Date : Thursday, 16-05-2019
ನವದೆಹಲಿ: ವಾಣಿಜ್ಯ ಮತ್ತು ಸೇವೆಗಳನ್ನು ಒಳಗೊಂಡಂತೆ ಭಾರತದ ಒಟ್ಟು ರಫ್ತು ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಶೇ.1.34ರ ಪ್ರಗತಿಯನ್ನು ಕಂಡು ಸುಮಾರು 44 ಬಿಲಿಯನ್ ಯುಎಸ್ ಡಾಲರ್ಗೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಎಪ್ರಿಲ್ ತಿಂಗಳಿಗಿಂತ ಇದು ಹೆಚ್ಚಳವಾಗಿದೆ. ಇಂದು ಬಿಡುಗಡೆಯಾದ ವಾಣಿಜ್ಯ ಮತ್ತು ಕೈಗಾರಿಕೆ...
Date : Thursday, 16-05-2019
ನವದೆಹಲಿ: ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಹಸಿರು ಪರಿಸರ ವ್ಯವಸ್ಥೆಯನ್ನು ವೃದ್ಧಿಸುವ ಸಲುವಾಗಿ ರುದ್ರಾಕ್ಷಿ ಮರಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಶುದ್ಧ ಗಂಗಾ ಮಿಶನ್ (NMCG) ಅಡಿಯಲ್ಲಿ ‘ಉತ್ತರಾಖಂಡದಲ್ಲಿ ರುದ್ರಾಕ್ಷಿ ಮರಗಳ ನೆಡುವಿಕೆ’ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಎಚ್ಸಿಎಲ್ ಫೌಂಡೇಶನ್ ಮತ್ತು INTACH ನಡುವೆ ತಿಳುವಳಿಕೆ...
Date : Thursday, 16-05-2019
ಒಂದೂರಲ್ಲಿ ಒಬ್ಬ ಸೌದೆ ಕಡಿಯುವನಿದ್ದ. ಅವನು ಊರಲ್ಲಿ ಇರುವ ಒಣ ಮರ ಮತ್ತು ಮುಳ್ಳಿನ ಮರಗಳಷ್ಟನ್ನೇ ಕಡಿಯುತ್ತಿದ್ದ. ಅದಕ್ಕೆ ಏನೋ ಅವನ ಶತ್ರುಗಳಿಗೂ ಅವನು ಅಂದ್ರೆ ಒಳಗೊಳಗೇ ಇಷ್ಟ. ಅಂತೂ ಈಗಲಾದರೂ ನಮ್ಮೂರಿಗೆ ಒಬ್ಬ ಒಳ್ಳೆ ಮನುಷ್ಯ ಬಂದನಲ್ಲ ಅಂತ. ಅವನು...
Date : Thursday, 16-05-2019
ಲಕ್ನೋ: ಉತ್ತರಪ್ರದೇಶದಲ್ಲಿರುವ ಘಾಜಿಪುರ್ ಜಿಲ್ಲೆಯ ಪೂರ್ವಭಾಗದಲ್ಲಿರುವ ಗಹ್ಮರ್ ಗ್ರಾಮವನ್ನು ‘ಯೋಧರ ಗ್ರಾಮ’ ಎಂದು ಕರೆಯಲಾಗುತ್ತದೆ. ಈ ಗ್ರಾಮದ ಪ್ರತಿ ಮನೆಯಲ್ಲೂ ಓರ್ವ ಯೋಧನಿದ್ದಾನೆ. ಒಂದು ಲಕ್ಷ ಜನಸಂಖ್ಯೆ ಇರುವ ಈ ಗ್ರಾಮದ ಕೆಲವೊಂದು ಮನೆಗಳಲ್ಲಿ ನಿವೃತ್ತ ಯೋಧರು ಇದ್ದರೆ, ಕೆಲವೊಂದು ಮನೆಗಳಲ್ಲಿ...
Date : Thursday, 16-05-2019
ಹೈದರಾಬಾದ್ : ಉದ್ಯೋಗದ ಆಮಿಷದಲ್ಲಿ ಒಮನ್ ದೇಶಕ್ಕೆ ಕಳ್ಳಸಾಗಾಣೆಯಾಗಿದ್ದ ಹೈದರಾಬಾದ್ ಮೂಲದ ಮಹಿಳೆಯೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವಿನಿಂದಾಗಿ ಐದು ತಿಂಗಳುಗಳ ಬಳಿಕ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಕುಲ್ಸಮ್ ಭಾನು ಅವರು ಒಮನ್ಗೆ ಕಳ್ಳಸಾಗಾಣೆಯಾಗಿದ್ದ ಮಹಿಳೆಯಾಗಿದ್ದು, ಮೇ 8ರಂದು ಹೈದರಾಬಾದಿಗೆ...
