Date : Thursday, 06-06-2019
ಪುತ್ತೂರು : ಒಬ್ಬ ಕಟ್ಟಡ ಕಾರ್ಮಿಕನಾಗಿ 8.50 ರೂಪಾಯಿ ದಿನಗೂಲಿ ಸಂಬಳಕ್ಕೆ ಒಂದು ಸಂಸ್ಥೆಗೆ ಸೇರಿ ಸಂಸ್ಥೆಯ ಒಂದು ವಿಭಾಗದ ಮ್ಯಾನೇಜರ್ ಹುದ್ದೆಗೆ ತಲಪಿ ನಿವೃತ್ತಿಹೊಂದಲು ಸಾಧ್ಯ ಇದೆಯೇ? ಹೌದು ಇದು ಕೂಡಾ ಸಾಧ್ಯವಿದೆ. ಕ್ಯಾಂಪ್ಕೋದಲ್ಲಿ ಕೆಲಸ ಮಾಡಿದ ಈ ವ್ಯಕ್ತಿ...
Date : Thursday, 06-06-2019
ನವದೆಹಲಿ: ಬೆಂಗಳೂರಿನ ದೇಗುಲವೊಂದಕ್ಕೆ ವಿಶ್ವರೂಪಿಯಾದ ಮಹಾವಿಷ್ಣುವಿನ 64 ಅಡಿ ಎತ್ತರದ ಏಕಶಿಲಾ ಪ್ರತಿಮೆಯನ್ನು ತರಲಾಗಿದೆ. ಈ ಪ್ರತಿಮೆ 300 ಟನ್ ಭಾರವಿದ್ದು, ವಿವೇಕನಗರ ಪ್ರದೇಶದಲ್ಲಿರುವ ಕೊದಂಡರಾಮಸ್ವಾಮಿ ದೇಗುಲದ ಆವರಣದಲ್ಲಿ ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ವರದಿಗಳ ಪ್ರಕಾರ, ಈ ಪ್ರತಿಮೆ ದೇಗುಲಕ್ಕೆ ಆಗಮಿಸುತ್ತಿದ್ದಂತೆ...
Date : Thursday, 06-06-2019
ನವದೆಹಲಿ: ಇ-ಫಾರ್ಮಸಿ ವಲಯದ ಸಮಗ್ರ ಬೆಳವಣಿಗೆಯ ಹಂತವನ್ನು ಉತ್ತೇಜಿಸುವ ಸಲುವಾಗಿ, ಆರೋಗ್ಯ ಸಚಿವಾಲಯದ ಅಧಿಕಾರಿಗಳು ಜೂನ್ 10 ರಂದು ಉದ್ಯಮಕ್ಕೆ ಸಂಬಂಧಪಟ್ಟವರೊಂದಿಗೆ ಸಭೆಯನ್ನು ನಡೆಸಿ ಭಾರತದಲ್ಲಿ ಆನ್ಲೈನ್ ಔಷಧಾಲಯಗಳ ಔಪಚಾರಿಕ ಗುರುತಿಸುವಿಕೆ ಮತ್ತು ನಿಯಂತ್ರಣದ ನಿಯಮಗಳನ್ನು ಅಂತಿಮಗೊಳಿಸುವ ಬಗ್ಗೆ ಮಾತುಕತೆಯನ್ನು ನಡೆಸಲಿದ್ದಾರೆ. ಹೊಸ...
Date : Thursday, 06-06-2019
ನವದೆಹಲಿ: ಮೂಲಸೌಕರ್ಯಗಳ ಅಭಿವೃದ್ಧಿಗೆ ಉತ್ತರಪ್ರದೇಶದ ಸರ್ಕಾರ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಎಲ್ಲದಕ್ಕೂ ಮಿಗಿಲಾಗಿ ತನ್ನ ರಾಜ್ಯದ ಪ್ರತಿ ಭಾಗವನ್ನು 2022ರ ವೇಳೆಗೆ ಪರಸ್ಪರ ಸಂಪರ್ಕಿತಗೊಳಿಸುವುದಕ್ಕೆ ಅದು ಯೋಜನೆ ರೂಪಿಸಿದೆ. ಪ್ರತಿ ಭಾಗದಲ್ಲೂ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡುವುದು ಅದರ ಗುರಿಯಾಗಿದೆ. ಯೋಗಿ...
Date : Thursday, 06-06-2019
ನವದೆಹಲಿ : ಕೇಂದ್ರದ 8 ಸಂಪುಟ ಸಮಿತಿಗಳು ಮರುರಚನೆಗೊಂಡಿವೆ. 6 ಸಂಪುಟ ಸಮಿತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲ್ಲಾ 8 ಸಂಪುಟ ಸಮಿತಿಗಳಲ್ಲಿ ಗೃಹ ಸಚಿವ ಅಮಿತ್ ಷಾ, 2 ಸಂಪುಟ ಸಮಿತಿಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದ್ದಾರೆ. ಕೇಂದ್ರದ ಸಂಪುಟ ನೇಮಕಾತಿ...
