Date : Wednesday, 17-07-2019
ರಾಂಚಿ: 19 ವರ್ಷದ ಯುವತಿ ರಿಚಾ ಭಾರ್ತಿಗೆ ಖುರಾನ್ ಅನ್ನು ಹಂಚುವ ಶಿಕ್ಷೆಯನ್ನು ವಿಧಿಸಿದ ನ್ಯಾಯಾಧೀಶ ಮನೀಶ್ ಕುಮಾರ್ ಸಿಂಗ್ ಅವರನ್ನು ಬಹಿಷ್ಕರಿಸಲು ರಾಂಚಿ ಜಿಲ್ಲಾ ಬಾರ್ ಅಸೋಸಿಯೇಶನ್ ಸರ್ವಾನುಮತದಿಂದ ನಿರ್ಧರಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದ್ದು, ಅಸಮಂಜಸವಾದ ತೀರ್ಪನ್ನು...
Date : Wednesday, 17-07-2019
ನವದೆಹಲಿ: ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಗಳಿಗೆ 2019-2020ರ ಸಾಲಿನಲ್ಲಿ ಅನುದಾನವನ್ನು ನೀಡುವ ಬೇಡಿಕೆಗೆ ಲೋಕಸಭೆ ಬುಧವಾರ ಅನುಮೋದನೆ ನೀಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಪ್ರತಿಕ್ರಿಯೆಯ ಬಳಿಕ ಧ್ವನಿ ಮತದಿಂದ ಅನುದಾನ ಬಿಡುಗಡೆಯ ಬೇಡಿಕೆಗಳನ್ನು ಅಂಗೀಕರಿಸಲಾಯಿತು. ಸಣ್ಣ...
Date : Wednesday, 17-07-2019
ನವದೆಹಲಿ: 2019ರ ಜೂನ್ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 126 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಗೃಹ ಸಚಿವಾಲಯ ರಾಜ್ಯಸಭೆಗೆ ಮಾಹಿತಿಯನ್ನು ನೀಡಿದೆ. ಅಲ್ಲದೇ, ಕಳೆದ ಮೂರವರೆ ವರ್ಷದಲ್ಲಿ 27 ಭಯೋತ್ಪಾದಕ ಆರೋಪಿಗಳನ್ನು ಕೇಂದ್ರ ಗಡಿಪಾರು ಮಾಡಿದೆ ಎಂದಿದೆ. ನರೇಂದ್ರ...
Date : Wednesday, 17-07-2019
ನವದೆಹಲಿ: ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಆರಂಭವಾದ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನಾದಡಿಯಲ್ಲಿ ಇದುವರೆಗೆ ಸುಮಾರು 3 ಲಕ್ಷ ಮಂದಿ ರೋಗಿಗಳು ರೂ.4,405 ಕೋಟಿ ಮೌಲ್ಯದ ಕ್ಲೇಮ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಸಂಸತ್ತಿನಲ್ಲಿ ಮಂಡಿಸಲಾದ ಹೊಸ ಮಾಹಿತಿಯ ಪ್ರಕಾರ,...
Date : Wednesday, 17-07-2019
ನವದೆಹಲಿ: ದೇಶದಲ್ಲಿ ನೆಲೆಸಿರುವ ಎಲ್ಲಾ ಅಕ್ರಮ ವಲಸಿಗರನ್ನು ಗುರುತಿಸಿ, ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರವೇ ಗಡಿಪಾರು ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ. “ಈ ದೇಶದ ಪ್ರತಿ ಮೂಲೆಯಲ್ಲಿ ವಾಸಿಸುವ ಎಲ್ಲಾ ಅಕ್ರಮ ವಲಸಿಗರು ಮತ್ತು ಒಳನುಸುಳುಕೋರರನ್ನು ನಾವು ಗುರುತಿಸುತ್ತೇವೆ...
Date : Wednesday, 17-07-2019
ಹೈದರಾಬಾದ್: ಬ್ರಕೀದ್ ಸಂದರ್ಭದಲ್ಲಿ ಗೋವುಗಳನ್ನು ಹತ್ಯೆ ಮಾಡದಂತೆ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಅಲಿ ಅವರು ಮುಸ್ಲಿಂ ಸಮುದಾಯದವರಿಗೆ ಕರೆ ನೀಡಿದ್ದಾರೆ. ಇನ್ನೊಂದು ಸಮುದಾಯದ ಧಾರ್ಮಿಕ ಭಾವನೆಗಳನ್ನು ನಾವು ಗೌರವಿಸಬೇಕು, ಈ ಕಾರಣದಿಂದ ಗೋ ಹತ್ಯೆಯಿಂದ ದೂರ ಇರಿ ಎಂದು ಅವರು...
