Date : Saturday, 22-12-2018
ಪವಿತ್ರಂ ಚರಿತಂ ಯಸ್ಯಾಃ ಪವಿತ್ರಂ ಜೀವನಂ ತಥಾ… ಪವಿತ್ರತಾ ಸ್ವರೂಪಿಣ್ಯೈ ತಸ್ಯೈ ದೇವ್ಯೈ ನಮೋ ನಮಃ ಸ್ತ್ರೀ ಭೋಗದ ವಸ್ತು ಎಂಬ ಪಶ್ಚಿಮದ ಕಲ್ಪನೆಯನ್ನು ಹೋಗಲಾಡಿಸಿ ಆಕೆ ಪವಿತ್ರತೆಯ ಸಂಕೇತ ಸಾಕ್ಷಾತ್ ಕಾಳಿಯ ಪ್ರತಿರೂಪ ಆಕೆ ಎಲ್ಲವನ್ನು ಮೀರಿ ಅಸಾಧ್ಯವನ್ನು ಸಾಧಿಸುವ...
Date : Saturday, 22-12-2018
ನವದೆಹಲಿ: ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನಾ ಆರಂಭಗೊಂಡು 90 ದಿನಗಳಷ್ಟೇ ಆಗಿವೆ. ಈಗಾಗಲೇ ಬರೋಬ್ಬರಿ 6 ಲಕ್ಷ ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಬಡವರ್ಗದವರ ಪಾಲಿಗೆ ಈ ಯೋಜನೆ ಸಂಜೀವಿನಿಯಾಗಿ ಪರಿಣಮಿಸಿದೆ. ಸೆಪ್ಟಂಬರ್ 23ರಂದು ಪ್ರಧಾನಿ ನರೇಂದ್ರ ಮೋದಿಯವರು ಜಾರ್ಖಾಂಡ್...
Date : Saturday, 22-12-2018
ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ, ಡಿ.24ರಂದು ಪ್ರಧಾನಿ ನರೇಂದ್ರ ಮೋದಿಯವರು ನಾಣ್ಯವನ್ನು ಬಿಡುಗಡೆಗೊಳಿಸಲಿದ್ದಾರೆ. ರೂ.100 ಮೌಲ್ಯದ ನಾಣ್ಯ ಇದಾಗಿರಲಿದ್ದು, 39 ಗ್ರಾಂ ತೂಕವಿರುತ್ತದೆ. ಒಂದು ಬದಿಯಲ್ಲಿ ವಾಜಪೇಯಿ ಭಾವಚಿತ್ರ ಮತ್ತು ಹೆಸರು...
Date : Saturday, 22-12-2018
ಘಾಜಿಯಾಬಾದ್: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾನುವಾರ, ಘಾಜಿಯಾಬಾದ್‌ನ ಪಟಾಲ ಟೌನ್‌ನಲ್ಲಿ ಮಾಜಿ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಅಲ್ಲದೇ, ಈ ವೇಳೆ ಅವರು ಸುಮಾರು 325 ಕೋಟಿ ರೂಪಾಯಿ ವೆಚ್ಚದ ಹಲವಾರು ಯೋಜನೆಗಳಿಗೂ ಶಂಕುಸ್ಥಾಪನೆಯನ್ನು...
Date : Saturday, 22-12-2018
ಪ್ರೀತಿಯ ನಾಸೀರುದ್ದೀನ್ ಸಾಹೇಬರೇ, ನಿಮ್ಮ ಮಕ್ಕಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿ ನೀವು ನೀಡಿರುವ ಹೇಳಿಕೆಯ ವೀಡಿಯೋ ಕೆಲದಿನಗಳಿಂದ ಹರಿದಾಡುತ್ತಿದೆ. ಧರ್ಮಾತೀತರಾಗಿ ಬೆಳೆದ ನನ್ನ ಮಕ್ಕಳ ಮೇಲೆ ಜನರ ಗುಂಪು ಸುತ್ತುವರೆದು ನೀವು ಹಿಂದೂಗಳೋ ಅಥವಾ ಮುಸಲ್ಮಾನರೇ ಎಂದು ಕೇಳಿದರೆ ಅವರು ಏನೆಂದು...
