Date : Wednesday, 27-02-2019
ನವದೆಹಲಿ: ಪಾಕಿಸ್ಥಾನ ಬಲಾಕೋಟ್‌ನೊಳಗೆ ನುಗ್ಗಿ ಭಾರತ ನಡೆಸಿದ ವೈಮಾನಿಕ ದಾಳಿಗೆ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರ ಸಂಪೂರ್ಣ ನಾಶವಾಗಿದೆ. ಈ ಕಾರ್ಯಾಚರಣೆಯಲ್ಲಿ ಹತರಾದ 42 ಸುಸೈಡ್ ಬಾಂಬರ್‌ಗಳ ಮಾಹಿತಿಯು ಲಭ್ಯವಾಗಿದೆ. ಈ ಸುಸೈಡ್ ಬಾಂಬರ್‌ಗಳು ಭಾರತದೊಳಕ್ಕೆ ನುಸುಳಿ ವಿಧ್ವಂಸಕ...
Date : Tuesday, 26-02-2019
ನವದೆಹಲಿ: ಪಾಕಿಸ್ಥಾನದಲ್ಲಿನ ಉಗ್ರ ಶಿಬಿರಗಳ ಮೇಲೆ ವಾಯುಸೇನೆ ನಡೆಸಿದ ವೈಮಾನಿಕ ದಾಳಿಯ ಸಂಪೂರ್ಣ ಕಾರ್ಯಾಚರಣೆಯನ್ನು ರಾಷ್ಟ್ರಪತಿ ಭವನದ ಸೌತ್ ಬ್ಲಾಕ್‌ನಲ್ಲಿ ಕುಳಿತು ಪ್ರಧಾನಿ ನರೇಂದ್ರ ಮೋದಿ ಮೇಲ್ವಿಚಾರಣೆ ನಡೆಸುತ್ತಿದ್ದರು, ಕ್ಷಣ ಕ್ಷಣ ಮಾಹಿತಿಯನ್ನು ಅವರು ಪಡೆದುಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಪ್ರಧಾನಿಯವರು...
Date : Tuesday, 26-02-2019
34 ವರ್ಷದ ಲೋಮಸ್ ದುಂಗೆಲ್, ಸಿಕ್ಕಿಂ ಮಖಾ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ವಿಜ್ಞಾನ ಮತ್ತು ಗಣಿತ ಶಿಕ್ಷಕ. ಒರ್ವ ಶಿಕ್ಷಕನಾಗಿ ಅವರು ತಮ್ಮದೇ ಆದ ರೀತಿಯಲ್ಲಿ ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ. ಮಾಲಿನ್ಯದ ವಿರುದ್ಧ ’ಹರಿಯೋ ಮಖಾ-ಸಿಕ್ಕಿಂ’ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಹರಿಯೋ ಎಂದರೆ...
Date : Tuesday, 26-02-2019
ನವದೆಹಲಿ: 12 ಮಿರಾಜ್-2000 ಯುದ್ಧವಿಮಾನಗಳು ಪಾಕಿಸ್ಥಾನದ ಬಲಕೋಟ್‌ಗೆ ನುಗ್ಗಿ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ಶಿಬಿರಗಳನ್ನು ಧ್ವಂಸ ಮಾಡಿದೆ. ಈ ದಾಳಿಯಲ್ಲಿ ಸುಮಾರು 300 ಉಗ್ರರು ಹತರಾಗಿದ್ದಾರೆ ಎನ್ನಲಾಗಿದೆ. ಹತರಾದವರ ಪೈಕಿ ಐಸಿ-814ನ್ನು ಹೈಜಾಕ್ ಮಾಡಿದ್ದಾತ ಕೂಡ ಸೇರಿದ್ದಾನೆ ಎನ್ನಲಾಗಿದೆ. ಇಂಡಿಯನ್...
Date : Tuesday, 26-02-2019
ಜೈಪುರ: ಈ ದೇಶದ ಮಣ್ಣಿನ ಮೇಲಾಣೆ, ಈ ದೇಶವನ್ನು ನಾನು ನಾಶವಾಗಲು ಬಿಡುವುದಿಲ್ಲ, ಈ ದೇಶವನ್ನು ನಾನು ತಲೆ ತಗ್ಗಿಸಲು ಬಿಡುವುದಿಲ್ಲ. ಭಾರತಮಾತೆ ತಲೆ ತಗ್ಗಿಸಲು ಬಿಡುವುದಿಲ್ಲ, ಭಾರತಕ್ಕೆ ಹಿನ್ನಡೆಯಾಗಲು ಬಿಡುವುದಿಲ್ಲ, ದೇಶ ಒಡೆಯಲು ಬಿಡುವುದಿಲ್ಲ, ದೇಶಕ್ಕಿಂತ ದೊಡ್ಡದು ಏನೂ ಇಲ್ಲ. ದೇಶದ ನಿರ್ಮಾಣದಲ್ಲಿ...
