Date : Monday, 18-02-2019
5 ವರ್ಷಗಳಿಂದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿಯವರು, ಕೊಟ್ಟ ಮಾತುಗಳಿಗೆ ಬದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಹಿಂದಿನ ಪ್ರಧಾನಿಗಳಿಗಿಂತ ವಿಭಿನ್ನವಾಗಿ ನಿಂತಿದ್ದಾರೆ. ಕಾಂಗ್ರೆಸ್ ಸರ್ಕಾರಗಳು ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಮತ್ತು...
Date : Monday, 18-02-2019
ಮುಂಬಯಿ: ಪಾಕಿಸ್ಥಾನಿ ಕಲಾವಿದರನ್ನು ಕರೆದು ತಂದು ರಾಜಾತಿಥ್ಯ ನೀಡುತ್ತಿದ್ದ ಬಾಲಿವುಡ್, ಪುಲ್ವಾಮ ದಾಳಿಯ ಬಳಿಕ ದೇಶದಾದ್ಯಂತ ಭುಗಿಲೆದ್ದ ಆಕ್ರೋಶದ ಪರಿಣಾಮವಾಗಿ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ. ಪಾಕ್ ಕಲಾವಿದರಿಗೆ ನಿರ್ಬಂಧ ಹೇರಿದೆ. ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದು ಮತ್ತು ಹಾಡುವುದಕ್ಕೆ ಪಾಕ್ ಕಲಾವಿದರಿಗೆ ಸಂಪೂರ್ಣ...
Date : Monday, 18-02-2019
ಚಂಡೀಗಢ: ಪುಲ್ವಾಮ ದಾಳಿಯ ವಿಷಯದಲ್ಲಿ ಪಾಕಿಸ್ಥಾನಕ್ಕೆ ಬೆಂಬಲ ನೀಡಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿರುದ್ಧ ದೇಶದಾದ್ಯಂತ ಭಾರೀ ಆಕ್ರೋಶಗಳು ವ್ಯಕ್ತವಾಗಿವೆ, ಇದೇ ಕಾರಣದಿಂದ ಅವರನ್ನು ಖ್ಯಾತ ‘ದಿ ಕಪಿಲ್ ಶರ್ಮಾ ಶೋ’ದಿಂದಲೂ ಕಿತ್ತೊಗೆಯಲಾಗಿದೆ. ಇದೀಗ ಅವರನ್ನು ಸಚಿವ...
Date : Monday, 18-02-2019
ನವದೆಹಲಿ: ಪುಲ್ವಾಮದಲ್ಲಿ ನಡೆದ ಸಿಆರ್‌ಪಿಎಫ್ ಯೋಧರ ಮೇಲಿನ ದಾಳಿಯ ಹಿನ್ನಲೆಯಲ್ಲಿ, ಪಾಕಿಸ್ಥಾನ ಸೂಪರ್ ಲೀಗ್ ಜೊತೆಗಿನ ಸಹಭಾಗಿತ್ವವನ್ನು ಐಎಂಜಿ ರಿಲಾಯನ್ಸ್ ಕಡಿದುಕೊಂಡಿದೆ. ಪಾಕಿಸ್ಥಾನದ ಈ ಕ್ರಿಕೆಟ್ ಕಾರ್ಯಕ್ರಮಕ್ಕೆ, ಐಎಂಜಿ ರಿಲಾಯನ್ಸ್ ಬ್ರಾಡ್‌ಕಾಸ್ಟ್ ಪ್ರೊಡಕ್ಷನ್ ಸೇವೆಯನ್ನು ಒದಗಿಸಿತ್ತು, ಆದರೆ ಪುಲ್ವಾಮ ದಾಳಿಯ ಬಳಿಕ...
Date : Monday, 18-02-2019
ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವ ಕಾರ್ಯವನ್ನು ಭಾರತೀಯ ಸೇನೆ ಆರಂಭಿಸಿದೆ. ಇಂದು ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಶೇ ಉಗ್ರರನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಗಳು ಇಂದು ಆರಂಭಿಸಿರುವ ಎನ್‌ಕೌಂಟರ್‌ನಲ್ಲಿ, ಪುಲ್ವಾಮದಲ್ಲಿ ಸಿಆರ್‌ಪಿಎಫ್...