Date : Wednesday, 05-06-2019
ನವದೆಹಲಿ: ನೀಟ್ ಪರೀಕ್ಷೆಯ ಫಲಿತಾಂಶ ಇಂದು ಹೊರ ಬಿದ್ದಿದೆ. ರಾಜಸ್ಥಾನದ ನಳಿನ್ ಖಂಡೇವಾಲ ಅವರು ಇಡೀ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ. ದೆಹಲಿಯ ಭವಿಕ್ ಬನ್ಸಾಲ್ ದ್ವಿತೀಯ ಸ್ಥಾನ ಪಡೆದುಕೊಂಡರೆ, ಉತ್ತರಪ್ರದೇಶದ ಅಕ್ಷರ್ ಕೌಶಿಕ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು 14,10,755...
Date : Wednesday, 05-06-2019
2006ರ ಜೂನ್ 5 ರಂದು ಆಕೆ ತನ್ನ ಅಗಲಿದ ಪತಿಯ ಸ್ಮರಣಾರ್ಥ ಮನೆಯ ಸಮೀಪ ಒಂದು ಹೊಂಗೆ ಗಿಡವನ್ನು ನೆಟ್ಟರು. ಅಂದಿನಿಂದ ಇಂದಿನವರೆಗೆ ಅವರು ಬರೋಬ್ಬರಿ 73 ಸಾವಿರ ಮರಗಳನ್ನು ಬೆಂಗಳೂರು ಮತ್ತು ಕರ್ನಾಟಕದ ನಾನಾ ಭಾಗಗಳಲ್ಲಿ ನೆಟ್ಟಿದ್ದಾರೆ. ಕಳೆದ 13 ವರ್ಷಗಳಿಂದ...
Date : Wednesday, 05-06-2019
ಕೋಲ್ಕತ್ತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ರಾಂಗ್ ಆಗಿದ್ದಾರೆ. ಕೋಲ್ಕತ್ತಾದಲ್ಲಿ ಬೃಹತ್ ಈದ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮ ವಿರೋಧಿಗಳಿಗೆ ಹಿಂದಿ ಸಿನಿಮಾದ ಫೇಮಸ್ ಡೈಲಾಗ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಜೊ ಹಮ್ಸೆ ಟಕರಾಯೇಂಗೆ, ವೊ ಚೂರ್ ಚೂರ್...
Date : Wednesday, 05-06-2019
ನವದೆಹಲಿ: 21ನೇ ಶತಮಾನದಲ್ಲಿ ನಾಸಾ ಬಳಕೆ ಮಾಡಲಿರುವ ಮೊದಲ ಮೂನ್ ಲ್ಯಾಂಡರ್ ಭಾರತದಲ್ಲಿ ವಿನ್ಯಾಸಗೊಳ್ಳಲಿದೆ ಮತ್ತು ನಿರ್ಮಾಣವಾಗಲಿದೆ. ಆರ್ಬಿಟ್ ಬಿಯಾಂಡ್ ಒಕ್ಕೂಟದ ಭಾಗವಾಗಿರುವ ಖಾಸಗಿ ಏರರೋಸ್ಪೇಸ್ ಕಂಪನಿ ಟೀಮ್ ಇಂಡಸ್ಗೆ 2021ರ ಲೂನರ್ ಮಿಶನ್ ಕಾಂಟ್ರ್ಯಾಕ್ಟ್ ಅನ್ನು ನೀಡಲಾಗಿದೆ. ಆಸ್ಟ್ರೊಬೊಟಿಕ್, Intuitive...
Date : Wednesday, 05-06-2019
ನವದೆಹಲಿ: ವಿದೇಶಾಂಗ ಸಚಿವರಾಗಿ ನೇಮಕವಾಗಿರುವ ಎಸ್.ಜೈ ಶಂಕರ್ ಅವರನ್ನು ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಲು, ಅದೇ ರೀತಿ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಎನ್ಡಿಎ ಅಭ್ಯರ್ಥಿಯಾಗಿ ಬಿಹಾರದಿಂದ ರಾಜ್ಯಸಭೆಗೆ ಆರಿಸಲು ಕೇಂದ್ರ ನಿರ್ಧರಿಸಿದೆ ಎನ್ನಲಾಗಿದೆ. ರಾಜ್ಯಸಭಾ ಸದಸ್ಯರಾಗಿದ್ದ ಅಮಿತ್ ಶಾ, ಸ್ಮೃತಿ ಇರಾನಿ...