Date : Friday, 19-07-2019
ನವದೆಹಲಿ: ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಗುರುವಾರ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿನ್ (ಐಸಿಸಿ)ನ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಅಲನ್ ಡೊನಾಲ್ಡ್ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಕ್ಯಾಥರಿನ್ ಫಿಟ್ಜ್‌ಪ್ಯಾಟ್ರಿಕ್ ಅವರನ್ನು ಕೂಡ ಸೇರ್ಪಡೆಗೊಳಿಸಲಾಗಿದೆ. ಲಂಡನ್ನಿನಲ್ಲಿ...
Date : Friday, 19-07-2019
ಕಾರ್ಕಳದ ಒಬ್ಬಳು ಪ್ರತಿಭೆ ಸ್ವಾತಿ. ಪವರ್ ಲಿಫ್ಟಿಂಗ್ನಲ್ಲಿ ರಾಜ್ಯ, ದೇಶ, ಏಷ್ಯಾ ಮಟ್ಟಗಳಲ್ಲಿ ಹಲವು ಮೆಡಲ್ ಗೆದ್ದ ಛಲವಾದಿ. ಸಹಜವಾಗಿ ಅವಳ ಮುಂದಿನ ಗುರಿ ಅಂತಾರಾಷ್ಟ್ರೀಯ ಪಂದ್ಯ. ಕಳೆದ ತಿಂಗಳು ಅದಕ್ಕೂ ಆಯ್ಕೆ ಆದಾಗ ಆ ಕನಸು ನನಸಾಗಲು, ದೇಶಕ್ಕೆ ಪದಕ...
Date : Thursday, 18-07-2019
ನವದೆಹಲಿ: 6,000 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಸಿಸಿಟಿವಿ ಕ್ಯಾಮೆರಾಗಳಿಂದ ಸಂಪರ್ಕಿಸುವ ಮೂಲಕ ಸರ್ಕಾರಿ ಸ್ವಾಮ್ಯದ ರೈಲ್‌ಟೆಲ್ ಕಾರ್ಪೊರೇಷನ್ ವಿಶ್ವದ ಅತಿದೊಡ್ಡ ಸಿಸಿಟಿವಿ ನೆಟ್‌ವರ್ಕ್ ಅನ್ನು ನಿರ್ಮಾಣ ಮಾಡಲು ಸಜ್ಜಾಗಿದೆ. ರೈಲ್ಟೆಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪುನೀತ್ ಚಾವ್ಲಾ ಅವರು...
Date : Thursday, 18-07-2019
ಕೊಲ್ಲಂ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿಯನ್ನು ಭಾರತಕ್ಕೆ ಕರೆತರಲು ಕೇರಳದ ಕೊಲ್ಲಂನ ಪೊಲೀಸ್ ಆಯುಕ್ತೆ ಮೆರಿನ್ ಜೋಸೆಫ್ ಮತ್ತು ಅವರ ತಂಡ ಸೌದಿಗೆ ತೆರಳಿದೆ. 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ ಸೌದಿಯಲ್ಲಿ ತಲೆ...
Date : Thursday, 18-07-2019
ನವದೆಹಲಿ: 2018-19ರ ಸಾಲಿನಲ್ಲಿ ಪ್ರವಾಸೋದ್ಯಮ ಸಚಿವಾಲಯವು ಜಾಗತಿಕವಾಗಿ ಬಿಡುಗಡೆ ಮಾಡಿದ ಇನ್‌ಕ್ರೆಡಿಬಲ್ ಇಂಡಿಯಾ “ಫೈಂಡ್ ದಿ ಇನ್‌ಕ್ರೆಡಿಬಲ್ ಯು” ಅಭಿಯಾನವು PATA (ಪೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್) ಗೋಲ್ಡ್ ಅವಾರ್ಡ್ 2019 ಅನ್ನು ಮುಡಿಗೇರಿಸಿಕೊಂಡಿದೆ. “ಮಾರ್ಕೆಟಿಂಗ್ – ಪ್ರೈಮರಿ” ಕೆಟಗರಿಯಲ್ಲಿ ಈ ಅಭಿಯಾನವನ್ನು ವಿಜೇತ ಎಂದು ಘೋಷಿಸಲಾಗಿದೆ. ಈ ವರ್ಷದ...
