Date : Tuesday, 26-03-2019
ನವದೆಹಲಿ: ಎಪ್ರಿಲ್ 1ರಿಂದ ಎಲ್ಲಾ ಮದ್ಯದ ಬಾಟಲಿಗಳ ಮೇಲೂ ಆರೋಗ್ಯದ ಬಗೆಗಿನ ಎಚ್ಚರಿಕೆ, ಕುಡಿದು ವಾಹನ ಚಲಾಯಿಸಬಾರದು ಎಂಬ ಸಂದೇಶಗಳನ್ನು ಮುದ್ರಣಗೊಳಿಸುವುದು ಕಡ್ಡಾಯವಾಗಿದೆ. ದೇಶದ ಸರ್ವೋಚ್ಛ ಆಹಾರ ನಿಯಂತ್ರಕ, ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಈ ನಿಟ್ಟಿನಲ್ಲಿ 2018ರ...
Date : Tuesday, 26-03-2019
ನವದೆಹಲಿ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ನಾಲ್ವರು ನಕ್ಸಲರನ್ನು ಹತ್ಯೆ ಮಾಡಿವೆ. ಅವರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ. ಎನ್ಕೌಂಟರ್ ನಡೆದ ಬಳಿಕ, ಸಮವಸ್ತ್ರದಲ್ಲಿದ್ದ ನಕ್ಸಲರ ಮೃತದೇಹಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ....
Date : Tuesday, 26-03-2019
ನವದೆಹಲಿ: ಭಾರತದ ಬಡವರಿಗೆ ‘ಐತಿಹಾಸಿಕ’ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ನೀಡುವುದಾಗಿ ಘೋಷಿರುವ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಇದೊಂದು ಪೊಳ್ಳು ಭರವಸೆಯಾಗಿದೆ ಎಂದಿದ್ದಾರೆ. ಸಾಮಾನ್ಯ ಗಣಿತ ಮಾಡಿದರೂ, ರೂ. 72 ಸಾವಿರವು ನರೇಂದ್ರ...
Date : Tuesday, 26-03-2019
ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿನ ವೈಭವಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೊಂದು ಗರಿ ಮೂಡಿಸಿದೆ. ಆಗಮನ ಮತ್ತು ನಿರ್ಗಮನಗಳಿಗಾಗಿ ಏರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ನ ಏರ್ಪೋರ್ಟ್ ಸರ್ವಿಸ್ ಕ್ವಾಲಿಟಿ (ACI ASQ) ಪ್ರಶಸ್ತಿಗಳನ್ನು ಪಡೆದುಕೊಂಡಿರುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ....
Date : Tuesday, 26-03-2019
ನವದೆಹಲಿ: ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರು ಮಂಗಳವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಸಮಾಜವಾದಿ ಪಕ್ಷದಲ್ಲಿದ್ದ ಅವರು, 2004 ಮತ್ತು 2009 ರಲ್ಲಿ ರಾಂಪುರ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿದ್ದರು. ಬಳಿಕ ಸಮಾಜವಾದಿಯಿಂದ ಅವರು ಉಚ್ಛಾಟನೆಗೊಂಡಿದ್ದರು. ಇದೀಗ ಬಿಜೆಪಿಯನ್ನು...
Date : Tuesday, 26-03-2019
ನವದೆಹಲಿ: ಪ್ರಸ್ತುತ ಮಲೇಷ್ಯಾದ ಲ್ಯಾಂಗ್ಕವಿ ಇಂಟರ್ನ್ಯಾಷನಲ್ ಮರಿಟೈಮ್ ಆಂಡ್ ಏರೋಸ್ಪೇಸ್ ಎಕ್ಸಿಬಿಷನ್(LIMA-2019)ನಲ್ಲಿ ಭಾರತದ ಹೆಮ್ಮೆಯ ಲಘು ಯುದ್ಧವಿಮಾನಗಳಾದ ತೇಜಸ್ ಭಾಗವಹಿಸಿದ್ದು, ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಭಿಯಾನಿ ಬಳಗವನ್ನೂ ಸೃಷ್ಟಿಸಿಕೊಂಡಿದೆ. ಮಂಗಳವಾರ ಆರಂಭವಾದ ಈ ಏರ್ ಶೋನಲ್ಲಿ, ಮೇಡ್ ಇನ್ ಇಂಡಿಯಾ...
Date : Tuesday, 26-03-2019
ನವದೆಹಲಿ: ಶ್ರೀಲಂಕಾದ ದಿಯತಲಾವದಲ್ಲಿ ಭಾರತ ಮತ್ತು ಶ್ರೀಲಂಕಾ ಸೇನಾ ಪಡೆಗಳ ನಡುವೆ ‘ಮಿತ್ರಶಕ್ತಿ-VI’ ಜಂಟಿ ಸಮರಾಭ್ಯಾಸ ಇಂದಿನಿಂದ ಆರಂಭಗೊಂಡಿದೆ. 11 ಅಧಿಕಾರಿಗಳು ಸೇರಿದಂತೆ 120 ಸಿಬ್ಬಂದಿಗಳನ್ನು ಒಳಗೊಂಡ ಭಾರತೀಯ ತಂಡ ಸೋಮವಾರವೇ ಎರಡು ವಾರಗಳ ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವ ಸಲುವಾಗಿ ಶ್ರೀಲಂಕಾಗೆ...
Date : Tuesday, 26-03-2019
ನವದೆಹಲಿ: ಭಾರತವು ಜುಲೈ ವೇಳೆಗೆ ಅಫ್ಘಾನಿಸ್ಥಾನಕ್ಕೆ ನಾಲ್ಕು ಗನ್ಶಿಪ್ ಹೆಲಿಕಾಫ್ಟರ್ಗಳನ್ನು ಪೂರೈಕೆ ಮಾಡುವ ನಿರೀಕ್ಷೆ ಇದೆ. ನಿಗದಿಗಿಂತ ಒಂದು ವರ್ಷ ಮುಂಚಿತವಾಗಿಯೇ ಈ ಹೆಲಿಕಾಫ್ಟರ್ಗಳನ್ನು ಆ ದೇಶಕ್ಕೆ ಪೂರೈಕೆ ಮಾಡಲಾಗುತ್ತಿದೆ. 2018ರ ಹಿಂದೂಸ್ಥಾನ್ ಟೈಮ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಭಾರತ, ಬೆಲರಸ್...
Date : Tuesday, 26-03-2019
ಮೋದಿ ಸರಕಾರವು ಕಳೆದ ಐದು ವರ್ಷಗಳಿಂದ ಭಾರತದ ಎಲ್ಲಾ ವಲಯಗಳ ಅಭಿವೃದ್ಧಿಗೆ ಜವಾಬ್ದಾರವಾಗಿದ್ದು, ಭಾರತೀಯರ ಕಲ್ಯಾಣವನ್ನು ಖಾತರಿಪಡಿಸುವಲ್ಲಿ ಯಶಸ್ವಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳ ಸಾಲಿನಲ್ಲಿ ಭಾರತವನ್ನು ತರುವಲ್ಲಿ ಮೋದಿ ಸರ್ಕಾರವು ಪ್ರಮುಖ ಪಾತ್ರ ವಹಿಸಿದೆ. ಭಾರತೀಯ ಸಮಾಜಕ್ಕೆ...
Date : Tuesday, 26-03-2019
ನವದೆಹಲಿ: ಇತ್ತೀಚಿಗೆ ನಿಧನರಾದ ಮಾಜಿ ರಕ್ಷಣಾ ಸಚಿವ ಮತ್ತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಚಿತಾಭಸ್ಮವನ್ನು ಗೋವಾದ ಎಲ್ಲಾ 40 ಕ್ಷೇತ್ರಗಳ ನದಿಗಳಲ್ಲಿ ವಿಸರ್ಜನೆಗೊಳಿಸಲು ಗೋವಾ ಬಿಜೆಪಿ ಘಟಕ ನಿರ್ಧರಿಸಿದೆ. ಮಾತ್ರವಲ್ಲದೇ, ಪರಿಕ್ಕರ್ ಪುತ್ರರಾದ ಉತ್ಪಲ್ ಮತ್ತು ಅಭಿಜಾತ್ ಅವರನ್ನೂ...