Date : Wednesday, 17-07-2019
ಕರ್ನಾಟಕ, ಗೋವಾ ರಾಜ್ಯಗಳಲ್ಲಿ ರಾಜಕೀಯ ವಿಪ್ಲವ, ಹೈಡ್ರಾಮಾ, ರೆಸಾರ್ಟ್‌ಗೆ ಶಾಸಕರ ಪಯಣ ವಿದ್ಯಮಾನಗಳ ನಡುವೆ, ಕಳೆದ ಜು. ೧೦ರಂದು ಮಾಧ್ಯಮಗಳಲ್ಲಿ ಪ್ರಕಟವಾದ ಧನಾತ್ಮಕ ಸುದ್ದಿಯೊಂದು ಅಷ್ಟಾಗಿ ಪ್ರಚಾರ ಪಡೆಯಲೇ ಇಲ್ಲ. ಧನಾತ್ಮಕ ಸುದ್ದಿಗಳ ಜಾಯಮಾನವೇ ಹಾಗೆ! ಅದು ಯಾರಿಗೂ ಅಷ್ಟೊಂದು ಆಕರ್ಷಕವೆನಿಸುವುದಿಲ್ಲ....
Date : Wednesday, 17-07-2019
ಮೇದಕ್: ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಂಸ್ಥೆ (National Institute of Rural Development and Panchayati Raj-NIRDPR) ನ ತಂಡವು, ತೆಲಂಗಾಣದ ಮೇದಕ್ ಜಿಲ್ಲೆಯ ಪಾಸ್ಟಾಪುರ ಗ್ರಾಮದಲ್ಲಿ ಯುನೆಸ್ಕೋ ನೆರವಿನಿಂದ ನಿರ್ಮಿಸಲಾದ ಸಮುದಾಯ ಬಾನುಲಿ (ಕಮ್ಯೂನಿಟಿ ರೇಡಿಯೋ) ಕೇಂದ್ರಕ್ಕೆ ಭೇಟಿ ನೀಡಿ...
Date : Wednesday, 17-07-2019
ನವದೆಹಲಿ: ಮುಂಬಯಿ ದಾಳಿಯ ರುವಾರಿ ಹಫೀಝ್ ಸಯೀದ್ನನ್ನು ಕೊನೆಗೂ ಪಾಕಿಸ್ಥಾನ ಬಂಧಿಸಿ ಜೈಲಿಗಟ್ಟಿದೆ. ಇತ್ತೀಚಿಗಷ್ಟೇ ವಿಶ್ವಸಂಸ್ಥೆ ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿತ್ತು. ಜಾಗತಿಕ ಮಟ್ಟದಲ್ಲಿ ಒತ್ತಡಗಳು ಬೀಳುತ್ತಿದ್ದಂತೆ ಅನಿವಾರ್ಯವಾಗಿ ಪಾಕಿಸ್ಥಾನ ಆತನ ವಿರುದ್ಧ ಕ್ರಮ ಜರುಗಿಸುತ್ತಿದೆ. ಪಾಕಿಸ್ಥಾನ ಪ್ರಧಾನಿ...
Date : Wednesday, 17-07-2019
ನವದೆಹಲಿ: ಭಾರತದ ಭರವಸೆಯ ಓಟಗಾರ್ತಿ ಹಿಮಾ ದಾಸ್ ಅವರು, ಅಸ್ಸಾಂ ನೆರೆ ಸಂತ್ರಸ್ಥರಿಗೆ ತಮ್ಮ ಮಾಸಿಕ ವೇತನದ ಅರ್ಧದಷ್ಟು ಹಣವನ್ನು ನೀಡಿದ್ದಾರೆ. ಆಕೆಯ ತವರು ರಾಜ್ಯವಾಗಿರುವ ಅಸ್ಸಾಂ ಭೀಕರ ನೆರೆಗೆ ತುತ್ತಾಗಿದ್ದು, ಅನೇಕ ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಪ್ರಸ್ತುತ ಹಿಮಾ...