News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಒಂದು ವರ್ಷದಲ್ಲಿ ವಿದೇಶಿ ನೆಲದಲ್ಲಿ ಅತ್ಯಧಿಕ ರನ್: ದ್ರಾವಿಡ್ ದಾಖಲೆ ಮುರಿದ ಕೊಹ್ಲಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು, ಭಾರತದ ಗೋಡೆ ಎಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ಸುದೀರ್ಘ ಅವಧಿಯ ದಾಖಲೆಯೊಂದನ್ನು ಇಂದು ಪುಡಿಗಟ್ಟಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ವಿದೇಶದಲ್ಲಿ ಅತೀಹೆಚ್ಚು ರನ್‌ಗಳಿಸಿದ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು...

Read More

ಝಾರ್ಖಂಡ್: ಡಿ.28-30ರವರೆಗೆ ಕ್ರೀಡಾ ಭಾರತಿ ರಾಷ್ಟ್ರೀಯ ಅಧಿವೇಶನ

ರಾಂಚಿ: ಝಾರ್ಖಂಡ್ ರಾಜ್ಯದ ಧನಬಾದ್‌ನಲ್ಲಿ ಡಿ.28ರಿಂದ ಡಿ.30ರವರೆಗೆ ಕ್ರೀಡಾ ಭಾರತಿಯ ರಾಷ್ಟ್ರೀಯ ಅಧಿವೇಶನವನ್ನು ಆಯೋಜನೆಗೊಳಿಸಲಾಗಿದೆ. ಅಧಿವೇಶನಕ್ಕಾಗಿ ಈಗಾಗಲೇ ಧನಬಾದ್ ಸಂಪೂರ್ಣ ಸಜ್ಜುಗೊಂಡಿದೆ. ಗುರುವಾರ ಅಖಿಲ ಭಾರತೀಯ ನಿಯಮಕ್ ಮಂಡಲ್ ಮತ್ತು ಕಾರ್ಯಾಕಾರಿಣಿ ಸಭೆಯನ್ನು ನಡೆಸುವ ಮೂಲಕ ಅಧಿವೇಶನಕ್ಕೆ ಔಪಚಾರಿಕ ಚಾಲನೆಯನ್ನು ನೀಡಲಾಗಿದೆ....

Read More

ಹಿಮಾಚಲದಲ್ಲಿ ಓಡಾಡಿ ಸಾಕಷ್ಟು ಕಲಿತುಕೊಂಡಿದ್ದೇನೆ: ಮೋದಿ

ಧರ್ಮಶಾಲಾ: ಹಿಮಾಚಲಪ್ರದೇಶ ನನಗೆ ಮನೆಯಿದ್ದಂತೆ, ಈ ರಾಜ್ಯದಲ್ಲಿ ಓಡಾಡುತ್ತಾ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಿಮಾಚಲಪ್ರದೇಶದ ಬಿಜೆಪಿ ಸರ್ಕಾರ ಒಂದು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಧರ್ಮಶಾಲಾದಲ್ಲಿ ಏರ್ಪಡಿಸಲಾದ ’ಜನ್ ಆಭಾರ್’ ಸಮಾರಂಭವನ್ನು ಉದ್ದೇಶಿಸಿ ಅವರು...

Read More

ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿದ ರಾಷ್ಟ್ರಪತಿ ಕೋವಿಂದ್

ಉಡುಪಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಮಂಗಳೂರು ವಿಮಾನಿಲ್ದಾಣಕ್ಕೆ ಆಗಮಿಸಿದ ಅವರು ಬಳಿಕ ಹೆಲಿಕಾಫ್ಟರ್ ಮೂಲಕ ಆದಿ ಉಡುಪಿಯಲ್ಲಿನ ಹೆಲಿಪ್ಯಾಡ್‌ಗೆ ಬಂದಿಳಿದರು. ಅವರನ್ನು ರಾಜ್ಯಪಾಲ ವಜೂಬಾಯ್ ವಾಲಾ ಅವರು ಸ್ವಾಗತಿಸಿದರು. ಸಚಿವೆ ಜಯಮಾಲಾ...

Read More

ಇಸಿಸ್ ಮಾದರಿಯನ್ನು ಹತ್ತಿಕ್ಕಿದ NIA ಕಾರ್ಯ ಬಲು ದೊಡ್ಡ ಸಾಧನೆ: ರಾಜನಾಥ್ ಸಿಂಗ್

ನವದೆಹಲಿ: ಭಯಾನಕ ಉಗ್ರ ಸಂಘಟನೆ ಇಸಿಸ್‌ನಿಂದ ಪ್ರೇರಿತಗೊಂಡು, ಅದರದ್ದೇ ಮಾದರಿಯಲ್ಲಿ ರಚನೆಯಾಗಿದ್ದ ಇನ್ನೊಂದು ಸಂಘಟನೆಯನ್ನು ಮೊಳಕೆಯಲ್ಲೇ ಚಿವುಟು ಹಾಕಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿನಂದನೆಗಳನ್ನು ತಿಳಿಸಿದ್ದಾರೆ. ದೆಹಲಿ ಮತ್ತು ಉತ್ತರಪ್ರದೇಶದಾದ್ಯಂತ ದಾಳಿ ನಡೆಸಿದ್ದ ಎನ್‌ಐಎ...

