Date : Thursday, 08-08-2019
ಕೊಳಕನ್ನು ನೋಡಿಯೂ ನೋಡದಂತೆ ಹೋಗುವುದು ಹಲವರಿಗೆ ಸಾಮಾನ್ಯ ಸಂಗತಿಯೇ ಆಗಿರಬಹುದು, ಆದರೆ ಚೆನ್ನೈ ಮೂಲದ ಪರಿಸರವಾದಿ ಅರುಣ್ ಕೃಷ್ಣಮೂರ್ತಿ ಅವರು ಸ್ಥಳಿಯ ಕೆರೆಗೆ ಕ್ವಿಂಟಾಲ್ಗಟ್ಟಲೆ ತ್ಯಾಜ್ಯಗಳು ಸೇರುತ್ತಿರುವುದನ್ನು ನೋಡಿ ಗೂಗಲ್ ಸಂಸ್ಥೆಯಲ್ಲಿನ ಕೈತುಂಬಾ ವೇತನ ಸಿಗುವ ಕೆಲಸವನ್ನೇ ತ್ಯಜಿಸಿದ್ದಾರೆ. ಕೆಲಸವನ್ನು ತ್ಯಜಿಸಿ...
Date : Thursday, 08-08-2019
ನವದೆಹಲಿ: ಭಾರತದ ಜೊತೆ ದ್ವಿಪಕ್ಷೀಯ ಸಂಬಂಧವನ್ನು ಕಡಿದುಕೊಂಡಿರುವ ಪಾಕಿಸ್ಥಾನದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪಾಕಿಸ್ಥಾನದಂತಹ ನೆರೆಯ ರಾಷ್ಟ್ರ ಯಾರಿಗೂ ಸಿಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ. “ನಮ್ಮ ನೆರೆಹೊರೆಯವರ ಬಗ್ಗೆ ನಮಗೆ ಅತ್ಯಂತ ಆತಂಕವಿದೆ....
Date : Thursday, 08-08-2019
ನವದೆಹಲಿ: ಹಾಕಿ ಇಂಡಿಯಾದ ಅಧ್ಯಕ್ಷ ಎಂಡಿ ಮುಷ್ತಾಕ್ ಅಹ್ಮದ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಅಧ್ಯಕ್ಷ ನರಿಂದರ್ ಧ್ರುವ್ ಬಾತ್ರಾ ಜಂಟಿಯಾಗಿ ಒರಿಸ್ಸಾ ಸಿಎಂ ರಿಲೀಫ್ ಫಂಡ್ಗೆ 31 ಲಕ್ಷ ರೂ.ಗಳನ್ನು ಕೊಡುಗೆ ನೀಡಿದ್ದಾರೆ. ಹಣದ ಚೆಕ್ ಅನ್ನು ಭುವನೇಶ್ವರದಲ್ಲಿ...
Date : Thursday, 08-08-2019
ನವದೆಹಲಿ: ಅಧಿವೇಶನದ ಸಂದರ್ಭದ ಭಾರೀ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗಿಯಾಗಲು ಬಿಜೆಪಿಯ ಹಲವು ಮಂದಿ ಸಂಸದರಿಗೆ ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಆಗಸ್ಟ್ 20 ರ ವರೆಗೆ 9 ದಿನಗಳ ಕಾಲ ವಿಸ್ತರಣೆ ಮಾಡಲು ಬಿಜೆಪಿ...
