Date : Saturday, 23-03-2019
ಚೆನ್ನೈ: ತಮಿಳುನಾಡಿನ ಐಐಟಿ ಮದ್ರಾಸ್ನ ತಂಡವೊಂದು ಭಾರತದ ಮೊತ್ತ ಮೊದಲ ಸೋಲಾರ್ ಚಾಲಿತ, ನಿತ್ಯ 10,000 ಲೀಟರ್ಗಳಷ್ಟು ಸಾಮರ್ಥ್ಯವನ್ನು ಹೊಂದಿರುವ ಡಿಸಿಲಿನೇಶನ್ ಘಟಕವನ್ನು ನಿರ್ಮಾಣ ಮಾಡಿದೆ. ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿುವ ಘಟಕ ಇದಾಗಿದೆ. ಕನ್ಯಾಕುಮಾರಿಯ ವಿವೇಕಾನಂದ ಮೆಮೋರಿಯಲ್ನಿಂದ 120 sq.mtr ದೂರದಲ್ಲಿ...
Date : Saturday, 23-03-2019
ಮೇರಾ ರಂಗ್‌ದೇ ಬಸಂತಿ ಛೋಲಾ ಎಂದು ಹಾಡುತ್ತಾ ನೇಣುಗಂಬವನ್ನೇರಿದ ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಇವರ ಸಾಹಸಗಾಥೆಯನ್ನು ನಾವು ಎಂದೆಂದಿಗೂ ನೆನಪಿನಲ್ಲಿಟ್ಟುಕೊಳ್ಳಬೇಕು. ಇಂದು ನಾವು ಸುಖಮಯ ಜೀವನ ನಡೆಸುತ್ತಿರುವ ಹಿಂದೆ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಅವರ ಹಗಲಿರುಳ ಅಪಾರವಾದ ಶ್ರಮ...
Date : Saturday, 23-03-2019
ನವದೆಹಲಿ: ಕೇಂದ್ರ ಸರ್ಕಾರ ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ಅನ್ನು ನಿಷೇಧಿಸಿದೆ. ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್ ನೇತೃತ್ವದ ಸಂಘಟನೆ ಇದಾಗಿದ್ದು, ಉಗ್ರವಾದಿಗಳಿಗೆ ಹಣಕಾಸು ನೆರವು ನೀಡುತ್ತಿರುವ ಆರೋಪ ಇದರ ಮೇಲಿದೆ. ಕೇಂದ ಗೃಹ ಕಾರ್ಯದರ್ಶಿ ರಾಜೀವ್...
Date : Saturday, 23-03-2019
ನವದೆಹಲಿ: ಔಪಚಾರಿಕ ವಲಯದ ತಲಾ ಉದ್ಯೋಗ ಸೃಷ್ಟಿಯು 17 ತಿಂಗಳಲ್ಲೇ ಉನ್ನತ ಮಟ್ಟಕ್ಕೇರಿದೆ. 2019 ರ ಜನವರಿಯಲ್ಲಿ 8.96 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಎಂಪ್ಲಾಯೀಸ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್‌ನ ಇತ್ತೀಚಿಗೆ ಬಿಡುಗಡೆಯಾದ ವರದಿ ತಿಳಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲೇ...
Date : Saturday, 23-03-2019
ನವದೆಹಲಿ : ಭಾರತದ ಎರಡು ತೇಜಸ್ ಲಘು ಯುದ್ಧ ವಿಮಾನಗಳು ಮುಂದಿನ ವಾರ ಮಲೇಷ್ಯಾದ ಲ್ಯಾಂಗ್ಕವಿ ಇಂಟರ್ ನ್ಯಾಶನಲ್ ಮೆರಿಟೈಮ್ ಆ್ಯಂಡ್ ಏರೋಸ್ಪೇಸ್ ಎಕ್ಸಿಬಿಷನ್ನಲ್ಲಿ (LIMA-2019) ಪಾಲ್ಗೊಳ್ಳಲಿವೆ. ಈ ಆಗ್ನೇಯ ಏಷ್ಯನ್ ರಾಷ್ಟ್ರ ತೇಜಸ್ ಯುದ್ಧ ವಿಮಾನವನ್ನು ಖರೀದಿಸಲು ಯೋಜನೆ ರೂಪಿಸುತ್ತಿರುವ...
