News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಮತಾಗೆ ‘ಜೈಶ್ರೀರಾಮ್’ ಸಂದೇಶ ರವಾನಿಸಲು 10 ಲಕ್ಷ ಅಂಚೆ ಚೀಟಿ ಹಂಚಿದ ಬಿಜೆಪಿ

ಕೋಲ್ಕತ್ತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ‘ಜೈ ಶ್ರೀರಾಮ್’ ಎಂಬ ಘೋಷಣೆಯನ್ನು ಕಳುಹಿಸುವ ಸಲುವಾಗಿ ಬಿಜೆಪಿ ಜನತಾ ಯುವ ಮೋರ್ಚಾವು 10 ಲಕ್ಷ ಅಂಚೆಚೀಟಿಯನ್ನು ಹಂಚಿಕೆ ಮಾಡಿದೆ. ಈ ಅಂಚೆಚೀಟಿಗಳು ಎಲ್ಲಾ ಅಂಚೆ ಕಛೇರಿಗಳಲ್ಲಿ ಲಭ್ಯವಿರುವಂತೆ ಮಾಡಲಾಗಿದ್ದು, ಇದರ ಮೂಲಕ ಪಶ್ಚಿಮಬಂಗಾಳದ ಜನರು...

Read More

ಪಿಓಕೆಯಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯದಂತೆ ವಿದ್ಯಾರ್ಥಿಗಳಿಗೆ ಯುಜಿಸಿ ಸೂಚನೆ

ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಪಿಓಕೆ)ಯಲ್ಲಿನ ಅನಧಿಕೃತ ಸಂಸ್ಥೆಗಳಲ್ಲಿ ಅಡ್ಮಿಷನ್ ಮಾಡಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ) ಎಚ್ಚರಿಕೆಯನ್ನು ನೀಡಿದೆ. ಪಿಓಕೆ ಭಾರತದ ಅವಿಭಾಜ್ಯ ಭಾಗವಾಗಿದೆ, ಆದರೀಗ ಅದನ್ನು ಪಾಕಿಸ್ಥಾನ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದಿದೆ. ಯುಜಿಸಿಯ ಕಾರ್ಯದರ್ಶಿ ಪ್ರಾಧ್ಯಾಪಕ ರಜನೀಶ್ ಜೈನ್ ಅವರು...

Read More

ರಾಹುಲ್ ಬಳಸಿರುವ ‘ಮೋದಿಲೈ’ ಶಬ್ದ ನಮ್ಮ ಡಿಕ್ಷನರಿಯಲ್ಲಿ ಇಲ್ಲ: ಆಕ್ಸ್ಫರ್ಡ್ ಡಿಕ್ಷನರಿ

ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮೋದಿಯವರನ್ನು ಹಳಿಯುವುದಕ್ಕಾಗಿ ‘ಮೋದಿಲೈ’ ಎಂಬ ಹೊಸ ಶಬ್ದವನ್ನು ಪ್ರಯೋಗಿಸಿದ್ದರು‌. ರಾಹುಲ್ ಗಾಂಧಿಯ ಚೌಕಿದಾರ್ ಚೋರ್ ಹೈ ಅಭಿಯಾನದ ಭಾಗವಾಗಿ, ಮೋದಿ ಸುಳ್ಳುಗಳನ್ನು ಹೇಳುತ್ತಾರೆ ಎಂಬುದನ್ನು ನಿರೂಪಿಸುವುದಕ್ಕಾಗಿ ಅವರು ಈ ಶಬ್ದವನ್ನು ಪ್ರಯೋಗ ಮಾಡಿದ್ದರು. ಸುಪ್ರೀಂಕೋರ್ಟ್ ಚಾಟಿ...

Read More

ದೇಶ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎನ್ನುತ್ತಿದೆ’: ಮೋದಿ

ಚಂದೌಲಿ: ಕೊನೆಯ ಹಂತದ ಚುನಾವಣೆಗಾಗಿ ಉತ್ತರಪ್ರದೇಶದ ಚಂದೌಲಿಯಲ್ಲಿ ಪ್ರಚಾರ ಸಮಾವೇಶವನ್ನು ನಡೆಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಈ ಚುನಾವಣೆಯಲ್ಲಿ ಬಿಜೆಪಿ ವಿಜಯಿಯಾಗಿ ಹೊರಹೊಮ್ಮಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಇಡೀ ದೇಶವೇ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎನ್ನುತ್ತಿದೆ ಎಂದಿದ್ದಾರೆ....

Read More

ಒಂದೇ ಒಂದು ಟ್ರಿಪ್ ಮಿಸ್ ಮಾಡದೆ 1 ಲಕ್ಷ ಕಿ.ಮೀ. ಸಂಚಾರ ಪೂರ್ಣಗೊಳಿಸಿದ ವಂದೇ ಭಾರತ್ ಎಕ್ಸ್­ಪ್ರೆಸ್

ನವದೆಹಲಿ: ಒಂದೇ ಒಂದು ಸಂಚಾರವನ್ನು ತಪ್ಪಿಸಿಕೊಳ್ಳದೆ, ಒಂದೇ ಒಂದು ನಿಮಿಷ ವಿಳಂಬ ಮಾಡದೆ ದೇಶೀಯವಾಗಿ ನಿರ್ಮಾಣಗೊಂಡ ವಂದೇ ಭಾರತ್ ಎಕ್ಸ್­ಪ್ರೆಸ್ ಒಂದು ಲಕ್ಷ ಕಿಲೋಮೀಟರ್ ಸಂಚಾರವನ್ನು ಪೂರ್ಣಗೊಳಿಸಿದೆ. ಮಾತ್ರವಲ್ಲ, ದೆಹಲಿ-ಪ್ರಯಾಗ್ ರಾಜ್ ಮಾರ್ಗವಾಗಿ ಗಂಟೆಗೆ 100 ಕಿಮೀ ಸರಾಸರಿ ವೇಗದಲ್ಲಿ ಸಂಚರಿಸಿದ...

