Date : Thursday, 14-02-2019
ಚೆನ್ನೈ: ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ತಮಿಳುನಾಡು ಶೀಘ್ರದಲ್ಲೇ ಶೇ.100ರಷ್ಟು ಅಡುಗೆ ಅನಿಲ ಹೊಂದಿದ ರಾಜ್ಯವಾಗಿ ಹೊರಹೊಮ್ಮಲಿದೆ. ತಮಿಳುನಾಡಿನಲ್ಲಿ ಪ್ರಸ್ತುತ 2.02 ಕೋಟಿ ಅಡುಗೆ ಅನಿಲಗಳಿವೆ, ಅಂದರೆ ಶೇ.97.09ರಷ್ಟು ಮನೆಗಳಲ್ಲಿ...
Date : Thursday, 14-02-2019
ನವದೆಹಲಿ: ಕೇಂದ್ರ ಸರ್ಕಾರವು 7.47 ಲಕ್ಷ ಕಲಶ್ನಿಕೋವ್ ಸರಣಿಯ ಅಸಾಲ್ಟ್ ರೈಫಲ್‌ನ್ನು ಉತ್ಪಾದನೆ ಮಾಡುವ ಪ್ರಸ್ತಾವಣೆಗೆ ಬುಧವಾರ ಅನುಮೋದನೆಯನ್ನು ನೀಡಿದೆ. ಆರ್ಡನ್ಸ್ ಫ್ಯಾಕ್ಟರಿ ಬೋರ್ಡ್ ಮತ್ತು ರಷ್ಯಾ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಇದರ ಉತ್ಪಾದನೆಯಾಗಲಿದೆ, ಉತ್ತರಪ್ರದೇಶದ ಕೋರ‍್ವಾದಲ್ಲಿ ಈ ಗನ್ ಉತ್ಪಾದನೆಯ...
Date : Thursday, 14-02-2019
ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ನೆಹರೂ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕ ವಾದ್ರಾ. ಇತ್ತೀಚಿಗೆ ಟ್ವಿಟರ್ ಖಾತೆಯನ್ನು ತೆರೆಯುವ ಮೂಲಕವೂ ಸದ್ದು ಮಾಡಿದ್ದಾರೆ. 2 ಲಕ್ಷ ಫಾಲೋವರ್‌ಗಳನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಆದರೆ ಯಾರಾದರೂ ಅವರ ಖಾತೆಗೆ ಎಂಟ್ರಿ ಕೊಟ್ಟು ನೋಡಿದರೆ, ದೊಡ್ಡ ಕಪ್ಪು...
Date : Thursday, 14-02-2019
ನವದೆಹಲಿ: ಭಾರತ ಚಿತ್ರರಂಗದ ಖ್ಯಾತ ತಾರೆ ಮಧುಬಾಲಾ ಅವರ 86ನೇ ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ನವೀನ ವಿನ್ಯಾಸದ ಡೂಡಲ್‌ನ್ನು ರಚಿಸಿದೆ. ಈ ಡೂಡಲ್‌ನಲ್ಲಿ ಮಧುಬಾಲಾ ಅವರ ಚಿತ್ರವನ್ನು ರಚಿಸಿದೆ. ಸ್ಲಂ ಪ್ರದೇಶದಲ್ಲಿ ಹುಟ್ಟಿದ್ದ ಮಧುಬಾಲಾ, ಬಾಲನಟಿಯಾಗಿ ತಮ್ಮ ಕುಟುಂಬಕ್ಕೆ ಆರ್ಥಿಕ ಆಸರೆಯಾಗಿದ್ದರು....
Date : Thursday, 14-02-2019
ನವದೆಹಲಿ: 16ನೇ ಲೋಕಸಭಾದ ಕಾರ್ಯಕ್ಕೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಬಜೆಟ್ ಅಧಿವೇಶನದ ಸಮಾಪನದ ವೇಳೆ ಮಾತನಾಡಿದ ಅವರು, ಈ ಲೋಕಸಭಾದ ಒಟ್ಟು ಅವಧಿಯಲ್ಲಿ 219 ಮಸೂದೆಗಳ ಪೈಕಿ 205 ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದರು. 16ನೇ ಲೋಕಸಭಾದ ಅಂತ್ಯದ ಹಿನ್ನಲೆಯಲ್ಲಿ ಸಮಾರೋಪ ಭಾಷಣ...
