Date : Tuesday, 26-03-2019
ನವದೆಹಲಿ: ಖ್ಯಾತ ಪ್ಯಾರಾ ಒಲಿಂಪಿಕ್ ಕ್ರೀಡಾಪಟು ದೀಪಾ ಮಲಿಕ್ ಅವರು ಸೋಮವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಹರಿಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬರಲ ಮತ್ತು ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಅವರ ಸಮ್ಮುಖದಲ್ಲಿ ಅವರು ಪಕ್ಷವನ್ನು ಸೇರಿದ್ದಾರೆ. ಪ್ಯಾರಾ ಒಲಿಂಪಿಕ್ಸ್ನಲ್ಲಿ ಬೆಳ್ಳಿ...
Date : Monday, 25-03-2019
ನವದೆಹಲಿ: ಭಾರತ ಉಪ ಖಂಡದಲ್ಲಿ ರಫೆಲ್ ಯುದ್ಧವಿಮಾನಗಳು ಅತ್ಯಂತ ಶ್ರೇಷ್ಠ ಯುದ್ಧವಿಮಾನಗಳಾಗಿವೆ, ಇವುಗಳು ಒಂದು ಬಾರಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಿದರೆ ಪಾಕಿಸ್ಥಾನ ವಾಸ್ತವ ಗಡಿ ರೇಖೆ ಅಥವಾ ಅಂತಾರಾಷ್ಟ್ರೀಯ ಗಡಿಯ ಸಮೀಪಕ್ಕೂ ಬರಲಾರದು ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ...
Date : Monday, 25-03-2019
ನವದೆಹಲಿ: ಉತ್ಕಲ್ ಭಾರತ್ (ಯುಬಿ) ಪಕ್ಷವು ಬಿಜೆಪಿಯೊಂದಿಗೆ ಅಧಿಕೃತವಾಗಿ ವಿಲೀನಗೊಂಡಿದೆ. ಇದರ ಅಧ್ಯಕ್ಷ ಖರ್ಬೇಲ ಸ್ವೇನ್ ಮತ್ತು ಇತರ ಸದಸ್ಯರು ಇಂದು ಧರ್ಮೇಂದ್ರ ಪ್ರಧಾನ್ ಮತ್ತು ಇತರ ಹಿರಿಯ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಸ್ವೇನ್ ಅವರೊಂದಿಗೆ ಉತ್ಕಲ್ ಭಾರತದ...
Date : Monday, 25-03-2019
ನವದೆಹಲಿ: ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೇನರ್ ಆಗಿರುವ ಪ್ರಿಯಾಂಕ ವಾದ್ರಾ ಅವರು, ವಾರಣಾಸಿಯಲ್ಲಿ ಇತ್ತೀಚಿಗೆ ದೋಣಿ ಪ್ರಯಾಣವನ್ನು ನಡೆಸಿ ಮತ ಪ್ರಚಾರ ಮಾಡಿದ ಕಾರ್ಯವನ್ನು ಕೇಂದ್ರ ಸಚಿವ ನತಿನ್ ಗಡ್ಕರಿಯವರು ಟೀಕಿಸಿದ್ದಾರೆ, ನಾನು ಅಲಹಾಬಾದ್-ವಾರಣಾಸಿ ವಾಟರ್ ವೇ ಮಾಡದೇ ಹೋಗಿದ್ದರೆ ಆಕೆಗೆ...
Date : Monday, 25-03-2019
ನವದೆಹಲಿ: ಅಮೆರಿಕಾದ ನಿರ್ಬಂಧದ ಹಿನ್ನಲೆಯಲ್ಲಿ ವೆನಿಜುವೆಲಾ ತೈಲ ನಷ್ಟವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಭಾರತ, ಬ್ರೆಝಿಲ್ ಮತ್ತು ಮೆಕ್ಸಿಕೋದಿಂದ ತೈಲ ಆಮದನ್ನು ಹೆಚ್ಚಳ ಮಾಡಿಕೊಳ್ಳಲು ನಿರ್ಧರಿಸಿದೆ. ಸೌದಿ ಅರೇಬಿಯಾ, ಇರಾಕ್, ಇರಾನಿನ ಬಳಿಕ ವೆನಿಜುವೆಲಾ ಭಾರತಕ್ಕೆ ನಾಲ್ಕನೇ ಅತೀದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿದೆ....