Date : Thursday, 16-05-2019
ಕೋಲ್ಕತ್ತಾ: ಪಶ್ಚಿಮಬಂಗಾಳದ ಡೈಮಂಡ್ ಹಾರ್ಬರ್ ಕ್ಷೇತ್ರದ ಬಿಶ್ನಾಪುರ ಬ್ಲಾಕಿನ ಬಗಖಾಲಿಯಲ್ಲಿ ಹಿಂದೂಗಳ ಮೇಲೆ ನಿರಂತರವಾದ ದೌರ್ಜನ್ಯಗಳನ್ನು ಎಸಗಲಾಗುತ್ತಿದೆ. ಈ ನಡುವೆ ಹಿಂದೂಗಳನ್ನು ಕೊಲ್ಲುವಂತೆ ಕರೆ ನೀಡುವ ವೀಡಿಯೋವೊಂದು ವೈರಲ್ ಆಗಿದ್ದು, ಇದರಿಂದ ಭಯಭೀತಗೊಂಡಿರುವ ಹಿಂದೂ ಕುಟುಂಬಗಳು ಮನೆಯನ್ನು ತೊರೆಯುತ್ತಿವೆ ಎನ್ನಲಾಗಿದೆ. ಮುಸ್ಲಿಂಯೇತರರನ್ನು...
Date : Thursday, 16-05-2019
ಪುಣೆ: ಪುಣೆಯ 10 ಮಂದಿ ಪರ್ವತಾರೋಹಿಗಳ ತಂಡವೊಂದು ಬುಧವಾರ ವಿಶ್ವದ ಮೂರನೇ ಅತೀದೊಡ್ಡ ಶಿಖರ ಮೌಂಟ್ ಕಾಂಚನಜುಂಗವನ್ನು ಏರಿ ಸಾಧನೆಯನ್ನು ಮಾಡಿದೆ. ಪರ್ವತಾರೋಹಿಗಳು ಅತ್ಯಂತ ಕಠಿಣ ಹವಮಾನವನ್ನು ಎದುರಿಸಿ, ಈ ಶಿಖರದ ತುತ್ತ ತುದಿಯನ್ನು ಏರಿದ್ದಾರೆ. ಪರ್ವತಾರೋಹಿ ಉಮೇಶ್ ಝಿರ್ಪೆ ಅವರ...
Date : Thursday, 16-05-2019
ನ್ಯೂಯಾರ್ಕ್: ಪ್ರತಿಷ್ಠಿತ 19ನೇ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ 2019 (NYIFF) ನಲ್ಲಿ ಮುಂಬಯಿಯ 11 ವರ್ಷದ ಹುಡುಗನೊಬ್ಬ ‘ಅತ್ಯುತ್ತಮ ಬಾಲ ನಟ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ. ಈ ಪ್ರಶಸ್ತಿಯನ್ನು ಇಂಡಿಯನ್-ಅಮೆರಿಕಲ್ ಆರ್ಟ್ಸ್ ಕೌನ್ಸಿಲ್ ಮೇ 7-13 ರ ವೇಳೆ ಪ್ರದಾನಿಸಿತ್ತು. ಮುಂಬಯಿಯ ಸ್ಲಂನಲ್ಲಿ...
Date : Thursday, 16-05-2019
ನವದೆಹಲಿ: ಸಣ್ಣ ತೆರಿಗೆದಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯು ಶೀಘ್ರದಲ್ಲೇ ಮೊಬೈಲ್ ಆ್ಯಪ್ವೊಂದನ್ನು ಹೊರತರುತ್ತಿದೆ. ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಮತ್ತು ಗೋವಾ ವಲಯದ ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್ ಬಾಲಕೃಷ್ಣನ್ ಅವರು, ಸಣ್ಣ ತೆರಿಗೆದಾರರಿಗಾಗಿ...
Date : Thursday, 16-05-2019
ನವದೆಹಲಿ: ಹಿಂದೂಗಳ ಅತ್ಯಂತ ಪವಿತ್ರ ಕೈಲಾಸ ಮಾನಸಸರೋವರ ಯಾತ್ರೆಯು ಜೂನ್ 8 ರಿಂದ ಆರಂಭಗೊಳ್ಳಲಿದೆ. ಸೆಪ್ಟಂಬರ್ 8 ರ ವರೆಗೆ ಇದು ಮುಂದುವರೆಯಲಿದೆ. ತಲಾ 60 ಯಾತ್ರಾರ್ಥಿಗಳನ್ನು ಒಳಗೊಂಡ 18 ಬ್ಯಾಚ್ ಲಿಪುಲೇಖ್ ಮಾರ್ಗದ ಮೂಲಕ ಯಾತ್ರೆಯನ್ನು ನಡೆಸಲಿದೆ. ತಲಾ 50...