Date : Thursday, 11-05-2017
ವಾರಣಾಸಿ: ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣಾ ಪ್ರಕ್ರಿಯೆ ಆರಂಭಿಸಲಿರುವ ಹಿನ್ನಲೆಯಲ್ಲಿ ವಾರಣಾಸಿಯಲ್ಲಿ ಕೆಲ ಮುಸ್ಲಿಂ ಮಹಿಳೆಯರು ಹನುಮಾನ್ ಚಾಲೀಸಾವನ್ನು ಪಠಣ ಮಾಡಿದರು. ಈ ಮೂಲಕ ಭಾರತದ ವಿವಿಧತೆಯಲ್ಲಿ ಏಕತೆ ಎಂಬ ಧ್ಯೇಯಕ್ಕೆ ಉತ್ತಮ ಉದಾಹರಣೆಯಾದರು. ತ್ರಿವಳಿ ತಲಾಖ್ ಪದ್ಧತಿಯಿಂದ ಮುಕ್ತಿ...
Date : Thursday, 11-05-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರದಿಂದ ತಮ್ಮ ಎರಡು ದಿನಗಳ ಶ್ರೀಲಂಕಾ ಪ್ರವಾಸವನ್ನು ಆರಂಭಿಸಲಿದ್ದಾರೆ. ಪ್ರಧಾನಿಯಾದ ಬಳಿಕ ಇದು ಅವರ ಎರಡನೇ ಶ್ರೀಲಂಕಾ ಪ್ರವಾಸವಾಗಿದೆ. ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಆಹ್ವಾನದ ಮೇರೆಗೆ ಮೋದಿ ತೆರಳುತ್ತಿದ್ದಾರೆ. ಚೀನಾ ಈ ದ್ವೀಪ...
Date : Wednesday, 10-05-2017
ವಾಷಿಂಗ್ಟನ್ : ಭಾರತದ ಯೋಧರ ಮೇಲೆ ದಾಳಿ ನಡೆಸಿದರೆ ಭಾರತವು ಖಂಡಿತಾ ಸುಮ್ಮನೆ ಇರುವುದಿಲ್ಲ. ಪಾಕಿಸ್ಥಾನವು ತನ್ನ ನೆಲದೊಳಗಿರುವ ಉಗ್ರರನ್ನು ಮಟ್ಟ ಹಾಕಬೇಕು ಎಂದು ಅಮೇರಿಕ ಹೌಸ್ ಡೆಮಾಕ್ರಟಿಕ್ ಕಾಕಸ್ ಸಂಸ್ಥೆಯ ನಿರ್ದೇಶಕರಾಗಿರುವ ಜೋ ಕ್ರೌವ್ಲಿ ಅವರು ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದಾರೆ....
Date : Wednesday, 10-05-2017
ಶ್ರೀನಗರ: ಜಮ್ಮು ಕಾಶ್ಮೀರದ ಸೋಫಿಯಾನ ಜಿಲ್ಲೆಯಲ್ಲಿ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟು ಹತ್ಯೆಗೀಡಾದ 23 ವರ್ಷದ ಯುವ ಸೇನಾಧಿಕಾರಿ ಉಮರ್ ಫಯಾಝ್ ಅವರಿಗೆ ಸೇನೆ ಬುಧವಾರ ಗನ್ ಸೆಲ್ಯೂಟ್ ನೀಡಿ ಭಾವಪೂರ್ಣ ವಿದಾಯ ಹೇಳಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ಗೆ ಸಂಬಂಧಿಕರ ಮದುವೆ ಸಮಾರಂಭಕ್ಕೆಂದು ಹೋಗಿದ್ದ...
Date : Wednesday, 10-05-2017
ನವದೆಹಲಿ: ಸುಪ್ರೀಂಕೋರ್ಟ್ನ್ನು ಪೇಪರ್ಲೆಸ್ ಮಾಡಲು ಸಹಾಯಕವಾಗುವ ಇಂಟಿಗ್ರೇಟೆಡ್ ಕೇಸ್ ಮ್ಯಾನೇಜ್ಮೆಂಟ್ ಇನ್ಫಾರ್ಮೆಶನ್ ಸ್ಟಿಸ್ಟಮ್(ICMIS)ಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೆಹಲಿಯ ವಿಜ್ಞಾನಭವನದಲ್ಲಿ ಕಾರ್ಯಕ್ರಮ ಜರುಗಿದ್ದು, ಮುಖ್ಯನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್, ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಉಪಸ್ಥಿತರಿದ್ದರು....