Date : Monday, 25-03-2019
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಕೇಂದ್ರ ಇಸ್ರೋ, ಎಪ್ರಿಲ್ 1ರಂದು ಡಿಆರ್ಡಿಓದ ಎಮಿಸ್ಯಾಟ್ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಉಪಗ್ರಹವನ್ನು ಉಡಾವಣೆಗೊಳಿಸಲು ಸನ್ನದ್ಧವಾಗಿದೆ. ಈ ಉಪಗ್ರಹ ಶತ್ರುಗಳ ರೇಡಾರ್ಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಇಮೇಜ್ ಹಾಗೂ ಕಮ್ಯೂನಿಕೇಶನ್ ಇಂಟೆಲಿಜೆನ್ಸ್ ಅನ್ನು ಸಂಗ್ರಹಿಸುವಲ್ಲಿ ಸಹಾಯ ಮಾಡಲಿದೆ....
Date : Monday, 25-03-2019
ಪ್ರಜಾಪ್ರಭುತ್ವದ ಅತೀದೊಡ್ಡ ಹಬ್ಬ ಚುನಾವಣೆ ಸಮೀಪಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕಾರ್ಯ ತಾರಕಕ್ಕೇರಿದೆ. ವೇಗದಲ್ಲಿ ಬೆಳೆಯುತ್ತಿರುವ, ಇಂಟರ್ನೆಟ್ ಯುಗದಲ್ಲಿ ಪ್ರಚಾರ ಅತ್ಯಂತ ಅವಶ್ಯಕವಾದುದು, ಆದರೆ ಕಳೆದ ಐದು ವರ್ಷಗಳಲ್ಲಿ ಮೌನವಾಗಿ ಮಾಡಿರುವ ಸಾಧನೆಗಳು ಆಡಳಿತರೂಢ ಎನ್ ಡಿ ಎ ಸರ್ಕಾರಕ್ಕೆ 2019ರ...
Date : Monday, 25-03-2019
ನವದೆಹಲಿ: ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಇಂದು ಕೊನೆಯ ದಿನವಾಗಿದೆ. ಎಪ್ರಿಲ್ 11ರಂದು ಮೊದಲ ಹಂತದ ಚುನಾವಣೆ ದೇಶದಲ್ಲಿ ನಡೆಯಲಿದೆ. 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳು ಮೊದಲ ಹಂತದ ಚುನಾವಣೆಯನ್ನು ಎದುರಿಸಲಿವೆ. ಆಂಧ್ರಪ್ರದೇಶದ...
Date : Monday, 25-03-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು #VoteKar ಹ್ಯಾಶ್ಟ್ಯಾಗ್ ಅನ್ನು ಬಳಸಿಕೊಂಡು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಮತದಾನ ಮಾಡಲು ಪ್ರೇರೇಪಿಸುವಂತೆ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ವಿಶೇಷವೆಂದರೆ, ಪ್ರಧಾನಿಗಳು ಈ ಹ್ಯಾಶ್ಟ್ಯಾಗ್ ಅನ್ನು ಬಳಸಿಕೊಂಡು ಕೇವಲ ಅರ್ಧ ಗಂಟೆಯಲ್ಲಿ 16 ...
Date : Monday, 25-03-2019
ನವದೆಹಲಿ: ಕೇಂದ್ರ ಸಚಿವೆ ಉಮಾ ಭಾರತಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಜಗತ್ ಪ್ರಕಾಶ್ ನಡ್ಡಾ ಘೋಷಣೆ ಮಾಡಿದ್ದಾರೆ. ಚುನಾವಣೆಗೆ ನಿಲ್ಲೋದಿಲ್ಲ ಎಂದು ಅವರು ತಿಳಿಸಿದ ಹಿನ್ನಲೆಯಲ್ಲಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು...