Date : Friday, 14-06-2019
ನವದೆಹಲಿ: ಇಎಸ್ಐ ಕೊಡುಗೆ ವಿಷಯಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ, ಎಂಪ್ಲಾಯೀಸ್ ಸ್ಟೇಟ್ ಇನ್ಸುರೆನ್ಸ್ (ESI)ಗೆ ನೌಕರರು ತಮ್ಮ ವೇತನದಿಂದ ನೀಡಬೇಕಾಗಿದ್ದ ಮತ್ತು ಅವರ ಮಾಲೀಕರು ತಮ್ಮ ಕೈಯಿಂದ ನೀಡಬೇಕಾಗಿದ್ದ ಕೊಡುಗೆಯನ್ನು ಒಟ್ಟು ಶೇ.6.5ರಿಂದ ಶೇ.4ಕ್ಕೆ ಇಳಿಕೆ ಮಾಡಿದೆ. ಈ...
Date : Friday, 14-06-2019
ಕನ್ಕೇರ್: ಛತ್ತೀಸ್ಗಢದ ಕನ್ಕೇರ್ ಪ್ರದೇಶದ ಮಲೆಪರ ಎಂಬಲ್ಲಿ ಇಬ್ಬರು ನಕ್ಸಲರನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಜಿಲ್ಲಾ ಮೀಸಲು ಪಡೆ ಕಳೆದ ರಾತ್ರಿ ಕಾರ್ಯಾಚರಣೆಯನ್ನು ನಡೆಸಿದ್ದು, ಈ ವೇಳೆ ನಕ್ಸಲರು ಮತ್ತು ಪಡೆಗಳ ನಡುವೆ...
Date : Friday, 14-06-2019
ನವದೆಹಲಿ: ಬಿಹಾರದ ಸುಮಾರು 2100 ರೈತರ ಸಾಲವನ್ನು ತೀರಿಸಿದ ಮರುದಿನವೇ, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಕಳೆದ ಫೆಬ್ರವರಿಯಲ್ಲಿ ನಡೆದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್ಪಿಎಫ್ ಯೋಧರ ಕುಟುಂಬಗಳಿಗೆ ತಲಾ ರೂ.5 ಲಕ್ಷಗಳ ಹಣಕಾಸು ನೆರವನ್ನು ನೀಡಿದ್ದಾರೆ. ದಾಳಿಯ...
Date : Friday, 14-06-2019
ನವದೆಹಲಿ: ಮಾತನಾಡುವ ಭಾಷೆಯಾಗಿ ಸಂಸ್ಕೃತವನ್ನು ಪ್ರಚಾರಪಡಿಸುವ ಸಲುವಾಗಿ, ಕನಿಷ್ಠ ಎರಡು ಸಂಸ್ಕೃತ ಭಾಷಿಕ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ಉತ್ಸುಕತೆಯನ್ನು ತೋರಿದ್ದಾರೆ. ಮಾನವ ಸಂಪನ್ಮೂಲ ಸಚಿವಾಲಯದಡಿಯಲ್ಲಿರುವ ಸೆಂಟ್ರಲ್ ಲ್ಯಾಂಗ್ವೇಜ್ ಇನ್ಸ್ಟಿಟ್ಯೂಶನ್ಗಳ ಮುಖ್ಯಸ್ಥರ ಸಭೆಯನ್ನು ನಡೆಸಿದ ಸಚಿವರು,...
Date : Friday, 14-06-2019
ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವ ಸನ್ನದ್ಧವಾಗುತ್ತಿದೆ. ಸುಮಾರು 180 ದೇಶಗಳು ಈ ಬಾರಿ ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ. ಫ್ರಾನ್ಸಿನ ವಿಶ್ವವಿಖ್ಯಾತ ಐಫೆಲ್ ಟವರ್ ಸೇರಿದಂತೆ ನಾನಾ ಜಾಗಗಳು ಯೋಗವನ್ನು ಆಯೋಜನೆಗೊಳಿಸಲು ಸನ್ನದ್ಧವಾಗುತ್ತಿವೆ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ....