Date : Wednesday, 10-05-2017
ಸಂಗೀತ ಪ್ರೇಮಿ, ಚಾರಣಿಗ, ಆಹಾರ ಆಸಕ್ತ, ಆಧ್ಯಾತ್ಮಿಕ ಆಸಕ್ತ ಹೀಗೆ ಹತ್ತು ಹಲವು ಹವ್ಯಾಸ ಹೊಂದಿರುವ ಬಹುಮುಖ ಪ್ರತಿಭೆ ವಿನಾಯಕ್ ಗಜೇಂದ್ರಘಡ. ಮೆಕ್ಯಾನಿಕಲ್ ಎಂಜಿನಿಯರ್ ಆದರೂ ಅವರು ಮಾಡುತ್ತಿರುವುದು ಕೃಷಿಯನ್ನು. ಅದೂ ಅಪ್ಪಟ ನೈಸರ್ಗಿಕ ಕೃಷಿ. ಭಾರತ ಮಧುಮೇಹದ ರಾಜಧಾನಿ ಎಂಬುದು...
Date : Wednesday, 10-05-2017
ಮಕ್ಕಳಿಗಾಗಿ, ಅವರ ಭವಿಷ್ಯಕ್ಕಾಗಿ ತಂದೆ ಎಂತಹ ತ್ಯಾಗಕ್ಕೂ ಸಿದ್ಧನಾಗುತ್ತಾನೆ, ಎಂತಹ ಸವಾಲುಗಳನ್ನೂ ಎದುರಿಸುತ್ತಾನೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇದ್ರಿಸ್. ತಾನು ಕ್ಲೀನಿಂಗ್ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ತನ್ನ ಪುತ್ರಿಯರಿಂದ ಮುಚ್ಚಿಡುತ್ತಲೇ ಅವರನ್ನು ವಿದ್ಯಾವಂತರನ್ನಾಗಿಸಿದ ಒರ್ವ ಶ್ರೇಷ್ಠ ತಂದೆ. ತನ್ನ ಪುತ್ರಿಯರು ಘನತೆಯುತ...
Date : Wednesday, 10-05-2017
2014ರಲ್ಲಿ ಕೈಗೊಂಡ ವರದಿಯ ಪ್ರಕಾರ ಭಾರತ ಇಂಗಾಲದ ಡೈ ಆಕ್ಸೈಡ್(CO2)ನ್ನು ಹೊರಸೂಸುವ 4ನೇ ಅತೀದೊಡ್ಡ ರಾಷ್ಟ್ರ. ಆ ವರ್ಷ ಭಾರತ 2.6 ಬಿಲಿಯನ್ ಟನ್ ಇಂಗಾಲವನ್ನು ಹೊರಸೂಸಿದೆ. ಈ ಮೂಲಕ ಜಗತ್ತಿನ ಹೊರಸೂಸುವಿಕೆಗೆ ಶೇ.7.2ರಷ್ಟನ್ನು ನೀಡಿದೆ. 2016ರ ವರದಿಯೊಂದರ ಪ್ರಕಾರ ಭಾರತದ...
Date : Wednesday, 10-05-2017
ಸೌದಿ: ಲಿಂಗ ಪ್ರತ್ಯೇಕತೆ ಮತ್ತು ಪುರುಷ ದಬ್ಬಾಳಿಕೆ ಪದ್ಧತಿ ಸೌದಿ ಅರೇಬಿಯಾದಲ್ಲಿ ಸುಧೀರ್ಘ ಕಾಲದಿಂದಲೂ ನಡೆಯುತ್ತಾ ಬಂದಿದೆ. ಈ ಸಂಪ್ರದಾಯವಾದಿ ರಾಜಾಡಳಿತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅಥವ ಕೆಲಸಕ್ಕೆ ಹೋಗಲೂ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ತಮ್ಮ ತಂದೆ ಅಥವಾ ಗಂಡನಿಂದ ಅನುಮತಿಯನ್ನು ಪಡದೇ...
Date : Wednesday, 10-05-2017
ನವದೆಹಲಿ: ಇನ್ನು ಮುಂದೆ ಆನ್ಲೈನ್ ಮೂಲಕ ರೈಲು ಟಿಕೆಟ್ ಬುಕ್ ಮಾಡುವವರು ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿ. ಇದರಿಂದ ಟಿಕೆಟ್ಗಳು ಅವರ ಮನೆಬಾಗಿಲಿಗೆ ಅತೀ ಕಡಿಮೆ ವೆಚ್ಚದಲ್ಲಿ ಬಂದು ತಲುಪಲಿದೆ. ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುವ ಸಲುವಾಗಿ ರೈಲ್ವೇಯು ಇದೇ...