Date : Saturday, 16-02-2019
ನವದೆಹಲಿ: ಪುಲ್ವಾಮದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಬಗ್ಗೆ ಪಾಕಿಸ್ಥಾನವನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು, ಖ್ಯಾತ ಮನೋರಂಜನಾ ಕಾರ್ಯಕ್ರಮ ‘ದಿ ಕಪಿಲ್ ಶರ್ಮಾ ಶೋ’ನಿಂದ ಕೆಳಗಿಳಿಯುವಂತೆ ಸೂಚಿಸಲಾಗಿದೆ. ಸಿಧು ಅವರ ಬದಲು ಹ್ಯಾಸಗಾರ್ತಿ ಅರ್ಚನಾ...
Date : Saturday, 16-02-2019
ಬೆಂಗಳೂರು: ಪುಲ್ವಾಮ ಭಯೋತ್ಪಾದನಾ ದಾಳಿಗೆ ವೀರ ಮರಣವನ್ನಪ್ಪಿದ ಹೆಮ್ಮೆಯ ಕನ್ನಡಿಗ ಗುರು ಅವರ ಪಾರ್ಥಿವ ಶರೀರ ರಾಜ್ಯಕ್ಕೆ ಆಗಮಿಸಿದೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಪುಷ್ಪನಮನವನ್ನು ಸಲ್ಲಿಸಿದರು. ಕೇಂದ್ರ ಸಚಿವ ಡಿ.ವಿ ಸದಾನಂದ...
Date : Saturday, 16-02-2019
ನವದೆಹಲಿ: ಪುಲ್ವಾಮದಲ್ಲಿ ನಡೆದ ಸಿಆರ್‌ಪಿಎಫ್ ಯೋಧರ ಮೇಲಿನ ಭಯೋತ್ಪಾದನಾ ದಾಳಿಯ ವಿಷಯದಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟನ್ನು ಪ್ರದರ್ಶಿಸಿದ್ದು, ದೇಶದ ಏಕತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸುತ್ತಿರುವ ಭದ್ರತಾ ಪಡೆಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿವೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳನ್ನು ಒಳಗೊಂಡ ಸರ್ವ...
Date : Saturday, 16-02-2019
ನವದೆಹಲಿ: ಪುಲ್ವಾಮದಲ್ಲಿ ವೀರ ಯೋಧರ ಮರಣದಿಂದ ನಿಮಗಾದ ನೋವು, ಆಕ್ರೋಶ ಎಂಥಹುದ್ದು ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ, ಯೋಧರ ಬಲಿದಾನವನ್ನು ವ್ಯಥವಾಗಲು ನಾನು ಬಿಡಲಾರೆ, ಉಗ್ರರಿಗೆ ತಕ್ಕ ಪಾಠವನ್ನ ಕಲಿಸಿಯೇ ತೀರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಉದ್ಘರಿಸಿದ್ದಾರೆ. ಶನಿವಾರ...
Date : Saturday, 16-02-2019
ಪೋಖ್ರಾನ್: ರಾಜಸ್ಥಾನದ ಜೈಸಲ್ಮೇರ್‌ನ ಪೋಖ್ರಾನ್ ಏರ್ ಟು ಗ್ರೌಂಡ್ ಆರ್ಮಮೆಂಟ್ ರೇಂಜ್‌ನಲ್ಲಿ ಶನಿವಾರ ಭಾರತೀಯ ವಾಯುಸೇನೆಯ ‘ವಾಯುಶಕ್ತಿ 2019’ ಆರಂಭಗೊಂಡಿದೆ. ತನ್ನ ಯುದ್ಧ ಕೌಶಲಗಳನ್ನು ವಾಯುಸೇನೆ ಇಲ್ಲಿ ಪ್ರದರ್ಶಿಸಲಿದೆ. ವಿವಿಧ ಮಾದರಿಯ ಯುದ್ಧವಿಮಾನಗಳು, ಹೆಲಿಕಾಫ್ಟರ್‌ಗಳು, ರಿಮೋಟ್ ಚಾಲಿತ ವಾಹಕಗಳು, ಯುದ್ಧ ಪರಿಕರಗಳು...
