Date : Friday, 21-06-2019
ತಿರುವನಂತಪುರಂ: 2016 ರಲ್ಲಿ ದೇಶದ ಮೊದಲ ಸೌರ ದೋಣಿಯನ್ನು ಆರಂಭಿಸಿದ ಕೇರಳ, ಇದೀಗ ಸೌರಶಕ್ತಿ ಚಾಲಿತ ಕ್ರೂಸ್ ಹಡಗನ್ನು ಹೊಂದಲು ಸಜ್ಜಾಗಿದೆ. 2019ರ ಡಿಸೆಂಬರ್ ವೇಳೆಗೆ ಸೌರಶಕ್ತಿ ಚಾಲಿತ ಕ್ರೂಸ್ ಹಡಗು ಕೇರಳದ ಅಲಪ್ಪುಝದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ದಿ ಹಿಂದೂ ವರದಿ ಮಾಡಿದೆ....
Date : Friday, 21-06-2019
ಕುಮ್ಟಾ: ರಸ್ತೆ ಇಲ್ಲದೆ ಪರದಾಡುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೇಧಿನಿ ಗ್ರಾಮದ ಸಹಾಯಕ್ಕೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿಯವರು ಧಾವಿಸಿದ್ದಾರೆ. ರಸ್ತೆಯನ್ನು ನಿರ್ಮಾಣ ಮಾಡುವುದಕ್ಕೆ ಸರ್ಕಾರದ ಅನುಮತಿಯನ್ನು ಕೇಳಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಸಿಎಂ ಕುಮಾರಸ್ವಾಮಿಯವರೊಂದಿಗೆ ಸಮಾರಂಭವೊಂದರಲ್ಲಿ ವೇದಿಕೆ ಹಂಚಿಕೊಂಡ...
Date : Friday, 21-06-2019
ಗ್ರಾಮ ಮುಖ್ಯಸ್ಥರಾಗಿ ಆದರ್ಶಪ್ರಾಯ ಕೆಲಸ ಮಾಡಿದ್ದಕ್ಕಾಗಿ 2016 ರಲ್ಲಿ ಉಚ್ಛ ಶಿಕ್ಷಿತ್ ಆದರ್ಶ್ ಯುವ ಸರಪಂಚ್ ಪ್ರಶಸ್ತಿಯನ್ನು ಗೆದ್ದ ಬಿಹಾರದ ಏಕೈಕ ಮುಖಿಯಾ ರಿತು ಜೈಸ್ವಾಲ್. ಆದರೆ ದೆಹಲಿಯ ಐಷಾರಾಮಿ ಪ್ರದೇಶವಾದ ಖೇಲ್ಗಾಂವ್ನಲ್ಲಿ ವಾಸಿಸುತ್ತಿರುವ ಈ ಮಹಿಳೆ ಬಿಹಾರದ ಸಿಂಗ್ವಾಹಿನಿ ಎಂಬ...
Date : Friday, 21-06-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಶುಕ್ರವಾರ ನಿರೀಕ್ಷೆಯಂತೆ ತ್ರಿವಳಿ ತಲಾಖ್ ಮಸೂದೆಯನ್ನು ಲೋಕಸಭಾದಲ್ಲಿ ಮಂಡನೆಗೊಳಿಸಿದೆ. ಈ ಮೂಲಕ ಮೋದಿಯವರ ಎರಡನೇಯ ಅವಧಿಯ ಸರ್ಕಾರದಲ್ಲಿ ಮಂಡನೆಗೊಂಡ ಮೊದಲ ಮಸೂದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಸ್ಲಿಂ ಮಹಿಳೆಯರ ಹಕ್ಕನ್ನು ಸಂರಕ್ಷಣೆ ಮಾಡುವ...
Date : Friday, 21-06-2019
ನವದೆಹಲಿ: ಹಿಂದಿನ ವರ್ಷಗಳಂತೆ ಈ ಬಾರಿಯೂ ವೆಸ್ಟರ್ನ್ ನಾವೆಲ್ ಕಮಾಂಡ್ ಅಂತಾರಾಷ್ಟ್ರೀಯ ಯೋಗ ದಿನವನ್ನು ಐಎನ್ಎಸ್ ವಿರಾಟ್ನಲ್ಲಿ ಆಚರಿಸಿಕೊಂಡಿದೆ. ನೌಕೆಯ ಹಲವಾರು ಸಿಬ್ಬಂದಿಗಳು ಆನ್ಬೋರ್ಡ್ ವಿರಾಟ್ನಲ್ಲಿ ಯೋಗವನ್ನು ಮಾಡಿದರು. ಒಂದು ಕಾಲದಲ್ಲಿ ಭಾರತೀಯ ನೌಕೆಯ ಮಹತ್ವದ ನೌಕೆಯಾಗಿದ್ದ ವಿರಾಟ್, ಈಗ ನಿವೃತ್ತಿಗೊಂಡಿದೆ....