Date : Friday, 21-12-2018
ನವದೆಹಲಿ: ಹೆರಾಲ್ಡ್ ಹೌಸ್‌ನ್ನು ಖಾಲಿ ಮಾಡುವಂತೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋಟ್ ಶುಕ್ರವಾರ ವಜಾ ಮಾಡಿದ್ದು, ಇನ್ನು ಎರಡು ವಾರದೊಳಗೆ ಹೆರಾಲ್ಡ್ ಹೌಸನ್ನು ಖಾಲಿ ಮಾಡುವಂತೆ ಆದೇಶಿಸಿದೆ. ಕಳೆದ 10 ವರ್ಷಗಳಿಂದ ಈ ಕಟ್ಟಡದಲ್ಲಿ ನ್ಯೂಸ್...
Date : Friday, 21-12-2018
ನವದೆಹಲಿ: ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ, ಯೋಗು ಗುರು ರಾಮ್‌ದೇವ್ ಬಾಬಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಶುಕ್ರವಾರದಿಂದ ಗುಜರಾತಿನ ರಾಜ್ಕೋಟ್‌ನಲ್ಲಿ ನಡೆಯುವ ಹಿಂದೂ ಮುಖಂಡರ ಸಭೆಯಲ್ಲಿ ಭಾಗಿಯಾಗಿ ಅಯೋಧ್ಯಾ ರಾಮಮಂದಿರ ವಿಷಯದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು...
Date : Friday, 21-12-2018
ನವದೆಹಲಿ: 2017ರ ಸೆಪ್ಟಂಬರ್ ತಿಂಗಳಿನಿಂದ 14 ತಿಂಗಳುಗಳಲ್ಲಿ ದೇಶದಲ್ಲಿ ಸುಮಾರು 79.16 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಇಪಿಎಫ್‌ಓ ಪೇರೋಲ್ ಡಾಟಾ ಮಾಹಿತಿ ನೀಡಿದೆ. 2017ರ ಅಕ್ಟೋಬರ್‌ಗೆ ಹೋಲಿಸಿದರೆ, ಔಪಚಾರಿಕ ವಲಯದಲ್ಲಿ 2018ರ ಅಕ್ಟೋಬರ್‌ನಲ್ಲಿ ಮೂರು ಪಟ್ಟು ಹೆಚ್ಚು ಅಂದರೆ 8.7 ಲಕ್ಷ ಉದ್ಯೋಗಗಳು...
Date : Friday, 21-12-2018
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ತಮ್ಮ ತವರು ರಾಜ್ಯ ಗುಜರಾತ್‌ಗೆ ತೆರಳಿದ್ದು, ಅಲ್ಲಿನ ಕೆವಾಡಿಯಾದಲ್ಲಿರುವ ‘ಏಕತಾ ಪ್ರತಿಮೆ’ಗೆ ಭೇಟಿ ನೀಡಿದರು. ಅಲ್ಲದೇ, ‘ಏಕ್ ಭಾರತ್, ಶ್ರೇಷ್ಠ್ ಭಾರತ್’ ಪೆರೇಡ್‌ನ್ನು ವೀಕ್ಷಣೆ ಮಾಡಿದರು. ಪೆರೇಡ್‌ನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ...
Date : Friday, 21-12-2018
ಮುಂಬಯಿ: 2005ರ ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿರಾಮ್ ಪ್ರಜಾಪತಿ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲಾ 22 ಮಂದಿಯನ್ನೂ ಮುಂಬಯಿನ ವಿಶೇಷ ಸಿಬಿಐ ಕೋರ್ಟ್ ಶುಕ್ರವಾರ ಆರೋಪದಿಂದ ಖುಲಾಸೆಗೊಳಿಸಿದೆ. ಅಲ್ಲದೇ, ಈ ಎನ್‌ಕೌಂಟರ್ ನಕಲಿ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಿದೆ. ಬಹುತೇಕ ಆರೋಪಿಗಳು...