Date : Monday, 11-03-2019
ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್‌ನಲ್ಲಿ ಭಾನುವಾರ ಸಂಜೆಯಿಂದ ಭಾರತೀಯ ಸೇನೆ, ಸಿಆರ್‌ಪಿಎಫ್, ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂರು ಮಂದಿ ಉಗ್ರರು ಹತರಾಗಿದ್ದಾರೆ. ಸೋಮವಾರ ಬೆಳಿಗ್ಗೆವರೆಗೂ ಪ್ರದೇಶದಲ್ಲಿ ಇತರ ಉಗ್ರರಿಗೆ ಶೋಧಕಾರ್ಯ ಮುಂದುವರೆದಿದೆ. ಮೂರು ಉಗ್ರರು ಹತ್ಯೆಯಾಗಿದ್ದಾರೆ ಎಂಬುದನ್ನು...
Date : Monday, 11-03-2019
ನವದೆಹಲಿ: ಎಪ್ರಿಲ್ 11 ರಿಂದ ಆರಂಭಗೊಳ್ಳಲಿರುವ 2019ರ ಲೋಕಸಭಾ ಚುನಾವಣೆಯಲ್ಲಿ 18-19 ನಡುವಿನ ಸುಮಾರು 1.5 ಕೋಟಿ ಯುವ ಜನತೆ ಮತದಾನವನ್ನು ಮಾಡಲು ಅರ್ಹರಾಗಿದ್ದಾರೆ. ಒಟ್ಟು ಮತದಾರರಲ್ಲಿ ಶೇ.1.66ರಷ್ಟು ಪ್ರಮಾಣವನ್ನು ಇವರು ಹೊಂದಿದ್ದಾರೆ. ಈ ವರ್ಷದ ಜನವರಿ 1ಕ್ಕೆ 18 ವರ್ಷ ಪೂರೈಸಿದ...
Date : Saturday, 09-03-2019
ಮಂಗಳೂರು: ಬಿಜೆಪಿ ಸಾಮಾನ್ಯ ರಾಜಕೀಯ ಪಕ್ಷವಲ್ಲ, ಅದು ಈಗ ಅತ್ಯಂತ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. 1984ರಲ್ಲಿ ಸಂಸತ್ತಿನಲ್ಲಿ ಬಿಜೆಪಿ 2 ಸ್ಥಾನಗಳನ್ನು ಹೊಂದಿತ್ತು, ಇದಕ್ಕಾಗಿ ರಾಜೀವ್ ಗಾಂಧಿ ನಮ್ಮನ್ನು ವ್ಯಂಗ್ಯವಾಡಿದ್ದರು. ಹಲವಾರು ವರ್ಷಗಳ ಅವಿರತ ಪ್ರಯತ್ನದ ಫಲವಾಗಿ 2014ರಲ್ಲಿ ಸ್ಪಷ್ಟ ಬಹುಮತ ಪಡೆದು...
Date : Saturday, 09-03-2019
ನವದೆಹಲಿ: ಭಾರತ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಕಾಳಜಿಯಂತೆ ಇಸ್ಲಾಮಾಬಾದ್ ಉಗ್ರರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿದ್ದು, ನವ ಪಾಕಿಸ್ಥಾನ ಉಗ್ರರ ವಿರುದ್ಧ ನವ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಹೇಳಿದೆ. ‘ಒಂದು ವೇಳೆ ಪಾಕಿಸ್ಥಾನ ಅದು...
Date : Saturday, 09-03-2019
ಭಾರತದಲ್ಲಿ ಜಗತ್ತಿನ ಯಾವುದೇ ಧರ್ಮದ ಹೆಸರು ಹೇಳಿಕೊಂಡು ಬದುಕಬಹುದು ಆದರೆ ಹಿಂದು ಅಂತ ಹೇಳಿ ಬದುಕಲಿಕ್ಕೆ ಸಾಧ್ಯವಿಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣ ಮಾಡಹೋರಟಿದ್ದಾರೆ. ನಮ್ಮ ಸೋಕಾಲ್ಡ್ ಸೆಕ್ಯುಲರ್ವಾದಿಗಳು!!. ಅಣು ರೇಣು ತೃಣಕಾಷ್ಟಗಳಲ್ಲಿ ದೇವರಿದ್ದಾನೆ ಎನ್ನುವುದು ಅಕ್ಷರಶಃ ಸತ್ಯ ಮತ್ತು ಅದನ್ನೆ ನಂಬಿಕೊಂಡು ಶ್ರದ್ಧೆಯಿಂದ...