Date : Saturday, 23-03-2019
ನವದೆಹಲಿ : ಭಾರತದ ವೀರ ಸ್ವಾತಂತ್ರ್ಯ ಸೇನಾನಿಗಳಾದ ಭಗತ್, ರಾಜ್‌ಗುರು ಮತ್ತು ಸುಖ್‌ದೇವ್ ಅವರು ಬ್ರಿಟಿಷರ ನೇಣಿಗೆ ಕೊರಳೊಡ್ಡಿದ ದಿನ ಇಂದು. ಮಾರ್ಚ್ 23 ರಂದು ದೇಶದಾದ್ಯಂತ ಬಲಿದಾನ ದಿವಸ್ ಆಗಿ ಆಚರಣೆ ಮಾಡಲಾಗುತ್ತದೆ. ಬಲಿದಾನ ದಿವಸದ ಅಂಗವಾಗಿ ಪ್ರಧಾನಿ ನರೇಂದ್ರ...
Date : Friday, 22-03-2019
ನವದೆಹಲಿ: ಭಯೋತ್ಪಾದನಾ ದಾಳಿಗಳಿಗೆ ಪಾಕಿಸ್ಥಾನವನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ, ವೈಮಾನಿಕ ದಾಳಿಯ ಬಗ್ಗೆ ಪ್ರಶ್ನೆಗಳನ್ನೆತ್ತಿರುವ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೊಡ್ನನ್ನು, ಇಂದು ಪ್ರಧಾನಿ ನರೇಂದ್ರ ಮೋದಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ‘ನಮ್ಮ ಯೋಧರಿಗೆ ಅವಮಾನ ಮಾಡುವುದು ಭಯೋತ್ಪಾದಕರ ಬಗ್ಗೆ...
Date : Friday, 22-03-2019
ಜಗತ್ತಿನಲ್ಲಿ ಭಾರತವು ಶ್ರೀಮಂತ ಜೀವವೈವಿಧ್ಯತೆಗಳನ್ನು ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಿದೆ. ಯುನೆಸ್ಕೋ ಪ್ರಕಾರ, ಹೂವು ಮತ್ತು ಸಸ್ಯ ಪ್ರಬೇಧ, ಜೀವ ಸಂಕುಲಗಳಲ್ಲಿ ಭಾರತದ ವೈವಿಧ್ಯತೆಯು ಅದನ್ನು ಪ್ರಮುಖ ಜೀವವೈವಿಧ್ಯದ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ. ಜಾಗತಿಕವಾಗಿ ಭಾರತ ಸುಮಾರು ಶೇ.8.8% ರಷ್ಟು ಪ್ರಬೇಧಗಳಿಗೆ ಆತಿಥೇಯವಾಗಿರಲು ಪ್ರಮುಖ ಕಾರಣವೆಂದರೆ ಅದರ...
Date : Friday, 22-03-2019
ನವದೆಹಲಿ: ರಬ್ಬರ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್ (RSDC), ಸಮರ್ಥ್ ಯೋಜನೆಯನ್ನು ಆರಂಭಿಸಿದೆ. 2020ರ ವೇಳೆಗೆ ರಬ್ಬರ್ ವಲಯದಲ್ಲಿರುವ ಸುಮಾರು 10 ಲಕ್ಷ ಸಿಬ್ಬಂದಿಗಳನ್ನು ಕೌಶಲ್ಯ ಭರಿತರನ್ನಾಗಿಸುವ, ಅವರಿಗೆ ಹೆಚ್ಚಿನ ತರಬೇತಿಯನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ‘ರಬ್ಬರ್ ಬೆಳೆಗಾರರನ್ನು ಕೌಶಲ್ಯಭರಿತರನ್ನಾಗಿಸುವ...
Date : Friday, 22-03-2019
ನವದೆಹಲಿ: L&T ಡಿಫೆನ್ಸ್ ಸಂಸ್ಥೆಯು 100ನೇ ಸೆಟ್ನ ಬ್ರಹ್ಮೋಸ್ ಟ್ರಾನ್ಸ್ಪೋರ್ಟ್-ಸ್ಟೋರೇಜ್ ಲಾಂಚ್ ಕನಿಸ್ಟರ್(ಟಿಎಲ್ಸಿ) ಅನ್ನು ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ (ಬಿಎಪಿಎಲ್)ಗೆ ಒದಗಿಸಿದೆ. ಇತ್ತೀಚಿಗೆ ಗುಜರಾತಿನ ವಡೋದರದ ರಂಗೋಲಿಯಲ್ಲಿ ನಿರ್ಮಾಣವಾದ L&T ಡಿಫೆನ್ಸ್ನ ಉತ್ಪಾದನಾ ಫೆಸಿಲಿಟಿಯಲ್ಲಿ ಟಿಆಲ್ಸಿ ಯನ್ನು ನಿರ್ಮಾಣ ಮಾಡಲಾಗಿದೆ. ಕನಿಷ್ಟರ್ ಅನ್ನು ಸ್ಟೋರೇಜ್, ಟ್ರಾನ್ಸ್ಪೋರ್ಟ್...