Date : Tuesday, 19-02-2019
ಭೋಪಾಲ್: ನಮಗೆ ಉತ್ತಮ ದರ ಸಿಗದಿದ್ದರೂ ಪರವಾಗಿಲ್ಲ ಇನ್ನು ಮುಂದೆ ಪಾಕಿಸ್ಥಾನಕ್ಕೆ ಟೊಮ್ಯಾಟೋವನ್ನು ರಫ್ತು ಮಾಡುವುದಿಲ್ಲ ಎಂದು ಮಧ್ಯಪ್ರದೇಶದ ಜಬುವಾದ ರೈತರು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ. ಪುಲ್ವಾಮ ದಾಳಿಯ ಹಿನ್ನಲೆಯಲ್ಲಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ನಾವು ಬೆಳಸಿದ ಆಹಾರವನ್ನು ತಿಂದು...
Date : Tuesday, 19-02-2019
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಇಂದು ಪ್ರಯಾಣಿಸಿದ್ದು, ಅಲ್ಲಿ ಡಿಸೇಲ್‌ನಿಂದ ಎಲೆಕ್ಟ್ರಿಕ್‌ಗೆ ಪರಿವರ್ತನೆಗೊಂಡ ವಿಶ್ವದ ಮೊತ್ತ ಮೊದಲ ಲೊಕೊಮೋಟಿವ್‌ನ್ನು ಲೋಕಾರ್ಪಣೆಗೊಳಿಸಿದ್ದಾರೆ. ಬನರಾಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ, ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆ-ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳೊಂದಿಗೆ ಅವರು...
Date : Tuesday, 19-02-2019
ಭಾರತ ವಿರೋಧಿ ಕುತಂತ್ರಗಳಿಗೆ ಹೆಸರಾಗಿರುವ ಪಾಕಿಸ್ಥಾನಿ ಸೇನೆ ಕೇವಲ ಒಂದು ಶಸ್ತ್ರಾಸ್ತ್ರ ಪಡೆಯಲ್ಲ, ಅದೊಂದು ಪ್ರಬಲ ಉದ್ಯಮ ಸಂಸ್ಥೆಯೂ ಹೌದು. ಪಾಕಿಸ್ಥಾನದ ಸಾಕಷ್ಟು ಸಂಖ್ಯೆಯ ಉದ್ಯಮಗಳು ಆ ದೇಶದ ಮಿಲಿಟರಿಯ ಮಾಜಿ ಉದ್ಯೋಗಿಗಳ ನಿಯಂತ್ರಣದಲ್ಲಿವೆ. ಸರ್ಕಾರದಲ್ಲಿರುವ ತಮ್ಮ ಆಪ್ತರ ಮೂಲಕ ಇವರು...
Date : Tuesday, 19-02-2019
ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದನಾ ದಾಳಿ ನಡೆದು 100 ಗಂಟೆಗಳೊಳಗೆ, ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದೆ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉನ್ನತ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ಮಂಗಳವಾರ ತಿಳಿಸಿದೆ. ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಮಂಗಳವಾರ ಜಂಟಿಯಾಗಿ ಪತ್ರಿಕಾಗೋಷ್ಠಿಯನ್ನು...
Date : Tuesday, 19-02-2019
ಪಾಟ್ನಾ: ಪುಲ್ವಾಮದಲ್ಲಿ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಕುಟುಂಬದವರಿಗೆ ದೇಶದ ಜನರಿಂದ ನೆರವಿನ ಹಸ್ತ ಹರಿದು ಬರುತ್ತಿದೆ. ಬಿಹಾರದ ಗೋಪಾಲ್‌ಗಂಜ್ ಸಬ್ ಡಿವಿಶನಲ್ ಜೈಲಿನ ಕೈದಿಗಳು ಕೂಡ 50 ಸಾವಿರ ರೂಪಾಯಿಗಳನ್ನು ಆರ್ಮಿ ರಿಲೀಫ್ ಫಂಡ್‌ಗೆ ನೀಡಿದ್ದಾರೆ. ಈ ಜೈಲಿನಲ್ಲಿ 750...
