News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th November 2025


×
Home About Us Advertise With s Contact Us

ರೂ.7,500 ಕೋಟಿಗಳನ್ನು ಹೂಡಿ 50 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಗುರಿ

ನವದೆಹಲಿ: ಭಾರತೀಯ ರೈಲ್ವೇ ನಿಲ್ದಾಣ ಅಭಿವೃದ್ಧಿ ಕಾರ್ಪೋರೇಶನ್(ಐಆರ್‌ಎಸ್‌ಡಿಸಿ)ಯು ಇದೇ ವರ್ಷ ದೇಶದ 50 ರೈಲು ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲು ಬರೋಬ್ಬರಿ ರೂ.7,500 ಕೋಟಿಗಳನ್ನು ಹೂಡಿಕೆ ಮಾಡಲಿದೆ. ವಿಮಾನ ನಿಲ್ದಾಣದಂತೆ, ರೈಲ್ವೇ ನಿಲ್ದಾಣದಲ್ಲೂ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ಪ್ರವೇಶಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ....

Read More

ಕಾಶ್ಮೀರ: ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಹತ್ಯೆ

ಶ್ರೀನಗರ: ಕಾಶ್ಮೀರದ ಬುದ್ಗಾಂನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಕಳೆದ ಮೂರು ದಿನಗಳಲ್ಲಿ ನಡೆದ 3ನೇ ಎನ್‌ಕೌಂಟರ್ ಇದಾಗಿದ್ದು, 8 ಉಗ್ರರು ಟಾರ್ಗೆಟ್ ಆಗಿದ್ದಾರೆ. ಇಂದು ಹತ್ಯೆಯಾದ ಉಗ್ರರ ಗುರುತು ಮತ್ತು ಅವರು...

Read More

ಭ್ರಷ್ಟರಿಗೆ ಮೋದಿಯಿಂದ ಕಷ್ಟವಾಗುತ್ತಿದೆ: ಮೋದಿ

ನವದೆಹಲಿ: ಇಂದು ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿ ಹಲವಾರು ಯೋಜನೆಗಳಿಗೆ ಚಾಲನೆಯನ್ನು ನೀಡಿದರು. ಮಹಿಳೆಯರಿಗಾಗಿ ಸಮರ್ಪಿತಗೊಂಡ ಸ್ವಚ್ಛ ಶಕ್ತಿ-2019ನ್ನು ಅನಾವರಣಗೊಳಿಸಿದರು. ಜಜ್ಜರ್ ಜಿಲ್ಲೆಯ ಬಾಡ್ಸಾದಲ್ಲಿನ ದೇಶದ ಅತೀದೊಡ್ಡ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ...

Read More

ಮಹಾಮೈತ್ರಿಯ ಪ್ರಬಲ ನಾಯಕ ಎಂದೆನಿಸಿಕೊಳ್ಳಲು ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದಾರಾ ನಾಯ್ಡು?

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕೋರಿ ನಿನ್ನೆಯಿಂದ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಇವರ ಧರಣಿಯಲ್ಲಿ ಪಾಲ್ಗೊಂಡ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಡಿಎಂಕೆಯ ಡಿ.ಶಿವ, ಟಿಎಂಸಿಯ ಡೆರೆಕ್ ಒಬ್ರೇನ್ ಅವರು ಮತ್ತೊಮ್ಮೆ...

Read More

ನೇಪಾಳದ 62 ಅಧಿಕಾರಿಗಳಿಗೆ ಭಾರತದಲ್ಲಿ ಸಾರ್ವಜನಿಕ ಹಣಕಾಸು ನಿರ್ವಹಣಾ ತರಬೇತಿ

ನವದೆಹಲಿ: ಭಾರತ ಮತ್ತು ನೇಪಾಳ ಕೇವಲ ಭೌಗೋಳಿಕವಾಗಿ ಮಾತ್ರ ಸನಿಹದಲ್ಲಿಲ್ಲ, ಬದಲಾಗಿ ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿಯೂ ಸನಿಹದಲ್ಲಿವೆ. ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧಗಳು ಬಲಿಷ್ಠವಾಗಿ ಸಾಗಿದ್ದು, ಭವಿಷ್ಯದಲ್ಲೂ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುವ ನಿರೀಕ್ಷೆ ಇದೆ. ನೇಪಾಳದ ಹಣಕಾಸು ಸಚಿವಾಲಯದ ಸುಮಾರು 20...

Read More

ಕಲಾವಿದರಿಗಾಗಿ ಪಿಂಚಣಿ, ಆರೋಗ್ಯ ಯೋಜನೆ ಆರಂಭಿಸಲಿದೆ ಕೇಂದ್ರ

ನವದೆಹಲಿ: ಕಲೆ, ಅಕ್ಷರ ಮುಂತಾದ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿರುವ, ಆದರೆ ಆರ್ಥಿಕವಾಗಿ ಕಠಿಣ ಪರಿಸ್ಥಿತಿಯಲ್ಲಿರುವ ವಯಸ್ಸಾದ ಕಲಾವಿದರು ಮತ್ತು ವಿದ್ವಾಂಸರುಗಳ ಹಣಕಾಸು ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ, ಪಿಂಚಣಿ ಮತ್ತು ಆರೋಗ್ಯ ಅನುದಾನ ಯೋಜನೆಗಳನ್ನು ತಂದಿದೆ....