Read More

ಟ್ರೆಂಡ್ ಆಗುತ್ತಿದೆ ಬಿಜೆಪಿಯ #ಅಪ್ನಾಮೋದಿಆಯೇಗಾ ಹ್ಯಾಶ್­ಟ್ಯಾಗ್

ನವದೆಹಲಿ: ದೇಶ ಕೊನೆಯ ಹಂತದ ಮತದಾನಕ್ಕೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಹೊಸ ಹ್ಯಾಶ್ ಟ್ಯಾಗ್ ಅನ್ನು ಟ್ರೆಂಡ್ ಮಾಡಿದೆ. #ಅಪ್ನಾಮೋದಿಆಯೇಗಾ ಟ್ವಿಟರಿನಲ್ಲಿ ಟ್ರೆಂಡ್ ಆಗಿದ್ದು,  ಸುಮಾರು 20.8 ಸಾವಿರ ಮಂದಿ ಈ ಹ್ಯಾಶ್­ಟ್ಯಾಗ್ ಬಳಸಿಕೊಂಡು ಟ್ವಿಟ್­ಗಳನ್ನು ಮಾಡಿದ್ದಾರೆ. ಪಕ್ಷದ ಅಧಿಕೃತ...

Read More

ಮೇ 18 ರಿಂದ ಕೇದಾರನಾಥ, ಬದ್ರೀನಾಥಕ್ಕೆ ತೆರಳುತ್ತಿದ್ದಾರೆ ಮೋದಿ

ಡೆಹ್ರಾಡೂನ್: ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಕೊನೆಯ ಹಂತದ ಪ್ರಚಾರ ಕಾರ್ಯಕ್ಕೆ ತೆರೆಬಿದ್ದ ಮರುದಿನ ಅಂದರೆ ಮೇ 18 ರಂದು ಹಿಮಾಲಯದ ಪವಿತ್ರ ತೀರ್ಥ ಕ್ಷೇತ್ರಗಳಾದ ಕೇದಾರನಾಥ ಮತ್ತು ಬದ್ರೀನಾಥಕ್ಕೆ ಭೇಟಿಯನ್ನು...

Read More

ಈ ವರ್ಷದ ಏಪ್ರಿಲ್­ನಲ್ಲಿ ಶೇ. 1.34% ರಷ್ಟು ಸಕಾರಾತ್ಮಕ ಪ್ರಗತಿ ಕಂಡ ರಫ್ತು

ನವದೆಹಲಿ: ವಾಣಿಜ್ಯ ಮತ್ತು ಸೇವೆಗಳನ್ನು ಒಳಗೊಂಡಂತೆ ಭಾರತದ ಒಟ್ಟು ರಫ್ತು  ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಶೇ.1.34ರ  ಪ್ರಗತಿಯನ್ನು ಕಂಡು  ಸುಮಾರು 44 ಬಿಲಿಯನ್ ಯುಎಸ್ ಡಾಲರ್­ಗೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಎಪ್ರಿಲ್ ತಿಂಗಳಿಗಿಂತ ಇದು ಹೆಚ್ಚಳವಾಗಿದೆ. ಇಂದು ಬಿಡುಗಡೆಯಾದ ವಾಣಿಜ್ಯ ಮತ್ತು ಕೈಗಾರಿಕೆ...

Read More

ಗಂಗಾ ಜಲಾನಯನ ಪ್ರದೇಶದಲ್ಲಿ 10 ಸಾವಿರ ರುದ್ರಾಕ್ಷಿ ಮರಗಳನ್ನು ನೆಡಲು ನಿರ್ಧಾರ

ನವದೆಹಲಿ: ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಹಸಿರು ಪರಿಸರ ವ್ಯವಸ್ಥೆಯನ್ನು ವೃದ್ಧಿಸುವ ಸಲುವಾಗಿ ರುದ್ರಾಕ್ಷಿ ಮರಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಶುದ್ಧ ಗಂಗಾ ಮಿಶನ್ (NMCG) ಅಡಿಯಲ್ಲಿ ‘ಉತ್ತರಾಖಂಡದಲ್ಲಿ ರುದ್ರಾಕ್ಷಿ ಮರಗಳ ನೆಡುವಿಕೆ’ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಎಚ್­ಸಿಎಲ್ ಫೌಂಡೇಶನ್ ಮತ್ತು INTACH ನಡುವೆ ತಿಳುವಳಿಕೆ...

Read More

ಮುಳ್ಳಿನ ಮರ ಕಡಿದವನಿಗೆ ಅವಮಾನವೇ, ಸನ್ಮಾನವೇ?

ಒಂದೂರಲ್ಲಿ ಒಬ್ಬ ಸೌದೆ ಕಡಿಯುವನಿದ್ದ. ಅವನು ಊರಲ್ಲಿ ಇರುವ ಒಣ ಮರ ಮತ್ತು ಮುಳ್ಳಿನ ಮರಗಳಷ್ಟನ್ನೇ ಕಡಿಯುತ್ತಿದ್ದ. ಅದಕ್ಕೆ ಏನೋ ಅವನ ಶತ್ರುಗಳಿಗೂ ಅವನು ಅಂದ್ರೆ ಒಳಗೊಳಗೇ ಇಷ್ಟ. ಅಂತೂ ಈಗಲಾದರೂ ನಮ್ಮೂರಿಗೆ ಒಬ್ಬ ಒಳ್ಳೆ ಮನುಷ್ಯ ಬಂದನಲ್ಲ ಅಂತ. ಅವನು...

Read More

Recent News

Back To Top