Date : Friday, 14-06-2019
ಬಿಷ್ಕೆಕ್ : ಭಾರತ ಮತ್ತು ಚೀನಾ ದೇಶಗಳು ಎಂದಿಗೂ ಪರಸ್ಪರ ಅಪಾಯವನ್ನೊಡ್ಡುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದ್ದು, ಉಭಯ ದೇಶಗಳ ನಡುವೆ ನಿಕಟ ಅಭಿವೃದ್ಧಿ ಪಾಲುದಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಬೀಜಿಂಗ್ ನವದೆಹಲಿಯೊಂದಿಗೆ ಸೇರಲಿದೆ ಎಂದು ತಿಳಿಸಿದ್ದಾರೆ. ಕರ್ಜೀಸ್ತಾನದ ರಾಜಧಾನಿ...
Date : Friday, 14-06-2019
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಜೂನ್ 3ರಂದು ಪತನಗೊಂಡ ವಾಯುಸೇನೆಯ AN-32 ವಿಮಾನದಲ್ಲಿದ್ದ 13 ವಾಯುಸೇನಾ ಸಿಬ್ಬಂದಿಗಳ ಪಾರ್ಥಿವ ಶರೀರವನ್ನು ಇಂದು ಅಸ್ಸಾಂನ ಜೊಹಾರ್ತ ವಾಯುನೆಲೆಗೆ ಕರೆ ತರಲಾಗುತ್ತಿದೆ. ಈಗಾಗಲೇ ಪತನಗೊಂಡ ಸ್ಥಳದಿಂದ ಎಲ್ಲರ ಪಾರ್ಥಿವ ಶರೀರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅರುಣಾಚಲದ ದಟ್ಟಾರಣ್ಯದಲ್ಲಿ...
Date : Thursday, 13-06-2019
ನವದೆಹಲಿ: ಭಾರತ ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣ (ಸ್ಪೇಸ್ ಸ್ಟೇಶನ್)ವನ್ನು ಆರಂಭಿಸಲು ಯೋಜನೆ ರೂಪಿಸುತ್ತಿದೆ ಎಂಬ ವಿಷಯವನ್ನು ಇಸ್ರೋ ಮುಖ್ಯಸ್ಥ ಕೆ.ಸಿವನ್ ಬಹಿರಂಗಪಡಿಸಿದ್ದಾರೆ. ಈ ಮಹತ್ವಕಾಂಕ್ಷೆಯ ಯೋಜನೆ ಗಗನಯಾನ ಮಿಶನಿನ ವಿಸ್ತರಿಸಿದ ಯೋಜನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. “ಮಾನವ ಬಾಹ್ಯಾಕಾಶ ಯೋಜನೆಯನ್ನು...
Date : Thursday, 13-06-2019
ನವದೆಹಲಿ: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಪ್ಯಾಲೆಸ್ತೇನಿ ಗ್ರೂಪ್ ಗೆ ವೀಕ್ಷಕ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಬಲುಅಪರೂಪದ ಸನ್ನಿವೇಶವೊಂದರಲ್ಲಿ, ಪ್ಯಾಲೆಸ್ತೇನಿನ ಸರ್ಕಾರೇತರ ಸಂಸ್ಥೆ...
Date : Thursday, 13-06-2019
ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿ (DRDO) ಬುಧವಾರ Hypersonic Technology Demonstrator Vehicle (HSTDV) ಅನ್ನು ಒರಿಸ್ಸಾದ ಬಾಲಸೋರ್ ಜಿಲ್ಲೆಯಲ್ಲಿರುವ ಅಬ್ದುಲ್ ಕಲಾಂ ಐಸ್ಲ್ಯಾಂಡಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೊಳಪಡಿಸಿದೆ. ಈ ದೇಶೀಯ ನಿರ್ಮಿತ ವಾಹಕದ...