Date : Saturday, 16-02-2019
ಕಳೆದ ತಿಂಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಿವಿಧ ಎಕ್ಸ್‌ಪ್ರೆಸ್‌ವೇಗಳನ್ನು, ಎಕನಾಮಿಕ್ ಕಾರಿಡಾರ್‌ಗಳನ್ನು, ಇಂಟರ್-ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದೊಂದಿದೆ ವಿಸ್ತೃತ ವರದಿಯನ್ನು ರಚನೆ ಮಾಡುವಂತೆ ಕನ್ಸಲ್ಟೆಂಟ್‌ಗಳಿಗೆ ಆಹ್ವಾನವನ್ನು ನೀಡಿತ್ತು. ಕೇಂದ್ರ ಸರ್ಕಾರದ ‘ಭಾರತ್ ಪರಿಯೋಜನಾ’ ಯೋಜನೆಯ ಎರಡನೇ ಹಂತದಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆ...
Date : Saturday, 16-02-2019
ಅಜ್ಮೇರ್: ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಯನ್ನು ರಾಜಸ್ಥಾನದ ಖ್ಯಾತ ಅಜ್ಮೇರ್ ಶರೀಫ್ ದರ್ಗಾದ ಮುಖ್ಯಸ್ಥರು ಕಟುವಾಗಿ ಖಂಡಿಸಿದ್ದು, ಪಾಕಿಸ್ಥಾನಿ ಪ್ರಜೆಗಳು ನಮ್ಮ ದರ್ಗಾಗೆ ಭೇಟಿ ಕೊಡದಂತೆ ನಿರ್ಬಂಧ ಹೇರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ದರ್ಗಾದ ಮುಖ್ಯಸ್ಥ...
Date : Saturday, 16-02-2019
ನವದೆಹಲಿ: ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು, ಶುಕ್ರವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ದೂರವಾಣಿ ಕರೆ ಮಾಡಿ, ಪಾಕಿಸ್ಥಾನ ಉಗ್ರ ಸಂಘಟನೆ ಜೈಶೇ ಮೊಹಮ್ಮದ್ ಪ್ರಾಯೋಜಿತ ಪುಲ್ವಾಮ ದಾಳಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ....
Date : Saturday, 16-02-2019
ಸೂರತ್: ಸೂರತ್ ಉದ್ಯಮಿಯೊಬ್ಬರು, ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಕುಟುಂಬಗಳಿಗೆ ರೂ.11 ಲಕ್ಷಗಳನ್ನು ಮತ್ತು ಸೇನಾ ಪಡೆಗಳಿಗೆ ರೂ.5 ಲಕ್ಷಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ತಮ್ಮ ಮಗಳ ವಿವಾಹ ಸಮಾರಂಭಕ್ಕೆಂದು ಎತ್ತಿಟ್ಟ ಹಣವನ್ನು ಅವರು ಯೋಧರಿಗೆ ನೀಡಿರುವುದು ನಿಜಕ್ಕೂ...
Date : Friday, 15-02-2019
ಶ್ರೀನಗರ: ಪುಲ್ವಾಮದಲ್ಲಿ ಭಯೋತ್ಪಾದಕರ ಹೇಡಿ ಕೃತ್ಯಕ್ಕೆ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ಪಾರ್ಥಿವ ಶರೀರಗಳಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಡಿಜಿಪಿ ದಿಲ್ಬಾಗ್ ಸಿಂಗ್ ಹೆಗಲು ನೀಡಿದ್ದಾರೆ. ಘಟನೆಯಲ್ಲಿ 40 ಮಂದಿ ಯೋಧರು ಹತರಾಗಿದ್ದು, ಇವರಲ್ಲಿ 36 ಮಂದಿಯ...