Date : Monday, 15-07-2019
ನವದೆಹಲಿ: ಸಾರ್ವಜನಿಕರ ಮನೋಭಾವವನ್ನು ಬದಲಾಯಿಸುವ ಸಲುವಾಗಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ತನ್ನ ಶಾಲೆಗಳಿಗೆ ‘ನಗರ ಪಾಲಿಕಾ ಸ್ಕೂಲ್’ ಬದಲಾಗಿ ‘ಅಟಲ್ ಆದರ್ಶ್ ವಿದ್ಯಾಲಯ’ ಎಂದು ಮರುನಾಮಕರಣ ಮಾಡಿದೆ. ಶಾಲೆಗಳಿಗೆ ಮರುನಾಮಕರಣವನ್ನು ಮಾಡುವ ನಿರ್ಧಾರವನ್ನು ಮುನ್ಸಿಪಲ್ ಕೌನ್ಸಿಲ್ ಕಳೆದ ವಾರ ತೆಗೆದುಕೊಂಡಿದ್ದು, ಅದಕ್ಕೆ ಅನುಗುಣವಾಗಿ ನಿರ್ಣಯವನ್ನು...
Date : Monday, 15-07-2019
ಹೈದರಾಬಾದ್: ಜಮ್ಮುವಿನ ಅವಳಿ ಸಹೋದರ-ಸಹೋದರಿಯರಾದ ಸ್ವಪ್ನಿಲ್ ಮತ್ತು ಸ್ವಪ್ನಿಲಾ ಅವರಿಗೆ ಚಂದ್ರ ಯಾವಾಗಲೂ ತಮಗೆ ಅಜ್ಜಿ ಹೇಳುತ್ತಿದ್ದ ಕಥೆಗಳ ಭಾಗವಾಗಿದ್ದನು. ಚಂದ್ರನೆಂಬ ಸ್ನೇಹಭರಿತ ಆಕಾಶಕಾಯವು ಇಲ್ಲಿಯವರೆಗೆ ಅವರಿಗೆ ತುಂಬಾ ದೂರದ ಬಿಂಬವಾಗಿತ್ತು. ಆದರೆ ಒಂದು ದಿನ ಚಂದ್ರನಲ್ಲಿಗೆ ಹೋಗಬೇಕು ಎಂಬುದು ಇವರ ಕನಸಾಗಿದೆ. ಈ...
Date : Monday, 15-07-2019
ನವದೆಹಲಿ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ‘ವಿಜಯ ಜ್ಯೋತಿ’ ಅನ್ನು ಬೆಳಗಿಸಿದ್ದು, ಇದು 11 ನಗರಗಳ ಮೂಲಕ ಹಾದುಹೋಗಿ ಕೊನೆಗೆ ಜಮ್ಮು ಮತ್ತು ಕಾಶ್ಮೀರದ ದ್ರಾಸ್‌ಗೆ ತಲುಪಲಿದೆ. ಬಳಿಕ ಈ ಜ್ಯೋತಿಯನ್ನು ಅಲ್ಲಿನ ‘ಕಾರ್ಗಿಲ್ ಯುದ್ಧ ಸ್ಮಾರಕ’...
Date : Monday, 15-07-2019
ಅಕ್ರಮ ಒಳನುಸುಳುವಿಕೆ ಭಾರತಕ್ಕೆ ಹಲವು ವರ್ಷಗಳಿಂದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಭಾರತ-ಪಾಕಿಸ್ಥಾನ ಗಡಿ ಭಾಗಗಳಲ್ಲಿ ನಡೆಯುವ ಅಕ್ರಮ ಒಳನುಸುಳಿವಿಕೆಯನ್ನು ತಡೆಗಟ್ಟುವ ಸಲುವಾಗಿ ಜುಲೈ 1 ರಂದು ‘ಆಪರೇಶನ್ ಸುದರ್ಶನ್’ ಅನ್ನು ಆರಂಭಿಸಲಾಗಿದೆ. ಒಳನುಸುಳುವಿಕೆಯ ವಿರುದ್ಧದ ಹೋರಾಟವನ್ನು ಗಡಿಯುದ್ದಕ್ಕೂ ಬಲಪಡಿಸುವ ಸಲುವಾಗಿ, ಬಿಎಸ್ಎಫ್ ತನ್ನ ...
Date : Monday, 15-07-2019
ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಆಯೋಜನೆ ಮಾಡಲಾಗುತ್ತಿರುವ 5ನೇ ವರ್ಷದ ಸ್ವಚ್ಛ ಮಂಗಳೂರು ಅಭಿಯಾನದ 32ನೇ ಭಾನುವಾರದ ಶ್ರಮದಾನವನ್ನು ಮಿಷನ್ ಸ್ಟ್ರೀಟ್ ಹಾಗೂ ನೆಲ್ಲಿಕಾಯಿ ರಸ್ತೆಯಲ್ಲಿ ನಡೆಸಲಾಯಿತು. ದಿನಾಂಕ 14-7-2019 ಆದಿತ್ಯವಾರದಂದು ಬೆಳಿಗ್ಗೆ 7-30 ಕ್ಕೆ ಚಾಲನೆ ದೊರೆಯಿತು. ಶ್ರೀಮತಿ ರೇಶ್ಮಾ ಮಲ್ಯ,...