Date : Thursday, 08-08-2019
ಹೈದರಾಬಾದ್: ಹೈದರಾಬಾದ್ನ ಯುವಕನೊಬ್ಬ ‘ಸ್ಮಾರ್ಟ್’ ಬಳೆಯ ರೂಪದಲ್ಲಿ ಮಹಿಳಾ ಸುರಕ್ಷತೆಯ ವೃದ್ಧಿಗೆ ನವೀನ ಪರಿಹಾರವನ್ನು ಕಂಡುಹಿಡಿದಿದ್ದಾನೆ. 23 ವರ್ಷದ ಗಡಿ ಹರೀಶ್, ತನ್ನ ಸ್ನೇಹಿತ ಸಾಯಿ ತೇಜ ಅವರೊಂದಿಗೆ ಸೇರಿ ಶಾಕ್ ಅನ್ನು ಉಂಟುಮಾಡುವಂತಹ ಬಳೆಯನ್ನು ಕಂಡುಹಿಡಿದಿದ್ದಾರೆ. ಮಹಿಳೆ ಅಪಾಯದಲ್ಲಿದ್ದ ಸಂದರ್ಭದಲ್ಲಿ ಸಂಬಂಧಿಕರು ಮತ್ತು ಪೊಲೀಸರಿಗೆ...
Date : Thursday, 08-08-2019
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು, ಅತೀ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೇಟ್ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿಯಾಗಿದ್ದಾರೆ. “ಅತೀ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೇಟ್ 2019′ ಪಟ್ಟಿಯಲ್ಲಿ ಸಿಂಧೂ ಅವರು...
Date : Thursday, 08-08-2019
ನವದೆಹಲಿ: ಭಾರತದ ವಾಯುಗಡಿಯೊಳಗೆ ನುಸುಳಲು ಪ್ರಯತ್ನಿಸಿದ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಸೇನೆಯ ಅತ್ಯುನ್ನತವಾದ ಗೌರವ ವೀರ ಚಕ್ರವನ್ನು ನೀಡಿ ಗೌರವಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಮಾತ್ರವಲ್ಲದೇ,...
Date : Thursday, 08-08-2019
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಇಸ್ಲಾಮಿಕ್ ಗಣರಾಜ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ)ಯು ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ (JuD) ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ನನ್ನು ಭಯೋತ್ಪಾದಕರಿಗೆ ಹಣಕಾಸು ಪೂರೈಕೆ ಪ್ರಕರಣದಲ್ಲಿ ತಪ್ಪಿತಸ್ಥನೆಂದು ನ್ಯಾಯಾಲಯಕ್ಕೆ ತಿಳಿಸಿದೆ. ಪಾಕಿಸ್ಥಾನದಿಮದ ಕಾರ್ಯ ನಿರ್ವಹಿಸುತ್ತಿರುವ...
Date : Thursday, 08-08-2019
ನವದೆಹಲಿ: ತಮ್ಮ ಮೊದಲ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ನೌಕಾಪಡೆಗೆ ಎರಡು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಬ್ಯಾಟರಿಗಳನ್ನು ಖರೀದಿಸುವುದು ಸೇರಿದಂತೆ 12,000 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಖರೀದಿಪಡಿಸುವ ಬಗ್ಗೆ ನಿರ್ಧರಿಸಲಿದ್ದಾರೆ. ಸಭೆ ಗುರುವಾರ ನಡೆಯಲಿದ್ದು,...
Date : Thursday, 08-08-2019
ನವದೆಹಲಿ: ಹದಿನೇಳನೇ ಲೋಕಸಭೆಯ ಮೊದಲ ಅಧಿವೇಶನವು ಕಳೆದ 20 ವರ್ಷಗಳಲ್ಲೇ ಅತಿ ಹೆಚ್ಚು ಕಾರ್ಯ ನಿರ್ವಹಿಸಿದ ಸಮಯವನ್ನು ದಾಖಲಿಸಿದೆ, ಮಾತ್ರವಲ್ಲದೇ, ಹೆಚ್ಚಿನ ಸಂಖ್ಯೆಯ ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರಿಸಿದ ದಾಖಲೆಯನ್ನೂ ಮಾಡಿದೆ. ಫಲದಾಯಕತೆಯ ದೃಷ್ಟಿಯಿಂದ, ಈ ಲೋಕಸಭೆಯು 281 ಗಂಟೆಗಳ ಕಾಲ ಕೆಲಸ ಮಾಡಿದೆ. ಅಧಿವೇಶನದ 37 ದಿನಗಳ ಅವಧಿಯಲ್ಲೇ...