Date : Tuesday, 26-02-2019
ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಲಘು ತೂಕದ, ಬಣ್ಣ ಬಣ್ಣದ, ಸುಲಲಿತವಾಗಿ ಬಳಸಬಹುದಾದ ಅಡುಗೆ ಅನಿಲ ನಮ್ಮ ಮನೆಯ ಅಡುಗೆ ಕೋಣೆಯನ್ನು ಪ್ರವೇಶಿಸಲಿದೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಶೀಘ್ರದಲ್ಲೇ ಹೊಸ ಫೈಬರ್‌ನಿಂದ ತಯಾರಿಸಲ್ಪಟ್ಟ ಸಿಲಿಂಡರ್‌ನ್ನು ಹೊರತರಲಿದೆ....
Date : Tuesday, 26-02-2019
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, 2015, 2016, 2017 ಮತ್ತು 2018ರ ಸಾಲಿನ ಗಾಂಧಿ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರೂ ಉಪಸ್ಥಿತರಿದ್ದು, ಮಹಾತ್ಮ ಗಾಂಧಿಗೆ ಗೌರವ...
Date : Tuesday, 26-02-2019
ಪುಲ್ವಾಮದ ಭಯೋತ್ಪಾದನಾ ದಾಳಿಯಲ್ಲಿ 40 ಯೋಧರನ್ನು ಕಳೆದುಕೊಂಡ ನೋವಿಗೆ ಭಾರತ ಪ್ರತಿಕಾರವನ್ನು ತೀರಿಸಿಕೊಂಡಿದೆ. ಎಲ್‌ಒಸಿಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಬಾಲಕೋಟ್‌ನಲ್ಲಿ ಸುರಕ್ಷಿತವಾಗಿ ನೆಲೆಯೂರಿದ್ದ ಜೈಶೇ ಇ ಮೊಹಮ್ಮದ್ ಉಗ್ರರ ವಿರುದ್ಧ ಇಂದು ಮುಸುಕಿನ ಜಾವ 3.30ಕ್ಕೆ ಮೈಮಾನಿಕ ದಾಳಿಯನ್ನು ಭಾರತೀಯ ವಾಯುಸೇನೆ...
Date : Tuesday, 26-02-2019
ನವದೆಹಲಿ: ಎಲ್‌ಒಸಿಯನ್ನು ದಾಟಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿರುವ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯನ್ನು ಟಾರ್ಗೆಟ್ ಮಾಡಿಕೊಂಡು ಭಾರತ ವೈಮಾನಿಕ ದಾಳಿಯನ್ನು ನಡೆಸಿದೆ, ಈ ದಾಳಿಯಲ್ಲಿ ಬಲಕೋಟ್‌ನಲ್ಲಿನ ಜೈಶೇಯ ಅತೀದೊಡ್ಡ ಶಿಬಿರ ಧ್ವಂಸವಾಗಿದೆ, ಭಾರತದ ವಿರುದ್ಧ ಮತ್ತಷ್ಟು ದಾಳಿಗಳಿಗೆ ಸಂಚು...
Date : Tuesday, 26-02-2019
ನವದೆಹಲಿ: ರಾಷ್ಟ್ರೀಯ ಮಟ್ಟದ ‘ಸಂಶೋಧನೆ ಉತ್ತೇಜನಕ್ಕಾಗಿ ಬರವಣಿಗೆ ಕೌಶಲ್ಯದ ವೃದ್ಧಿ'(Augmenting Writing Skills for Articulating Research (AWSAR)’ ಸ್ಪರ್ಧೆನಲ್ಲಿ ವಿಜೇತರಾದ ನಾಲ್ಕು ಮಂದಿ ಯುವ ವಿಜ್ಞಾನಿಗಳಿಗೆ ಫೆ.28ರ ರಾಷ್ಟ್ರೀಯ ವಿಜ್ಞಾನ ದಿನದಂದು ವಿಜ್ಞಾನ ಪುರಸ್ಕಾರ ದೊರಕಲಿದೆ. ಈ ಸ್ಪರ್ಧೆಯ ಪಿಎಚ್‌ಡಿ...