Date : Sunday, 14-07-2019
ಮಳೆನೀರು ಕೊಯ್ಲು ವ್ಯವಸ್ಥೆಗಳು ಇಂದಿನ ಸಮಯದ ಅಗತ್ಯವಾಗಿದ್ದರೂ ಕೂಡ ಅದನ್ನು ಕೈಗೆತ್ತಿಕೊಳ್ಳುವುದು ಒಂದು ದೊಡ್ಡ ಸವಾಲಿನ ಕಾರ್ಯವೇ ಆಗಿದೆ. ಕೆಲವರಿಗೆ, ಮಳೆನೀರು ಕೊಯ್ಲು ಹಣಕಾಸಿನ ಸಮಸ್ಯೆಯಿಂದ ಕೈಗೆಟುಕಲಾಗದ ತುತ್ತಾಗಿರಬಹುದು, ಮತ್ತೆ ಕೆಲವರಿಗೆ ಬಾಡಿಗೆ ಮನೆಗಳಲ್ಲಿ ಅಥವಾ ಅಂತಹ ಸ್ವತಂತ್ರ ವ್ಯವಸ್ಥೆಗಳನ್ನು ಹೊಂದಿರದ ಫ್ಲ್ಯಾಟ್‌ಗಳಲ್ಲಿ...
Date : Sunday, 14-07-2019
ವಿಶ್ವ ಯೋಗ ದಿನದ ಕಾರ್ಯಕ್ರಮದ ಅಂಗವಾಗಿ ಶಾಲೆಯೊಂದಕ್ಕೆ ಯೋಗದ ಕುರಿತು ಮಾತನಾಡುವುದಕ್ಕೆ ಹೋಗಿದ್ದೆ. ಛೆ… ಯೋಗದ ಕುರಿತು ಮಾತನಾಡುವುದು ಏನು ಬಂತು? ಆಸನಗಳನ್ನು ಹಾಕಬೇಡವೇ? ಪ್ರಾಣಾಯಾಮ ಮಾಡಬೇಡವೇ? ಎಂಬ ಪ್ರಶ್ನೆಯೂ ಬಂತು. ಆದರೆ ಆಸನ ಪ್ರಾಣಾಯಾಮ ಗಳಿಗಿಂತಲೂ ಮಹತ್ವದ ಮೊದಲ ಹೆಜ್ಜೆಗಳು...
Date : Saturday, 13-07-2019
ಶಿಲ್ಲಾಂಗ್: ನೀರಿನ ಸಮಸ್ಯೆಯನ್ನು ನಿವಾರಿಸಲು, ನೀರು ಮತ್ತು ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ ಮೇಘಾಲಯವು ಜಲ ನೀತಿಯನ್ನು ತರಲು ಮುಂದಾಗಿದೆ. ಈಗಾಗಲೇ ಕರಡು ಜಲ ನೀತಿಗೆ ಅದು ಅನುಮೋದನೆಯನ್ನು ನೀಡಿದ್ದು, ಈ ಮೂಲಕ ಜಲ ನೀತಿ ತರುತ್ತಿರುವ ದೇಶದ ಮೊದಲ...
Date : Saturday, 13-07-2019
ತಿರುಪತಿ: ಚಂದ್ರಯಾನ-2 ಭಾರತಕ್ಕೆ ಅತ್ಯಂತ ಪ್ರತಿಷ್ಠಿತ ಮತ್ತು ಬಹಳ ಮುಖ್ಯವಾದ ಮಿಷನ್ ಆಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ. ಸಿವನ್ ಹೇಳಿದ್ದಾರೆ. ಜುಲೈ 15ರಂದು ಸೋಮವಾರ ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ-2 ಉಡಾವಣೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆ.ಸಿವನ್ ಅವರು ಇಂದು ತಿರುಪತಿಯ ಶ್ರೀ ವೆಂಕಟೇಶ್ವರ...
Date : Saturday, 13-07-2019
ನವದೆಹಲಿ: ಭಯೋತ್ಪಾದನೆಗೆ ಪ್ರತ್ಯುತ್ತರವನ್ನು ನೀಡುವ ಭಾರತದ ರಾಜಕೀಯ ಮತ್ತು ಮಿಲಿಟರಿ ಬದ್ಧತೆಯನ್ನು 2016 ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ಏರ್ ಸ್ಟ್ರೈಕ್ ತೋರಿಸಿಕೊಟ್ಟಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಮತ್ತೇನಾದರೂ ಪಾಕಿಸ್ಥಾನ ದುಸ್ಸಾಹಸ ಮಾಡಿದರೆ ತೀಕ್ಷ್ಣ ಪ್ರತ್ಯುತ್ತರ ನೀಡಲಿದ್ದೇವೆ...