Read More

ರಾಮೇಶ್ವರಂ-ಧನುಷ್ಕೋಟಿ ರೈಲ್ವೇ ಯೋಜನೆಗೆ ಕೇಂದ್ರ ಅನುಮೋದನೆ

ನವದೆಹಲಿ: ರಾಮೇಶ್ವರಂ-ಧನುಷ್ಕೋಟಿ ರೈಲ್ವೇ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅನುಮೋದನೆಯನ್ನು ನೀಡಿದೆ. ರಾಮಸೇತುವಿನ ಆರಂಭಿಕ ಬಿಂದು ಎಂದೇ ನಂಬಲಾಗಿರುವ ಧನುಷ್ಕೋಟಿಯನ್ನು ರಾಮೇಶ್ವರಂಗೆ ಸಂಪರ್ಕಿಸುವ ನೂತನ ರೈಲ್ವೇ ಬ್ರಾಡ್ ಗೇಜ್ ಲೈನ್‌ನನ್ನು ಸ್ಥಾಪನೆ ಮಾಡುವ ಯೋಜನೆ ಇದಾಗಿದೆ, ರೂ.208...

Read More

ಗಂಟೆಗೆ 180 ಕಿಮೀ ಓಡುವ ಟ್ರೈನ್ 18 ಅಧಿಕೃತವಾಗಿ ದೇಶದ ಅತೀ ವೇಗದ ರೈಲು

ನವದೆಹಲಿ: ಭಾರತದ ಮೊತ್ತ ಮೊದಲ ಎಂಜಿನ್ ರಹಿತ ಸೆಮಿ ಹೈ ಸ್ಪೀಡ್ ರೈಲು-ಟ್ರೈನ್ 18 ನಮ್ಮ ದೇಶದ ಅತೀ ವೇಗದ ರೈಲು ಎಂಬ ಹೆಗ್ಗಳಿಕೆಗೆ ಅಧಿಕೃತವಾಗಿ ಪಾತ್ರವಾಗಿದೆ. ಪ್ರಾಯೋಗಿಕ ಸಂಚಾರದಲ್ಲಿ ಇದು, ಗಂಟೆಗೆ 180 ಕಿಲೋಮೀಟರ್ ಸಂಚರಿಸಿದೆ. ಟ್ರೈನ್ 18 ಭಾರತದ ಅಧಿಕೃತ...

Read More

ಶಬರಿಮಲೆ ವಿವಾದ ಮತ್ತು ಕ್ರಿಶ್ಚಿಯನ್ ರಿಯಲ್ ಎಸ್ಟೇಟ್ ಮಾಫಿಯಾ

ಶಿವ ಮತ್ತು ವಿಷ್ಣುವಿನ ಪುತ್ರ ಅಯ್ಯಪ್ಪನಿಗೆ ಸಮರ್ಪಿತಗೊಂಡ ಶಬರಿಮಲೆ ದೇಗುಲ ವಿಶ್ವದ ಅತೀದೊಡ್ಡ ಯಾತ್ರಾ ಕ್ಷೇತ್ರಗಳಲ್ಲಿ ಒಂದು. ವಾರ್ಷಿಕ, 50 ಮಿಲಿಯನ್ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಇತ್ತೀಚಿಗೆ, 10-50 ವರ್ಷದ ಮಹಿಳೆಯರೂ ದೇಗುಲ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪು ಈ...

Read More

ಡಿ.30ರಂದು ನೇತಾಜೀ ಸ್ಮರಣಾರ್ಥ 3 ಐಸ್‌ಲ್ಯಾಂಡ್‌ಗಳ ಹೆಸರು ಮರುನಾಮಕರಣ

ಕೊಯಂಬತ್ತೂರು: ಪ್ರಧಾನಿ ನರೇಂದ್ರ ಮೋದಿಯವರು ಡಿಸೆಂಬರ್ 30ರಂದು ಪೋರ್ಟ್‌ಬ್ಲೇರ್‌ನಲ್ಲಿ ನಿಂತು, ಮೂರು ಐಸ್‌ಲ್ಯಾಂಡ್‌ಗಳ ಹೆಸರನ್ನು ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥ ಮರುನಾಮಕರಣಗೊಳಿಸಲಿದ್ದಾರೆ. ನೇತಾಜೀ ಅವರ ಸೋದರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ನೇತಾಜೀಗೆ...

Read More

ಎಲ್‌ಪಿಜಿ ಸಬ್ಸಿಡಿ ಪಡೆಯುತ್ತಿರುವ ಒರಿಸ್ಸಾ ಸಚಿವನ ವಿರುದ್ದ ಪ್ರಧಾನ್ ಕಿಡಿ

ಭುವನೇಶ್ವರ: ಕೇಂದ್ರ ಸರ್ಕಾರದ ‘ಗಿವ್ಇಟ್‌ಅಪ್’ ಕರೆಗೆ ಓಗೊಟ್ಟು ದೇಶದ ಅನೇಕ ಮಂದಿ ಶ್ರೀಮಂತರು ತಮ್ಮ ಎಲ್‌ಪಿಜಿ ಸಬ್ಸಿಡಿಯನ್ನು ತೊರೆದಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಬಡವರಿಗೆ ಉಚಿತ ಅಡುಗೆ ಅನಿಲ ನೀಡುವುದು ಸುಲಭವಾಗುತ್ತಿದೆ. ಆದರೆ ಕೆಲವು ಶ್ರೀಮಂತರು ಮಾತ್ರ ಇನ್ನೂ ಸಬ್ಸಿಡಿ ಪಡೆದು ಬಡವರ...

Read More

Recent News

Back To Top