Date : Wednesday, 15-05-2019
ನವದೆಹಲಿ: ಭಾರತದ ಮೊತ್ತ ಮೊದಲ ಬುಲೆಟ್ ರೈಲಿನ ವಿವಿಧ ಹುದ್ದೆಗಳಿಗೆ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ (NHSRCL) ಶೀಘ್ರದಲ್ಲೇ ಅರ್ಜಿ ಆಹ್ವಾನ ಮಾಡಲಿದೆ. NHSRCL ಶೀಘ್ರದಲ್ಲೇ 13 ಮಿಡ್ಲ್ ಲೆವೆಲ್ ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿ ನೇಮಕಾತಿ ಮಾಡುವ ಜಾಹೀರಾತನ್ನು ಬಿಡುಗಡೆಗೊಳಿಸಲಿದೆ....
Date : Wednesday, 15-05-2019
ನವದೆಹಲಿ: ಈ ಬಾರಿ ಮಳೆ ಜೂನ್ 4 ರಂದು ಕೇರಳವನ್ನು ಪ್ರವೇಶಿಸುತ್ತದೆ ಮತ್ತು ಜೂನ್ 29ರ ವೇಳೆಗೆ ರಾಷ್ಟ್ರ ರಾಜಧಾನಿ ದೆಹಲಿಯನ್ನು ತಲುಪುತ್ತದೆ ಎಂಬುದಾಗಿ ಖಾಸಗಿ ಹವಮಾನ ಪರಿಶೀಲನಾ ಸಂಸ್ಥೆ ಸ್ಕೈಮೇಟ್ ಹೇಳಿದೆ. ಆದರೆ ಈ ಋತುವಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುತ್ತದೆ...
Date : Wednesday, 15-05-2019
ನವದೆಹಲಿ: ಭಾರತದ ಜಿಎಸ್ ಲಕ್ಷ್ಮೀ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ಮ್ಯಾಚ್ ರೆಫ್ರಿ ಸಮಿತಿಗೆ ನೇಮಕಗೊಂಡಿದ್ದಾರೆ. ಈ ಮೂಲಕ ಮ್ಯಾಚ್ ರೆಫ್ರಿ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರುಷರ ಪಂದ್ಯಗಳಲ್ಲೂ ರೆಫ್ರಿ ಆಗಿ ಕಾರ್ಯನಿರ್ವಹಣೆ ಮಾಡುವ ಮಾನ್ಯತೆಯೂ...
Date : Wednesday, 15-05-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯ 7ನೇ ಮತ್ತು ಕೊನೆಯ ಹಂತದ ಮತದಾನಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಇಂದು ಒಂದರ ಹಿಂದೆ ಒಂದರಂತೆ ಸಮಾವೇಶಗಳನ್ನು ಆಯೋಜನೆಗೊಳಿಸುತ್ತಿವೆ. ಇದೇ ಭಾನುವಾರ (ಮೇ 19) ದೇಶದ 7 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 59 ಕ್ಷೇತ್ರಗಳು...
Date : Wednesday, 15-05-2019
ನವದೆಹಲಿ: ದೇಶಸೇವೆ ಮಾಡುವ ಅದಮ್ಯ ಉತ್ಸಾಹ ಇರುವ ಯುವ ಜನತೆಗೆ ಭಾರತೀಯ ನೌಕಾ ಸೇನೆಯು ಮಹತ್ವದ ಅವಕಾಶವೊಂದನ್ನು ಕಲ್ಪಿಸಿದೆ. ಪದವಿ ಮುಗಿದ ಬಳಿಕ ಅಧಿಕಾರಿಗಳಾಗಿ ನೇರ ಪ್ರವೇಶವನ್ನು ಪಡೆಯಲು ಅವಕಾಶ ನೀಡುವ ಸಲುವಾಗಿ ನೌಕೆಯು ಇದೇ ಮೊದಲ ಬಾರಿಗೆ ಪ್ರವೇಶ ಪರೀಕ್ಷೆಯನ್ನು...