Date : Thursday, 14-02-2019
ನವದೆಹಲಿ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂನ ಟಾಪ್ ಮ್ಯಾನೇಜ್‌ಮೆಂಟ್, ಇನ್ನೋವೇಶನ್ ಅವಾರ್ಡ್ ನೀಡಿ ಗೌರವಿಸಿದೆ. ವಾಹನ ಸುರಕ್ಷತೆಗಾಗಿ ಹಲವಾರು ಸುಧಾರಣೆಗಳನ್ನು ತಂದ ಕಾರಣಕ್ಕಾಗಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. ಗ್ಲೋಬಲ್ ನ್ಯೂ...
Date : Thursday, 14-02-2019
ನವದೆಹಲಿ: ಬಜೆಟ್ ಅಧಿವೇಶನದ ಕೊನೆಯ ದಿನ ಮತ್ತು 16ನೇ ಲೋಕಸಭಾದ ಕೊನೆಯ ಅಧಿವೇಶನದ ಕೊನೆಯ ದಿನ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು, 2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಗಳಿಗೆಯನ್ನು ಸ್ಮರಿಸಿಕೊಂಡು, ಮೂರು ದಶಕಗಳ ಬಳಿಕ ಸಂಪೂರ್ಣ ಬಹುಮತವನ್ನು ಪಡೆದ...
Date : Wednesday, 13-02-2019
ನವದೆಹಲಿ: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸದಾ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾರುತ್ತಿದ್ದ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು, ಇಂದು ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇಂದು...
Date : Wednesday, 13-02-2019
ಮುಂಬಯಿ: ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಅಪರಾಧಗಳನ್ನು ಎಸಗಿ ಜೈಲು ಸೇರುವ ಕೈದಿಗಳಿಗೆ ಸೆರೆವಾಸ ಜೀವನಾನುಭವವನ್ನು ಕಲಿಸಿಕೊಡುತ್ತದೆ. ತಪ್ಪಿಗೆ ಪ್ರಾಯಶ್ಚಿತವನ್ನು ಮಾಡಿಕೊಂಡು ಮರಳಿ ಜೀವನ ಕಟ್ಟಿಕೊಳ್ಳುವ ತವಕ ಅವರಲ್ಲಿರುತ್ತದೆ. ಕೈದಿಗಳ ದುಃಖ, ದುಮ್ಮಾನಗಳನ್ನು ನಿವಾರಿಸಿ, ಅವರಲ್ಲಿ ಮಾನವೀಯ ಮೌಲ್ಯವನ್ನು ತುಂಬಬೇಕಾದ ಕರ್ತವ್ಯ ಜೈಲುಗಳಾದ್ದಾಗಿರುತ್ತದೆ....
Date : Wednesday, 13-02-2019
ಲಕ್ನೋ: ಜನರು ನೀಡಿದ ಭಿಕ್ಷೆಯನ್ನೇ ಮೃಷ್ಟಾನ್ನದಂತೆ ಉಣ್ಣುವ ಭಿಕ್ಷಕರು ಸಮಾಜದ ಮುಖ್ಯ ವಾಹಿನಿಯಿಂದ ಸದಾ ದೂರವೇ ಉಳಿದಿರುತ್ತಾರೆ. ಇತರರೊಂದಿಗೆ ಬೆರೆಯುವ ಮನಸ್ಥಿತಿ ಅವರಿಗೆ ಇರುವುದಿಲ್ಲ ಅನ್ನುವುದಕ್ಕಿಂತಲೂ, ಅವರನ್ನು ಸೇರಿಸಿಕೊಳ್ಳುವ ಮನಸ್ಥಿತಿ ನಮ್ಮ ಸಮಾಜಕ್ಕೆ ಇರುವುದಿಲ್ಲ ಎಂಬುದೇ ಸರಿ. ಆದರೆ ಅತೀ ವಿಶೇಷ...