Date : Tuesday, 19-02-2019
ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬರುವ ಮೊದಲು, 21ನೇ ಶತಮಾನದ-ಕೈಗಾರಿಕಾ ಉನ್ನತಿಯೊಂದಿಗೆ ಹೊಂದಿಕೊಳ್ಳವುದು ನಮ್ಮ ದೇಶಕ್ಕೆ ಒಂದು ದೊಡ್ಡ ಸವಾಲಾಗಿತ್ತು. MSME ವಲಯವು ಬಹುತೇಕ ವಿವಿಧ ಸಂಸ್ಥೆಗಳ ದೀರ್ಘಾವಧಿ ಮತ್ತು ಅಲ್ಪಾವಧಿಯ ಸಾಲಗಳ ಮೇಲೆ ಅವಲಂಬಿತವಾಗಿ ಕಾರ್ಯನಿರ್ವಹಿಸುತ್ತಿದ್ದವು, ವಾಣಿಜ್ಯೋದ್ಯಮಿಗಳು ತಾವು ಸಲ್ಲಿಸಿದ ಅರ್ಜಿ...
Date : Tuesday, 19-02-2019
ಮುಂಬಯಿ: ಮಹಾರಾಷ್ಟ್ರದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗೆ ಶಿವಸೇನಾ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಅಂತಿಮವಾಗಿದೆ. ಸಿಎಂ ದೇವೇಂದ್ರ ಫಡ್ನವಿಸ್ ಅವರು ಸೋಮವಾರ ಮೈತ್ರಿಯ ಬಗ್ಗೆ ಅಧಿಕೃತ ಪ್ರಕಟನೆಯನ್ನು ಹೊರಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಸ್ಪರ್ಧಿಸಿದರೆ,...
Date : Tuesday, 19-02-2019
ನವದೆಹಲಿ: ಮಾತುಕತೆ ನಡೆಸುವ ಸಮಯ, ಭಯೋತ್ಪಾದನೆ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುವ ಸಮಯ ಹೋಗಿ ಆಗಿದೆ, ಈಗೇನಿದ್ದರೂ ಭಯೋತ್ಪಾದನೆಯ ವಿರುದ್ಧ ಕಠಿಣಾತಿ ಕಠಿಣ ಕ್ರಮಗಳನ್ನು ಜರುಗಿಸುವ ಸಂದರ್ಭ. ಭಯೋತ್ಪಾದನೆಯ ವಿರುದ್ಧ ಕ್ರಮ ಜರುಗಿಸದೆ ಇರುವುದೆಂದರೆ ಅದಕ್ಕೆ ಬೆಂಬಲ ನೀಡುವುದೆಂದೇ ಅರ್ಥ...
Date : Tuesday, 19-02-2019
ನವದೆಹಲಿ: ಪುಲ್ವಾಮ ದಾಳಿಯ ಬಳಿಕ ಪಾಕಿಸ್ಥಾನ ಮತ್ತು ಭಾರತದ ನಡುವಣ ಸಂಬಂಧ ತೀರಾ ಹದಗೆಟ್ಟಿದೆ. ಭಾರತೀಯರಂತು ಪಾಕ್‌ನ ಹೆಸರು ಕೇಳಿದರೆ ಉರಿದು ಬೀಳುವ ಸ್ಥಿತಿಯಲ್ಲಿದ್ದಾರೆ. ಕುಲಭೂಷಣ್ ಯಾದವ್ ಪ್ರಕರಣದ ಸಂಬಂಧ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಹಾಜರಾದ ಭಾರತೀಯ ನಿಯೋಗವು ಪಾಕಿಸ್ಥಾನ ನಿಯೋಗದೊಂದಿಗೆ...
Date : Monday, 18-02-2019
ನವದೆಹಲಿ: ಒಂದೆಡೆ ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ಥಾನದ ವಿರುದ್ಧ ಕಠಿಣ ಕ್ರಮಗಳನ್ನು ಒಂದರ ಹಿಂದೆ ಒಂದರಂತೆ ಜರುಗಿಸುತ್ತಿರುವ ಭಾರತ, ಇನ್ನೊಂದೆಡೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ಥಾನದಲ್ಲಿ ಸುಳ್ಳು ಆಪಾದನೆಗೆ ಒಳಗಾಗಿ ಬಂಧಿತರಾಗಿರುವ ಕುಲಭೂಷಣ್ ಯಾದವ್ ಪ್ರಕರಣದಲ್ಲಿ ನ್ಯಾಯಪಡೆಯುವ ಸಲುವಾಗಿ ಹೋರಾಡುತ್ತಿದೆ. ಭಯೋತ್ಪಾದನೆ ಮತ್ತು...