Read More

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ವಾಜಪೇಯಿ ಆಳೆತ್ತರದ ಭಾವಚಿತ್ರ ಅನಾವರಣ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಳೆತ್ತರ ಭಾವಚಿತ್ರವನ್ನು ಮಂಗಳವಾರ ಬೆಳಿಗ್ಗೆ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಅನಾವರಣಗೊಳಿಸಲಾಗಿದೆ. ಉತ್ತರಪ್ರದೇಶದ ವೃಂದಾವನದ ಖ್ಯಾತ ಕಲಾವಿದ ಕೃಷ್ಣ್ ಕನ್ಹಯ್ಯ ಅವರು ಈ ಭಾವಚಿತ್ರವನ್ನು ರಚನೆ ಮಾಡಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಇದನ್ನು...

Read More

ಸಂಸದೀಯ ಸಮಿತಿ ಮುಂದೆ ಹಾಜರಾಗುವಂತೆ ಟ್ವಿಟರ್ ಸಿಇಓಗೆ ಸಮನ್ಸ್

ನವದೆಹಲಿ: ಸಂಸದೀಯ ಸಮಿತಿಯು ಟ್ವಿಟರ್ ಸಿಇಓ ಜಾಕ್ ಡೋರ್ಸೆ ಅವರಿಗೆ ಸಮನ್ಸ್‌ನ್ನು ಜಾರಿಗೊಳಿಸಿದ್ದು, ಫೆ.25ರೊಳಗೆ ತನ್ನ ಮುಂದೆ ಹಾಜರಾಗುವಂತೆ ಆದೇಶಿಸಿದೆ. ಸಮಿತಿ ಮುಂದೆ ಹಾಜರಾಗಿದ್ದ ಭಾರತೀಯ ಪ್ರತಿನಿಧಿಗಳನ್ನು ಭೇಟಿಯಾಗಲು ಅವರು ನಿರಾಕರಿಸಿದ ಹಿನ್ನಲೆಯಲ್ಲಿ ಈ ಸಮನ್ಸ್ ಜಾರಿಗೊಳಿಸಲಾಗಿದೆ. ಮೂಲಗಳ ಪ್ರಕಾರ, ಸಮಿತಿಯು...

Read More

ಗಂಗೆಯ ಜಲಮಾರ್ಗದಲ್ಲಿ 16 ಕಂಟೇನರ್ ಸಾಗಿಸಲಿದೆ ವಿಶ್ವದ ಅತೀದೊಡ್ಡ ಕಂಟೇನರ್ ಶಿಪ್ಪಿಂಗ್ ಕಂಪನಿ

ವಾರಣಾಸಿ: ವಿಶ್ವದ ಅತೀದೊಡ್ಡ ಕಂಟೇನರ್ ಶಿಪ್ಪಿಂಗ್ ಕಂಪನಿ ಮೇರ್ಸ್ಕ್, ಗಂಗಾ ನದಿಯ ನ್ಯಾಷನಲ್ ವಾಟರ್‌ವೇ-1ರಲ್ಲಿ ವಾರಣಾಸಿಯಿಂದ ಕೋಲ್ಕತ್ತಾಗೆ 16 ಕಂಟೇನರ್‌ಗಳ ಸರಕುಗಳನ್ನು ಸಾಗಿಸಲು ಸಜ್ಜಾಗಿದೆ. ಇದರಿಂದ ದೇಶದ ಇನ್‌ಲ್ಯಾಂಡ್ ಶಿಪ್ಪಿಂಗ್ ವಲಯಕ್ಕೆ ಭಾರೀ ಉತ್ತೇಜನ ದೊರಕಲಿದೆ. ಪೆಪ್ಸಿಕೋ, ಇಮಾಮಿ ಅಗ್ರೋಟೆಕ್, ಇಎಫ್‌ಎಫ್‌ಸಿಒ ರಾಸಾಯನಿಕ,...

Read More

3,79,000 ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸಿದೆ ಮೋದಿ ಸರ್ಕಾರ

ನವದೆಹಲಿ: ಉದ್ಯೋಗ ಸೃಷ್ಟಿಯ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ, ಸರ್ಕಾರಿ ಇಲಾಖೆಗಳಲ್ಲಿ 3,79,000 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ನರೇಂದ್ರ ಮೋದಿ ಸರ್ಕಾರ ಘೋಷಿಸಿದೆ. ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಎಂಪ್ಲಾಯೀ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್ ಮತ್ತು ನ್ಯಾಷನಲ್...

Read More

Recent News

Back To Top