Date : Friday, 21-06-2019
ಮುಸ್ಸೂರಿ: ಪ್ರವಾಸಿಗಳಿಗೆ ಎಲ್ಲೆಂದರಲ್ಲಿ ಕಸ ಬಿಸಾಕಬೇಡಿ ಎನ್ನುವ ಸಂದೇಶವನ್ನು ರವಾನಿಸುವ ಸಲುವಾಗಿ ಉತ್ತರಾಖಂಡದ ಮಸ್ಸೂರಿಯ ಬಂಗ್ಲೋ ಕಿ ಕಂಡಿ ಗ್ರಾಮದಲ್ಲಿ 15,000 ಬಿಸಾಕಿದ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ 1,500 ಅಡಿ ಉದ್ದದ ಮತ್ತು 12 ಅಡಿ ಅಗಲದ ‘ವಾಲ್ ಆಫ್ ಹೋಪ್’ ಎಂಬ...
Date : Friday, 21-06-2019
ಮುಂಬಯಿ: ಮರಾಠ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣದಲ್ಲಿ ಮೀಸಲಾತಿಯನ್ನು ಕಲ್ಪಿಸುವ ಸಲುವಾಗಿ ಮಹಾರಾಷ್ಟ್ರ ವಿಧಾನಸಭೆಯು ಗುರುವಾರ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಾಯ್ದೆ 2018ಗೆ ತಿದ್ದುಪಡಿಯನ್ನು ಅಂಗೀಕರಿಸಿದೆ. ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ...
Date : Friday, 21-06-2019
ನವದೆಹಲಿ: ಕ್ರಿಕೆಟ್ ವಿಶ್ವಕಪ್ ಕ್ರೇಜ್ ಇಡೀ ವಿಶ್ವವನ್ನೇ ಆವರಿಸಿದೆ. ಅದರಂತೆ ಇಂದು ವಿಶ್ವದಾದ್ಯಂತ ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಯೋಗ ದಿನ ಕೂಡ ವಿಶ್ವ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ತಮಿಳುನಾಡಿನ ಚೆನ್ನೈ ವಿದ್ಯಾರ್ಥಿಗಳು ವಿಶ್ವಕಪ್ ಮತ್ತು ವಿಶ್ವ ಯೋಗ ದಿನ ಎರಡನ್ನೂ ಮಿಳಿತಗೊಳಿಸಿದ್ದಾರೆ....
Date : Friday, 21-06-2019
ಭುವನೇಶ್ವರ: ಬೆಳವಣಿಗೆ ಕಾಣುತ್ತಿರುವ ಭಾರತೀಯ ರಾಜ್ಯಗಳಲ್ಲಿ ಒರಿಸ್ಸಾ ಕೂಡ ಒಂದು. ಕ್ರೀಡೆ ಮತ್ತು ಗಣಿಗಾರಿಕೆಯೊಂದಿಗೆ ಒರಿಸ್ಸಾ ಸ್ಟಾರ್ಟ್-ಅಪ್ ಲೋಕದಲ್ಲಿಯೂ ತನ್ನದೇ ಆದ ಆಕಾರವನ್ನು ಪಡೆಯುತ್ತಿದೆ. ಒರಿಸ್ಸಾ ನೈಸರ್ಗಿಕ ವಿಪತ್ತುಗಳಿಗೆ ಸುಲಭವಾಗಿ ತುತ್ತಾಗುವ ಅತ್ಯಂತ ದುರ್ಬಲ ರಾಜ್ಯಗಳಲ್ಲಿ ಒಂದಾಗಿದೆ. ಕಳೆದ ತಿಂಗಳಲ್ಲಿ ಒರಿಸ್ಸಾ ಫೋನಿ ಚಂಡಮಾರುತದಿಂದ ಭಾರೀ...
Date : Friday, 21-06-2019
ಎಲ್ಲಿ ನೋಡಿದರೂ ಯೋಗ ಯೋಗ ಯೋಗ. ಯಾವ ಪತ್ರಿಕೆ, ಟಿವಿ, ಸಾಮಾಜಿಕ ಜಾಲತಾಣಗಳ ನೋಡಿದರೂ ಜನ ಯೋಗದೆಡೆಗೆ ಮುಗಿ ಬಿದ್ದಿದ್ದಾರೆ. ಯೋಗದ ಹಿನ್ನೆಲೆ, ಪ್ರಯೋಜನಗಳು ಮತ್ತು ಸಾಧಕರ ಸಾಲು ಸಾಲು ಸುದ್ದಿಗಳು. ಮುಖ್ಯವಾದ ವ್ಯಕ್ತಿಯನ್ನು ಮರೆತಿದ್ದೇವೆ. ಇವತ್ತು ಜಗತ್ತು ಈ ಪರಿ...