Date : Saturday, 09-03-2019
ನವದೆಹಲಿ: ದೇಶದಾದ್ಯಂತ ನಾಗರಿಕ ಮತ್ತು ರಕ್ಷಣಾ ವಲಯದಡಿ 50 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪನೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ‘ನಾಗರಿಕ ಮತ್ತು ರಕ್ಷಣಾ ವಲಯದಲ್ಲಿ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪನೆ...
Date : Saturday, 09-03-2019
ನವದೆಹಲಿ: ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಗಳಲ್ಲೊಂದಾದ ಉಜ್ವಲ ಯೋಜನೆಯಡಿ ವಿತರಿಸಲಾದ ಎಲ್‌ಪಿಜಿ ಸಿಲಿಂಡರ್‌ಗಳ ಸಂಖ್ಯೆ ಶುಕ್ರವಾರ 7 ಕೋಟಿಯನ್ನು ತಲುಪಿದೆ. ಗೀತಾ ದೇವಿಯವರು ಈ ಯೋಜನೆಯ 7 ನೇ ಕೋಟಿ ಫಲಾನುಭವಿಯಾಗಿ ಹೊರಹೊಮ್ಮಿದರು. ‘ಮಹಿಳಾ ದಿನಾಚರಣೆಯ ದಿನದಂದೇ ಉಜ್ವಲ ಯೋಜನೆಯಡಿ ವಿತರಿಸುವ...
Date : Saturday, 09-03-2019
ನವದೆಹಲಿ: ಮೋದಿ ಸರ್ಕಾರದಡಿ ದೇಶ ಉದ್ಯೋಗ ರಹಿತ ಬೆಳವಣಿಗೆಯನ್ನು ಕಾಣುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ ಕಾನ್ಪಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಸಮೀಕ್ಷೆಯನ್ನು ನಡೆಸಿ ಇದಕ್ಕೆ ಇದಕ್ಕೆ ತದ್ವಿರುದ್ಧವಾದ ವರದಿಯನ್ನು ನೀಡಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ...
Date : Saturday, 09-03-2019
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕೇಸರಿ ನಿಲುವಂಗಿಯನ್ನು ನೋಡುವಾಗ ನಿಸ್ಸಂದೇಹವಾಗಿ ಅವರೊಬ್ಬ ಸನ್ಯಾಸಿ ಎಂಬುದು ನಮ್ಮ ಅರಿವಿಗೆ ಬರುತ್ತದೆಯೇ ಹೊರತು, ಅವರು ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ ಎಂಬುದು ಮರೆತು ಹೋಗುತ್ತದೆ. ಮಾಧ್ಯಮಗಳು ಅವರ ಬಗ್ಗೆ ಇಲ್ಲಸಲ್ಲದ ರೀತಿಯಲ್ಲಿ ವರದಿಗಳನ್ನು ಮಾಡುವುದನ್ನು...
Date : Saturday, 09-03-2019
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ವಸತಿರಹಿತರಿಗೆ ವಸತಿಯನ್ನು ಕಲ್ಪಿಸುತ್ತಿರುವುದು ಮಾತ್ರವಲ್ಲ, ಉದ್ಯೋಗ ಅವಕಾಶವನ್ನೂ ಸೃಷ್ಟಿಸುತ್ತಿದೆ. 2015 ರಿಂದ 2019 ರ ವರೆಗೆ ಆವಾಸ್ ಯೋಜನೆಯು 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಸರ್ವರಿಗೂ ವಸತಿ ಸಿಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ...