Date : Tuesday, 12-03-2019
ನವದೆಹಲಿ: ವಿಶ್ವದ 10ನೇ ಅತೀ ಹೆಚ್ಚು ಕಾಯ್ದಿಟ್ಟ ಚಿನ್ನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಂದಿರಲಿದೆ ಎಂದು ಇತ್ತೀಚಿಗಷ್ಟೇ ಬಿಡುಗಡೆಯಾದ ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ದತ್ತಾಂಶ ಹೇಳಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಈ ಮೂಲಕ ಶೀಘ್ರದಲ್ಲೇ ಭಾರತ ನೆದರ್‌ಲ್ಯಾಂಡ್‌ನ್ನು...
Date : Tuesday, 12-03-2019
ನವದಹೆಲಿ: ಬ್ರಹ್ಮೋಸ್‌ನ ಮುಂದಿನ ತಲೆಮಾರಿನ ಐದು ಕ್ಷಿಪಣಿಗಳನ್ನು ಭಾರತೀಯ ವಾಯುಸೇನೆಯ ಸುಖೋಯ್ 30 ಎಂಕೆಐ ಫೈಟರ‍್ಸ್‌ಗಳೊಂದಿಗೆ ಏಕೀಕರಣಗೊಳಿಸುವ ನಿರೀಕ್ಷೆ ಇದೆ ಎಂದು ಫಿನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಬ್ರಹ್ಮೋಸ್ ಎನ್‌ಜಿ ಸೂಪರ್‌ಸಾನಿಕ್ ಮಿಸೈಲ್‌ನ ಲಘು ಅವತರಣಿಕೆ ಆಗಿದೆ, ಮೊದಲು ಇದನ್ನು ಲಘು ಯುದ್ಧವಿಮಾನ...
Date : Tuesday, 12-03-2019
ಮಹಾರಾಷ್ಟ್ರದ ರತ್ನಗಿರಿಯಲ್ಲಿ 44 ಬಿಲಿಯನ್ ಡಾಲರ್‌ಗಳ ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್(ಆರ್‌ಆರ್‌ಪಿಸಿಎಲ್)ನ್ನು ನಿರ್ಮಾಣ ಮಾಡಲು ಭಾರತ ಸರ್ಕಾರ ಮುಂದಾಗಿದೆ. ಆರ್‌ಆರ್‌ಪಿಸಿಎಲ್ ಪ್ರಾಜೆಕ್ಟ್‌ನ್ನು ವೆಸ್ಟ್ ಕೋಸ್ಟ್ ರಿಫೈನರಿ ಎಂದೂ ಕರೆಯಲಾಗುತ್ತಿದ್ದು, ಇದು ವಿಶ್ವದ ಅತೀದೊಡ್ಡ ಗ್ರೀನ್‌ಫೀಲ್ಡ್ ಆಯಿಲ್ ರಿಫೈನರಿ ಪ್ರಾಜೆಕ್ಟ್ ಆಗಲಿದೆ, ಸೌದಿ ಅರ್ಮಕೋ...
Date : Tuesday, 12-03-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದು, ಮಹಾತ್ಮ ಗಾಂಧೀಜಿಯವರು ತೋರಿಸಿದ ಹಾದಿಯನ್ನು ಪ್ರಮುಖ ಪ್ರತಿಪಕ್ಷ ಮರೆತಿದೆ ಎಂದಿದ್ದಾರೆ. ‘When a handful of salt shook an Empire!” ಎಂಬ...
Date : Tuesday, 12-03-2019
ಭಾರತ ಅತ್ಯಂತ ಶ್ರೀಮಂತ ಸಂಸ್ಕೃತಿ ಮತ್ತು ಕಲಾ ಪರಂಪರೆಯನ್ನು ಹೊಂದಿದ ರಾಷ್ಟ್ರ. ಭಾರತದ ಭವ್ಯ ಪರಂಪರೆ, ಪ್ರಾಚೀನ ಕಲೆಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ದೇಶ ವಿದೇಶಗಳ ವಾಸ್ತುಶಾಸ್ತ್ರಜ್ಞರು, ಪುರಾತತ್ವಜ್ಞರು, ಇತಿಹಾಸಕಾರರು ಸದಾ ಭಾರತದ ಪ್ರಾಚೀನ ಪರಂಪರೆಯನ್ನು ಅಧ್ಯಯನ ನಡೆಸಲು ಉತ್ಸುಕತೆಯನ್ನು...