Date : Monday, 18-02-2019
ನವದೆಹಲಿ: ಪುಲ್ವಾಮ ದಾಳಿಯಲ್ಲಿ 40 ಯೋಧರನ್ನು ಕಳೆದುಕೊಂಡ ಭಾರತ ಶೋಕ ಸಾಗರದಲ್ಲಿ ಮುಳುಗಿದೆ. ದಾಳಿಯ ಹಿಂದಿನ ರುವಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದು ಸಮಸ್ತ ಭಾರತೀಯನ ಒಕ್ಕೊರಲ ಕೋರಿಕೆಯಾಗಿದೆ. ಹುತಾತ್ಮರ ಕುಟುಂಬಗಳಿಗೆ ಸಹಾಯ ಮಾಡುವ ವಿಷಯದಲ್ಲೂ ಭಾರತೀಯರು ಜೊತೆಗೂಡಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರೂ...
Date : Monday, 18-02-2019
ನವದೆಹಲಿ: ಪುಲ್ವಾಮ ದಾಳಿಯ ಬಳಿಕ ಪಾಕಿಸ್ಥಾನದ ವಿರುದ್ಧದ ಭಾರತದ ಆಕ್ರೋಶ ದುಪ್ಪಟ್ಟಾಗಿದೆ. ಆ ದೇಶದ ವಿರುದ್ಧ ಯುದ್ಧ ಮಾಡಿ ಬಿಡುವ ಎನ್ನುವಷ್ಟು ಕೋಪಾಗ್ನಿ ಭಾರತೀಯರ ಹೃದಯದಲ್ಲಿದೆ. ಇನ್ನೊಂದೆಡೆ ಆ ದೇಶದಲ್ಲಿರುವ ಉಗ್ರರ ನೆಲೆಗಳ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿ ಅವುಗಳನ್ನು...
Date : Monday, 18-02-2019
ನವದೆಹಲಿ: ಸರ್ಕಾರದ ಅಭಿಪ್ರಾಯಗಳನ್ನು, ಇತರರ ಸಲಹೆ ಸೂಚನೆಗಳನ್ನು ಪಡೆಯಲು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ‘ನಮೋ ಆ್ಯಪ್ ’ ಒಂದು ಕೋಟಿ ಡೌನ್‌ಲೋಡ್‌ಗಳನ್ನು ಕಾಣುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಚಟುವಟಿಕೆಗಳನ್ನು ಸಕ್ರಿಯವಾಗಿ ಈ ಆ್ಯಪ್ನಲ್ಲಿ ಹಂಚಿಕೊಳ್ಳಲಾಗುತ್ತದೆ. ಅವರ...
Date : Monday, 18-02-2019
ನವದೆಹಲಿ: ಮೊಹಾಲಿ ಕ್ರಿಕೆಟ್ ಸ್ಟೇಡಿಯಂನೊಳಗೆ ಹಾಕಲಾಗಿದ್ದ ಕೆಲವು ಪಾಕಿಸ್ಥಾನಿ ಕ್ರಿಕೆಟಿಗರ ಫೋಟೋಗಳನ್ನು ಭಾನುವಾರ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಕಿತ್ತು ಹಾಕಿದೆ. ಭಾರತೀಯ ಸೇನೆಯ ಜೊತೆಗಿದ್ದೇವೆ ಎಂಬುದನ್ನು ಸಾಂಕೇತಿಕವಾಗಿ ತೋರಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಚಂಡೀಗಢದಲ್ಲಿ ನಡೆದ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳ...
Date : Monday, 18-02-2019
ಶ್ರೀನಗರ: ಭಾರತದ ಮೇಲಿನ ದಾಳಿಯನ್ನು ಉಗ್ರವಾದಿಗಳು ಮುಂದುವರೆಸುತ್ತಲೇ ಇದ್ದಾರೆ. ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸೋಮವಾರವೂ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ಆರಂಭವಾಗಿದೆ. ದುರಾದೃಷ್ಟವಶಾತ್ ಘಟನೆಯನ್ನು ಓರ್ವ ಮೇಜರ್ ಸೇರಿದಂತೆ ನಾಲ್ಕು ಯೋಧರು ಹುತಾತ್ಮರಾಗಿದ್ದಾರೆ. ಉಗ್ರರು ಅವಿತುಕೊಂಡಿರುವ ಬಗ್ಗೆ...