Date : Wednesday, 15-05-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಇದೇ ಭಾನುವಾರ (ಮೇ 19) ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ವಾರಣಾಸಿ ಕ್ಷೇತ್ರವು ಕೊನೆಯ ಹಂತದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ವಾರಣಾಸಿ ಜನತೆಗೆ ಭಾವನಾತ್ಮಕ ವೀಡಿಯೋ...
Date : Tuesday, 14-05-2019
ಶ್ರೀನಗರ: ಮೂರು ತಿಂಗಳ ಹಿಂದೆ ನಡೆದ ಭೀಕರ ಪುಲ್ವಾಮ ದಾಳಿಯಲ್ಲಿ ಬದುಕುಳಿದ ಸಿಆರ್ಪಿಎಫ್ ಯೋಧ ಇಕ್ಬಾಲ್ ಸಿಂಗ್ ಅವರು, ಕಾಶ್ಮೀರದ ಹಸಿದ ಮಗುವೊಂದಕ್ಕೆ ಆಹಾರವನ್ನು ಕೈಯ್ಯಾರೆ ತಿನ್ನಿಸುವ ವೀಡಿಯೋವೊಂದು ಈಗ ವೈರಲ್ ಆಗಿದೆ. ತನ್ನ ಈ ಕಾರ್ಯದ ಮೂಲಕ ಇಕ್ಬಾಲ್ ಅವರು,...
Date : Tuesday, 14-05-2019
ನವದೆಹಲಿ: ಭಾರತ ಇಡೀ ಜಗತ್ತಿನೊಂದಿಗೆ ತನ್ನ ದ್ವಿಪಕ್ಷೀಯ ಸಂಬಂಧವನ್ನು ವಿಸ್ತರಿಸಿಕೊಳ್ಳುತ್ತಿದೆ. ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದೇ ಸಲುವಾಗಿ, ಭಾರತ ಮಂಗೋಲಿಯಾಗೆ ತಳಮಟ್ಟದ ರಿಫೈನರಿ ಸ್ಥಾಪನೆಗಾಗಿ 1 ಬಿಲಿಯನ್ ಡಾಲರ್ ನೆರವನ್ನು ನೀಡಿದೆ. ಮಂಗೋಲಿಯಾದ ಮೊತ್ತ ಮೊದಲ ರಿಫೈನರಿಯು ದೊರ್ನೊಗೊಬಿ ಪ್ರಾಂತ್ಯದ...
Date : Tuesday, 14-05-2019
ನವದೆಹಲಿ: ಲಿಬರೇಶನ್ ಟೈಗರ್ಸ್ ಆಫ್ ತಮಿಳುನಾಡು (LTTE) ಮೇಲಿನ ನಿಷೇಧವನ್ನು ಭಾರತ ಸರ್ಕಾರ ಮತ್ತೆ ಐದು ವರ್ಷಗಳ ಕಾಲ ವಿಸ್ತರಣೆ ಮಾಡಿದೆ. ಕಾನೂನುಬಾಹಿರ ಚಟುವಟಿಕೆ (ನಿರ್ಬಂಧ) ಕಾಯ್ದೆ, 1967 (1967ರ 37)ನ ಸಬ್ ಸೆಕ್ಷನ್ (1) ಮತ್ತು (3)ರ ಅಡಿಯಲ್ಲಿ ತಕ್ಷಣ...
Date : Tuesday, 14-05-2019
ನವದೆಹಲಿ: ಭಾರತದಿಂದ ಓಡಿ ಹೋಗಿರುವ ವಿವಾದಿತ ಇಸ್ಲಾಂ ಬೋಧಕ ಝಾಕೀರ್ ನಾಯ್ಕ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇರುವವರೆಗೂ ಭಾರತಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ದಿ ವೀಕ್ ನಿಯತಕಾಲಿಕೆಗೆ ಸಂದರ್ಶನ ನೀಡಿರುವ ಆತ, “ಈಗಿಗಿಂತ ಪರಿಸ್ಥಿತಿ ಹಿಂದೆ ಚೆನ್ನಾಗಿತ್ತು....