Date : Saturday, 22-06-2019
ನೊಯ್ಡಾ: ಚೀನಾದ ಸೆಲ್‌ಫೋನ್ ತಯಾರಕ ಶಿಯೋಮಿಗೆ ಬಿಡಿ ಭಾಗಗಳನ್ನು ಸರಬರಾಜು ಮಾಡುವ ಹಾಲಿಟೆಕ್ ಟೆಕ್ನಾಲಜಿ ತನ್ನ ಮೊದಲ ಉತ್ಪಾದನಾ ಘಟಕ ಸೌಲಭ್ಯವನ್ನು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಸ್ಥಾಪಿಸಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅಲ್ಲದೇ, ಭಾರತದಲ್ಲಿ ತನ್ನ ಅಸ್ತಿತ್ವವನ್ನು...
Date : Saturday, 22-06-2019
ನವದೆಹಲಿ: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಚೀನಾದ ಪ್ರಸಿದ್ಧ ಶಾವೋಲಿನ್ ದೇವಾಲಯದಿಂದ ಹಿಡಿದು ಬ್ರಿಟನ್‌ನ ಐಕಾನಿಕ್ ಸೈಂಟ್ ಪಾಲ್ಸ್ ಕ್ಯಾಥೆಡ್ರಲ್ ಮತ್ತು ಭಾರತದ ಸಂಸತ್ತಿನ ಆವರಣದಿಂದ ಹಿಡಿದು ಹಿಮಾಲಯದವರೆಗೆ ನಾಯಕರುಗಳು ಮತ್ತು ಸಾಮಾನ್ಯರು ಯೋಗವನ್ನು ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರಾಚೀನ ಅಭ್ಯಾಸವಾದ ಯೋಗ ಧರ್ಮ, ಜಾತಿ,...
Date : Saturday, 22-06-2019
ನವದೆಹಲಿ: ಭಾರತೀಯ ರೈಲ್ವೆಯ ಮಹತ್ವಕಾಂಕ್ಷೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಪೂರ್ಣ ನಿಖರತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಕೇವಲ 12 ರಿಂದ 15 ತಿಂಗಳುಗಳಲ್ಲಿ ಅದರ ಉತ್ಪಾದನೆಗೆ ತಗುಲಿದ ವೆಚ್ಚವನ್ನು ಮರಳಿಪಡೆಯುವ ನಿರೀಕ್ಷೆ ಇದೆ ಎಂಬ ಆಶಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ರೈಲಿನ...
Date : Saturday, 22-06-2019
ಬೆಂಗಳೂರು: ಸರ್ಕಾರದ ದಿವ್ಯ ನಿರ್ಲಕ್ಷ್ಯ, ಅಧಿಕಾರಿಗಳ ಲಂಚಗುಳಿತನದಿಂದಾಗಿ ಕಂಗೆಟ್ಟಿರುವ ಕರ್ನಾಟಕದ ಕೈಮಗ್ಗ ನೇಕಾರರು, ಸರ್ಕಾರ ಅನುದಾನದ ರೂಪದಲ್ಲಿ ತಮಗೆ ನೀಡಿದ್ದ ರೂ.33 ಲಕ್ಷಗಳನ್ನು ಸರ್ಕಾರಕ್ಕೆ ವಾಪಾಸ್ ನೀಡಲು ಮುಂದಾಗಿದ್ದಾರೆ. ಹೋರಾಟದ ಫಲವಾಗಿ ಸತತ 7 ವರ್ಷಗಳ ಕಾಯುವಿಕೆಯ ಫಲವಾಗಿ ಈ ಅನುದಾನವನ್ನು...
Date : Saturday, 22-06-2019
ನವದೆಹಲಿ: ಜೂನ್ 27 ರಿಂದ 29 ರ ವರೆಗೆ ಜಪಾನಿನ ಒಸಾಕದಲ್ಲಿ ನಡೆಯಲಿರುವ 2019 ಜಿ20 ಒಸಾಕ ಸಮಿತ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಜಪಾನಿನ ಒಸಾಕ ಪ್ರೆಫೆಕ್ಚರ್ನ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರಿನಲ್ಲಿ ಈ ಸಮಿತ್...
