆರಂಭಿಸಲಾಗಿದೆ...
Date : Monday, 03-12-2018
ನವದೆಹಲಿ: ದೇಶದಲ್ಲಿ ಡ್ರೋನ್ ಆಪರೇಟರ್‌ಗಳ ನೋಂದಾವಣೆ ಪ್ರಕ್ರಿಯೆಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಆರಂಭಿಸಿದೆ. ಅಧಿಕೃತ ಪೊರ್ಟಲ್ ‘ಡಿಜಿ ಸ್ಕೈ’ ವೇದಿಕೆಯಲ್ಲಿ ನೋಂದಾವಣೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ವರ್ಷದ ಆಗಸ್ಟ್‌ನಲ್ಲಿ, ರಿಮೋಟ್ ಚಾಲಿತ ಏರಿಯಲ್ ಸಿಸ್ಟಮ್‌ಗಳ ಹಾರಾಟವನ್ನು ನಾಗರಿಕ...
Date : Monday, 03-12-2018
ಮುಂಬೈ: ಮಹಾರಾಷ್ಪ್ರದ ಅಹ್ಮದಾನಗರ್‌ನಲ್ಲಿರುವ ಸಾಯಿಬಾಬಾ ಸಮಾಧಿ ಸ್ಥಳದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಅಣೆಕಟ್ಟಿಗೆ ಸುರಂಗ ಮಾರ್ಗ ನಿರ್ಮಾಣ ಮಾಡುವ ಯೋಜನೆಗೆ ರೂ.500 ಕೋಟಿ ಸಾಲ ನೀಡುತ್ತಿದೆ. ನಿಲವಂಡೆ ಡ್ಯಾಂ ಪ್ರವರ ನದಿಗೆ ಕಟ್ಟಲಾಗಿದ್ದು, ನಾಸಿಕ್‌ನ ಸಿನ್ನರ್‌ನ ಮತ್ತು...
Date : Monday, 03-12-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿಂದೂ ಧರ್ಮದ ಮೂಲತತ್ವವೇ ಗೊತ್ತಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ, ಕೇಂದ್ರ ಸಚಿವೆ ಸ್ಮ್ರತಿ ಇರಾನಿ ತಿರುಗೇಟು ನೀಡಿದ್ದಾರೆ. ‘ರಾಹುಲ್ ಮೊದಲು ತನ್ನೊಳಗಿನ ಹಿಂದೂವನ್ನು ವಿವರಿಸಲಿ. ಮಧ್ಯಪ್ರದೇಶದಲ್ಲಿ ತನ್ನ ಗೋತ್ರವನ್ನೇ ತಿಳಿಯದ ರಾಹುಲ್...
Date : Monday, 03-12-2018
ನವದೆಹಲಿ: ದಿವ್ಯಾಂಗ ಮಕ್ಕಳು ತಮ್ಮ ಶಾಲಾ ಸಮವಸ್ತ್ರ, ಪುಸ್ತಕಗಳಿಗಾಗಿ ವ್ಯಯಿಸಿರುವ ವೆಚ್ಚವನ್ನು ಸರ್ಕಾರ ಮರುಪಾವತಿಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ರಾಜ್ಯ ಖಾತೆ ಸಚಿವ ಸತ್ಯಪಾಲ್ ಸಿಂಗ್ ಹೇಳಿದ್ದಾರೆ. ದಿವ್ಯಾಂಗರಿಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಎಲ್ಲಾ...
Date : Monday, 03-12-2018
ನವದೆಹಲಿ: ಅರ್ಜೆಂಟೀನಾದ ಬ್ಯುಬ್ಯುನೋಸ್‌ಏರ್‌ಸ್‌ನಲ್ಲಿ ನಡೆದ ಜಿ20 ಸಮಿತ್‌ನ ಸೈಡ್‌ಲೈನ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಫಿಫಾದ ಮುಖ್ಯಸ್ಥ ಜಿಯಾನಿ ಇನ್ ಫ್ಯಾನ್ಟಿನೋ ಅವರು ವಿಶೇಷ ಫುಟ್ಬಾಲ್ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಬ್ಯುನೋಸ್‌ಏರ್‌ಸ್‌ನಲ್ಲಿ ನಡೆದ ‘ಯೋಗ ಫಾರ್ ಪೀಸ್ ‘ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ...
Date : Monday, 03-12-2018
ಜೈಪುರ: ಭಯೋತ್ಪಾದನೆಯನ್ನು ನಿಭಾಯಿಸಲು ನಿಮಗೆ ಸಾಧ್ಯವಾಗದೇ ಇದ್ದರೆ ನಮ್ಮ ಸಹಾಯವನ್ನು ಧಾರಾಳವಾಗಿ ಕೇಳಬಹುದು ಎಂದು ಪಾಕಿಸ್ಥಾನಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಮಾತನಾಡಿದ ಅವರು, ‘ನಾನು ಪಾಕ್ ಪ್ರಧಾನಿಗೆ ಹೇಳಬಯಸುವುದೇನೆಂದರೆ, ಅಫ್ಘಾನಿಸ್ತಾನ ಅಮೆರಿಕಾದ ಸಹಾಯವನ್ನು ಪಡೆದುಕೊಂಡು ಭಯೋತ್ಪಾದನೆಯ...
Date : Monday, 03-12-2018
ನವದೆಹಲಿ: ಕಪ್ಪುಹಣಗಳ ಸುರಕ್ಷಿತ ಸ್ವರ್ಗ ಎಂಬ ಹಣೆಪಟ್ಟಿಯಿಂದ ಹೊರಬರಲು ಸ್ವಿಟ್ಜರ್‌ಲ್ಯಾಂಡ್ ಪ್ರಯತ್ನಿಸುತ್ತಿದೆ. ಇದೀಗ ಅದು ಭಾರತದಲ್ಲಿ ಕಪ್ಪುಹಣದ ವಿಚಾರಣೆಯನ್ನು ಎದುರಿಸುತ್ತಿರುವ ಎರಡು ಸಂಸ್ಥೆ ಹಾಗೂ ಮೂರು ವ್ಯಕ್ತಿಗಳ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದೆ. ಎರಡು ಸಂಸ್ಥೆಗಳ ಪೈಕಿ ಒಂದು ಅಕ್ರಮ ನಡೆಸಿದ...
Date : Saturday, 01-12-2018
ನವದೆಹಲಿ: ಭಾರತ ವಿರೋಧಿ ಸಭೆಗಳಿಗೆ ವಿಶ್ವವಿದ್ಯಾಲಯಗಳು ವೇದಿಕೆಯಾಗಬಾರದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಶನಿವಾರ ಜವಹಾರ್‌ಲಾಲ್ ನೆಹರೂ ಯೂನಿವರ್ಸಿಟಿ (ಜೆಎನ್‌ಯು)ನಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ವಿಶ್ವವಿದ್ಯಾಲಯಗಳನ್ನು ಭಾರತ ವಿರೋಧಿ ಸಭೆಗಳಿಗೆ ವೇದಿಕೆಯಾಗಿ ಬಳಸಬಾರದು. ನಾನು ವೈಯಕ್ತಿಕವಾಗಿ ಸಿದ್ಧಾಂತ,...