Date : Tuesday, 12-03-2019
ನವದೆಹಲಿ: ನರೇಂದ್ರ ಮೋದಿ ಸರ್ಕಾರವು 390 ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಶೇ. 87ರಷ್ಟು ಕಡಿಮೆಗೊಳಿಸಿದೆ. ಈ ದರ ನಿರ್ಬಂಧದಿಂದ ದೇಶದ ಒಟ್ಟು ಕ್ಯಾನ್ಸರ್ ರೋಗಿಗಳ ವಾರ್ಷಿಕ ಉಳಿತಾಯ ಸುಮಾರು 800 ಕೋಟಿಯಷ್ಟಾಗಲಿದೆ. ದರ ನಿಯಂತ್ರಕ ಸಂಸ್ಥೆ ‘ನ್ಯಾಷನಲ್ ಫಾರ್ಮಸ್ಯುಟಿಕಲ್ ಫ್ರೈಸಿಂಗ್ ಅಥಾರಿಟಿ(ಎನ್‌ಪಿಪಿಎ)’...
Date : Tuesday, 12-03-2019
ನವದೆಹಲಿ: ಇಂಟರ್ನೆಟ್‌ನಲ್ಲಿ ಕೂತು ಮಾಹಿತಿಯನ್ನು ತಡಕಾಡಲು, ಮಾಹಿತಿಗಳನ್ನು ಹಾಕಲು ನಿರ್ದಿಷ್ಟ ಗುರುತಿಸುವಿಕೆಯನ್ನು ಪಡೆಯಲು ಮೂಲ ಕಾರಣವಾದ ವರ್ಲ್ಡ್ ವೈಡ್ ವೆಬ್(WWW) 30 ವರ್ಷಗಳನ್ನು ಪೂರೈಸಿದೆ, ಈ ಸಂತೋಷವನ್ನು ಗೂಗಲ್ ಆನಿಮೇಟೆಡ್ ಗೂಗಲ್ ಡೂಡಲ್ ಮೂಲಕ ಹಂಚಿಕೊಂಡಿದೆ. ಈ ಮೂಲಕ ಇಂಟರ್ನೆಟ್ ಬಳಕೆದಾರರಿಗೆ...
Date : Tuesday, 12-03-2019
ನವದೆಹಲಿ: ಟೈಮ್ಸ್ ನೌ-ವಿಎಂಆರ್ ಫೆ. 5 ರಿಂದ ಫೆ.21ರ ನಡುವೆ ನಡೆಸಿದ ಸಮೀಕ್ಷೆಯಲ್ಲಿ ಜನರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ಪಷ್ಟ ಬೆಂಬಲವನ್ನು ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಬೆಂಬಲಿಸುವುದಾಗಿ ಶೇ. 52 ರಷ್ಟು ಜನ, ರಾಹುಲ್ ಗಾಂಧಿಯನ್ನು ಬೆಂಬಲಿಸುವುದಾಗಿ ಶೇ....
Date : Tuesday, 12-03-2019
ನವದೆಹಲಿ: ಜಗತ್ತಿನ ಅತೀದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರವಾಗಿ ಈಗ ಭಾರತ ಉಳಿದಿಲ್ಲ. ಬರೋಬ್ಬರಿ 10 ವರ್ಷಗಳ ಬಳಿಕ ಭಾರತ ಈ ಹಣೆಪಟ್ಟಿಯನ್ನು ಕಳಚಿಕೊಂಡಿದೆ. 2014-18ರ ನಡುವೆ ಸೌದಿ ಅರೇಬಿಯಾ ಅತೀದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಸ್ಟಾಕ್‌ಹೋಮ್ ಮೂಲದ ಥಿಂಕ್ ಟ್ಯಾಂಕ್ 5...
Date : Tuesday, 12-03-2019
ನವದೆಹಲಿ: ಡಿಆರ್‌ಡಿಓ (Defence Research and Defence Organisation) ಸೋಮವಾರ ಎರಡು ಪಿನಾಕ ನಿರ್ದೇಶಕ ವಿಸ್ತೃತ ಶ್ರೇಣಿ ರಾಕೆಟ್‌ಗಳನ್ನು ಪೋಕ್ರಾನ್ ರೇಂಜ್‌ನಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದೆ. ಎರಡೂ ರಾಕೆಟ್‌ಗಳು 90 ಕಿಮೀ ರೇಂಜ್‌ನಲ್ಲಿ ನಿಗದಿತ ಟಾರ್ಗೆಟ್ ತಲುಪುವಲ್ಲಿ ಯಶಸ್ವಿಯಾಗಿದೆ. ಈ ಯಶಸ್ವಿ...