Date : Thursday, 18-07-2019
ಕೋಲ್ಕತ್ತಾ: ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರಣಕ್ಕೆ, ತ್ರಿವಳಿ ತಲಾಖ್ ಪ್ರಕರಣದ ಅರ್ಜಿದಾರೆ ಇಶ್ರತ್ ಜಹಾನ್ ಅವರನ್ನು ಅವರ ನಾಲ್ಕು ಮಕ್ಕಳ ಸಮೇತ ಬಾಡಿಗೆ ಮನೆಯಿಂದ ಹೊರಹಾಕಿದ ಘಟನೆ ಪಶ್ಚಿಮ ಬಂಗಾಳದ ಹೌರಾ ಪಟ್ಟಣದಲ್ಲಿ ನಡೆದಿದೆ. ಮುಸ್ಲಿಂ ಸಮುದಾಯದ ಜನರಿಂದ ಅವರಿಗೆ ತೀವ್ರ ಸ್ವರೂಪದ...
Date : Thursday, 18-07-2019
“ಹೆಚ್ಚಿನವರಂತೆ ನಾವು ಕೂಡ ನಿರ್ಲಕ್ಷ್ಯದ ಬದುಕನ್ನು ಬದುಕುತ್ತಿದ್ದೆವು. ನಮಗೆ ಬೇಕಾದುದನ್ನು ಬೇಕಾಬಿಟ್ಟಿಯಾಗಿ ಮಾಡುತ್ತಿದ್ದೆವು, ಆದರೆ ನಮ್ಮ ಭೂಮಿಗೆ ಅದರಿಂದ ಎಷ್ಟು ಹಾನಿಯಾಗುತ್ತದೆ ಎಂಬ ಬಗ್ಗೆ ನಾವು ಚಿಂತೆ ಮಾಡುತ್ತಲೇ ಇರಲಿಲ್ಲ. ಮನುಷ್ಯನ ಪ್ರಭಾವದಿಂದ ಭೂಮಿ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ನಮಗೆ...
Date : Thursday, 18-07-2019
ನವದೆಹಲಿ: ಕೆಳಮನೆಯ ಇತಿಹಾಸದಲ್ಲೇ 17 ನೇ ಲೋಕಸಭೆಯ ಮೊದಲ ಅಧಿವೇಶನವು 20 ವರ್ಷಗಳಲ್ಲೇ ಅತ್ಯಂತ ಫಲದಾಯಕ ಅಧಿವೇಶನವಾಗಿ ಹೊರಹೊಮ್ಮಿದೆ. ಸಂಸತ್ತಿಗೆ ಹೊಸದಾಗಿ ಚುನಾಯಿತರಾದ ಸದಸ್ಯರು ಸಕ್ರಿಯವಾಗಿ ಹಲವು ಗಂಟೆಗಳ ಕಾಲ, ಅನೇಕ ದಿನಗಳಲ್ಲಿ ಮಧ್ಯರಾತ್ರಿ 12 ರವರೆಗೆ ಕೂಡ ಕೆಲಸ ಮಾಡುತ್ತಿದ್ದಾರೆ. ಹೊಸ ಅಧಿವೇಶನವು...
Date : Thursday, 18-07-2019
ನವದೆಹಲಿ: ಪಾಕಿಸ್ಥಾನದಲ್ಲಿ ಬಂಧನದಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಭಾರತಕ್ಕೆ ಆದಷ್ಟು ಬೇಗ ವಾಪಾಸ್ ತರುವ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನು ನಡೆಸಲಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್ ಅವರ...
Date : Thursday, 18-07-2019
ಸೂರತ್: ಚಾರ್ಟರ್ಡ್ ಅಕೌಂಟೆಂಟ್ ಆಗುವ ಕನಸುಗಳನ್ನು ಹೊತ್ತಿರುವ ಸೂರತ್‌ನಲ್ಲಿರುವ ಹಲವಾರು ಬಡ ವಿದ್ಯಾರ್ಥಿಗಳಿಗೆ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ಮಹತ್ತರವಾದ ಅವಕಾಶಗಳು ಲಭ್ಯವಾಗುತ್ತಿವೆ. ಈ ನಗರದ ರವಿ ಚಾವ್ಚರಿಯಾ ಅವರು ಇದಕ್ಕೆ ಕಾರಣೀಭೂತರಾಗಿದ್ದಾರೆ. ಅವರು ಪ್ರಾರಂಭಿಸಿದ ಕಾರ್ಯಕ್ರಮದಿಂದಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ತಮ್ಮ ಮಹತ್ವಾಕಾಂಕ್ಷೆಗಳನ್ನು ತಲುಪುವ...