Date : Friday, 28-06-2019
ಜೈಪುರ: ಪೊಲೀಸ್ ಪಡೆ ಭಾರತದ ಪ್ರಮುಖ ಶಕ್ತಿಗಳಲ್ಲಿ ಒಂದಾಗಿದೆ. ಪ್ರತಿಯೊಂದು ಸಣ್ಣ ಘಟನೆಯನ್ನೂ ಕೆಚ್ಚೆದೆಯಿಂದ ನಿರ್ವಹಿಸುತ್ತಾರೆ ಪೊಲೀಸರು. ಆದರೆ ದುರಾದೃಷ್ಟವಶಾತ್ ಹಲವು ದಶಕಗಳಿಂದ ಪೊಲೀಸ್ ಪಡೆಗಳು ನಿರ್ಲಕ್ಷ್ಯಕ್ಕೊಳಗಾಗಿದೆ. ಆದರೆ ಈಗ, ಪೊಲೀಸ್ ಪಡೆಗಳಿಗೆ ಮಹತ್ವದ ಯೋಜನೆಗಳನ್ನು ಭಾರತ ಸರ್ಕಾರವು ಪರಿಚಯಿಸುತ್ತಿದೆ. ಈಗ,...
Date : Friday, 28-06-2019
ನವದೆಹಲಿ: ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇಂದು ದೆಹಲಿಯ ಓಕ್ಲಾ ಬ್ಯಾರೇಜ್ ಸಮೀಪದ ಕಲಿಂದಿ ಕುಂಜ್ ಘಾಟ್ ಸಮೀಪ ನಮಾಮಿ ಗಂಗೆಯ ಕ್ಲೀನಥಾನ್ನಲ್ಲಿ ಭಾಗವಹಿಸಿ, ಸ್ವಯಂ ಸೇವಕರೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು. ದೆಹಲಿಯ 8 ಘಾಟ್ಗಳಲ್ಲಿ ಕ್ಲೀನಥಾನ್...
Date : Friday, 28-06-2019
ತಿರುವನಂತಪುರ: ಯೋಗ ದಿನಾಚರಣೆ ನಡೆದು ಒಂದು ವಾರಗಳ ಬಳಿಕ ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ (ಕೆಸಿಬಿಸಿ) 27 ಪುಟಗಳ ನಿರ್ದೇಶನವೊಂದನ್ನು ಜಾರಿಗೊಳಿಸಿದ್ದು, ಯೋಗ ಮಾಡುವ ಎಲ್ಲಾ ಕ್ರಿಶ್ಚಿಯನ್ನರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದೆ. ಮಲಯಾಳಂನಲ್ಲಿ ಈ ನಿರ್ದೇಶನಗಳಿದ್ದು, ವೆಬ್ಸೈಟಿನಲ್ಲಿ ಪೋಸ್ಟ್ ಮಾಡಲಾಗಿದೆ....
Date : Friday, 28-06-2019
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಯಂತ್ರಣದಲ್ಲಿದೆ ಮತ್ತು ಆ ರಾಜ್ಯದಲ್ಲಿ ಮುಂದಿನ ಆರು ತಿಂಗಳುಗಳೊಳಗೆ ವಿಧಾನಸಭಾ ಚುನಾವಣೆ ಜರುಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಅಲ್ಲಿನ ರಾಷ್ಟ್ರಪತಿ ಆಡಳಿತವನ್ನು ಮತ್ತೆ ಆರು ತಿಂಗಳುಗಳ ಕಾಲ ವಿಸ್ತರಿಸುವ ಮಸೂದೆಯನ್ನು...
Date : Friday, 28-06-2019
ನವದೆಹಲಿ: ಪಿ.ವಿ. ನರಸಿಂಹ ರಾವ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕಾಗಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಕಾಂಗ್ರೆಸ್ಸಿಗರು ಕ್ಷಮೆಯಾಚನೆ ಮಾಡಬೇಕು ಎಂದು ರಾವ್ ಅವರ ಮೊಮ್ಮಗ ಎನ್. ವಿ. ಸುಭಾಷ್ ಆಗ್ರಹಿಸಿದ್ದಾರೆ. ಜೂನ್ 28 ರಂದು...
Date : Friday, 28-06-2019
ಕೋಲ್ಕತ್ತಾ: ಮಮತಾ ಸರ್ಕಾರದ ಅಧೀನದಲ್ಲಿರುವ ಕೂಚ್ ಬೆಹಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ (ಅಲ್ಪಸಂಖ್ಯಾತ ವಿಭಾಗ) ಮಂಗಳವಾರ, ಶೇ. 70 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಡೈನಿಂಗ್ ರೂಮ್...
Date : Friday, 28-06-2019
ದಿಸ್ಪುರ್: ಅಸ್ಸಾಂ ಪೊಲೀಸರು ಬುಧವಾರ ಬಾಂಗ್ಲಾದೇಶ ಮೂಲದ 27 ವರ್ಷದ ಐನುಲ್ ಹಕ್ ಎಂಬಾತನನ್ನು ಧುಬ್ರಿ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಈತ ಬಾಂಗ್ಲಾದಿಂದ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿದ ಹಿನ್ನಲೆಯಲ್ಲಿ ಈತನನ್ನು ಬಂಧಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಧುಬ್ರಿಯ ಚಾಗೋಲಿಯಾ...
Date : Friday, 28-06-2019
ನವದೆಹಲಿ: ದೇಶದಾದ್ಯಂತ ಅಂತರ್ಜಲ ಮಟ್ಟ ತೀವ್ರ ಸ್ವರೂಪದಲ್ಲಿ ಕುಸಿತವಾಗುತ್ತಿದೆ, 2030ರ ವೇಳೆಗೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 21 ನಗರಗಳಲ್ಲಿ ಕುಡಿಯಲು ನೀರೇ ಸಿಗುವುದಿಲ್ಲ ಎಂದು ನೀತಿ ಆಯೋಗ ಇತ್ತೀಚಿಗೆ ವರದಿ ನೀಡಿದೆ. ಇದೀಗ ಲೋಕಸಭೆಗೆ ಜಲ ಶಕ್ತಿ ಸಚಿವ ರತ್ತನ್...
Date : Friday, 28-06-2019
ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಕೇಂದ್ರ ಸಚಿವರಾಗಿರುವ ನಿತಿನ್ ಗಡ್ಕರಿ ಅವರು ‘ಎಂಎಸ್‌ಎಂಇ ದಿನ 2019’ ಆಚರಣೆಯನ್ನು ಉದ್ಘಾಟಿಸಿದ್ದು, ಈ ವೇಳೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಗುರಿಯನ್ನು ತಲುಪಲು...
Date : Friday, 28-06-2019
ನವದೆಹಲಿ: ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಗುರುವಾರ ನವದೆಹಲಿಯಲ್ಲಿ ರಾಜ್ಯಗಳ ಆಹಾರ ಕಾರ್ಯದರ್ಶಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಭಾರತೀಯ ಆಹಾರ ನಿಗಮ (ಎಫ್‌ಸಿಐ), ಕೇಂದ್ರ ಉಗ್ರಾಣ ನಿಗಮ (ಸಿಡಬ್ಲ್ಯೂಸಿ)...