Date : Friday, 21-06-2019
ಲಂಡನ್ : ಪ್ರಮುಖ ಬ್ರಿಟಿಷ್ ನಿಯತಕಾಲಿಕೆ ಬ್ರಿಟಿಷ್ ಹೆರಾಲ್ಡ್ ಮ್ಯಾಗಜೀನ್ ನಡೆಸಿದ ಮತದಾನವನ್ನು ಗೆದ್ದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ 2019 ಆಗಿ ಹೊರಹೊಮ್ಮಿದ್ದಾರೆ. ಬ್ರಿಟಿಷ್ ಹೆರಾಲ್ಡ್ ನಡೆಸಿದ ಮತದಾನ ಕಳೆದ ಶನಿವಾರ ಮಧ್ಯರಾತ್ರಿ ಅಂತ್ಯಗೊಂಡಿದೆ. ಈ ಮತದಾನದಲ್ಲಿ ಹಲವಾರು...
Date : Friday, 21-06-2019
ತಿರುವನಂತಪುರಂ: 2016 ರಲ್ಲಿ ದೇಶದ ಮೊದಲ ಸೌರ ದೋಣಿಯನ್ನು ಆರಂಭಿಸಿದ ಕೇರಳ, ಇದೀಗ ಸೌರಶಕ್ತಿ ಚಾಲಿತ ಕ್ರೂಸ್ ಹಡಗನ್ನು ಹೊಂದಲು ಸಜ್ಜಾಗಿದೆ. 2019ರ ಡಿಸೆಂಬರ್ ವೇಳೆಗೆ ಸೌರಶಕ್ತಿ ಚಾಲಿತ ಕ್ರೂಸ್ ಹಡಗು ಕೇರಳದ ಅಲಪ್ಪುಝದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ದಿ ಹಿಂದೂ ವರದಿ ಮಾಡಿದೆ....
Date : Friday, 21-06-2019
ಕುಮ್ಟಾ: ರಸ್ತೆ ಇಲ್ಲದೆ ಪರದಾಡುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೇಧಿನಿ ಗ್ರಾಮದ ಸಹಾಯಕ್ಕೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿಯವರು ಧಾವಿಸಿದ್ದಾರೆ. ರಸ್ತೆಯನ್ನು ನಿರ್ಮಾಣ ಮಾಡುವುದಕ್ಕೆ ಸರ್ಕಾರದ ಅನುಮತಿಯನ್ನು ಕೇಳಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಸಿಎಂ ಕುಮಾರಸ್ವಾಮಿಯವರೊಂದಿಗೆ ಸಮಾರಂಭವೊಂದರಲ್ಲಿ ವೇದಿಕೆ ಹಂಚಿಕೊಂಡ...
Date : Friday, 21-06-2019
ಗ್ರಾಮ ಮುಖ್ಯಸ್ಥರಾಗಿ ಆದರ್ಶಪ್ರಾಯ ಕೆಲಸ ಮಾಡಿದ್ದಕ್ಕಾಗಿ 2016 ರಲ್ಲಿ ಉಚ್ಛ ಶಿಕ್ಷಿತ್ ಆದರ್ಶ್ ಯುವ ಸರಪಂಚ್ ಪ್ರಶಸ್ತಿಯನ್ನು ಗೆದ್ದ ಬಿಹಾರದ ಏಕೈಕ ಮುಖಿಯಾ ರಿತು ಜೈಸ್ವಾಲ್. ಆದರೆ ದೆಹಲಿಯ ಐಷಾರಾಮಿ ಪ್ರದೇಶವಾದ ಖೇಲ್‌ಗಾಂವ್‌ನಲ್ಲಿ ವಾಸಿಸುತ್ತಿರುವ ಈ ಮಹಿಳೆ ಬಿಹಾರದ ಸಿಂಗ್ವಾಹಿನಿ ಎಂಬ...
Date : Friday, 21-06-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಶುಕ್ರವಾರ ನಿರೀಕ್ಷೆಯಂತೆ ತ್ರಿವಳಿ ತಲಾಖ್ ಮಸೂದೆಯನ್ನು ಲೋಕಸಭಾದಲ್ಲಿ ಮಂಡನೆಗೊಳಿಸಿದೆ. ಈ ಮೂಲಕ ಮೋದಿಯವರ ಎರಡನೇಯ ಅವಧಿಯ ಸರ್ಕಾರದಲ್ಲಿ ಮಂಡನೆಗೊಂಡ ಮೊದಲ ಮಸೂದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಸ್ಲಿಂ ಮಹಿಳೆಯರ ಹಕ್ಕನ್ನು ಸಂರಕ್ಷಣೆ ಮಾಡುವ...